ಇಬ್ಬಂದಿತನ ತಂದಿಟ್ಟು ತಬ್ಬಿಬ್ಬು ಮಾಡುತ್ತಾನೆ ತೊನೆಯಪ್ಪ

ಇಬ್ಬಂದಿತನ ತಂದಿಟ್ಟು ತಬ್ಬಿಬ್ಬು ಮಾಡುತ್ತಾನೆ ತೊನೆಯಪ್ಪ

ಸನ್ಯಾಸಿ ಎಂದರೆ ವಿರಾಗಿ. ವಿರಾಗಿ ಎಂದರೆ ರಾಗಿ ಇಲ್ಲದವನು ಎಂಬರ್ಥವಲ್ಲ; ರಾಗಗಳಿಂದ ಮುಕ್ತ ಎಂಬರ್ಥ. ರಾಗಗಳಿಂದ ಮುಕ್ತನಾದವನಿಗೆ ಈ ಲೋಕದ ಪ್ರೀತಿ ಮಮತೆ ವಾತ್ಸಲ್ಯ ಇತ್ಯಾದಿಗಳ ಹಂಗೆಲ್ಲಿ? ಇದೆಲ್ಲ ರಾಗದ್ವೇಷಗಳನ್ನು ಜನಸಾಮಾನ್ಯರಿಗಿಂತ ಹೆಚ್ಚಿಗೆ ಇರಿಸಿಕೊಂಡ ಕಾವಿವೇಷದ ಡೂಪ್ಲಿಕೇಟ್ ಸನ್ಯಾಸಿಗೆ ಮಾತ್ರ. ಬಾಯಿತೆಗೆದರೆ ಶ್ರುತಿ,ಸ್ಮೃತಿ, ಪುರಾಣಗಳು, ಶಾಸ್ತ್ರಗಳು ಬರುವುದಿಲ್ಲ; ಯಾಕೆ ಬರೋದಿಲ್ಲ? ಯಾಕೆ ಬರೋದಿಲ್ಲ ಅಂದ್ರೆ ತೊನೆಯಪ್ಪಾಚಾರ್ಯರಿಗೆ ಅವುಗಳಲ್ಲಿ ರಾಗಿಯಷ್ಟೂ ಆಸಕ್ತಿಯೂ ಇಲ್ಲ, ಶ್ರದ್ಧೆಯೂ ಇಲ್ಲ, ಕಲಿಯಲೂ ಇಲ್ಲ; ಆದರೂ ಅಲ್ಲಿ ಇಲ್ಲಿ ಕನ್ನಡ ಅನುವಾದಗಳಿಂದ ಒಂದಷ್ಟು ಕದ್ದು ಬಕರಾ ಭಕ್ತರ ಮುಂದೆ ಘನಪಂಡಿತನಂತೆ ಅದನ್ನು ಹೇಳಿ ಮತ್ತಷ್ಟು ಬಕರಾ ಮಾಡುವುದಷ್ಟೆ ಸಾಮ್ಗಳ ಕೆಲಸ.

ಎಲ್ಲಿಂದ ಎಲ್ಲಿಯವರೆಗೂ ನೋಡಿ, ಮಗುವನ್ನು ಚೂಟಿ ತೊಟ್ಟಿಲನ್ನು ತೂಗುವ ಕರಾಮತ್ತು ಕಾಣಿಸುತ್ತದೆ. ಗಂಡಂದಿರ ಬೋಳಿಗೆ ಎಣ್ಣೆ ಸವರಿ ಅವರ ಹೆಂಡಿರನ್ನೆಲ್ಲ ಉಂಡು ಮುಗಿಸುವಾಗ ಭಂಡ ಮಾಡಿದ್ದು ಅದೇ ಕೆಲಸವನ್ನೇ. ಯಾವುದೋ ಕಾರಣಗಳನ್ನು ನೀಡಿ ಹೆಂಗಸರನ್ನು ಒಬ್ಬೊಬ್ಬರನ್ನಾಗಿ ಏಕಾಂತದ ಖೆಡ್ಡಾದಲ್ಲಿ ಕೆಡವಿಕೊಂಡು ಹಾರೋದು; ಆಮೇಲೆ ಕೇಳಿದರೆ ಯಾವುದೋ ಯೋಜನೆಯ ನಿಮಿತ್ತ ಮೀಟಿಂಗ್ ಇತ್ತು ಅನ್ನೋದು!

ಯಾವ ಸೀಮೆಯ ಯಾವ ಸನ್ಯಾಸಿ ಬಾಗಿಲು ಮುಚ್ಚಿದ ಕೋಣೆಯಲ್ಲಿ ಏಕಾಂಗಿ ಹೆಂಗಸು ಮತ್ತು ಹುಡುಗಿಯೊಂದಿಗೆ ಇರಲು ಅಪ್ಪಣೆಯಿದೆ? ಹೊರಗೆ ಸಭೆಗಳಲ್ಲೂ ಸಹ ಮಹಿಳೆಯರೆಂದರೆ ಅಷ್ಟು ದೂರ ಇಟ್ಟುಕೊಳ್ಳಬೇಕೆಂಬ ನಿಯಮವಿದೆ, ಉಳಿದ ಅನೇಕ ಸನ್ಯಾಸಿಗಳು ಹಾಗೆ ಮಾಡ್ತಾರೆ; ಆದರೆ ತೊನೆಯಪ್ಪನದು ಹಾಗಿಲ್ಲ, ಇದು 21ನೇ ಸೆಂಚುರಿಯ ನಕಲಿ ಸನ್ಯಾಸಿಯ ವೈಖರಿ ಎನ್ನದೆ ವಿಧಿಯಿಲ್ಲ.

ಸಮಾಜದಲ್ಲಿ ಇವನು ಮಾಡಿದ್ದೇ ಆಟ; ಕೇಳುವವರೇ ಗತಿಯಿಲ್ಲ ಎಂಬಂತಾಗಿದೆ. ಯಾರೋ ಕೆಲವರು ಧೈರ್ಯಮಾಡಿ ಕೇಳಿದರೆ ಅವರು ಉಸಿರೆತ್ತದಂತೆ ವ್ಯವಸ್ಥೆ ಮಾಡ್ತಾನೆ ಆ ಕ್ರಿಮಿನಲ್ಲು. ತನ್ನ ವಿರುದ್ಧ ಸೊಲ್ಲೆತ್ತಿದವರಮೇಲೆ ಸಮಯ ಸಾಧಿಸಿ ಹಲ್ಲೆಮಾಡಿಸುವ ಕಳ್ಳ ಸನ್ಯಾಸಿ ಕಾನೂನಿಗೆ ಸಿಕ್ಕಿಹಾಕಿಕೊಳ್ಳದಂತೆ ನುಣುಚಿಕೊಳ್ಳುತ್ತಾನೆ. ಸೊಳ್ಳೆ ಕಾಯಿಲ್ ಹಾಕಿದರೂ ಸೊಳ್ಳೆಗಳು ಮಾತ್ರ ಹಾಗೇ ಇರುವಂತೆ ಯಾವ ಕಾಯಿದೆಗಳಿದ್ದರೂ ಅವನಿಗೆ ನಾಟೋದಿಲ್ಲ!

ಈಗೀಗ ಹಳ್ಳಿಗಳಲ್ಲಿ ಅಲ್ಲಲ್ಲಿ ಕೆಲವರು ನೇರವಾಗಿಯೇ ತಿರುಗಿ ಬೀಳುತ್ತಿದ್ದಾರೆ; ಆದರೆ ಅಂತವರ ಮೇಲೆ ಹಳದೀ ತಾಲಿಬಾನುಗಳು ಮಾರಣಾಂತಿಕ ಹಲ್ಲೆ ನಡೆಸುತ್ತವೆ. ಅವರು ಉಪಯೋಗಿಸುವ ಶಬ್ದಗಳನ್ನೆಲ್ಲ ನೋಡಬೇಕು; ಎಷ್ಟೆಂದರೂ ಅದು ತೊನೆಯಪ್ಪ ಶೋಭರಾಜಾಚಾರ್ಯರ ಗರಡಿಯ ತರಬೇತಿಯಲ್ಲವೇ?

ಸಾಮಾನು ಸಾಮ್ಗಳದ್ದು ಇನ್ನೊಂದು ವೈಶಿಷ್ಟ್ಯ ನೋಡಿ: ತಾನು 4 ಕ್ಲಾಸ್ ಫೇಲು, ವೇದ ಗೊತ್ತಿಲ್ಲ, ಶಾಸ್ತ್ರ ಗೊತ್ತಿಲ್ಲ, ತಿನ್ನೋದು ಈರುಳ್ಳಿ ಉಪ್ಪಿಟ್ಟು ಅಂತ ಯಾರಿಗೂ ಗೊತ್ತಾಗದಂತೆ ನೋಡಿಕೊಂಡರು ಶೋಭರಾಜಾಚಾರ್ಯರು. ಎಷ್ಟೋ ಮಹಿಳೆಯರು ಸಾಮ್ಗಳು ಘನಪಾಠಿಗಳೆಂದೂ ಬಹಳ ಓದಿಕೊಂಡಿದ್ದಾರೆಂದೂ, ಮಹಾಜ್ಞಾನಿಗಳೆಂದೂ ನಂಬಿ ಖೆಡ್ಡಾಕ್ಕೆ ಬಿದ್ದರು; ದೂರುದಾರ ಮಹಿಳೆಯರೂ ಬಿದ್ದಿದ್ದು ಹಾಗೇನೆ. ಅವರಿಗೆಲ್ಲ ಬಹಳ ತಡವಾಗಿಯೇ ಇದು ಗೊತ್ತಾದದ್ದು! ಬಾಯಿ ದುರ್ನಾತ ಹೊಡೆದರೂ ಪರವಾಗಿಲ್ಲ, ಹಾವು ನಾಲಿಗೆ ಹೊರಹಾಕಿದಂತೆ ನಾಲಿಗೆಯಿಂದ ಎರಡೂ ತುಟಿಗಳನ್ನು ನೆಕ್ಕಿಕೊಳ್ಳುತ್ತ ಮಾತಿನಲ್ಲಿ ಮಲ್ಲಿಗೆ ಅರಳಿಸಬೇಕು, ಕೇಳುತ್ತಿರುವ ಯಾವನೇ ಆದರೂ ಹಳ್ಳಕ್ಕೆ ಬೀಳಬೇಕು.

ಜನರನ್ನೂ ಅಷ್ಟೆ, ಸಮಷ್ಟಿ ಸಮಾಜದಲ್ಲಿ ಅನೇಕ ಜನರಿಗೆ ಅವನ ಕಚ್ಚೆಕತೆಯ ವಿಸ್ತಾರವ್ಯಾಪ್ತಿ ಗೊತ್ತಿಲ್ಲ. ಕಚ್ಚೆಕತೆಯೇ ಕಟ್ಟು ಕತೆ ಎಂದು ಹೇಳುವ ಬುದ್ಧುಗಳೂ ಅಲ್ಲಿದ್ದಾವೆ. ಅವರಿಗೆಲ್ಲ ಕಾಣೋದು ಸಾಮ್ಗಳು ದನ ಸಾಕ್ಕಂಡಿದ್ದಾರೆ, ಅವರಿಲ್ಲದಿದ್ರೆ ದನಗಳು ಇರ್ತಾ ಇರ್ಲಿಲ್ಲ. ಇಷ್ಟೇ. ಹಾಗಾಗಿಯೇ ಸಾಮ್ಗಳು ಅಂಥದ್ದನ್ನೇ ಹಿಡ್ಕೊಂಡು ಬುಲ್ ಪೀನದಲ್ಲಿ ಬಸಿದ ರಸದ ಕಲೆಗಳನ್ನು ಒರೆಸಿ ತೆಗೆಯೋ ಪ್ರಯತ್ನ ಮಾಡ್ತಿದಾರೆ.

ಇನ್ನಾಯ್ತು ಬಿಡಿ, ನಾಳೆಯಿಂದ ನಿರ್ಭಯಾ ಚತುರ್ಮೋಸ; ಎರಡು ತಿಂಗಳು ಪ್ರತಿದಿನವೂ ವಿರೋಧಿಗಳನ್ನು ಬಗ್ಗುಬಡಿಯುವ ತಂತ್ರಗಾರಿಕೆಯ ಕೆಲಸ. ಅವ ಧ್ಯಾನ ಮಾಡಲ್ಲ, ಜಪ ಮಾಡಲ್ಲ. ಹಿಂದಿನಿಂದ್ಲೂ ಅವ ಮಾಡ್ತಿದ್ದದ್ದು ಸ್ತ್ರೀಧ್ಯಾನವಷ್ಟೇ. ’ಮಹಿಳಾಧ್ಯಾನ ಪರಾಯಣ’, ’ಏಕಾಂತಕಲಾ ಪ್ರವೀಣ’ ಎಂದೆಲ್ಲ ಹೊಸ ನಾಮಾಂಕಿತಗಳನ್ನು ಕೊಡಬಹುದು.

ಕಳ್ಳಬಾವಯ್ಯ ಕುಳ್ಳಬಾವಯ್ಯರ ಒಳ ತಂತ್ರಶಾಸನ ಮತ್ತು ಕಚ್ಚೆತಂತ್ರಶಾಸನ ಯಾರಿಗೂ ಗೊತ್ತಾಗೋದಿಲ್ಲ ಹಳದೀ ತಾಲಿಬಾನುಗಳಲ್ಲಿ ಅನೇಕರು ಸುವರ್ಣ ಮಂತ್ರಾಕ್ಷತೆಗೆ ಇರೋರು; ಅವರಿಗೇನಾಗ್ಬೇಕು? ಸಮಯಕ್ಕೆ ಸಿಗಬೇಕಾದ್ದು ಸಿಗಬೇಕು, ಜೊತೆಗೆ ಮಠದ ಮೃಷ್ಟಾನ್ನ, ಆಲ್ಲಲ್ಲಿ ಹಾರಲು ವ್ಯವಸ್ಥೆ, ಇಷ್ಟೇ ಅವರ ಕೆಲಸ. ಧರ್ಮದ ಕತೆ ಕಟ್ಗಂಡು ಅವರಿಗೇನಾಗ್ಬೇಕು, ಆರಾಮಾಗಿ ಅಲ್ಲಾಡಿಸ್ಕಂಡಿದ್ರೆ ಸಾಕು.

ತೊನೆಯಪ್ಪಾಚಾರ್ಯರು ಹೊರನೊಟಕ್ಕೆ ಕಾಣುವಂತೆ ಬಹಳ ಸಮಾಜಮುಖಿ; ಸಮಾಜಕ್ಕಾಗಿ ಸ್ಪಂದಿಸ್ತಾರೆ; ಕೆಲಸ ಆಗ್ಬೇಕು ಅಂದ್ರೆ ಕತ್ತಲಲ್ಲಿ ಪುಡಿ ರಾಜಕಾರಣಿಗಳ ಕಾಲಾದ್ರೂ ಹಿಡೀತಾರೆ. ನಂತ್ರ ಹಲ್ಲು ಕಿತ್ತುಕೊಡ್ತಾನೇನೋ ಅನ್ನಿಸುವ ಮಲ್ಲಿಗೆ ಮಾತಿನಿಂದ ಕೆಲವು ಸಭೆಗಳಲ್ಲಿ ಬೇಕಾದವರ ಹೆಸರುಗಳನ್ನು ಮತ್ತೆ ಮತ್ತೆ ಎತ್ತಿ ಎತ್ತಿ ಹೇಳಿ ಬೋಳೆಣ್ಣೆ ಹಚ್ಚೋದಕ್ಕೆ ಕೋಲೆ ಬಸವಣ್ಣನನ್ನು ತಯಾರುಮಾಡಿಕೊಳ್ತಾರೆ.

ರಾಜಕಾರಾಣಿಗಳಲ್ಲಿ ಕಚ್ಚೆಹರುಕರಲ್ಲದಿರೋರು ಬಹಳ ಕಡಿಮೆ ಪ್ರಮಾಣದಲ್ಲಿರ್ತಾರೆ ಅನ್ನೋದು ನಮ್ಗೆಲ್ಲ ಗೊತ್ತಿಲ್ವೇ? ಬೇಕಾದ್ರೆ ಮಿಲ್ಕಪ್ಪನನ್ನು ಕೇಳಿ ಉತ್ತರ ಸಿಗುತ್ತೆ. ಮಿಲ್ಕಪ್ಪ, ಡಮಾರಣ್ಣ, ಬೋಳೂರು ಎಲ್ಲರೂ ಶಿಖರ ನಗರದ ಮಠಕ್ಕೆ ರಾತ್ರಿ ಹನ್ನೆರಡರ ನಂತರ ಬಂದಿದ್ದು ಹೋದೋರೇ! ಸಾಮ್ಗಳು ಸಮಾಜದ ಮಹಿಳೆಯರಿಂದ ಬಲವಂತವಾಗಿ ಮೈದಾನ ಮಾಡಿಸಿದ್ದು ಬಕರಾಭಕ್ತರಿಗೆ ಎಲ್ಲಿ ಗೊತ್ತಾಗಬೇಕು? ಭಕ್ತರಿಗೆ ಹಾಗಿರ್ಲಿ, ಹಳದಿಗಳಲ್ಲೆ ಅನೇಕರಿಗೆ ಈ ವಿಷಯ ಗೊತ್ತಿರಲಿಲ್ಲ; ತುಮರಿ ಹಿಂದಿನಸಲ ಹೇಳಿದಮೇಲೆ ತಲೆ ಕೆರ್ಕಂಡಿದಾವೆ ಪಾಪ!

ರಾವಣನನ್ನು ವಧೆ ಮಾಡೋದಕ್ಕೆ ಸಾವಿರ ವರ್ಷಗಳ ತನಕ ಭಗವಂತ ಕಾಯ್ಬೇಕಾಯ್ತು. ವಾಲಿವಧೆಯನ್ನು ಎದುರುಗಡೆಯಿಂದ ಮಾಡಲಿಕ್ಕೆ ಸಾಧ್ಯವಾಗಲೇ ಇಲ್ಲ. ಕೆಲವರ ವಿಷಯದಲ್ಲಿ ಹಾಗೇ-ಎದುರುಗಡೆಯಿಂದ ಹೊಡೆಯೋಕಾಗಲ್ಲ. ಮರೆಯಿಂದಲೇ ಅವರನ್ನು ಜಪ್ಪಬೇಕಾಗುತ್ತದೆ. ಜಪ್ಪುವಾಗ ಹೇಗೆ ಜಪ್ಪಬೇಕೆಂದ್ರೆ ಜಪ್ಪಿದ ಯಾವ ಕುರುಹೂ ಅಲ್ಲಿ ಉಳೀಬಾರ್ದು ಹಾಗೆ ಜಪ್ಪಬೇಕು! ಕುರುಹು ಮೂಡದಂತೆ ಜಪ್ಪೋದನ್ನು ಯಾರಿಂದ ಕಲಿಯಬಹುದು ಎಂದರೆ ಮತ್ತೆ ಕಾಣೋದು ಕ್ರಿಮಿನಲ್ ತೊನೆಯಪ್ಪಾಚಾರ್ಯರೇ!

ಕೆಲವು ಸಂಘಟನೆಗಳಿಗೆ ತೊನೆಯಪ್ಪ ಅಂದ್ರೆ ಇಬ್ಬಂದಿತನ ಕಾಡ್ತಾ ಇದೆ. ಮುಂದಿನಿಂದ ಅವರು ವಿರೋಧಿಸೋ ಹಾಗಿಲ್ಲ; ಅದರಿಂದ ಅವರಿಗೆ ಬೇರೆ ರೀತಿ ತೊಂದ್ರೆಗಳಾಗ್ತವೆ. ಹಾಗಂತ ಒಳಗಿನಿಂದ ತೊನೆಯಪ್ಪನನ್ನು ಕಂಡ್ರೆ ಆಗಲ್ಲ-ಅವ ಸನ್ಯಾಸಿಯಲ್ಲ ಅಂತ ಗೊತ್ತಾಗಿಬಿಟ್ಟಿದೆ, ಕಾವಿ ಬಟ್ಟೆಗೇ ಕಳಂಕ ಹಚ್ಚೋ ಕೆಲಸ ಮಾಡಿದ್ದಾನೆ ಅಂತ ಗರಮ್ಮಾಗಿದ್ದಾರೆ. ಹಾಗಾಗಿ ವಾಲಿವಧೆಗಾಗಿ ಅವರೆಲ್ಲ ಕಾದಿದ್ದಾರೆ.

ವಾಲಿ ಸಣ್ಣ ಸಾಹಸಿಯಲ್ಲ; ಅವನ ಸಾಮರ್ಥ್ಯವನ್ನು ಅರಿಯುವಾಗ ವಾಲ್ಮೀಕಿ ರಾಮಾಯಣವನ್ನೇ ಓದಬೇಕು-ಅದರ ಅನುವಾದಗಳನ್ನಲ್ಲ. ತೊನೆಯಪ್ಪನೋರಿಗೆ ಭಾಷೆ ಇಡಿಯಾಗಿ ಅರ್ಥವಾಗಲ್ಲ ಹಾಗಾಗಿ ಅನುವಾದಗಳನ್ನು ಬೇಕಷ್ಟೇ ಓದಿಕೊಳ್ಳುತ್ತಾರೆ; ಐಪ್ಯಾಡಿನಲ್ಲಿ ಹಾಕ್ಕೊಂಡು ಕತೆ ಮಾಡ್ತಾರೆ. ವಾಲಿಯನ್ನು ಹೊಡೆಯಬೇಕೆಂದು ರಾಮ ಬಂದರೆ ವಾಲಿ-ಸುಗ್ರೀವರಲ್ಲಿ ಯಾರು ಯಾರೆಂಬುದೇ ಗೊತ್ತಾಗದಷ್ಟು ಅವಳಿಜವಳಿಗಳಂತಿದ್ದರು. ಸುಗ್ರೀವನಿಗೆ ಗುರುತಿನ ಹಾರಹಾಕಿ ಯುದ್ಧಕ್ಕೆ ಬಿಟ್ಟ ಮೇಲೆ ರಾಮನಿಗೆ ವಾಲಿ ಇಂಥವನೇ ಎಂದು ಗುರುತಿಸೋದು ಸಾಧ್ಯವಾಯ್ತು.

ಇಲ್ಲಿ ಅಷ್ಟೊಂದು ಕೆಲಸವಿಲ್ಲ. ಆದರೆ ಇಲ್ಲಿ ಅಡ್ಡಗೊಡೆಮೇಲಿನ ದೀಪಗಳಂತೆ ಕಾಣುವ ಕೆಲವು ಕಾನೂನುಗಳನ್ನೇ ಪ್ರತಿತಂತ್ರವಾಗಿ ಬಳಸಿಕೊಂಡು ತೊನೆಯಪ್ಪ ಆಟ ಆಡ್ತಿದಾನೆ. ವಾಮಾಚಾರದ ಮೂಲಕ ಪರಮನಸ್ಪರ್ಶ ಮಾಡಿಸಿ ಯಾರ ಬಾಯಲ್ಲಿ ತನ್ನ ಪರವಾಗಿಯೋ ಅಥವಾ ತನಗೆ ಬೇಕಾದ್ದನ್ನು ಹೇಳಿಸಬೇಕೋ ಹಾಗೆ ಹೇಳಿಸ್ತಾ ಇದಾನೆ. ಹಾಗೆ ಹಿಂದೆಮುಂದೆ ಸರಿಯೋದೆಲ್ಲ ನಡೀತಾ ಇದೆ. ಬಹಳ ದಿನ ದೂರವಿಲ್ಲ. ವಾಮಾಚಾರಕ್ಕೆ ದೀರ್ಘಾಯುಸ್ಸಿಲ್ಲ. ಅದು ಕ್ಷಣಿಕ. ಅಲ್ಲಿಯವರೆಗೆ ಅವನನ್ನು ಸಹಿಸಿಕೊಂಡಿರಬೇಕಲ್ಲ ಎಂಬುದಷ್ಟೇ ಕಷ್ಟದ ಕೆಲಸ.

ಕಾಯೋಣ, ಇಷ್ಟೆಲ್ಲ ಕಾದವರಿಗೆ ಅಷ್ಟು ಕಾಯೋದೇನು ಕಷ್ಟವೇ? ಕಳ್ಳಯ್ಯ-ಕುಳ್ಳಯ್ಯ ಒಳಗೆ ಹೋಗೋ ದಿನ ಬಂದೇ ಬರುತ್ತೆ. ಮಠದ ದಿವಾನರು ಅದಕ್ಕೆ ಈಗಿನಿಂದಲೇ ಅಕೌಂಟಿನಲ್ಲಿ ಮಠದಿಂದ ಹೊಡೆದುಕೊಂಡ ಸಾವಿರಾರು ಕೋಟಿಗಳ ಜೊತೆಗೆ ಹಂಚಲಿಕ್ಕೆ ಇನ್ನೆರಡು ಕೋಟಿ ಇಟ್ಟುಕೊಳ್ಳೋ ವ್ಯವಸ್ಥೆ ಮಾಡಿಕೊಳ್ಳಲಿ.

ಬರೇಕಾಮ

ಬರೇಕಾಮ

Thumari Ramachandra
08/07/2017
source: https://www.facebook.com/groups/1499395003680065/permalink/1988672554752305/

source: https://thumari.wordpress.com

ಗಂಡು ನವಿಲಿನ ಕಣ್ಣೀರಿಗೆ ಕರಗುತ್ತಿ ರುವ ನ್ಯಾಯಾಧೀಶರು

ಸಂಪಾದಕೀಯ
———-
ಗಂಡು ನವಿಲಿನ ಕಣ್ಣೀರಿಗೆ ಕರಗುತ್ತಿ ರುವ ನ್ಯಾಯಾಧೀಶರು

ವಾರ್ತಾ ಭಾರತಿ Jul 03, 2017, 12:18 AM IST

ಪ್ರಜಾಸತ್ತೆ ಆತಂಕದ ಸ್ಥಿತಿಯಲ್ಲಿದ್ದಾಗ ಶ್ರೀಸಾಮಾನ್ಯನಿಗೆ ಇರುವ ಏಕೈಕ ಆಸರೆ ನ್ಯಾಯವ್ಯವಸ್ಥೆ. ನ್ಯಾಯವ್ಯವಸ್ಥೆಯ ಉನ್ನತ ಸ್ಥಾನದಲ್ಲಿ ಕುಳಿತ ನ್ಯಾಯಾಧೀಶನಿಗೆ ಖಾಸಗಿ ನಂಬಿಕೆಗಳು ನೂರಾರು ಇರಬಹುದು. ವೈಯಕ್ತಿಕವಾಗಿ ಅವನು ದೇವರನ್ನು ನಂಬಬಹುದು, ನಂಬದಿರಬಹುದು. ಸ್ವಾಮೀಜಿಗಳು, ಪುರೋಹಿತರ ಮೇಲೆ ಗೌರವ ಇರಬಹುದು, ಇಲ್ಲದೇ ಇರಬಹುದು. ಅವನೂ ರಾಜಕೀಯ ನಿಲುವುಗಳನ್ನು ಹೊಂದಿದ್ದು, ಕೆಲವು ಸಿದ್ಧಾಂತಗಳನ್ನು ನಂಬುವವನಾಗಿರಬಹುದು. ಆದರೆ ನ್ಯಾಯಾಲಯದ ಕುರ್ಚಿಯಲ್ಲಿ ಕೂತ ಕ್ಷಣ ಅವನ ಧರ್ಮ, ಅವನ ನಂಬಿಕೆ, ಅವನ ಸಿದ್ಧಾಂತ ಎಲ್ಲವೂ ಸಂವಿಧಾನವೇ ಆಗಿರುತ್ತದೆ. ಒಂದು ವೇಳೆ, ಆ ಸ್ಥಾನದಲ್ಲಿ ಕೂತು ಸಂವಿಧಾನವನ್ನು ಪಾಲಿಸಲು ಸಾಧ್ಯವಾಗುವುದಿಲ್ಲ ಎಂದರೆ ಆತ ತಕ್ಷಣ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಥಾನದ ಘನತೆಯನ್ನು ಕಾಪಾಡುವುದು ಆತನ ಹೊಣೆಗಾರಿಕೆಯಾಗಿರುತ್ತದೆ.

ಇತ್ತೀಚೆಗೆ ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಪ್ರಕರಣ ದೇಶಾದ್ಯಂತ ಚರ್ಚೆಯಾಯಿತು. ನಿವೃತ್ತಿಯ ಅಂಚಿನಲ್ಲಿರುವಾಗ ಗೋಹತ್ಯೆ ಕುರಿತಂತೆ ತೀರ್ಪೊಂದನ್ನು ನೀಡುವ ಸಂದರ್ಭದಲ್ಲಿ, ತನ್ನ ತೀರ್ಪಿಗೆ ಅವರು ಆಧಾರವಾಗಿ ಬಳಸಿರುವುದು ಪುರಾಣದ ಕಟ್ಟು ಕತೆಗಳನ್ನು. ಇದನ್ನು ಅವರು ಪತ್ರಕರ್ತರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. ‘ನವಿಲು ಯಾಕೆ ಪವಿತ್ರ ಎಂದರೆ, ಅದು ಪರಸ್ಪರ ಸಂಭೋಗ ನಡೆಸುವುದಿಲ್ಲ. ಗಂಡು ನವಿಲು ಬ್ರಹ್ಮಚಾರಿ. ಗಂಡು ನವಿಲಿನ ಕಣ್ಣೀರನ್ನು ಕುಡಿದು ಹೆಣ್ಣು ನವಿಲು ಗರ್ಭ ಧರಿಸುತ್ತದೆ’ ಎಂದು ಹೇಳಿದರು. ಇದು ಯಾವನೋ ರಾಜಕಾರಣಿ ಆಡಿದ್ದರೆ ತಮಾಷೆ ಮಾಡಿ ಮುಗಿಸಬಹುದಿತ್ತು. ಆದರೆ ಈ ಹೇಳಿಕೆಯನ್ನು ನೀಡಿರುವುದು ಒಬ್ಬ ನ್ಯಾಯಾಧೀಶ.

ಗೋವಿನ ಶ್ರೇಷ್ಠತೆಯನ್ನು ಹೇಳುವಾಗಲೂ ಆತ ಸಂವಿಧಾನದ ನಿಲುವುಗಳನ್ನು ಸಂಪೂರ್ಣವಾಗಿ ಬದಿಗಿಟ್ಟು, ಕಟ್ಟುಕತೆಗಳನ್ನೇ ಆಧರಿಸಿ ತೀರ್ಪನ್ನು ನೀಡಿದ್ದರು. ಅವರು ತೀರ್ಪಿಗೆ ಬಳಸಿರುವ ಆಧಾರಗಳೇ ಆ ತೀರ್ಪಿನ ಗುಣಮಟ್ಟವನ್ನು ನಿರ್ಧರಿಸುತ್ತದೆ. ಸಮಸ್ಯೆ ಇದಲ್ಲ. ‘ನವಿಲು ಲೈಂಗಿಕ ಸಂಪರ್ಕದ ಮೂಲಕ ಗರ್ಭ ಧರಿಸುವುದಿಲ್ಲ’ ಎನ್ನುವುದನ್ನು ನಂಬುವಷ್ಟು ವೌಢ್ಯವನ್ನು ತಳೆದಿರುವ ಮತ್ತು ಆ ವೌಢ್ಯವನ್ನು ತನ್ನ ನ್ಯಾಯ ಪೀಠದವರೆಗೂ ಎಳೆದು ತಂದಿರುವ ಈ ನ್ಯಾಯಾಧೀಶ ತನ್ನ ಅವಧಿಯುದ್ದಕ್ಕೂ ನೀಡಿರುವ ತೀರ್ಪು ನಿಜಕ್ಕೂ ಸಂವಿಧಾನಕ್ಕೆ ಬದ್ಧವಾಗಿತ್ತು ಎಂದು ನಂಬುವುದು ಹೇಗೆ? ಸಂವಿಧಾನಕ್ಕಿಂತ ಪುರಾಣಪುಸ್ತಕಗಳನ್ನೇ ವಾಸ್ತವವೆಂದು ನಂಬಿರುವ ಈ ನ್ಯಾಯಾಧೀಶರು ತನ್ನ ಕಾಲಾವಧಿಯಲ್ಲಿ ನೀಡಿರುವ ಎಲ್ಲ ತೀರ್ಪುಗಳನ್ನು ಪುನರ್ ಪರಿಶೀಲಿಸುವ ಅಗತ್ಯವಿಲ್ಲವೇ?

ಒಬ್ಬ ಇಂಜಿನಿಯರ್ ದುರ್ಬಲ ಸೇತುವೆ ನಿರ್ಮಿಸಿದರೆ ಆತನ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತದೆ. ಭ್ರಷ್ಟಾಚಾರ ಎಸಗಿದ್ದರೆ ಆತನನ್ನು ಜೈಲಿಗೂ ತಳ್ಳಲಾಗುತ್ತದೆ. ಎಲ್ಲ ಕ್ಷೇತ್ರಗಳಿಗೂ ಇದು ಅನ್ವಯವಾಗುತ್ತದೆ. ಆದರೆ ಒಬ್ಬ ಹೈಕೋರ್ಟ್ ನ್ಯಾಯಾಧೀಶ ತಾನು ನಂಬಿರುವ ಪೊಳ್ಳು ನಂಬಿಕೆಗಳ ಆಧಾರದಲ್ಲಿ ತೀರ್ಪು ನೀಡಿ, ನ್ಯಾಯವ್ಯವಸ್ಥೆಯನ್ನು ಕಲಬೆರಕೆ ಮಾಡಿದರೆ ಆತನಿಗೇನು ಶಿಕ್ಷೆ? ಆತ ನೀಡಿರುವ ತೀರ್ಪು ಮೇಲಿನ ನ್ಯಾಯಾಲಯದಲ್ಲಿ ರದ್ದಾಗಬಹುದು ನಿಜ. ಆದರೆ ಆತ ಒಂದು ವೇಳೆ ತನ್ನ ತೀರ್ಪಿಗೆ ಸಂವಿಧಾನವನ್ನು ಆಧಾರವಾಗಿ ಬಳಸದೇ ಇದ್ದರೆ ಅದು ನ್ಯಾಯಾಲಯಕ್ಕೆ ಮಾಡಿದ ಅಪಚಾರವಾಗುವುದಿಲ್ಲವೇ? ಅಷ್ಟೇ ಅಲ್ಲ, ಅಂತಹ ತೀರ್ಪಿನಿಂದ ಸಂತ್ರಸ್ತರಿಗೆ ಆಗುವ ತೊಂದರೆಯನ್ನು, ಶ್ರಮವನ್ನು ತುಂಬಿಕೊಡುವವರು ಯಾರು?

ರಾಜ್ಯದಲ್ಲಿ ರಾಘವೇಶ್ವರ ಸ್ವಾಮೀಜಿಯ ಅತ್ಯಾಚಾರ ಪ್ರಕರಣದ ವಿಚಾರಣಾ ಪ್ರಕ್ರಿಯೆ ಇಂತಹದೊಂದು ಪ್ರಶ್ನೆಯನ್ನು ಮತ್ತೊಮ್ಮೆ ಕೇಳುವಂತೆ ಮಾಡಿದೆ. ಹಿಂದೂ ಸಮಾಜ, ಅದರಲ್ಲೂ ಬ್ರಾಹ್ಮಣರ ಒಂದು ಸಮುದಾಯವಂತೂ ರಾಘವೇಶ್ವರ ಪ್ರಕರಣದಲ್ಲಿ ಸಾಕಷ್ಟು ಮುಜುಗರ ಅನುಭವಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕುಟುಂಬ ಈ ಪ್ರಕರಣದಿಂದ ಸಾಕಷ್ಟು ಅವಮಾನಗಳಿಂದ ನೊಂದು ಹೋಗಿದೆ. ಆ ಕುಟುಂಬದ ಒಬ್ಬ ಸದಸ್ಯ ಆತ್ಮಹತ್ಯೆಯಂತಹ ಕೃತ್ಯಕ್ಕೂ ಇಳಿಯಬೇಕಾಯಿತು. ಆದರೆ ನ್ಯಾಯ ಕೇಳಿದ ಹೆಣ್ಣು ಮಗಳಿಗೆ ಮಾತ್ರ ಈವರೆಗೆ ನ್ಯಾಯ ಸಿಕ್ಕಿಲ್ಲ. ವಿಚಿತ್ರವೆಂದರೆ, ನ್ಯಾಯಾಲಯ ಈವರೆಗೆ ರಾಘವೇಶ್ವರರು ಅಕ್ರಮವಾಗಿ ಲೈಂಗಿಕ ಅನಾಚಾರವೆಸಗಿಲ್ಲ ಎಂದು ಸ್ಪಷ್ಟಪಡಿಸಿಲ್ಲ. ಸ್ವಾಮೀಜಿಗಳು ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪರೋಕ್ಷವಾಗಿ ನ್ಯಾಯಾಲಯವೇ ಹೇಳುತ್ತದೆ. ಆದರೆ ಅದನ್ನು ಅತ್ಯಾಚಾರವೆಂದು ಕರೆಯಲು ಹಿಂಜರಿಯುತ್ತದೆ.

ತನ್ನನ್ನು ತಾನು ಸ್ವಯಂ ಬ್ರಹ್ಮಚಾರಿ, ಹಿಂದೂ ನಾಯಕ ಎಂದೆಲ್ಲ ಜನರನ್ನು ನಂಬಿಸಿ ಅಧ್ಯಾತ್ಮಿಕ ಹುದ್ದೆಯೊಂದನ್ನು ಅಲಂಕರಿಸಿರುವ ರಾಘವೇಶ್ವರು ಆ ಮೂಲಕ ಜನರನ್ನು ಮೋಸಗೊಳಿಸಿರುವುದನ್ನು ನ್ಯಾಯಾಲಯ ಮೃದುವಾಗಿ ತೆಗೆದುಕೊಂಡಿದೆ. ಅತ್ಯಾಚಾರ ಆರೋಪ ಬಂದ ಕಾರಣಕ್ಕಾಗಿ ಒಬ್ಬ ಸಚಿವ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನದ ಘನತೆಯನ್ನು ಉಳಿಸುತ್ತಾನೆ. ಆದರೆ ಸಮಾಜಕ್ಕೆ ನೈತಿಕತೆಯನ್ನು ಬೋಧಿಸಬೇಕಾದಂತಹ ಸ್ಥಾನದಲ್ಲಿರುವ ರಾಘವೇಶ್ವರ ಸ್ವಾಮೀಜಿಗಳಿಗೆ ಮಾತ್ರ ತನ್ನ ಸ್ಥಾನದ ಘನತೆಯನ್ನು ಉಳಿಸಬೇಕೆಂದು ಈವರೆಗೆ ಅನ್ನಿಸಿಲ್ಲ. ರಾಘವೇಶ್ವರ ಸ್ವಾಮೀಜಿಗಳ ಪ್ರಕರಣದಲ್ಲಿ ನ್ಯಾಯಾಧೀಶರು ಮೃದುವಾಗಿ ನಡೆದುಕೊಳ್ಳುವ ಮೂಲಕ ಒಂದು ಹೆಣ್ಣಿಗೆ, ಒಂದು ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೇ ಹಾನಿ ಮಾಡುತ್ತಿದ್ದಾರೆ.

ರಾಘವೇಶ್ವರ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪುಗಳ ಕುರಿತಂತೆ ಅನುಮಾನ ವ್ಯಕ್ತಪಡಿಸಲು ಮುಖ್ಯವಾದ ಕಾರಣ, ಈ ವಿಚಾರಣೆಯಿಂದ ಆರು ಹೈಕೋರ್ಟ್ ನ್ಯಾಯಾಧೀಶರು ಹಿಂದೆ ಸರಿದಿರುವುದು. ಎರಡು ದಿನಗಳ ಹಿಂದೆ ಇನ್ನೊಬ್ಬ ಮುಖ್ಯ ನ್ಯಾಯಾಧೀಶರೂ ಈ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಶಸ್ತ್ರಕ್ರಿಯೆ ಮಾಡುವ ಸಂದರ್ಭದಲ್ಲಿ ತನ್ನ ಮುಂದೆ ಅದೆಷ್ಟೇ ದೊಡ್ಡ ವ್ಯಕ್ತಿ ಮಲಗಿರಲಿ, ಆತ ಒಬ್ಬ ರೋಗಿ ಮಾತ್ರ ಆಗಿರುತ್ತಾನೆ. ಒಂದು ವೇಳೆ, ಗ್ಯಾಂಗ್ರಿನ್‌ನಿಂದ ರೋಗಿಯ ಕಾಲು ಕತ್ತರಿಸಲೇ ಬೇಕು ಎನ್ನುವಂತಹ ಸ್ಥಿತಿ ಬಂದರೆ, ವೈದ್ಯರು ಅದನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಕತ್ತರಿಸುತ್ತಾರೆ. ಹಾಗೆಯೇ, ಕಟಕಟೆಯಲ್ಲಿ ಅದೆಷ್ಟೇ ದೊಡ್ಡ ವ್ಯಕ್ತಿ ನಿಂತಿರಲಿ. ನ್ಯಾಯಾಧೀಶರ ಪಾಲಿಗೆ ಆತ ಆರೋಪಿ. ಅವನು ಸ್ವಾಮೀಜಿ ಎನ್ನುವ ಕಾರಣಕ್ಕಾಗಿ ನ್ಯಾಯಾಧೀಶ ಹಿಂದೆ ಸರಿಯುವಂತಿಲ್ಲ. ನ್ಯಾಯಾಧೀಶನ ವೈಯಕ್ತಿಕ ನಂಬಿಕೆಯೇ ಬೇರೆ. ನ್ಯಾಯಾಲಯದಲ್ಲಿ ಆತ ತಾನು ನಂಬಿದ ಸಂವಿಧಾನಕ್ಕೆ ಬದ್ಧನಾಗಿರಬೇಕೇ ಹೊರತು, ತನ್ನ ಖಾಸಗಿ ನಂಬಿಕೆಗಲ್ಲ. ಒಂದು ವೇಳೆ ತನ್ನ ವೈಯಕ್ತಿಕ ನಂಬಿಕೆ ತೀರಾ ಕಾಡುತ್ತದೆ ಎಂದರೆ, ಆತ ವಿಚಾರಣೆಯಿಂದ ಹಿಂದೆ ಸರಿಯುವ ಬದಲು ತನ್ನ ವೃತ್ತಿಗೆ ರಾಜೀನಾಮೆ ನೀಡುವುದು ಅತ್ಯುತ್ತಮ ಮಾರ್ಗ.

ಆದರೆ ಕೆಲವು ಪ್ರಕರಣಗಳಲ್ಲಿ ಸಂವಿಧಾನಕ್ಕೆ ಗೌರವ ಕೊಡದೆ, ವೈಯಕ್ತಿಕ ನಂಬಿಕೆಗಳಿಗೆ ಗೌರವ ಕೊಟ್ಟು, ನೆಪಗಳನ್ನೊಡ್ಡಿ ವಿಚಾರಣೆಯಿಂದ ಹಿಂದೆ ಸರಿಯುವುದು ಅವರ ಉಳಿದ ತೀರ್ಪುಗಳ ವಿಶ್ವಾಸಾರ್ಹತೆಯನ್ನು ಅನುಮಾನಿಸುವಂತೆ ಮಾಡುತ್ತದೆ. ಸದ್ಯಕ್ಕೆ ಕರ್ನಾಟಕದ ನ್ಯಾಯಾಧೀಶರು ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶರಿಗಿಂತ ತಾವು ಭಿನ್ನವಾಗಿಯೇನೂ ಇಲ್ಲ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ. ಅಲ್ಲಿನ ನ್ಯಾಯಾಧೀಶರು ಗಂಡು ನವಿಲು ಬ್ರಹ್ಮಚಾರಿ ಎಂದರೆ, ಇಲ್ಲಿನ ನ್ಯಾಯಾಧೀಶರು ರಾಘವೇಶ್ವರರೆಂಬ ಗಂಡು ನವಿಲಿನ ಕಣ್ಣೀರಿಗೆ ಪರೋಕ್ಷವಾಗಿ ಬಸುರಾಗಿದ್ದಾರೆ.

source: http://www.varthabharati.in/article/sampaadakeeya/81175

ಹೋರಾಟಕ್ಕೆ, ಬೆಂಬಲಕ್ಕೆ, ಸಂಖ್ಯಾಬಲ ಹೆಚ್ಚಳಕ್ಕೆ, ಬರುವವರನ್ನು ಗಾಳಹಾಕಿ ಗಾಳಿಹಾಕುತ್ತಿದ್ದಾನೆ ತೊನೆಯಪ್ಪ

ಹೋರಾಟಕ್ಕೆ, ಬೆಂಬಲಕ್ಕೆ, ಸಂಖ್ಯಾಬಲ ಹೆಚ್ಚಳಕ್ಕೆ, ಬರುವವರನ್ನು ಗಾಳಹಾಕಿ ಗಾಳಿಹಾಕುತ್ತಿದ್ದಾನೆ ತೊನೆಯಪ್ಪ
[’ಗಂಜಿ ಸಾಮಿಯ ಕಚ್ಚೆ ಪುರಾಣ’ ನಾಟಕದ ಕಥಾ ಭಾಗ]

ಈಗೀಗ ಕಂಡೋರಿಗೆಲ್ಲ “ಅವರು ಸಮಯ ಬಂದರೆ ತಮ್ಮ ಪ್ರಾಣ ಕೊಟ್ಟು ಇತರರನ್ನು ರಕ್ಷಣೆ ಮಾಡುವಷ್ಟು ಹೃದಯವಂತರು” ಅಂತಾನೆ ತೊನೆಯಪ್ಪ ಭಾಷಣದಲ್ಲಿ. ಯಾರೆಲ್ಲ ಕಚ್ಚೆಶೀಗಳ ಹಾದರದ ಕಥೆಗಳನ್ನು ಮುಚ್ಚಿಹಾಕಲು ಸಹಕರಿಸುತ್ತಾರೋ ಅವರೆಲ್ಲ ಗುರುಭಕ್ತರು, ಧರ್ಮ ರಕ್ಷಕರು ಅಂತಾನೆ.

ಸ್ವಾರ್ಥಕ್ಕಾಗಿ ಅವನನ್ನು ನೆಚ್ಚಿಕೊಂಡ ಗೂಂಡಾಭಕ್ತರು ಅವನನ್ನು ಸತತ ಹಾಡಿ ಹೊಗಳುತ್ತಾರೆ. ಸಂಕಲ್ಪಿಸಿದ್ದು ಆಗೇ ತೀರುತ್ತದೆ ಅಂತಾರೆ! ಒಂದು ಸಣ್ಣ ಸಂಗ್ತಿ ಕೇಳಿ-ಇಂದಿನ ಯಾವುದೇ ಪತ್ರಿಕೆಯನ್ನು ತೆಗೆದುಕೊಳ್ಳಿ, ಚೆನ್ನಾಗಿ ಬರುತ್ತಿದೆ ಅಂದ್ರೆ ಅದರಲ್ಲಿ ಟೀಂ ವರ್ಕ್ ಇರುತ್ತದೆ; ಸಂಪಾದಕನಿಗೆ ತಳಹತ್ತದಂತೆ ಸೌಟಾಡಿಸುವ ಕೆಲಸ ಮಾತ್ರ. ಮುಂಬೈ ಲೋಕಲ್ ಟ್ರೇನಿನ ಬಾಗಿಲಲ್ಲಿ ಹೋಗಿ ನಿಂತವನನ್ನು ಬೆನ್ನ ಹಿಂದೆಯೇ ಬರುವ ಅಷ್ಟೊಂದು ಜನ ಒಳಗೆ ಸೇರಿಸುತ್ತಾರೆ; ಅವನಾಗಿ ಅವನು ಒಳಗೆ ಹೋಗಬೇಕೆಂದಿಲ್ಲ! ಇದನ್ನೆಲ್ಲ ಎಲ್ಲೋ ಓದಿದ ನೆನಪು ಮತ್ತು ಆ ಸಾಲಿಗೆ ಮಠದ ಮಾಣಿಯೂ ಸೇರುತ್ತಾನೆ. ಮಠದವ ಹೆಸರಿಗೆ ಮತ್ತು ಬಸಿರಿಗೆ ಇದ್ದರೆ ಸಾಕು; ಉಳಿದದ್ದನ್ನು ಗೂಂಡಾಭಕ್ತರು ಮಾಡುತ್ತಿರುತ್ತಾರೆ; ಇಲ್ಲದವರನ್ನೂ ಬಿಡದೆ ಸುಲಿಗೆ ಮಾಡಿಯಾದರೂ ಕಾರ್ಯ ನೆರವೇರಿಸುತ್ತಾರೆ!

ಇಂತಹ ಕ್ಷುಲ್ಲಕ ಸಂಕಲ್ಪ ಸಿದ್ಧಿಗೆ ರಾಂಗೂ ಬಾಬಾ ನೇ ಬೇಕಾ? ಬೇರೆ ಕಾಮಿಯನ್ನು ನೇಮಿಸಿದರೂ ಮಾಡೋಕಾಗುತ್ತೆ. ಅದ್ಕೇನು ಸಾಮಾನು ಶೋಭರಾಚಾರ್ಯನೇ ಆಗ್ಬೇಕಾ? ಇದಕ್ಕಿಂತ ಹೆಚ್ಚಿನ ಸಾಧನೆಗಳನ್ನು ಜಗತ್ತಿನಾದ್ಯಂತ ಅನೇಕ ಕಂಪನಿಗಳ ಮುಖ್ಯಸ್ಥರು ಮಾಡ್ತಿಲ್ಬ? ಅವರಿಗೆಲ್ಲ ಇವನ ಹಾಗೆ ಚೇಲಾಗಳು, ಭಕ್ತರು ಯಾರೂ ಇರಲ್ಲ; ಅಲ್ಲಿರೋ ಎಲ್ಲರೂ ಸಂಬಳಕ್ಕಾಗಿಯೇ ಕೆಲಸ ಮಾಡೋರು; ಆದರೂ ಅವರು ಅಸಾಮಾನ್ಯ ಎನಿಸುವಷ್ಟು ಸಾಧನೆ ಮಾಡ್ತಾರೆ. ಜಗತ್ತಿನಾದ್ಯಂತ ಅಸಾಮಾನ್ಯ ಸಾಧನೆ ಮಾಡಿದ ಮುಖ್ಯಸ್ಥರು ಅದೆಷ್ಟಿಲ್ಲ ಹೇಳಿ?

ಪಾಪ, ಒಂದು ಹೊತ್ತು ನೆಟ್ಟಗೆ ಉಣ್ಣೋದಕ್ಕೂ ಗತಿಯಿಲ್ಲದ ಸ್ಲಂ ನಿವಾಸಿ ಮಕ್ಕಳು ಇವತ್ತಿನ ದಿನ ಐ ಎ ಎಸ್ ಮಾಡ್ತಾರೆ, ಐ ಪಿ ಎಸ್ ಮಾಡ್ತಾರೆ. ಅದಲ್ವ ಸಂಕಲ್ಪ ಸಿದ್ಧಿ? ಕೊಳೆಗೇರಿ ನಿವಾಸಿಯಾಗಿದ್ದ ಅನಕ್ಷರಸ್ಥನೊಬ್ಬ ಮುಂಬೈಯಲ್ಲಿ ದೊಡ್ಡ ಹೋಟೆಲ್ ಬಿಜಿನೆಸ್ ಮಾಡ್ತ ಯಶಸ್ವಿಯಗಿದ್ದು ಪೇಪರುಗಳಲ್ಲೆಲ್ಲ ಬಂದಿದೆ. ನಿಲ್ಲಲು ಜಾಗವಿಲ್ಲದ ಸಾದಾ ವ್ಯಕ್ತಿ ಇಂಡಿಗೋ ವಿಮಾನ ಯಾನ ಸಂಸ್ಥೆಯ ಮುಖ್ಯಸ್ಥನಾಗ್ತಾನೆ! ಸಾಮಾನ್ಯ ಹುಡುಗರಂತೆ ಕಷ್ಟದಲ್ಲೇ ಪದವಿ ಮುಗಿಸಿದ ವ್ಯಕ್ತಿ ರಿಲಯನ್ಸ್ ಸಂಸ್ಥೆಯಲ್ಲಿ ಅಂಬಾನಿಗಳಿಗೆ ಪ್ರಮುಖ ಸಲಹೆಗಾರನಾಗ್ತಾನೆ. ಇದೆಲ್ಲ ಸಿದ್ಧಿಯಲ್ವ?

ಆಫ್ ಕೋರ್ಸ್ ಕಚ್ಚೆ ಸಾಮ್ಗಳೂ ಒಂದಷ್ಟು ಸಾಧನೆ ಮಾಡಿದ್ದಾರೆ. ಅನೇಕ ಮಹಿಳೆಯರಿಗೆ ಸಂತಾನ ಅನುಗ್ರಹಿಸಿದ್ದಾರೆ ಮತ್ತು ತಾನು ಏಕಾಂತಕ್ಕೆ ಬಳಸಿದ ಹಲವು ಮಹಿಳೆಯರ ಕುಟುಂಬಕ್ಕೆ ಮಾಸಾಶನದ ರೀತಿಯಲ್ಲಿ ದುಬಾರಿ ವೆಚ್ಚವನ್ನು ಭರಿಸುತ್ತಿದ್ದಾರೆ; ಸನ್ಯಾಸಿಗೆ ದುಡಿಮೆಯಿಲ್ಲ, ಹಾಗಾದರೆ ಆ ವೆಚ್ಚವೆಲ್ಲ ಹೇಗೆ ಕೊಡ್ತಾರೆ? ಬಕರಾ ಭಕ್ತರ ದೇಣಿಗೆ, ಕಾಣಿಕೆಗಳಿಂದ ಕೊಡ್ತಾರೆ!

ಆ ಐನಾತಿ ಆಸಾಮಿ ಒಂದಾನೊಂದು ಕಾಲಕ್ಕೆ ತನ್ನನ್ನು ವಿರೋಧಿಸುವ ಪಾಲಕರನ್ನು ಮಠದಿಂದ ಬೀದಿ ನಾಯಿ ಅಟ್ಟಿಸಿದಂತೆ ಅಟ್ಟಿಸುತ್ತಿದ್ದನಂತೆ. ಈಗೀಗ ನಾವು ಅನೇಕ ಆಶ್ರಮಗಳಲ್ಲಿ, ಮಠಗಳಲ್ಲಿ ಹೆಣ್ಣುಮಕ್ಕಳನ್ನು ಮತ್ತು ಗಂಡುಮಕ್ಕಳನ್ನು ಬೋಳೆಣ್ಣೆ ಹಚ್ಚಿ ಕಾಯಂ ಶಿಷ್ಯತ್ವಕ್ಕೆ ಪರವರ್ತಿಸಿಕೊಳ್ಳೋದನ್ನು ನೋಡ್ತೀವಿ, ಕೇಳ್ತೀವಿ. ಅಂತೋರ ಪಾಲಕರೆಲ್ಲ ಮಾಧ್ಯಮದಲ್ಲಿ ಕುಳಿತು ಗೋಳೋ ಎಂದು ಅಳ್ತಾರೆ; ತಮ್ಮ ಮಗನನ್ನೋ ಮಗಳನ್ನೋ ಸನ್ಯಾಸಿ ಮಾಡ್ಬುಟ್ರು ಅಂತಾರೆ. ಸನ್ಯಾಸ ಅಂದ್ರೇನು ಅಷ್ಟೆಲ್ಲ ಸುಲಭ ಅಂದ್ಕೊಂಡ್ರ? ವಾಸ್ತವ ಅದಲ್ಲ; ಅಲ್ಲಿನ ಮುಖ್ಯಸ್ಥ ಅವರ ಬ್ರೇನ್ ವಾಶ್ ಮಾಡಿ ಯವುದೋ ರೀತಿಯಲ್ಲಿ ತನ್ನ ತೆವಲುಗಳಿಗೆ ಬಳಸಿಕೊಂಡು ಅವರಿಗೆಲ್ಲ ಕೆಲವು ಚಟಗಳನ್ನು ಅಂಟಿಸಿ ಆ ವರ್ತುಲದಿಂದ ಹೊರಬರಲಾರದಂತೆ ನೋಡಿಕೊಳ್ತಾನೆ. ಹಾವಾಡಿಗ ಮಠದಲ್ಲಿ ಅದಕ್ಕಿಂತ ಬಹಳ ಭಿನ್ನ ವ್ಯವಸ್ಥೆಯೇನಿಲ್ಲ; ಆದರೆ ಇಲ್ಲಿ ಸಾಮ್ಗಳು ಬೇರೆ ಯಾರಿಗೂ ಸನ್ಯಾಸ ಕೊಡಲ್ಲ, ಸಾಮಾನು ಕೊಡ್ತಾರೆ!

ಪಾಲಕರು ತಿರುಗಿ ಬಿದ್ದಾಗ, “ಹೋಗಲೇ ಹೋಗು ಏನ್ಮಾಡ್ಕೋತೀಯೋ ಮಾಡ್ಕೋ, ನಿನ್ನ ಹತ್ರ ನೂರು ಜನ ಇದ್ರೆ ನನ್ನ ಹತ್ರ ಸಾವಿರ ಸಾವಿರ ಸಂಖ್ಯೇಲಿ ಜನ ಇದಾರೆ” ಅಂತ ಬೈತಾನೆ ತೊನೆಯಪ್ಪ. ಹೆಣ್ಣುಮಕ್ಕಳನ್ನು ಏಕಾಂತದ ಕೋಣೇಲಿ ಹಾಕಿಕೊಂಡು ಕನ್ಯಾಪೊರೆ ಹರೀತಾನೆ. ಮತ್ತುಬರುವ ಪ್ರಸಾದ ತಿಂದ ಹುಡುಗೀರು ಪಾಪ ತೂನೆಯಪ್ಪನ ದೇಹದಡಿಯಲ್ಲಿ ಒಂದರೆಕ್ಷಣ ಕೊಸರಾಡಿದರೂ ಆಮೇಲೆ ಸಹಕರಿಸಿಬಿಡುತ್ತಾರೆ! ಹಾಗಾಗಿಯೇ ಅನುಭವೀ ಮಹಿಳೆಯರು “ನಮ್ಮ ಗುರು ಎಷ್ಟು ಚಂದ, ಅವರ ಸಾಮಾನು ಬಹಳ ಅಂದ” ಅಂತೆಲ್ಲ ಹಲಬುತ್ತಾರೆ. ಗಂಡ ಅಲ್ಲೆಲ್ಲೋ ದುಡೀತಾ ಇದ್ರೆ ಮಿಂಡ ಸಾಮ್ಗಳು ಇಲ್ಲಿ ಭೂರಿಭೋಜನ ನಡೆಸ್ತಾ ಇರ್ತಾರೆ. ಅದೇ ಸಮಯಕ್ಕೆ ಹಳ್ಳಿಕಡೆಗೆ ಟೀವಿಗಳಲ್ಲಿ ಇದೇ ಸಾಮ್ಗಳು ಪೊಜೆ ಮಾಡ್ತಿರ್ತಾರೆ!

ಒಂದು ಕಂಪನಿಯ ಮುಖ್ಯಸ್ಥನಾಗಿ ದೇಶವ್ಯಾಪಿ ಹಲವು ಗಣ್ಯರ ಸಂಪರ್ಕ ಇರಿಸಿಕೊಂಡಿದ್ದ ವ್ಯಕ್ತಿಯನ್ನೇ ಮಂಗಮಾಡಿ ಮೂರು ನಾಮ ಬಳಿದು, ಹೊರಗಡೆ ಭಜನೆಗೆ ಕೂರಿಸಿ ಅವರ ಹೆಂಡತಿಯನ್ನು ಸತತವಾಗಿ ಭೋಗಿಸಿದ ಈ ಸಾಮಿ ಸಾಮಾನ್ಯ ಕ್ರಿಮಿನಲ್ಲು ಅಂದ್ಕೋಬೇಡಿ; ಇದು ಅಸಾಮಾನ್ಯ ಕ್ರಿಮಿನಲ್ಲು. ತನ್ನ ಮೇಲೆ ಬಂದ ಅಪಾದನೆಗಳನ್ನೆಲ್ಲ ಎದುರಾಳಿಗಳ ಮುಖದ ಮೇಲೆ ಹೊಡೆದಂತೆ, ಅವರಿಗೆ ಮಾತನಾಡಲಿಕ್ಕೆ ಅವಕಾಶ ಕೊಡದಂತೆ, ಅಲ್ಲಗಳೀತಾನೆ. ದೂರುವವರ ವಿರುದ್ಧ ಚೇಲಾಗಳನ್ನು ಛೂ ಬಿಡ್ತಾನೆ. ತನ್ನ ಬಳಗ ಹೆಚ್ಚಿಸಿಕೊಳ್ಳೋದಕ್ಕೆ ಯಾವೆಲ್ಲ ನರಿ ಉಪಾಯ ಮಾಡಬೇಕೋ ಅಷ್ಟನ್ನೂ ಮಾಡ್ತಾನೆ.

ಹಾವಾಡಿಗ ಮಠ ಎಂಬುದು ’ತೊನೆಯಪ್ಪ ಮತ್ತು ನಾನೂರು ಕಳ್ಳರು’ ಎಂಬ ಸಿನಿಮಾಕ್ಕೆ ಒಳ್ಳೆಯ ಕಥೆಯಾಗುತ್ತದೆ! ಇನ್ನೊಂದು ದೂರಿನ ಕಲಾವಿದೆಯ ಮನೆಯ ಕಿಟಕಿಯಲ್ಲಿ ಮಾಂತ್ರಿಕರ ಕುಂಕುಮ ಎರಚಿಸುತ್ತಾನೆ! ಅವಳ ಮನೆಗೆ ಏಕಾಏಕಿ ಲಗ್ಗೆಯಿಟ್ಟ ಮಠದ ಗೂಂಡಾಗಳು ಕಿಟಕಿಯಲ್ಲಿ ಕಿಲೋಗಟ್ಟಲೆ ಕುಂಕುಮ ತೂರಾಡಿ ಅವಾಚ್ಯ ಪದಗಳಿಂದ ಬೈದು ಹೋಗ್ತಾರೆ.

ಜಗತ್ತಿನಲ್ಲಿ ಯಾವ ಸನ್ಯಾಸಿಗೂ ಇಲ್ಲದ ಪ್ಲಾನುಗಳು ಇವನಿಗೆ ಬರುತ್ತವೆ! ಹಾಗಾಗಿಯೇ ಅಲ್ಲವೇ ಮಲ್ಲಿಕಾ ಶರಬತ್ತನ್ನು ಕರೆಸಿ ಬ್ರಹ್ಮಚಾರಿಯ ಗುಡಿಯ ಶಿಲಾನ್ಯಾಸ ಮಾಡಿಸಿದ್ದು? ಮಾಧ್ಯಮದೋರು ಕೇಳಿದ್ರೆ ’ಪವಿತ್ರಾತ್ಮ’ ಎಂದುಬಿಟ್ಟ ಕಳ್ಳ. ಹಲವು ಜನರಿಗೆ ಸೆರಗು ಹಾಸುವ ನಿತ್ಯ ಮುತ್ತೈದೆ ಅವನಿಗೆ ಪವಿತ್ರಾತ್ಮವಾಗಿ ಕಾಣ್ತಾಳೆ ಅಂದ್ಕೋಬೇಡಿ, ಅದು ಆ ಕ್ಷಣಕ್ಕೆ ನುಣ್ಣಗೆ ಜಾರಿಕೊಳ್ಳೋ ನರಿ ಉಪಾಯ. ಇಲ್ಲದಿದ್ದರೆ ಪ್ರಕರಣ ಮಾಧ್ಯಮಗಳಲ್ಲಿ ಮತ್ತೆ ಮತ್ತೆ ಪ್ರಸಾರವಾಗ್ತಿತ್ತು. ಪವಿತ್ರಾತ್ಮ ಎಂದ ತಕ್ಷಣ ಅಲ್ಲಿಗೆ ಕ್ಲೋಸ್ ಆಗೋಯ್ತು! ಹೇಗಿದೆ ಕ್ರಿಮಿನಲ್ ಮೈಂಡು?

ಇನ್ಶೂರನ್ಸ್ ಮಾಡಿಸ್ತಾನೆ. ಏಕಾಂತ ಸೇವೆ ಮಾಡಿದವಳಿಗೆ ಅಷ್ಟೂ ಅನುಗ್ರಹ ಮಾಡದಿದ್ರೆ ಹೇಗೆ? ಆದರೆ ಇನ್ಶೂರನ್ಸ್ ಗೂ ತನಗೂ ಸಂಬಂಧವೇ ಇಲ್ಲ ಅನ್ನೋ ರೀತಿ ಇರ್ತಾನೆ. ಆತ್ಮಶ್ರಾದ್ಧ, ಪಿತೃಶ್ರಾದ್ಧ ಅನ್ನೋದೆಲ್ಲ ಇವನಿಗೆ ಕೇವಲ ಬೂಟಾಟಿಕೆ. ಮಠದಲ್ಲಿ ಹಾಯಾಗಿ ಮೇಯ್ತಾ ಇರ್ಬೋದು. ಕುಡಿಯೋದಕ್ಕೆ, ಜಡಿಯೋದಕ್ಕೆ, ತಿನ್ನೋದಕ್ಕೆ, ಸಂಪಾದಿಸೋದಕ್ಕೆ ಎಲ್ಲದಕ್ಕೂ ಅವಕಾಶ ಇದೆ ಅಂತಲೇ ಬಾವಯ್ಯ ನೆಂಟಯ್ಯ ನರಿಗಳಂತೆ ಮಠ ಸೇರಿಕೊಂಡಿರೋದು. ಸೊಟ್ಟ ಮುಖದ ಕುಳ್ಳಯ್ಯ ಇದ್ದಾನೆ ನೋಡಿ, ಅವನಿಂದಲೇ ಇಂದು ಈ ಮಟ್ಟಕ್ಕೆ ಮಠ ಅನೈಕತೆಗಳ ತಾಣವಾಗಿರೋದು.

ಈ ಕಳ್ಳ ಬಾವ ಕುಳ್ಳ ಬಾವ ಎದುರಿಗೆ ಇರೋ ಜನ ಸ್ವತಃ ಕಂಡಿದ್ದನ್ನೂ ಸುಳ್ಳು ಎಂದು ಸಾಧಿಸಬಲ್ಲ ಕ್ರಿಮಿಮಲ್ಲುಗಳು. ಕಲ್ಲನ್ನು ಎಲ್ಲಿಗೆ ಬೀಸಿದರೆ ಎಷ್ಟು ಹಕ್ಕಿಯನ್ನು ಏಕಕಾಲಕ್ಕೆ ಹೊಡೀಬಹುರು ಎಂಬುದನ್ನು ಪಕ್ಕಾ ಪಕ್ಕಾ ಲೆಕ್ಕಚಾರ ಮಾಡಿ ಗುರಿಯಿಡುವವರು. ಹಾಗಾಗಿಯೇ ಇಷ್ಟುವರ್ಷಗಳಲ್ಲಿ ನೂರೈವತ್ತಕ್ಕೂ ಅಧಿಕ ಮಹಿಳೆಯರ ಜೊತೆಗೆ ಏಕಾಂತ ನಡೆದಿರೋದು. ಹುಡುಗೀರು ಎಷ್ಟೋ, ಲೆಕ್ಕಕ್ಕೇ ಸಿಗ್ತಾಇಲ್ಲ. ಏಕಾಂತ ಮುಗಿದ ಹುಡುಗೀರು ಅವರಾಗಿಯೇ ಹೇಳ್ಕೊತಾರ? ಇಲ್ಲ. ಹಾಗಾಗಿ ಕಳ್ಳ ಬಾಳಾ ಸೇಫು. ಜನಾಂಗದಲ್ಲಿ ವಿಚ್ಛೇದನ ಹೆಚ್ಚೋದಕ್ಕೆ ಅರ್ಧ ಕಾರಣ ಹಾವಾಡಿಗ ಮಠದವ ಮೊದಲೆ ಉಂಡಿರೋದು! ಎಷ್ಟೊಂದು ಹುಡುಗೀರಿಗೆ ಕಾಶಿ-ಅಯೋಧ್ಯೆ ತೋರಿಸಲಿಲ್ಲ ಅಂತೀರಿ? ಅಂತೋರಲ್ಲಿ ಕೆಲವು ಜನ ಮಠದ ಗಿಂಡಿಗಳನ್ನೇ ಶಾಸ್ತ್ರಕ್ಕೆ ಮದುವೆಯಾಗಿದ್ದಾರೆ; ಮಿಕ್ಕಿದ್ದಕ್ಕೆ ಹೇಗೂ ಸಾಮ್ಗಳಿದ್ದಾರೆ! ಕೆಲವರಿಗೆ ಪಾಪಪ್ರಜ್ಞೆ ಕಾಡ್ತಾ ಇದ್ಯಂತೆ ಪಾಪ; ಗಿಂಡಿಗಳ ಮಡದಿಯರಲ್ಲಿ ಸೈಕಿಯಾಟ್ರಿಕ್ ಮಾತ್ರೆಗಳನ್ನು ತೆಗೆದುಕೊಂಡು ದಪ್ಪಗೆ ಬೆಳೆದವರನ್ನೂ ನೀವು ಮಠದಲ್ಲಿ ಕಾಣಬಹುದು. ಇದೆಲ್ಲ ತೊನೆಯಪ್ಪನ ಸಾಧನೆ; ಸಂಕಲ್ಪ ಸಿದ್ಧಿ!

ಅಷ್ಟಾದರೆ ಪರವಾಗಿರಲಿಲ್ಲ; ಮಠದ ಬಂಗಾರ ಕರಗಿಸಿ ಮಾರಿಯಾದರೂ ತನಗೆ ಬೇಕಾದ ಫಲಶ್ರುತಿ ಪಡೆದುಕೊಳ್ತಾನೆ. ಪಾಪ ಮುದುಕರೆಲ್ಲ ಜೀವಮಾನದಲ್ಲಿ ಪಡೆದಿರದ ಸಂಬಳಕ್ಕೆ ಮೂರುಪಟ್ಟು ಅಧಿಕ ಹಣವನ್ನು ಎಣಿಸಿಕೊಂಡು ಜಾಗ ಖಾಲಿಮಾಡಿರೋದು. ಆದರೆ ಹೋಗುವಾಗ ತನ್ನ ಹೆಸರಿಗೆ ಕಳಂಕ ಬರದಂತೆ ಬೆಣೆಯೊಂದನ್ನು ಇರಿಸಿ ಹೋಗಿದ್ದಾರೆ. ಈಗ ಬಾಲ ಸಿಕ್ಕಾಕೊಂಬುಟ್ಟಿದೆ, ಆಚೆ ಬರ್ತಾ ಇಲ್ಲ. ಹಾಗಾಗಿ ಸಾಮ್ಗಳು ಎಳೆದೆಳೆದು ಸೋತಿದ್ದಾರೆ. ತುಂಡಾದ ಬಾಲದ ಗಾಯ ಹೇಗೋ ಮಾಯಬಹುದು ಆದರೆ ಬಾಲ ಇನ್ನೂ ಉದ್ದ ಇರ್ತಿತ್ತಲ್ಲ, ಏನೋ ಒಂಥರಾ ಕಾಣ್ತಿದೆ, ತುಂಡಾಗಿದೆ ಎಂದು ಜನ ಆಡ್ಕೊಳೋದನ್ನು ತಪ್ಪಿಸೋಕಾಗಲ್ಲ.

ಹಸುವಿನ ಹೆಸರು ಹೇಳಿದರೆ ಪಾಪಿಗಳೂ ಕೆಲವುಕಾಲ ಆಪತ್ತಿನಿಂದ ತಪ್ಪಿಸಿಕೊಳ್ಳಬಹುದಂತೆ. ಕುಳ್ಳಬಾವಯ್ಯ ಕಳ್ಳಬಾವಯ್ಯನಿಗೆ ಹಸುವಿನ ಬಾಲವನೇ ಗಟ್ಟಿಯಾಗಿ ಹಿಡಿದುಕೊಂಡಿರಲು ಸೂಚಿಸಿದ್ದರಿಂದ ಈಗಲೂ ಅದು ನಡೀತಾನೇ ಇದೆ. ಕುಳ್ಳಬಾವಯ್ಯ ಹಳದೀ ಶಾಲು ಹೊದ್ದು ಮಠದ ದಿವಾನಗಿರಿಯಲ್ಲಿ ಮೆರೆಯುತ್ತಲೇ ಇದ್ದಾನೆ; ಪಾಪದ ಬಕರಾ ಭಕ್ತರು ಹಳ್ಳಿಗಳಲ್ಲಿ ಟಿವೀಲಿ ಬರೋ ಪೂಜೆ ನೋಡಿಕೊಂಡು ಅಕ್ಕಿ, ಕಾಸು ಎಲ್ಲ ನಿತ್ಯ ಹುಂಡಿಗೆ ಹಾಕ್ತಾನೇ ಇದಾರೆ.

ಮಾಧ್ಯಮಗಳಲ್ಲಿ ನೀವೊಂದು ಚಮತ್ಕಾರ ನೋಡಿ, ಯಾವುದೋ ಘಟನೆಯನ್ನು ಹಿಂದೆ ಮುಂದೆ ಹಾಕಿಕೊಂಡು ಎಳೆದಾಡ್ತಾ ಇರೋವಾಗ ಇನ್ನಾವುದೋ ಸ್ವಲ್ಪ ದೊಡ್ಡದು ಅಂತ ಅನಿಸಿಬಿಟ್ರೆ ಆ ಜನರೆಲ್ಲ ಅದರ ಕಡೆಗೆ ಹೋಗಿಬಿಡ್ತಾರೆ. ಮೊದಲು ಆರಂಭಿಸಿದ ಸುದ್ದಿ ಮಾಯವಾಗಿಹೋಗ್ತದೆ! ಮಠದಮಾಣಿಯ ವಿಷಯದಲ್ಲಿ ಹಲವು ಸಲ ಹಾಗೇ ಆದದ್ದಿದೆ; ಅವನ ಸುದ್ದಿ ಪ್ರಸಾರವಾಗಬೇಕು ಅನ್ನೋ ಹೊತ್ತಲ್ಲಿ ಯಾವುದೋ ಗಲಾಟೆ, ದೊಂಬಿ, ಪ್ರತಿಭಟನೆ ಇಂಥವೆಲ್ಲ ನಡೆದು ಅವನ ಸುದ್ದಿಯೇ ಮಾಯವಾಗಿಬಿಡ್ತಿದ್ದದ್ದರಿಂದ ಎಷ್ಟೋ ಸುದ್ದಿ ಸಾರ್ವಜನಿಕರಿಗೆ ತಲುಪಲೇ ಇಲ್ಲ. ವಿಚಾರಣೆ ಒಂದು ದಿನ ಮುಂದಕ್ಕೆ ಹೋದರೂ ಇಂತಿಷ್ಟು ಕೊಡಬೇಕು ಎಂಬ ಡೀಲಿಂಗ್ ಎಲ್ಲ ಇತ್ತಂತೆ. ಅದೆಲ್ಲ ಬಹಿರಂಗಗೊಳ್ಳಲೇ ಇಲ್ಲ!

ಸಾಮಾನು ಸಾಮ್ಗಳು ಸುವರ್ಣ ಮಂತ್ರಾಕ್ಷತೆ ಬೀರಿ, ಆಪಾದಿಸುವವರಿಗೆ ಹೇಳಿಕೊಳ್ಳಲು ಯಾವುದೇ ಮಾಧ್ಯಮ ಇರದಂತೆ ಬಂದ್ ಮಾಡಿಸಿದ್ದರಲ್ಲ. ಹೋರಿಯ ವೀರ್ಯ ಹಾರುವಾಗ ಹೊರಗೆ ಚೆಲ್ಲಿದ್ದರೂ ಹಾಗಾಗಿಯೇ ಅಷ್ಟಾಗಿ ಯಾರಿಗೂ ಕಾಣಲಿಲ್ಲ! ಇದೆಲ್ಲ ಸಾಮ್ಗಳ ಸಂಕಲ್ಪ ಸಿದ್ಧಿ ಅಲ್ಲ ಅಂತೀರೇನು?

ಸಾಮಾನು ಸಾಮ್ಗಳು ನಿರ್ಭಯಾ ಚತುರ್ಮೋಸದ ವೈಭವದ ಪುರಪ್ರವೇಶಕ್ಕೆ ದಿನ ಎಣಿಸ್ತಾ ಇದ್ದಾರೆ. ಮಹಾ ವೀರನಾದವನು ಯಾವಾಗ ಬರ್ತಾನೆ ನೋಡಬೇಕು. ಪಾಪ ಮಹಾ ವೀರನಾದೋನೊಬ್ಬನಿಗೆ ನಾಮ ತೀಡಿದ್ದರಿಂದ ಅವನ ಸ್ನೇಹಿತರ ಬಳಗದ ಸಂಪರ್ಕಕೊಂಡಿಯೇ ಸಿಕ್ಕಿಬಿಟ್ಟಿತು; ಸಾಮ್ಗಳು,

ನನ್ನಂತ ಸಾಮಿ ಇಲ್ಲ
ನನ್ನಂತ ಪೂಜೆ ಇಲ್ಲ
ನೀವು ಎಲ್ಲ ಧನ್ಯ
ಮಠವು ಅತಿ ಅನನ್ಯ
ಕಾಮದೇವನಾಣೆಮಾಡಿ ನಿಜವ ನುಡಿವೆವೂ

ಎಂದು ಹಾಡುತ್ತ, ಇದು ಹಾಗಿದೆ ಹೀಗಿದೆ ಸಾವಿರಾರು ವರ್ಷಗಳಿಂದ ತುಂಡಾಗದೆ ಉಳಕೊಂಡಿದೆ ಅಂತೆಲ್ಲ ಭೋಂಗು ಬಿಟ್ಟಿದ್ದರಿಂದ ಎಂತೆಂತಹ ಜನವೆಲ್ಲ ದೊಪಕ್ಕನೆ ಅಡ್ಡಬಿದ್ರು ಗೊತ್ತಾ? ಬಂದವರಲ್ಲಿ ಕೆಲವರಲ್ಲಿ ಕಳ್ಳ ಹಣವನ್ನು ಇಡೋದಕ್ಕೆ ಜಾಗ ಹುಡುಕೋಕೂ ಬಂದಿದ್ರು ಅಂತಾರೆ. ತೊನೆಯಪ್ಪನಿಗೆ ಹಣ ಬೇಕಿದ್ದಾಗ ಕಳ್ಳಹಣ ಇಡೋರು ಬಂದದ್ದು ಡಾಕ್ಟರ್ ಹೇಳಿದ್ದೂ ಹಾಲು ರೋಗಿ ಬಯಸಿದ್ದೂ ಹಾಲು ಎಂದ ಹಾಗಾಯ್ತು ನೋಡಿ. ಬಂದವರಲ್ಲಿ ಕೆಲವರಿಗೆ ಹಿಂದೆ ಮುಂದೆ ಎರಡೂ ಕಡೆ ಉಂಡೆನಾಮ ತೀಡಿದ್ದೂ ಆಗಿದೆ.

ಗುರುಶಿಷ್ಯರು ಸಿನಿಮಾದಲ್ಲಿ, ಗುರುವು ಕೆಲಸ ಹೇಳಿ ಹೊರಗೆ ಹೋಗಿದ್ದಾಗ, ಗುರುಮನೆಯನ್ನು ಪ್ರವೇಶಿಸುವ ಅತಿಥಿಗಳನ್ನು ಒಬ್ಬೊಬ್ಬರಂತೆ ರಟ್ಟೆಹಿಡಿದೆಳೆದು ಸುಣ್ಣ ಬಳಿದು ನಿಲ್ಲಿಸಿದ ಪೆದ್ದ ಶಿಷ್ಯರನ್ನು ನೀವೆಲ್ಲ ನೋಡಿರಬಹುದು, ರಾಂಗ್ ವೇಷದ ಶಿಷ್ಯರು ಪೆದ್ದರಲ್ಲ, ಅವರು ಜಗತ್ತಿನ ಬುದ್ಧಿವಂತರು ಎನಿಸಿಕೊಳ್ಳೋರಿಗೆ ಬತ್ತಿ ಇಡುವಷ್ಟು ಮೂರ್ಖರು; ಮತ್ತು ಅವರ ಸಾಮ್ಗಳು ಆಸ್ತಿ ಹೊಡೆದುಕೊಂಡಮೇಲೆ ಭಕ್ತರ ಬಾಯಿ-ಮುಕಳಿ ಎರಡೂ ಕಡೆಗೆ ಬಾಂಬೆ ಟೇಪ್ ಹಚ್ಚಿ ಮಠದಿಂದ ಗಡೀಪಾರು ಮಾಡಿಸುವಷ್ಟು ಕ್ರಿಮಿನಲ್ಲು.

ಅಂತೂ ಇಂತೂ ಇನ್ನೇನು ಕೆಲ್ವೇ ದಿನ, ಮತ್ತೆ ಬಂದುಬಿಟ್ಟಿತು ಚತುರ್ಮೋಸ. ಮದುವಣಿಗನ ರೀತಿಯಲ್ಲಿ ತೊನೆಯಪ್ಪನ ಪುರಪ್ರವೇಶ. ಬೋಳೆಣ್ಣೆ ಹಚ್ಚಲು ಹಲವು ಸೇವಾ ಯೋಜನೆಗಳ ಫಲಕಗಳು, ಬ್ಯಾನರುಗಳು, ಅಸಲಿ[ಮಠದಲ್ಲಿ ಲೆಕ್ಕಕ್ಕೆ ಇಡುವಂಥದು] ಮತ್ತು ನಕಲಿ[ಏಕಾಂತ ಸೇವೆ ಇತ್ಯಾದಿ ಖಾಸಗಿ ಅಕೌಂಟಿಗೆ ಹೋಗುವಂಥದು] ರಶೀದಿ ಪುಸ್ತಕಗಳು [ನೋಡೋದಕ್ಕೆ ಯಾವುದೇ ವ್ಯತ್ಯಾಸ ಕಾಣೋದಿಲ್ಲ ಬಿಡಿ]ಎಲ್ಲಾ ತಯಾರಾಗಿವೆ.

ನೋಡಿ ಪರಾಕು ಕೇಳತಾ ಇದೆ, “ಸಾಮಾನು ಜಗದ್ಗುರು ಶೋಭರಾಚಾಚಾರ್ಯ ಗಂಜಿ ತೊನೆಯಪ್ಪ ಹಾರುತೀ ಮಹಾಪ್ರಭೋ… ಬಹುಪರಾಕ್”

ಬರೇಕಾಮ
ಬರೇಕಾಮ

Thumari Ramachandra
26/06/2017
source: https://www.facebook.com/groups/1499395003680065/permalink/1981341665485394/

ನಮ್ಮ ಸ್ವಾಮಿಗಳು ಪೂರ್ಣ ಕ್ರಿಮಿನಲ್ ಮೈಂಡ್ ನವರು

142 jun ನಮ್ಮ ಸ್ವಾಮಿಗಳು ಪೂರ್ಣ ಕ್ರಿಮಿನಲ್ ಮೈಂಡ್ ನವರು. ಪೀಠ ಏರುವ ಮುಂಚೆ ಗಮನಕ್ಕೆ ಬರಲಿಲ್ಲ. ಪೀಠ ಏರಿದ ನಂತರ ಅವರ ಯೋಚನೆ ಚಿಂತನೆಯಲ್ಲಾ ಭಗವಂತನ ಕಡೆ ಇದ್ದಿದ್ದಲ್ಲ. ಎಲ್ಲ ಕೋರ್ಟ್ ನ ಕಡೆಗೆ. ಈ ಕೋರ್ಟ್ ನ ಬಗ್ಗೆ ಚಿಂತಿಸುವವರು ಅದೊಂದು ಚಟವಾಗಿ ಹತ್ತಿಸಿಕೊಂಡು ಬಿಡುತ್ತಾರೆ. ಇಂತಹ ಚಟ ಹತ್ತಿಸಿಕೊಂಡವರು ನಾಲ್ಕಾರು ಊರಿಗೆ ಓಬ್ಬರಿರುತ್ತಾರೆ. ಅಂತಹವರಿಗೆ ಕೋರ್ಟ್ ನದೇ ಧ್ಯಾನ. ಹಿಡಿದಿದ್ದಕ್ಕು ಮುಟ್ಟಿದ್ದಕ್ಕು ಕೋರ್ಟಿಗೆ ಹೋಗುತ್ತಲೇ ಇರುತ್ತಾರೆ. ಸನ್ಯಾಸಿಗಳಿಗೆ ಬ್ರಹ್ಮಸೂತ್ರ ಭಗವದ್ಗೀತೆ ಇದ್ದಾಂಗೆ ಇವರಿಗೆ ಲಾ ಪುಸ್ತಕಗಳು.ಜಿಜ್ಞಾಸೆ ಎಂದರೆ ಕಾನೂನು.ಸತ್ಸಂಗ ಎಂದರೆ ವಕೀಲರು. ಕೋರ್ಟ್ ಎಂದರೆ ಅವರಿಗೆ ಕ್ರೀಡಾಂಗಣ. ಕೆಲವರಿಗೆ ಇಸ್ಪೀಟ್ ಆಡಲು ಹಾಸಿದ ಜಮಖಾನದಂತೆ. ಯಕ್ಷಗಾನದವರಿಗೆ ರಂಗಮಂಚ ಇದ್ದಂತೆ. ನಮ್ಮ ಸ್ವಾಮಿಗಳಿಗೆ ಕೋರ್ಟಿನ ಚಟ ಇದೆ. ಕೋರ್ಟಿನ ಕೇಸುಗಳ ಚಿಂತನೆಯ ಕಾಲವೇ ಅವರ ಧ್ಯಾನಕಾಲ.

ಅವರು ಪೀಠಾರೋಹಣ ಮಾಡಿ ಮೂರ್ನಾಲ್ಕು ವರ್ಷಕ್ಕೆ ಕೋರ್ಟಿಗೆ ಪದಾರ್ಪಣೆ ಮಾಡಲು ಪ್ರಾರಂಭಿಸಿದರು. ಸನ್ಯಾಸ ಸ್ವೀಕರಿಸಿದ ನಂತರದ ಮೊಟ್ಟ ಮೊದಲ ಕೇಸನ್ನು 2003 ರಲ್ಲಿ RD77/03 ಅಂತ ನಂಬರು ಹೋಂದಿರುವ ಲೊವರ್ ಕೇಸ್ ಹಾಕಿದರು. ಪೀಠಾರೋಹಣ ಆಗಿ ಮೂರು ವರ್ಷ ಅಂತೂ ತಮ್ಮ ಖಯಾಲಿಯನ್ನು ತಡೆ ಹಿಡಿದು ಕೊಂಡಿದ್ದರು. ಅವರ ಈ ಮೊದಲ ಕೇಸ್ RB vs principal secretary of Karnataka ಆಗಿತ್ತು. ವಿಷಯಂತಂದ್ರೆ ಮಠಮಂದಿರಗಳ ಮೇಲೆ ಸರ್ಕಾರದ ಯಾವ ನಿಯಂತ್ರಣವೂ ಇರಬಾರದು ಎಂಬುದಾಗಿತ್ತು. 30 4 2003ರಲ್ಲಿ ಈ ಕೇಸ್ ದಾಖಲಿಸಿದರು. ಮೂರು ವರ್ಷ ನಡೆಯಿತು. 2005ರಲ್ಲಿ 3440| 05 ಕೇಸ್ ಅನ್ನು ರಾಜ್ಯಾದ್ಯಂತ ಇರುವ ದೇವಸ್ಥಾನಗಳ ಧರ್ಮದರ್ಶಿ ಮಂಡಳಿ ಹಾಕಿತು. ಇದು ನೂರಾರು ಜನ ಸೇರ್ ಹಾಕಿದ್ದು. ಇದರ ವಿಷಯ ಮಠಮಂದಿರಗಳ ಮೇಲೆ ಸರ್ಕಾರದ ನಿಯಂತ್ರಣ ಇರಬೇಕು ಎಂದು. ಇದು ಸ್ವಾಮಿಗಳ ವಿಷಯಕ್ಕೆ ವಿರುದ್ಧ ವಿಷಯವಾಗಿತ್ತು. 6 9 2006ರಂದು ಸ್ವಾಮಿಗಳು ಹಾಕಿದ ಕೇಸ್ ,ಕೆಲವು ಅಪೀಲ್ ಗಳ ಸಹಿತ ಕಿತ್ತುಕೊಂಡು ಹೋಯಿತು.
ಹೀಗೆ ಅನೇಕ ಕೇಸುಗಳನ್ನು ಹಾಕುತ್ತಾ ಕಾನೂನಿನ ನಿರಂತರ ಅಧ್ಯಯನ ನಡೆಸುತ್ತಲೇ ಬಂದರು.

ಅತ್ಯಾಚಾರದ ಕೇಸಿನ ವಾಸನೆ ಬರುವ ಎರಡು ತಿಂಗಳ ಪೂರ್ವದಲ್ಲಿ ಮತ್ತೊಂದು ಬ್ಲಾಕ್ ಮೇಲ್ ಕೇಸ್ ದಾಖಲಿಸಿದ್ದರು. ದಿವಾಕರ ಶಾಸ್ತ್ರಿಯವರದ್ದಲ್ಲ. ಇದು ಬೇರೆ. 26 5 2014ರಂದು ಗಿರಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಸಿಸಿ 13527-14 . ರಾಮಚಂದ್ರಾಪುರ ಮಠದ ಆಡಳಿತಾಧಿಕಾರಿ ಕೇಜಿ ಭಟ್ಟರು 1 ಮಲ್ಲಿಕಾರ್ಜುನ 2 ಚಂದನ್ 3 ರಾಜಗೋಪಾಲ ಅಡಿ 4 ಶೇಷಾನಂದ ಅಡಿ 5 ಗೋಪಾಲ ಸದಾಶಿವ ಗಾಯತ್ರಿ 6 ಅಮಿತ್ ನಾಡಕರ್ಣಿ 7 ಗಣಪತಿ ಗಜಾನನ ಹಿರೆ ಈ ಏಳು ಜನರ ಮೇಲೆ ಬ್ಲಾಕ್ ಮೇಲ್ ಕೇಸ್ ದಾಖಲಿಸಿದರು.ಏನೋ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಂಬಿಸಲು ಹೀಗೆ ಕೇಸ್ ದಾಖಲಿಸಿದರು. ಪರಪತ್ನಿಯರ ಜೊತೆ ಕಳ್ಳಕೂಡಿಕೆ ವ್ಯವಹಾರ ಇಟ್ಟು ಕೊಂಡಿದ್ದರು, ಓಂದು ರೀತಿಯ ಅಂತರ್ಗತ ಉದ್ವೇಗ ತಳಮಳ ಕಾಡುತ್ತಿತ್ತು. ತಮ್ಮ ಪ್ರಕರಣ ಹೊರಬಂದು ಹೋದರೆ ಹತ್ತರಲ್ಲಿ ಇನ್ನೊಂದು ಆಗಿ ಮಹತ್ವದ್ದಾಗದಿರಲಿ ಎಂಬ ಮುಂದಾಲೊಚನೆ ಇದ್ದಿರಬಹುದು.

ಈ ಕೇಸ್ ಹಾಕಿಸಿಕೊಂಡ ಏಳು ಜನ ಗೋಕರ್ಣ ಪರಭಾರೆ ಮಾಡಿದ್ದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ತನ್ನ ಮೇಲೆ ಬರಬಹುದಾದ ಅತ್ಯಾಚಾರ ಪ್ರಕರಣವನ್ನು ಈ ಕೇಸಿನೊಂದಿಗೆ ತಳಕು ಹಾಕಿ ತಮ್ಮ ಭಕ್ತರ ನಂಬಿಕೆಯನ್ನು ಹತೋಟಿಯಲ್ಲಿರಿಸಲು, ಗೊಂದಲ ಮೂಡಿಸಲು ಮಾಡಿದಂತಹ ಕ್ರಮ ಇದಾಗಿತ್ತು.

ಈ ಕೇಸ್ ಹ್ಯಾಗೆ ಮುಂದುವರೆಯಿತು ನೋಡಿದರೆ ನೀವು ದಿಜ್ಮೂಡ ರಾಗಲೇಬೇಕು. ಕೋರ್ಟಿನ ಸ್ವಭಾವಗಳನ್ನು ಮೀರಿ ಇಲ್ಲಿ ವಿಚಾರಣೆಯ ದಿನಾಂಕಗಳು ಕ್ಷಿಪ್ರಗತಿಯಲ್ಲಿ ನಿರ್ದಾರಿತವಾಗಿವೆ. ಆ ಕೋರ್ಟ್ ಈ ಪ್ರಕರಣ ಓಂದನ್ನೇ ಆವರಿಸಿ ಕೊಂಡು ಬಿಟ್ಟಿತಾಂತ. 26 5 2014 ರಂದು ಗಿರಿನಗರ ಠಾಣೆಯಲ್ಲಿ ಕೇಸ್ ದಾಖಲಾಗುತ್ತದೆ. ಅದೇ ದಿನ ಬೆಂಗಳೂರು ಮೆಜಿಸ್ಟೇಟ್ ಕೋರ್ಟ್ ನಲ್ಲಿ ರಿಜಿಸ್ಟ್ರಿ ಆಗುತ್ತದೆ. ಕೇವಲ 10 ದಿನದಲ್ಲಿ ಅಂದರೆ 6 6 2014ರಲ್ಲಿ ವಿಚಾರಣೆಗೆ ಬರೂತ್ತದೆ. ಮತ್ತೆ 6 ದಿನಕ್ಕೆ ಹಿಯರಿಂಗ್ ಇರುತ್ತದೆ. 12 6 2014 ರ ಈ ಹಿಯರಿಂಗ್ ನಂತರ ಮುಂದಿನ ಹಿಯರಿಂಗ್ ದಿನಾಂಕ ನೋಡಿ ತಬ್ಬಿಬ್ಬಾಗಬೇಡಿ. 20,21,22,(23 ಬಾನುವಾರ) 25, 26.ಓಂದು ಸಾಮಾನ್ಯ ಬ್ಲಾಕ್ ಮೇಲ್ ಕೇಸ್ ಹೀಗೆ ನಿರಂತರ ಆರು ದಿನಗಳ ಹಿಯರಿಂಗ್ ಪಡೆಯುತ್ತದೆ. ನಂತರ ಸ್ವಲ್ಪ ಸ್ಥಿಮಿತಕ್ಕೆ ಬಂದ ವಿಚಾರಣೆ 2 6 2014ಕ್ಕೆ ಬೆಂಚ್ ಛೆಂಜ್ ಆಗಿ ಶರವೇಗದಲ್ಲಿ ಓಡಿದ್ದು ಕಂಡುಬರೂತ್ತದೆ. ಆರ್ಥಾತ್ ಪ್ರಕರಣ ಹಿಂದೆ ಯಾರೊ ಮಸಲತ್ತು ಮಾಡುತ್ತಿದ್ದಾರೆಂದು ಅರ್ಥೈಸ ಬಹುದಾಗಿದೆ. ಈಗ ಈ ಕೇಸ್ 19 7 2017ಕ್ಕೆ ನಿಗಧಿಯಾಗಿದೆ. ಇನ್ನೂ ಕೂಡ ಚಾರ್ಜ್ ಪ್ರೇಮ್ ಮಾಡಲು ಆಗಿಲ್ಲ.

ಸ್ವಾಮಿಗಳು ಮತ್ತು ಅವರ ಸುತ್ತಮುತ್ತ ಇರುವ ಬಗಲಿಗಳ ಪರ ಮತ್ತು ವಿರುದ್ಧವಾಗಿ 50-60 ಪ್ರಕರಣಗಳಿದ್ದಾವೆ. ಲಾಯರ್ ಗಳ ದೊಡ್ಡ ಪಡೆಯನ್ನೇ ಮಠದ ಪರವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕೆಲವು ಲಾಯರ್ ಗಳು ತಮ್ಮನ್ನು ಕೂಡ ಮಠದ ಲಾಯರ್ ಪಡೆಗೆ ಸೇರಿಸಿ ಕೋಳ್ಳುವಂತೆ ಉರುಳುಸೇವೆ ಮಾಡುತ್ತಿದ್ದಾರೆ. ಸ್ವಾಮಿಗಳಿಗೆ ಹೆಂಗಸರ ಖಯಾಲಿ ಓಂದೇ ಇದೆ ಎಂದು ಕೆಲವರು ತಪ್ಪು ತಿಳಿದಿದ್ದಾರೆ. ಅವರಿಗೆ ಕೋರ್ಟಿನ ಖಯಾಲಿಯು ಇದೆ. ಮಠದ ಉತ್ಪತ್ತಿಯ ದೊಡ್ಡ ಭಾಗವನ್ನು ಕೋರ್ಟಗಾಗಿ ವಿನಿಯೋಗಿಸುತ್ತಾರೆ. ತಿಳುವಳಿಕೆ ಇಲ್ಲದ ಭಕ್ತರು ತಮ್ಮ ಹಣ ಕೋರ್ಟ್ ಕಛೇರಿಗಳಿಗಾಗಿ ವ್ಯಯವಾಗುತ್ತಿರುವುದನ್ನು ಅರ್ಥ ಮಾಡಿ ಕೊಳ್ಳುತ್ತಿಲ್ಲ.

Ganapathi Bhatta Jigalemane
23/06/2017
source: https://www.facebook.com/groups/1499395003680065/permalink/1979669175652643/

6 ತಿಂಗಳ ಹಿಂದೆ 3000 ಇದ್ದ ನಮ್ಮ ಗ್ರೂಪ್ ಸದಸ್ಯರ ಸಂಖ್ಯೆ ಇದೀಗ 7000 ಕ್ಕೆ ಮುಟ್ಟಿದೆ

101 6 ತಿಂಗಳ ಹಿಂದೆ 3000 ಇದ್ದ ನಮ್ಮ ಗ್ರೂಪ್ ಸದಸ್ಯರ ಸಂಖ್ಯೆ ಇದೀಗ 7000 ಕ್ಕೆ ಮುಟ್ಟಿದೆ.

ನಿಸ್ಸಂಶಯವಾಗಿ ಈ ಗ್ರೂಪ್ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಯವರ ಅನಾಚಾರಗಳನ್ನು ಬಯಲಿಗೆಳೆಯುವ ಏಕಮಾತ್ರ ಉದ್ಧೇಶ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಇದನ್ನು ಹೇಳಲು ಯಾವ ಭಯ,ಸಂಕೋಚ, ಮುಲಾಜು ಇಲ್ಲ. ಅದಕ್ಕಿಂತ ಬೇರೆ ಯಾವುದೇ ಉದ್ಧೇಶ ಈ ಗ್ರೂಪಿಗೆ ಇಲ್ಲ. ಕೆಲವರು ಇದನ್ನು ನೆಗೆಟಿವ್ ಚಿಂತನೆ ಎಂದೂ, ಇಂತಹ ಓಬ್ಬ ವ್ಯಕ್ತಿಯನ್ನು ಹೇಟ್ ಮಾಡಲೋಸುವಾಗಿಯೇ ಇದೇ ಎಂದರೆ ಹಾಸ್ಯಾಸ್ಪದ ಎಂದೂ,ಸತ್ಯ ಶೋಧ ಎಂಬ ಹೆಸರಿಗೂ ನಿಮ್ಮ ಉದ್ದೇಶಕ್ಕೂ ಹೊಂದುವುದಿಲವೆಂದೂ,ಎಂದು ಹೇಳಿ ನಮ್ಮನ್ನು ಹಗುರ ಮಾಡಲು ಯತ್ನಿಸುತ್ತಾರೆ. ಆದರೆ ಯಾರು ಹ್ಯಾಂಗೆ ಹಳಿಯಲಿ, ಹಂಗಿಸಲಿ ಇದು ಧೈರ್ಯವಾಗಿ ಪ್ರಬಲ ಸಂಘಟನೆಯಾದ ಹರಾಮರಾಜ್ಯ ದವರನ್ನು ಎದುರಿಸಿ ನಿಂತು, ಅವರೆಲ್ಲರ ಕಿರುಕುಳ,ಬಲತ್ಕಾರಗಳ ನಡುವೆ ಸ್ವಾಮಿಗಳ ಭಂಡತನವನ್ನು ಹೋರಹಾಕಲಾಗಿಯೇ ಪರಿಶ್ರಮಿಸುತ್ತಿರುವವರ ಮತ್ತು ಆ ಬಗ್ಗೆ ಸಹಾನುಭೂತಿ ಇರುವವರ ಗುಂಪು ಇದು.ಆಗಾಗ ಕೆಲವು ಹಳಧಿ ತಾಲಿಭಾನಿಗಳು ನುಸುಳಿ ಬರುತ್ತದ್ದಾರಾದರೂ ಆವರ ಭಾಲ ಬಿಚ್ಚಿದ ಕೂಡಲೆ ಕತ್ತರಿಸಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ.

ಸ್ವಾಮಿಗಳ ಕಡೆಯಿಂದ ಊರು ಕೇರಿ ಸೀಮೆ ತಾಲ್ಲೂಕುಗಳಲ್ಲಿ ಹೊಡೆತ ಬಡಿತ ತಿಂದವರು, ಬಹಿಷ್ಕಾರ ಹಾಕಿಸಿಕೊಂಡವರು ಮುಂತಾಗಿ ಧಮನಕ್ಕೆ ಓಳಗಾದವರು ತಮಗೊಂದು ಆಸರೆಯಂತೆ ಇಲ್ಲಿ ಗುಂಪು ಕೂಡಿಕೊಂಡು ಕಷ್ಟ ಸುಖಗಳನ್ನು ಹಂಚಿ ಕೊಳ್ಳುತ್ತಿದ್ದಾರೆ.ಯಾರು ಏನೇ ಹೇಳಿಕೊಳ್ಳಲಿ ಈ ಗ್ರೂಪ್ ರಾಮಚಂದ್ರಾಪುರ ಮಠದ ಹಳಧಿ ತಾಲಿಭಾನುಗಳನ್ನು ನಿಯಂತ್ರಿಸಲು ಅನಿವಾರ್ಯವಾಗಿ ಓಗ್ಗೂಡಿದ ಜಾಲತಾಣ ಸಂಘಟನೆಯಾಗಿದೆ.

ಈ ಗ್ರೂಪ್ ನಲ್ಲಿ ಪ್ರಕಟವಾಗುವ ಲೇಖನಗಳನ್ನು ಬೇರೆ ಬೇರೆ ಮಠಾಧೀಪತಿಗಳ ಸಹಿತ ಧರ್ಮದ ಕಡೆಗೆ ಓಲವಿದ್ದು ಸ್ವತಃ ಪ್ರವೃತ್ತರಾಗಲು ಸಾಧ್ಯವಾಗುತ್ತಿಲ್ಲದವರು ರಾಜ್ಯಾದ್ಯಂತ ನೋಡುತ್ತಿದ್ದಾರೆಂಬುದು ನಮ್ಮ ಗಮನಕ್ಕೆ ಬಂದಿದೆ. ಅಖಿಲ ಹವ್ಯಕ ಓಕ್ಕೂಟದ ಮುಖವಾಣಿಯಾಗಿ ಹಾಗೂ ಹವ್ಯಕ ಮಹಾಸಭೆಯ ಹವ್ಯಕ ಪತ್ರಿಕೆಗೆ ಪರ್ಯಾಯವಾಗಿ ಇದು ಕೆಲಸ ಮಾಡುತ್ತಿದೆ. ಕೆಲವೋಮ್ಮೆ ಲೇಖನಗಳು ದರ್ಜೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಭೋಳಿ ಮಗನೇ ಏನ್ನುತ್ತಿರುವಾಗ ನಾವು ಹಲ್ಕಟ್ ಎಂದು ಹೇಳಲು ಶಕ್ತರಾಗದಿದ್ದರೆ ಈ ನಮ್ಮ ದೌರ್ಬಲ್ಯವನ್ನೇ ಅವರು ಚನ್ನಾಗಿ ಎನ್ ಕ್ಯಾಷ್ ಮಾಡಿಕೋಳ್ಳುತ್ತಾರೆ ಕಡಿಮೆ ದರ್ಜೆಯ ಲೇಖನಗಳು ನಮ್ಮಕಡೆಯ ಗೌರವಾನ್ವಿತ ವ್ಯಕ್ತಿಗಳಿಗೆ ಮುಜುಗರ ವನ್ನುಂಟು ಮಾಡುವಂತಿದ್ದರೂ ಪರೀಸ್ಥಿತಿಯ ಕಾರಣದಿಂದ ಅದು ಅನಿವಾರ್ಯವಾಗಿದೆ ಎಂಬುದನ್ನು ತಮ್ಮ ಗಮನಕ್ಕೆ ತರ ಬಯಸುತ್ತೇನೆ.

ರಾಮಚಂದ್ರಾಪುರ ಮಠದ ಹಳಧಿ ತಾಲಿಭಾನಿಗಳು ಕೂಡ ಇಲ್ಲಿಯ ಲೇಖನಗಳನ್ನು ಓದುತ್ತಾರೆ. ನಮಗಿಂತ ಅವರಿಗೆ ಸ್ವಲ್ಪ ಹೆಚ್ಚು ಕುತೂಹಲವಿದೆ. ಕೆಲವೊಮ್ಮೆ ಮೈ ಪರಚಿ ಕೊಳ್ಳುತ್ತಾರೆ. ಅವರ ಗ್ರೂಪ್ ಗಳಲ್ಲಿ ಪ್ರತಿಕ್ರಯಿಸುತ್ತಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಗ್ರೂಪ್ ನ ಓಳಗೆ ಹೋಕ್ಕೋಂಡು ರಾಡಿ ಮಾಡಲು, ನಮ್ಮ ಅಭಿಪ್ರಾಯ ಗಳನ್ನು ಹತ್ತಿಕಲು ಯತ್ನಿಸುವುದು, ತಮ್ಮ ಪ್ರಚಾರ ವೇಧಿಕೆಯಾಗಿ ಈ ಗ್ರೂಪ್ ಅನ್ನು ಬಳಸಿ ಕೊಳ್ಳಲು ಯತ್ನಿಸುವುದು, ಮುಂತಾದ ಧಮನಕಾರಿ ನೀತಿಗೆ ನಾವು ಆವಕಾಶ ಕೊಡುವುದಿಲ್ಲ. ಈ ಗ್ರೂಪ್ ನಲ್ಲಿ ಪ್ರಕಟವಾದ ಲೇಖನಗಳನ್ನು ಯಾರು ಬೇಕಾದರೂ ಓದಲು ಆವಕಾಶ ಇದ್ದೇ ಇದೆ. ಆದರೆ ಈ ವೇದಿಕೆಯನ್ನು ಬಳಸಿಕೊಂಡು ನಮ್ಮ ಅಭಿಪ್ರಾಯ ಸ್ವಾತಂತ್ರ್ಯ ಕಸಿಯಲು ಯತ್ನಿಸುವವರನ್ನು ಹೊರಗಿಡಲಾಗುತ್ತಿದೆ. ಅವರು ದೂರದಿಂದಲೇ ನಮ್ಮಲೇಖನಗಳನ್ನು ನೋಡಿಕೊಂಡು ಅವರ ವಾಲ್ವ ನಲ್ಲಿ ಪ್ರತಿಕ್ರಯಿಸ ಬಹುದಾಗಿದೆ.

ನಮ್ಮ ಗ್ರೂಪ್ ನ ಸದಸ್ಯರು ರಾಮಚಂದ್ರಾಪುರ ಮಠದ ದುರ್ವ್ಯವಹಾರಗಳ ಬಗ್ಗೆ ಆದಷ್ಟು ಹೆಚ್ಚು ಹೆಚ್ಚು ಲೇಖನಗಳನ್ನು ಬರೆಯಬೇಕೆಂದು ನಿರೀಕ್ಷಿಸುತ್ತೇವೆ. ಈ ವಿಷಯದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೆಸರಿಸಿ ಲೇಖನಗಳು,ವೀಡಿಯೋಗಳು, ನುಡಿಚಿತ್ರಗಳು ಹಾಸ್ಯ ಚಾಟುಗಳು ವ್ಯಂಗ್ಯ ಚಿತ್ರಗಳು ಇತ್ಯಾದಿ ಇತ್ಯಾದಿಗಳನ್ನು ನಿರ್ಭಯವಾಗಿ ಪ್ರಕಟಿಸ ಬೇಕಾಗಿದೆ. ವಿಷಯವನ್ನು ಜೀವಂತವಿಡಲು ಸತತ ಪರಿಶ್ರಮದ ಆವಶ್ಯಕತೆ ಇದೆ. ಯಾರಿಗಾದರೂ ತಮ್ಮ ಹೆಸರಿನಲ್ಲಿ ಲೇಖನಗಳನ್ನು ಪ್ರಕಟಿಸಲು ಇಷ್ಟವಿಲ್ಲದಿದ್ದರೆ ಆಥವಾ ಅವಕಾಶ ಇಲ್ಲದಿದ್ದರೆ ಅಂತಹವರು ತಮ್ಮ ಲೇಖನಗಳನ್ನು ಸೂಕ್ತ ಮಾರ್ಗದ ಮೂಲಕ ಕಳುಹಿಸಿದರೆ ಅದನ್ನು ಪ್ರಕಟಿಸಲು ತಮ್ಮ ಹೆಸರನ್ನು ಬಳಸಲು ಸಿದ್ಧವಿದ್ದವರು ಇದ್ದಾರೆ. ಕೋರ್ಟ್ನಲ್ಲಿ ಕೇಸ್ ಜಡಿದು ಬಾಯಿ ಮುಚ್ಚಿಸಿದವರ ಲೇಖನಗಳು ಬೇರೆಯವರ ಹೆಸರಿನಲ್ಲಿ ವ್ರಕಟವಾಗುತ್ತಲೇ ಇದ್ದಾವೆ.

ಲೇಖನಗಳನ್ನು ಬರೆಯಲು ಆಸಕ್ತಿ ಅವಕಾಶ ಇಲ್ಲದವರು ಲೈಕ್ ಕಾಮೆಂಟ್ ಮತ್ತು ಷೇರ್ ಮೂಲಕ ತಮ್ಮ ಓಲವನ್ನು ಪ್ರಕಟಿಸ ಬೇಕಾಗಿದೆ.ಪೇಸ್ಬಕ್ನ ಸ್ವಭಾವ ಎಂದರೆ ಅದರಲ್ಲಿ ಬರುವ ಲೈಕ್ ಕಾಮೆಂಟ್ ಗಳ ಆಧಾರದ ಮೇಲೆ ಲೇಖನ ಹೆಚ್ಚು ಹೋತ್ತು ವಾಲ್ವ ಮೇಲೆ ಇರುತ್ತದೆ. ಮತ್ತು ಹೆಚ್ಚು ಜನರಿಗೆ ತಲಪುತ್ತದೆ. ಆದ್ದರಿಂದ ಕೋನೆಯಪಕ್ಷ ಲೈಕ್ ಕಾಮೆಂಟ್ ಷೇರ್ ಮಾಡಿ ತಮ್ಮ ಪಾಲಿನ ಕೊಡುಗೆಯನ್ನು ಕೊಡಬೇಕು. ನಮ್ಮ ದಾಯಾದಿಗಳಾದ ಹಳಧಿ ತಾಲಿಭಾನಿಗಳು ತಮ್ಮ ಲೇಖನಗಳಿಗೆ ಹರೇರಾಮ್ ಎಂದು ಕಾಮೆಂಟ್ ಮಾಡಿಕೊಳ್ಳುವ ಮೂಲಕ ಪೋಷಿಸಿಕೊಳ್ಳುವಂತೆ ನಾವು ಕೂಡ ಕಾಮೆಂಟ್ ಮಾಡಿಕೊಳ್ಳಬೇಕು. ಹರೇರಾಮ ಎಂಬುದು ಅವರ ಅಪ್ಪನಿಂದ ಬಂದ ಪಾಲೆಂದು ಅವರಿಗೆ ಕೊಟ್ಟು ಕೈ ಚಲ್ಲಬೇಕಾಗಿಲ್ಲ.

ಈ ಗ್ರೂಪ್ ನಲ್ಲಿ ರಾಮಚಂದ್ರಾಪುರ ಮಠದ ಅವ್ಯವಹಾರಕ್ಕೆ ಸಂಬಂಧ ಪಡದೆ ಹೋದ ಲೇಖನಗಳನ್ನು ಸ್ವೀಕರಿಸುವುದಿಲ್ಲ. ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆ ಗ್ರೂಪ್ ಇರುವಂತೆ ಈ ಗ್ರೂಪ್ ಈ ಓಂದು ವಿಷಯಕ್ಕೆ ಮಾತ್ರ ಮೀಸಲಾಗಿದೆ. ಪ್ರತ್ಯಕ್ಷವಾಗಿಯಾಗಲಿ, ಆಥವಾ ಅಪ್ರತ್ಯಕ್ಷವಾಗಿಯಾಗಲಿ ಈ ವಿಚಾರಕ್ಕೆ ಸಂಬಂಧ ಪಡದ ಲೇಖನಗಳನ್ನು ಈ ಗ್ರೂಪಿಗೆ ಕಳುಹಿಸಬಾರದು. ಇದು ಓಂದೇ ವಿಷಯಕ್ಕೆ ಸಂಬಂಧಿಸಿ ಕೇಂದ್ರಿಕೃತ ಚಿಂತನೆ ನಡೆಸುವ ವೇದಿಕೆಯಾಗಿರುತ್ತದೆ. ಹತ್ತು ಹಲವು ವಿಷಯಗಳನ್ನು ತುಂಭಿ ಕಸದಬುಟ್ಟಿಯಾಗಲು ಈ ಗ್ರೂಪನ್ನು ಬಿಡಬಾರದೆಂದು ತೀರ್ಮಾನಿಸಿದ್ದೇವೆ. ಈ ಓಂದು ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಯಲು ಜನ ಸದಸ್ಯರಾಗಿ ದೌಡಾಯಿಸಿದ್ದಾರೆ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಮತ್ತು ಅವರ ನಿರೀಕ್ಷೆಯ ಅಂತಹ ಲೇಖನಗಳು ಮಾತ್ರ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುವುದೆಂಬ ಭರವಸೆ ಕೊಡುತ್ತೇವೆ. ರಾಜ್ಯಾದ್ಯಂತ ಈ ಓಂದು ವಿಷಯದ ಬಗ್ಗೆ ಆಧಿಕೃತ ವಕ್ತಾರನಂತೆ ಈ ಗ್ರೂಪ್ ವರ್ತಿಸುತ್ತದೆ.ಈ ಗ್ರೂಪ್ ಗೆ ಬಂದರೆ ಆ ಸ್ವಾಮಿಯ ಅವ್ಯವಹಾರಗಳು ಪೂರ್ಣ ಮನವರಿಕೆಯಾಗಲು ಸಾಧ್ಯವಾಗುವಂತೆ ಈ ಗ್ರೂಪನ್ನು ರೂಪಿಸುವುದು ನಮ್ಮ ಧ್ಯೇಯವಾಗಿದೆ.

ಆನೇಕಸಾರಿ ವಿಷಯಗಳ ಪುನಾರಾವರ್ತನೆಯಾಗುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಕಳ್ಳಕೂಡಿಕೆ, ವಿಧಿವಿಜ್ಞಾನ ವರಧಿ , ಬ್ಲಾಕ್ ಮೇಲ್ ಕೇಸ್ ಮುಂತಾದ ಸತ್ಯ ಮತ್ತು ದಾಖಲೆಗಳಿರುವ ವಿಷಯದ ಸುತ್ತವೇ ಸುತ್ತ ಬೇಕಾಗುತ್ತದೆ. ಸುಳ್ಳು ಮತ್ತು ದಾಖಲೆರಹಿತ ಸುದ್ಧಿಗಳನ್ನು ಪ್ರಕಟಿಸಿದರೆ ಎದರು ಪಕ್ಷದವರು ನಮ್ಮನ್ನು ಸಿಗಿದು ಊರ ದಿಡ್ಡನ ಭಾಗಿಲಿಗೆ ತೋರಣ ಕಟ್ಟಿಬಿಡುತ್ತಾರೆ. ಆದ್ದರಿಂದ ಇದ್ದಿದ್ದನ್ನು ಇದ್ದಷ್ಟೆ ಹೇಳಬೇಕಾಗಿರುವುದರಿಂದ ಪುನಾರಾವರ್ತನೆ ಅನಿವಾರ್ಯ. ಎಲ್ಲರೂ ಅದನ್ನು ಸಹಿಸಿ ಕೋಳ್ಳಬೇಕಾಗಿದೆ.

ಈ ಗ್ರೂಪಿನ ಸದಸ್ಯರು ಯೂವುದೇ ಜಾತಿ,ಯಾವುದೇ ರಾಜಕೀಯ ಪಕ್ಷ, ಇನ್ನಿತರ ಯಾವುದೇ ಅಭಿಪ್ರಾಯಗಳನ್ನು ಹೊಂದಿದವರಾಗಿರ ಬಹುದು. ಆದರೆ ಅವರು ಮಾನಸಿಕವಾಗಿ ರಾಮಚಂದ್ರಾಪುರ ಮಠದ ಸ್ವಾಮಿಗಳ ಅವ್ಯವಹಾರವನ್ನು ಖಂಡಿಸುವ ಮನೋಭಾವದವರಾಗಿರಬೇಕು. ಆದ್ದರಿಂದ ಈ ಗ್ರೂಪ್ ನ ಲೇಖನಗಳು ಕೂಡ ಯಾವುದೇ ರಾಜಕೀಯ ಪಕ್ಷ, ಜಾತಿ ಧರ್ಮಗಳನ್ನು ಹಳಿಯುವ ಅವಕಾಶಕ್ಕೆಡೆ ಕೂಡದಂತಿರಬೇಕು. ಅಂತಹದಕ್ಕೇಲ್ಲ ನೂರಾರು ಗ್ರೂಪ್ ಗಳಿದ್ದು ಅದನ್ನು ಬಳಸಿ ಕೊಳ್ಳಬಹುದು.

ಹಳಧಿ ತಾಲಿಭಾನ್ ಗಳಿಂದ ಪೀಡೆಗೆ ಓಳಗಾದವರು ಇಲ್ಲಿ ತಮ್ಮ ಸುಖ ಕಷ್ಟಗಳನ್ನು ಹಂಚಿಕೊಳ್ಳಬಹುದು. ಇಲ್ಲಿ ನಿಂತು ಅವರಿಗೆ ಧಮ್ಕಿ ಹಾಕಬಹುದು. ಅಂತಹವರಿಗೊಂದು ಆಸರೆಯಾಗಿ ನಿಲ್ಲುತ್ತದೆ ಈ ಗ್ರೂಪ್.

ಕೆಲವೊಮ್ಮೆ ಬೇರೆ ಬೇರೆ ಸಂದರ್ಭದಲ್ಲಿ ಹಳಧಿ ತಾಲಿಭಾನು ಗಳೊಂದಿಗೆ ವಾದ ವಿವಾದ ಮಾಡಿದಾಗ ಅವರ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗದಿರ ಬಹುದು. ಅಂತಹವರು ಅದೇ ಪ್ರಶ್ನೆಯನ್ನು ಇಲ್ಲಿ ಎತ್ತಿ ಉತ್ತರವನ್ನು ಕಂಡುಕೊಂಡು ಅದನ್ನು ಅವರಿಗೆ ಕೊಡಲು ಅವಕಾಶ ಮಾಡಿಕೊಳ್ಳ ಬಹುದು.

ಶೀಲಗೆಟ್ಟವನ ವಿರುದ್ಧ ಈ ಗ್ರೊಪಿನ ಮೂಲಕ ಓಂದು ಜನಾಭಿಪ್ರಾಯ ಸಂಘಟಿತ ಗೊಳ್ಳುತ್ತಿದೆ. ಈ ಗ್ರೂಪನ್ನು ವ್ಯವಸ್ಥಿತವಾಗಿ ಮುನ್ನೇಡೆಸುವ ಮೂಲಕ ಧರ್ಮವನ್ನು ಗೆಲ್ಲಿಸಲು ಎಲ್ಲರೂ ಸಹಕರಿಸ ಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ.

Ganapathi Bhatta Jigalemane
17/06/2017
source: https://www.facebook.com/groups/1499395003680065/permalink/1976622112624016/

ವೈಧಿಕರು ರಾಮಚಂದ್ರಾಪುರ ಮಠದ ಸ್ವಾಮಿಗಳ ಸಂಕೋಲೆಯಲ್ಲಿಸಿಕ್ಕಿ ಹಾಕಿಕೊಂಡಿದ್ದಾರೆ

ಒಬ್ಬ ವೈಧಿಕರೇ ಬರೆದ ಕಾಮೆಂಟ್. ವೈಧಿಕರು ರಾಮಚಂದ್ರಾಪುರ ಮಠದ ಸ್ವಾಮಿಗಳ ಸಂಕೋಲೆಯಲ್ಲಿಸಿಕ್ಕಿ ಹಾಕಿಕೊಂಡಿದ್ದಾರೆ.ಹೋಟ್ಟೆ ಪಾಡಿನ ಪ್ರಶ್ನೆಯನ್ನಾಗಿ ವೈಧಿಕವೃತ್ತಿಯನ್ನು ಬಳೆಸುತ್ತಿದ್ದಾರೆ.ವೇದದ ಮೇಲೆ ಕರ್ಮ ಕರ್ಮ ಮತ್ತು ಕರ್ಮಫಲ ಇವುಗಳ ಬಗ್ಗೆ ಯಾವ ನಂಭಿಕೆಯು ಇಲ್ಲ.ಸ್ವಾಮಿಯ ಬಾಲ ಹಿಡಿಯದಿದಿದ್ದರೆ ತಮ್ಮ ವೈಧಿಕ ವೃತ್ತಿಯ ಉತ್ಪತ್ತಿ ತಪ್ಪಿ ಹೋಗುತ್ತದೆ ಎಂದು ಭಾವಿಸುತ್ತಾರೆ ಧರ್ಮದ ಮೇಲೆ ನಂಭಿಕೆ ಶ್ರದ್ಧೆ ಇದ್ದವರು ಶೀಲಗೆಟ್ಟವನನ್ನು ನೆಚ್ಚದಿದ್ದರೆ ತಮ್ಮ ಹೊಟ್ಟೆ ತುಂಬುವುದಿಲ್ಲ ಎಂದು ಭಾವಿಸುವುದು ಅದು ಒಂದಕ್ಕೊಂದು ವಿರುದ್ಧ ನಡೆಯಾಗುತ್ತದೆ.ವೇದ ಕಲಿತವರು ಹೀಗೆ ಶೀಲಗೆಟ್ಟವನ ಬೆನ್ನು ಬೀಳಬೇಕಾದ ದುರವಸ್ಥೆ ದಯನೀಯಾ ಸ್ಥಿತಿ ಬಂದಿದ್ದು ವಿಸ್ಮಯವೇ ಸರಿ.ಇವರಿಂದ ಪೂಜೆ ಪುನಸ್ಕಾರ ಮಾಡಿಸಿಕೊಂಡರೆ ಮಾಡಿಸಿಕೊಂಡವರಿಗೆ ಯಾವ ಪ್ರಯೋಜನವು ಇಲ್ಲ.ಬದಲಿಗೆ ಇವರಿಗೆ ಕೊಟ್ಟ ದಕ್ಷಿಣೆಯು ಅಪಾತ್ರ ದಾನವಾಗಿರುವುದರಿಂದ ಒಂದಿಷ್ಟು ಪಾಪ ಸಂಗ್ರಹವಾಗುತ್ತದೆ.( ನಿಷ್ಟಾವಂತ ವೈಧಿಕರಿಗೆ ಅನ್ವಯಿಸುವುದಿಲ್ಲ)

ಅತ್ಯಂತ ಸತ್ಯ. ಇಂದಿನ ವೈದಿಕರಲ್ಲಿ ನೈತಿಕಪ್ರಜ್ಞೆ ಇರುವವರು ಅತ್ಯಂತ ಕಡಿಮೆ. ಎಲ್ಲರೂ ಹಣದ ಹಿಂದೆ ಓಡುತ್ತಿದ್ದಾರೆ. ಹಿಂದಿನವರಲ್ಲಿದ್ದ ನೈತಿಕಪ್ರಜ್ಞೆಯನ್ನಾಗಲೀ, ಸತ್ಯಕ್ಕಾಗಿ ಎಲ್ಲವನ್ನೂ ತ್ಯಜಿಸಲು ಸಿದ್ಧ ಎನ್ನುವ ಕೆಚ್ಚನ್ನಾಗಲೀ ಇಂದಿನ ಯಾರಲ್ಲೂ ಕಾಣಲು ಸಾಧ್ಯವೇ ಇಲ್ಲ ಎನ್ನುವಷ್ಟು ವಿರಳವಾಗಿದೆ. “ಬ್ರಾಹ್ಮಣಸ್ಯ ಚ ದೇಹೋಯಂ ಕ್ಷುದ್ರಕಾಮಾಯ ನೇಷ್ಯತೇ” ಎಂಬ ಮನುವಿನ ವಾಕ್ಯ ಇಂದಿನ ವೈದಿಕರಿಗೆ ಸಂಬಂಧವೇ ಇಲ್ಲ. ಎಂಬಂತಾಗಿದೆ. “ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ | ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ” ಎಂದು ಮನುಸ್ಮೃತಿಯಲ್ಲಿ ಹೇಳಿದ್ದೇನೋ ಹೌದು. ಆದರೆ ಬೇರೆಯವರು ಅನುಸರಿಸಬಹುದಾದ ಯಾವ ಶೀಲವನ್ನೂ ಯಾವ ವೈದಿಕರೂ ಉಳಿಸಿಕೊಂಡಿದ್ದು ಕಾಣುವುದಿಲ್ಲ. ಆಚಾರವನ್ನಂತೂ ಕೇಳಲೇ ಬೇಡಿ.ಕೆಲವರು ವೇದಗಳನ್ನು ಬಾಯಿಪಾಠ ಮಾಡಿಕೊಂಡಿರಬಹುದು. ಕೆಲವರು ಶಾಸ್ತ್ರಗಳನ್ನು ಕಲಿತಿರಬಹುದಾಗಿದ್ದರೂ ಆಚರಣೆಯಲ್ಲಿ ಸತ್ಯ ಧರ್ಮದ ಪ್ರಜ್ಞೆಇರುವವರನ್ನು ನಾನಂತೂ ಕಂಡಿಲ್ಲ.ದುರ್ಯೋಧನನಂತೆ “ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ” ಎಂಬಂತವರೇ ನೂರಕ್ಕೆ ೯೫% ಇದ್ದಾರೆ..ನಾನೂ ಸ್ವತಃ ಒಬ್ಬ ವೈದಿಕನಾಗಿದ್ದರೂ ನನ್ನನ್ನೂ ಸೇರಿಸಿ ಯಾರಲ್ಲಿಯೂ ದ್ರವ್ಯಶುದ್ಧಿಯ ಕಲ್ಪನೆಯೇ ಇಲ್ಲ ಎಂಬುದನ್ನು ಹೇಳಲು ವಿಷಾದವಾಗುತ್ತದೆ. ಹಣ ಯಾವ ಕೊಲೆಗಡುಕನಿಂದ ಬರಲಿ, ಯಾವ ಮದ್ಯದ ದೊರೆಯಿಂದ ಬರಲಿ, ಯಾವ ಭ್ರಷ್ಟಾಚಾರಿಯಿಂದ ಬರಲಿ, ಯಾವ ಅತ್ಯಾಚಾರಿಯಿಂದ ಬಂದರೂ ಪರವಾಗಿಲ್ಲ. ಒಟ್ಟಿನಲ್ಲಿ ಹಣ ಬೇಕು ಎನ್ನುವವರೇ ಅಗಿದ್ದಾರೆ.ಇಂತಹವರಿಂದ ಯಾವ ನೈತಿಕ, ದಾರ್ಮಿಕ ಪ್ರಜ್ಞೆ ಅಥವಾ ಹೋರಾಟವನ್ನು ನಿರೀಕ್ಷಿಸುತ್ತೀರಿ? ಸಾಮಾನ್ಯ ಲೌಕಿಕರಿಗಿರುವಷ್ಟು ದಾರ್ಮಿಕ ಸಾಮಾಜಿಕ ಕಾಳಜಿಯೂ ವೈದಿಕರಲ್ಲಿ ಕಂಡು ಬರುವುದಿಲ್ಲ ಎಂಬುದು ಕಹಿಯಾದರೂ ಸತ್ಯ. ಅದ್ದರಿಂದಲೇ ಸತ್ಯ ತಿಳಿದೂ ವೈದಿಕರನೇಕರು ಈ ಅತ್ಯಾಚಾರಿಯನ್ನು ಬೆಂಬಲಿಸುತ್ತಿದ್ದಾರೆ. ಒಟ್ಟಿನಲ್ಲಿ ವೈದಿಕರಲ್ಲಿ ನೈತಿಕತೆ ಇಲ್ಲದ್ದರಿಂದಲೇ ನಮ್ಮ ಸಮಾಜ ಹೀಗಾಗಿದೆ ಎಂದು ದುಃಖದಿಂದಲೇ ಹೇಳಬೇಕಾಗಿದೆ.

Ganapthi Bhatta Jigalemane
15/06/2017
source: https://www.facebook.com/groups/1499395003680065/permalink/1975140166105544/

ರಾಘವೇಶ್ವರರ ವಿರುದ್ಧ ಅಭಿಪ್ರಾಯ ವ್ಯಕ್ಪಡಿಸಲು ಇಪ್ಪತ್ತು ಜನರಿಗೆ ನಿರ್ಬಂಧ ಹೇರಿದ್ದಾರೆ

ರಾಘವೇಶ್ವರರ ವಿರುದ್ಧ ಅಭಿಪ್ರಾಯ ವ್ಯಕ್ಪಡಿಸಲು ಇಪ್ಪತ್ತು ಜನರಿಗೆ ನಿರ್ಬಂಧ ಹೇರಿದ್ದಾರೆ.ಈ ಇಪ್ಪತ್ತು ಜನರ ಊರಿನಿಂದ ಮತ್ತೆ ಅಷ್ಟೆ ಜನ ಕಾರ್ಯರಂಗಕ್ಕಿಳಿದಿದ್ದಾರೆ ಎಂಬುದು ಬಹಳ ಜನಕ್ಕೆ ಗೊತ್ತಿಲ್ಲ.ಲಕ್ಷಗಟ್ಟಲೆ ಖರ್ಚುಮಾಡಿ ಕೆಲವರನ್ನು ಮೂಕರನ್ನಾಗಿಸಲು ಇವರು ಪ್ರಯತ್ನಸಿದರೆ ಈ ವರೆಗೆ ತಟಸ್ಥರಾಗಿದ್ದ ಅಥವಾ ಸ್ವಯಂ ಪ್ರೇರಣೆಯಿಂದ ಮೂಕತ್ವ ಸ್ವೀಕರಿಸಿದವರು ಬಾಯಿ ಬಿಡಲು ಆರಂಭಿಸಿದ್ದಾರೆ.ದುಡ್ಡಿನ ಬಲದ ಮೇಲೆ ಧಬ್ಬಾಳಿಕೆ ಮಾಡಿ ಜನರನ್ನು ಬಗ್ಗಿಸುವ ಇವರ ಪ್ರಯತ್ನ ಸಫಲವಾಗುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ.ಮಠದಿಂದ ಲಾಯರ್ ಕಡೆ ದುಡ್ಡು ಹರಿದಿದ್ದಷ್ಟೆ ಪ್ರಯೋಜನ ಎಂದು ಭಾಸವಾಗುತ್ತಿದೆ.

ಇವರ ದುಡ್ಡಿನ ಮದ ಎಷ್ಟು ಜನರನ್ನು ಎಷ್ಟು ದಿವಸ ಬಾಯಿ ಮುಚ್ಚಿಸೀತು? ದೇಶ ದೊಡ್ಡದಿದೆ.ಜನ ಎಚ್ಚೆತ್ತು ಕೊಳ್ಳುತ್ತಿದ್ದಾರೆ.ಮೇಲ್ನೊಟಕ್ಕೆ ಇಪ್ಪತ್ತು ಜನರನ್ನು ಹೆಡೆಮುರಿ ಕಟ್ಟಿದರು ಓಳಗೊಳಗೆ ತಮಗೆ ತಾವೇ ಹೆಡೆಮುರಿ ಕಟ್ಟಿಕೊಂಡದ್ದವರು ಬಿಚ್ಚಿಕೊಂಡು ಹೋರ ಬಂದಿದ್ದಾರೆ.ಶ್ರೀ ರಾಮ ಲಕ್ಷ್ಮಣರ ನಾಗಪಾಶ ಹರಿಯಲು ಸನ್ನದ್ಧರಾದ ಗರುಡನಂತೆ ಇವರ ಪಾಶ ಹರಿಯಲು.ಹೋಸ ಮುಖಗಳ ಪದಾರ್ಪಣೆಯಾಗಿದೆ.ಆಕ್ರೋಶ ವ್ಯಕ್ತವಾಗಿದೆ.ಸುದೀರ್ಘ ಎಂಬತ್ತು ಸಂವತ್ಸರಗಳನ್ನು ದಾಟಿದ ಕೆಲವರನ್ನು ಸೇರಿ ಈ ಇಪ್ಪತ್ತು ಜನರನ್ನು ಬಾಯಿ ಮುಚ್ಚಿಸುವ ತಂತ್ರಗಾರಿಕೆಯಾಗಿ ಕೋರ್ಟ್ ಕೇಸ್ ಹಾಕಿದರೆ ಅವರನ್ನು ಈ ವರೆಗೆ ನೋಡಿ ಪ್ರಯೋಜನ ಪಡೆದುಕೊಂಡ ನೆಂಟರು ಇಷ್ಟರು ಸ್ನೇಹಿತರು ಬಂಧುಬಳಗ ಮಕ್ಕಳು ಇವರೆಲ್ಲಾ ತಿರುಗಿ ಬೀಳುತ್ತಾರೆಂಬ ಪ್ರಾಥಮಿಕ ಜ್ಞಾನವೂ ಇಲ್ಲದೆ ಹುಚ್ಚಾಟ ಮಾಡಿದ್ದಾರೆ.ಈ ಹುಚ್ಚಾಟ ತಮಗೆ ಮಾರಕವಾಗಲಿದೆ ಎಂಬುದನ್ನು ಅನುಭವ ಕಲಿಸುತ್ತದೆ.

2014ರಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗಳ ವಿರುದ್ಧ ಹಾಕಿದ ಕೇಸೊಂದು ಇವತ್ತಿಗೂ ಹೊಸದರಂತೆ ಥಳಥಳಿಸುತ್ತಿದೆ.ಸುಮಾರು ಇದೇ ಕಾಲದಲ್ಲಿ ಹಾಕಿದ ಎಲ್ಲಾ ಅತ್ಯಾಚಾರ ಕೇಸುಗಳು ಜನರ ಮನಸ್ಸಿನಿಂದ ಮಾಸಿ ಹೋಗಿದೆ.ಆದರೆ ಈ ಕೇಸ್ ದಿನ ದಿನಕ್ಕೆ ಹೋಸ ಹೋಸ ಆಯಾಮಗಳನ್ನು ಪಡೆದುಕೊಳ್ಳುತ್ತಾ ನಿರಂತರತೆಯನ್ನು ಕಾಪಾಡಿಕೊಂಡಿದೆ.ಒಂದು ಕಡೆ ದುಡ್ಡಿನ ಮದ,ತೋರುಗಾಣಿಕೆಯ ಜನಬೆಂಬಲ, ರಾಜಕಾರಣಿಗಳ ಬೆಂಬಲ ಗಳ ನಡುವೇ ಏನಕೇನ ಪ್ರಕಾರೇಣ ಬಚಾವಾಗಿ ಬಿಡಬೇಕೆಂದು ಮಾಡಬೇಕಾದ್ದು ಮಾಡಬಾರದ್ದು ಎಲ್ಲವನ್ನೂ ಮಾಡಿ ತಣ್ಣಗಾಗಿಸಲು ಹವಣಿಸುತ್ತಿರುವ ಸ್ವಾಮಿ.ಇನ್ನೊಂದು ಕಡೆ ಧರ್ಮರಕ್ಷಣೆಯ ಹಂಬಲ ಹೊತ್ತವರ ಅಂತರಾಳದಲ್ಲಿ ಹೊತ್ತಿ ಉರಿಯುತ್ತಿರುವ ದಾವಾಗ್ನಿ ಅವರ ಎಲ್ಲಾ ಪ್ರಯತ್ನ ಗಳಿಗೂ ಉತ್ತರ ಕೊಡುತ್ತಾ ಹೋರಾಟ ಮುಂದುವರೆಸಿದೆ.ಇವರನ್ನು ವರೇಸಿ ಹಾಕುವ ಅವರ ಪ್ರಯತ್ನ ವಿಫಲತೆಯ ಹಾದಿ ಹಿಡಿದಂತೆ ಕಾಣುತ್ತಿದೆ.ಯಾರ್ಯಾರೋ ಸ್ವಯಂ ಪ್ರೇರಣೆ ಪಡೆದು ಕಣಕ್ಕೆ ಧುಮುಕುತ್ತಿದ್ದಾರೆ.ಇವರನ್ನು ಜೋಡಿಸುವ ಕಾರ್ಯ ಇನ್ನು ಆಗಬೇಕಷ್ಟೆ.ಸಾಮಾಜಿಕ ಜಾಲತಾಣದಲ್ಲಿ ನಿಚ್ಚಳ ಮೇಲುಗೈಯನ್ನು ಪಡೆದುಕೊಂಡ ಸ್ವಾಮಿ ವಿರೋಧಿಗಳ ಬಾಯಿ ಮುಚ್ಚಿಸುವ ಅವರ ಹುನ್ನಾರ ಬಹುಷಃ ಅವರ ಕೈ ನಡೆಯಲಾರದಷ್ಟು ಪ್ರಬಲವಾಗಿದೆ ಎಂದೆನ್ನಿಸುತ್ತಿದೆ.ಲೇಖನಗಳು ವೀಡಿಯೋಗಳು ನುಡಿಚಿತ್ರಗಳು ಹಾಸ್ಯ ಚಟಾಕಿಗಳು ವ್ಯಂಗ್ಯಚಿತ್ರಗಳು ಹೀಗೆ ಬಳಸ ಬಹುದಾದ ಅನೇಕ ಮೆಥಡ್ ಗಳನ್ನು ಬಳಸಿ ಸ್ವಾಮಿಗಳ ದುರಾಚಾರವನ್ನು ಬಯಲಿಗೆಳೆಯಲು ನಿರಂತರ ಪ್ರಯತ್ನ ಆಗುತ್ತಲೇ ಇದ್ದಾವೆ.

ಸ್ಬಾಮಿಗಳ ಪರ ಇರುವ ಜಾಲತಾಣಿಗರಿಗೆ ವೈಚಾರಿಕ ಉತ್ತರ ಕೊಡುವ ಯಾವ ಶಕ್ತಿಯು ಇಲ್ಲ.ಚಾರಿತ್ರ್ಯಹನನ ದಂತಹ ವಾಮ ಮಾರ್ಗದಿಂದ ನಮ್ಮನ್ನು ಹತ್ತಿಕಲು ಪ್ರಯತ್ನಿಸುತ್ತಿದ್ದರಾದರೂ ಅದೀಗ ಸವಕಲು ನಾಣ್ಯವಾಗಿ ಪರಿವರ್ತಿತವಾಗಿದೆ.ಭಾವನಿಂದ ಮಾವನಿಂದ ಕರೆ ಮಾಡಿಸಿ ಬಾಯಿ ಮುಚ್ಚಿಸುವ ಪ್ರಯತ್ನಗಳು ಈಗ ಮೊದಲಿನಷ್ಟು ಭಿಗು ಇಟ್ಟುಕೊಂಡಿಲ್ಲ.ಸ್ವಾಮಿಗಳ ವಿರುದ್ಧ ಇದ್ದವರು ಕ್ಯಾರೇಎನ್ನುತ್ತಿಲ್ಲ.ವೈಧಿಕರೊಂದು ವೃತ್ತಿ ಕಾರಣದಿಂದ ಸ್ವಾಮಿಯ ಕಪಿಮುಷ್ಟಿಯಲ್ಲಿ ಸಿಕ್ಕಿ ಕೊಂಡಿದ್ದಾರೆ ಅವರು ಹೋರ ಬರುವುದನ್ನು ಕಾಯ ಬೇಕಾಗಿದೆ.ಅದು ಅವರ ಹೊಟ್ಟೆಪಾಡಿನ ಪ್ರಶ್ನೆಯಾಗಿ ಕೂತಿದ್ದರಿಂದ ಸ್ವಾಮಿಗೆ ಅನುಕೂಲವಾಗಿ ಪರಿಣಮಿಸಿದೆ.

ಎಲ್ಲಕ್ಕಿಂತ ಒಂದು ಮಾತು ಹೇಳೇ ಬೇಕಾಗಿದೆ.ಇವರು ಎಷ್ಟೇ ನಾಟಕ ಮಾಡಿದರೂ ಧರ್ಮವನ್ನು ಸೋಲಿಸಲು ಸಾಧ್ಯವಿಲ್ಲ.ಈಗ ಧರ್ಮ ಎಂದರೇನು ಎಂದು ಕೇಳಲಾರಂಭಿಸಿದ್ದಾರೆ.ಕಳ್ಳಕೂಡಿಕೆ ಮಾಡಿಕೊಂಡಿದ್ದು ಧರ್ಮವಲ್ಲ.ಹೆಂಗಸೊಬ್ಬಳ ಚಡ್ಡಿಯಲ್ಲಿ ವೀರ್ಯ ಸ್ರವಿಸಿದ್ದು ಧರ್ಮವಲ್ಲ, ಬ್ಲಾಕ್ ಮೇಲ್ ಕೇಸ್ ಅನ್ನು ರೂಪಿಸಿದ್ದು ಧರ್ಮವಲ್ಲ ಎಂಬ ಬಾಲಪಾಠದಿಂದ ಶುರು ಮಾಡಬೇಕಾಗಿದೆ.

ಕೇಸಿನ ಕಾರಣದಿಂದ ಪಾಡು ಪಡುತ್ತಿರುವ ನನ್ನ ಮಿತ್ರರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಭಗವಂತನು ಹರಸಲಿ ಎಂದು ಬೇಡಿಕೊಳ್ಳುತ್ತೇನೆ

Ganapathi Bhatta Jigalemane
14/06/2017
source: https://www.facebook.com/groups/1499395003680065/permalink/1974729189479975/