ಬಲೆಗೆ ಬಿತ್ತು ದೊಡ್ಡ ಮೀನು; ಹುಲಿ ಸೇರಿತು ದೊಡ್ಡ ಬೋನು!

ಬಲೆಗೆ ಬಿತ್ತು ದೊಡ್ಡ ಮೀನು; ಹುಲಿ ಸೇರಿತು ದೊಡ್ಡ ಬೋನು!

ಒಂದು ಕಡೆ ಸಾಮ್ಗಳಿಗೆ ಪರಮಖುಷಿಯಾಗಿದೆ; ಇನ್ನೊಂದು ಕಡೆ ಒಳಗಿನ ಧಗೆ ಹೆಚ್ಚಿದೆ! ಒಳಗಿನ ಧಗೆ ನಿವಾರಣೆಗೆ ಈಗಾಗಲೇ ಸಾಮ್ಗಳು ಹಲವು ಸರ್ಕಸ್ಸುಗಳನ್ನು ಮಾಡಿದ್ದಾರೆ. ಏನೇ ಮಾಡಿದರೂ ಅದರ ನಿವಾರಣೆ ಸಾಧ್ಯವಿಲ್ಲ ಎಂಬುದನ್ನು ಕನಸಿನಲ್ಲೂ ನೆನೆನೆನೆದು ಹಾರಿ ಬೀಳುತ್ತಿದ್ದಾರೆ ತೊನೆಯಪ್ಪ ಸಾಮ್ಗಳು. ನಾಳೆ ಒಂದಲ್ಲ ಒಂದು ದಿನ ತನಗೂ ಈ ಗತಿ ಇದೆಯಲ್ಲ ಎಂಬುದು ಸಾಮ್ಗಳನ್ನು ಕಾಡುತ್ತಿದೆ. ಮುಳುಗುವವನಿಗೆ ಏನೇ ಸಿಕ್ಕರೂ ಆಸರೆಯಂತೆ ಕಾಣುವಹಾಗೆ ಸಾಮ್ಗಳು ದನದ ಬಾಲವನ್ನೇ ಆಸರೆಯೆಂಬಂತೆ ಗಟ್ಟಿಯಾಗಿ ಹಿಡಿದಿದ್ದಾರೆ ಪಾಪ!

ತೊಂಬತ್ತರ ದಶಕದಲ್ಲಿ ಸಾಮ್ಗಳು, ತಾನು ದೀಕ್ಷೆಪಡೆದ ಬಹಳ ಸಂಭಾವಿತ ಸನ್ಯಾಸಿ, ತನ್ನ ನಿತ್ಯದ ಖರ್ಚಿಗೆ ಏನೂ ಇಲ್ಲ, ತನಗೆ ಮಠದ ಕೀಲಿಕೈಗಳನ್ನು ಕೊಡಲಿಲ್ಲ, ಅಧಿಕಾರ ಕೊಡಲಿಲ್ಲ ಅಂತ ಹಿಂದಿನ ಸ್ವಾಮಿಗಳ ಮೇಲೆ ಆರೋಪ ಹೊರಿಸಿ ಪುಂಖಾನುಪುಂಖವಾಗಿ ಕತೆಯನ್ನು ಬರೆಸಿದ್ದರು. ಹಿರಿಯ ಸ್ವಾಮಿಗಳಿಗೆ ಈ ಅಪಾಪೋಲಿಯ ಬಗ್ಗೆ ಆಗಲೇ ಡೌಟು ಹೊಡೆದಿದ್ದರಿಂದ, ಸಮಾಜದ ಸ್ವತ್ತಾದ ಮಠದ ಜವಾಬ್ದಾರಿಯನ್ನು ಇವನಿಗೇ ವಹಿಸುವುದೋ ಅಥವಾ ಬೇರೆ ಯೋಗ್ಯ ವಟುವನ್ನು ಆಯ್ದುಕೊಳ್ಳುವುದೋ ಎಂಬ ಗೊಂದಲದಲ್ಲಿದ್ದರು ಅಂತ ಕಾಣುತ್ತದೆ. ದೀಕ್ಷೆ ಪಡೆದ ಮರುದಿನದಿಂದಲೇ ಇವನ ಅಂಧಾದುಂಧಿ ಆರಂಭವಾಗಿತ್ತು ಎಂಬುದಂತೂ ಸತ್ಯ. ಸ್ವಲ್ಪ ಸಮಯ ನಿಯಂತ್ರಣದಲ್ಲಿಟ್ಟಾದರೂ ನೋಡೋಣ ಎಂಬ ಅಭಿಪ್ರಾಯ ಹಿರಿಯರಲ್ಲಿದ್ದಿರಬೇಕು.

ಇವನು ತಡಾ ಮಾಡಲಿಲ್ಲ. ಆಗಲೇ ಅಪ್ಪನ ಬಳಗ, ಅಮ್ಮನ ಬಳಗ ಹೀಗೆಲ್ಲ ಬಂಧು ಬಳಗದವರನ್ನು ಹಿನ್ನೆಲೆಗೆ ಇಟ್ಟುಕೊಂಡು ಯಾರದೋ ಮೂಲಕ ಪೀತಪತ್ರಿಕೆಯನ್ನು ಸಂಪರ್ಕಿಸಿ ಅದರಲ್ಲಿ ಮಠದ ಹಿರಿಯ ಸ್ವಾಮಿಗಳ ವಿರುದ್ಧ ಯದ್ವತದ್ವಾ ಬರೆಸಿಬಿಟ್ಟ! ಸುದ್ದಿ ಅವರವರೆಗೂ ತಲುಪಿ, “ಮಠ ಸಮಾಜದ ಸ್ವತ್ತು, ನೀನುಂಟು ಸಮಾಜವುಂಟು ತಗ” ಅಂತ ಮಠದ ಕೆಲವು ಪ್ರಮುಖ ಶಿಷ್ಯರ ಮುಂದೆ ಕೀಲಿಕೈಗಳನ್ನು ಕೊಟ್ಟುಬಿಟ್ಟರು. ಮಠದ ಉಸ್ತುವಾರಿ ಸಮಿತಿಯಲ್ಲಿದ್ದ ಒಬ್ಬ ಪ್ರಮುಖ ಶಿಷ್ಯರು ಅದನ್ನು ಜೋಪಾನವಾಗಿ ಇರಿಸಿಕೊಂಡು, ಮಠದಮಾಣಿಗೆ ಮಾರ್ಗದರ್ಶನ ಮಾಡಲು ಮುಂದಾದರು.

ಹೌದು! ಆಗಲೇ ಅಲ್ಲವೇ ಮಠದ ಮಾಣಿ ತನ್ನ ದಂಡನ್ನು ಕಳಿಸಿ ಸಾಗರದ ಅವರ ಮನೆಯ ಮೇಲೆ ದಾಳಿ ನಡೆಸಿದ್ದು? ಕೀಲಿಕೈಗಳು, ದಾಖಲೆಪತ್ರಗಳನ್ನು ತನಗೆ ಕೊಡದಿದ್ದರೆ ಕೈಕಾಲು ಮುರಿಯುತ್ತೇವೆ ಅಂತಲೋ, ಕೊಲ್ಲುತ್ತೇವೆ ಅಂತಲೋ ಬೆದರಿಕೆ ಹಾಕಿಸಿದ್ದು? ಆಗಲೇ ಸಮಾಜದ ಮುಖಂಡರು ಅರಿತುಕೊಳ್ಳಬೇಕಿತ್ತು-ಇವ ಸನ್ಯಾಸಕ್ಕಾಗಿ ಮಠ ಸೇರಿದ್ದಲ್ಲ, ಸ್ವಾರ್ಥಕ್ಕಾಗಿ ಮಠ ಸೇರಿದ್ದು ಅಂತ. ಈರುಳ್ಳಿ ಉಪ್ಪಿಟ್ಟು ಮಾಡಿಸಿ ತಿಂದಾಗಲೇ ಅರ್ಥಮಾಡಿಕೊಳ್ಳಬೇಕಿತ್ತು-ಇದು ಸಾಮಾನ್ಯದ್ದಲ್ಲ ಸಾಮಾನಿನದ್ದು ಅಂತ; ಅವರಿಗಾಗ ಅರ್ಥವಾಗಲಿಲ್ಲ. ಅವರಿಗಲ್ಲ ಎಂಥವರಿಗೂ ಅರ್ಥವಾಗದಂತೆ ಉಂಡೆನಾಮ ತೀಡುವ ಕ್ರಿಮಿನಲ್ ಬುದ್ಧಿ ತೊನೆಯಪ್ಪನಲ್ಲಿತ್ತು.

ಕನ್ನಡದಲ್ಲಿ ಎರಡನೇ ಪೀತಪತ್ರಿಕೆಯಿಂದ ಕುಖ್ಯಾತಿಗಳಿಸಿದ್ದ ವ್ಯಕ್ತಿಯನ್ನು ನೀವು ತಿಳಿದುಕೊಂಡಿದ್ದೀರಿ. ರಾವಣಾಸುರನಂತಹ ವ್ಯಕ್ತಿಯಿಂದ ಕನ್ನಡದಲ್ಲಿ ಪೀತಪತ್ರಿಕೆ ಆರಂಭಗೊಂಡಿತು ಮತ್ತು ಅಲ್ಲಿಯತನಕ ಅಬ್ಬೇಪಾರಿಯಂತೆ ನಾಲ್ಕಕ್ಷರ ವರದಿ ಬರೆದುಕೊಂಡಿದ್ದ ಖಳನಾಯಕನಿಗೆ ಅದು ಗರಡಿಮನೆಯಾಯಿತು. ಅನ್ಯರ ಚಾರಿತ್ರ್ಯ ಹನನ ಮಾಡುವ ಬೆದರಿಕೆಯೊಡ್ಡುವ ಮೂಲಕ ಕೆಲವರಿಂದ ಸಾಕಷ್ಟು ಹಣ ಪೀಕಬಹುದೆಂಬ ರಹಸ್ಯವನ್ನು ಆ ಗುರುವಿನಲ್ಲಿ ಕಲಿತ ಖಳನಾಯಕ, ಗುರುವು ತೆರೆಗೆ ಸರಿಯುವ ಮುನ್ನವೇ ತನ್ನದೇ ಆದ ಪತ್ರಿಕೆಯನ್ನು ಆರಂಭಿಸಿದ್ದ! ಯಾವ ಗುರುವಿನಿಂದ ಏನನ್ನು ಪಡೆದರೆ ವ್ಯಕ್ತಿ ಹೇಗಾಗುತ್ತಾನೆ ಅನ್ನೋದಕ್ಕೆ ಇದೊಂದೇ ಜ್ವಲಂತ ಸಾಕ್ಷಿ ಸಾಕು, ಬೇರೆ ಪುರಾವೆಗಳ ಅಗತ್ಯ ಬೀಳೋದಿಲ್ಲ.

ಶಾಂತ, ಸುಸಂಸ್ಕೃತ ನಾಡೆನಿಸಿದ್ದ ಕರ್ನಾಟಕದಲ್ಲಿ ಪಕ್ಕದಮನೆಗಳ ಚಾಡಿ ಕೇಳಿ ಮಜಾ ತೆಗೆದುಕೊಳ್ಳುವ ಚಾಳಿ ಕೆಲವರಲ್ಲಿ ಸುಪ್ತವಾಗಿತ್ತು. ಅದನ್ನು ಜಾಗೃತಗೊಳಿಸಿ, ಉದ್ದೀಪಿಸಿ, ಎನ್ ಕ್ಯಾಷ್ ಮಾಡಿಕೊಳ್ಳಲು ಮುಂದಾಗಿದ್ದೇ ಈ ಖಳನಾಯಕ ಆರಂಭಿಸಿದ ಪೀತಪತ್ರಿಕೆ. ರಾವಣ ಗುರುವಿನಲ್ಲಿ ಬರವಣಿಗೆಯ ಮಟ್ಟುಗಳ ತಾಲೀಮು ನಡೆಸಿದ ಖಳನಾಯಕ, ಬರೆದದ್ದೇ ರುಚಿಕರವೆನ್ನಿಸುವಷ್ಟು ಸ್ಟೈಲಿಷ್ ಬರಹಗಾರನಾಗಿ ಪಕ್ವಗೊಂಡಿದ್ದ; ಹಸಿಸುಳ್ಳನ್ನೂ ಅಪ್ಪಟಸತ್ಯವೆಂದು ಸಾಧಿಸುವ ಕಲೆಯಲ್ಲಿ ನಿಷ್ಣಾತನಾಗಿದ್ದ!

ಅವನ ಶೈಲಿಗೆ ಮಾರುಹೋದ ಅನೇಕರು ಪ್ರತಿವಾರ ಅವನ ಪತ್ರಿಕೆಯ ಬರುವಿಕೆಗಾಗಿ ಕಾಯುತ್ತಿದ್ದರು; ನಿತ್ಯದ ತಮ್ಮ ಕೆಲಸಗಳನ್ನು ಪಕ್ಕಕ್ಕಿಟ್ಟು ಇಡೀ ಸಂಚಿಕೆಯನ್ನು ಓದಿ ಮುಗಿಸುತ್ತಿದ್ದ ಉದ್ಯಮಿಗಳೂ ಓದುಗರಲ್ಲಿದ್ದರು. ಆರಂಭದಿಂದ ಇಲ್ಲಿಯವರೆಗೆ ಎಷ್ಟೋ ಲಕ್ಷ ಕುಟುಂಬದ ಗೋಳು ಹುಯ್ದುಕೊಂಡು, ಅನಗತ್ಯವಾಗಿ ಅವರ ಮಾನ ಹರಾಜುಮಾಡಿದ ಕುಖ್ಯಾತಿ ಆ ಪತ್ರಿಕೆಗಿದೆ. ದೂರದ ಓದುಗರಿಗೆ ಅವನ ಕಿತಾಪತಿ ಅರ್ಥವಾಗಲಿಲ್ಲ, ಅವನು ಬರೆದಿದ್ದೆಲ್ಲ ಸತ್ಯವೆಂದೇ ಭಾವಿಸಿ ಹಲವರು ಅವನ ಅಭಿಮಾನಿಗಳಾದರು, ಭಕ್ತರಾದರು, ಅವನನ್ನು ಹಾಡಿ ಹೊಗಳಿದರು.

ಸುಂದರ ಮುಖದವರೆಲ್ಲ ಸಾಚಾಗಳೆಂದು ಹೇಳುವುದು ಶುದ್ಧ ತಪ್ಪು. ರಾವಣನೂ ಸುಂದರವಾಗಿಯೇ ಇದ್ದನಂತೆ! ಕೆಲವರು ಸುಂದರರೇ ಆಗಿದ್ದರೂ, ಕ್ರಿಮಿನಲ್ ಗಳಾಗಿದ್ದರೆ ಅಂತವರಿಗೆ ಎರಡು ಮುಖಗಳಿರುತ್ತವೆ. ಅಂತಹ ಕ್ರಿಮಿನಲ್ಲುಗಳಿಗೆ ಮದ್ಯ, ಮಾಂಸ, ಮಾನಿನಿಯರ ಸಹವಾಸ ಸಹಜವಾಗಿಯೇ ಅಂಟಿಕೊಂಡಿರುತ್ತದೆ. ಅದರಲ್ಲೂ ಅಡ್ಡಬೀಜಕ್ಕೆ ಹುಟ್ಟಿದ ಕ್ರಿಮಿನಲ್ಲುಗಳಿಗೆ ಸಂಸ್ಕಾರವೇ ಅಂಥದ್ದಿರುತ್ತದೆ. ಖಳನಾಯಕನ ಕುರಿತು, “ಚುಟ್ಟಾ ಸಾಹಿತಿಯ ಬೇನಾಮಿ ಮಗ”ನೆಂದು ಗೊತ್ತಿರುವ ಜನ ಹೇಳುತ್ತಿದ್ದುದು ಗೋಪ್ಯವೇನಲ್ಲ ಮತ್ತು ಈಗ ಅವನ ’ಲೀಲಾವಿನೋದ’ಗಳು ಚಿದಂಬರ ರಹಸ್ಯವಾಗಿಯೂ ಉಳಿದಿಲ್ಲ!

ಅಕ್ಷರಗಳಲ್ಲಿ, ಮಾತಿನಲ್ಲಿ ಮುತ್ತುಗಳನ್ನೇ ಪೋಣಿಸುತ್ತಿದ್ದ ಖಳನಾಯಕನ ಅಸ್ಖಲಿತ ವಾಗ್ಝರಿಗೆ ಮನಸೋಲದವರಿಲ್ಲ. ಆದರೆ ಮಾತಿನಲ್ಲಿರುವುದೆಲ್ಲವೂ ಅಪ್ಪಟ ಸುಳ್ಳುಗಳು ಮತ್ತು ಅನ್ಯರ ಕಾಮದ ತೆವಲುಗಳ ಛಾಯೆಗಳು ಅನ್ನೋದನ್ನು ಜನ ಗಮನಿಸಲಿಲ್ಲ. ಹೀಗಾಗಿ, ಒಬ್ಬ ಅಬ್ಬೇಪಾರಿ ವರದಿಗಾರ ಐದಾರು ವರ್ಷಗಳಲ್ಲಿ ಅಸಾಮಾನ್ಯ ಸಾಹಿತಿ ಎಂಬಷ್ಟು ಎತ್ತರಕ್ಕೆ ಬೆಳೆದುನಿಂತಿದ್ದ; ಕೋಟಿಗಳಲ್ಲಿ ಹಣಗಳಿಸಿ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದ; ಆನೆ ನಡೆದದ್ದೇ ದಾರಿ ಎಂಬಂತೆ ತಾನು ನಡೆದಿದ್ದೇ ಸರಿ, ನೆಲದ ಕಾನೂನುಗಳು ತನಗೆ ಅನ್ವಯವಲ್ಲ ಎಂಬಷ್ಟು ಪ್ರಾಬಲ್ಯ ಕುದುರಿಸಿಕೊಂಡಿದ್ದ; ಆದರೆ ಅವನ ಶಿಖರದ ತಳಪಾಯ ಸರಿಯಿರಲಿಲ್ಲ, ಗಟ್ಟಿಯಿರಲಿಲ್ಲ.

ಅವನ ಖಾಸಗಿ ದರ್ಬಾರ್ ಅಧ್ಯಾಯಗಳನ್ನು ತೆರೆದರೆ, ಅಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರನ್ನು ಅವನು ಹೇಗೆ ತನ್ನ ಕಾಮದ ತೆವಲಿಗೆ ಬಳಸಿಕೊಂಡಿದ್ದ, ಪ್ರೀತಿಯನ್ನು ನಟಿಸಿ ಆಕರ್ಷಿಸುತ್ತಿದ್ದ, ಹಣದ ಆಮಿಷವೊಡ್ಡಿ ಬಲೆಗೆ ಕೆಡವಿಕೊಳ್ಳುತ್ತಿದ್ದ, ಜಗ್ಗದಿದ್ದರೆ ಹೇಗೆ ಬೆದರಿಸುತ್ತಿದ್ದ, ಸುದ್ದಿ ಬರೆಯುವುದಾಗಿ ಬ್ಲ್ಕಾಕ್ ಮೇಲ್ ಮಾಡಿ ಖೆಡ್ಡಾಕ್ಕೆ ಕೆಡವಿಕೊಳ್ಳುತ್ತಿದ್ದ ಎಂಬ ವಿಷಯಗಳೆಲ್ಲ ಅನಾವರಣಗೊಳ್ಳುತ್ತವೆ.

ಹಾಗೆ ಅವನು ಹಾರಿದ್ದು ನೂರಾರು ಮಹಿಳೆಯರಿಗೆ! ಸುಂದರವಾದ ಮಹಿಳೆ ಸಿಗದಿದ್ದರೆ ಸಾಮಾನ್ಯದ್ದಾದಾದರೂ ನಡೆಯುತ್ತದೆ, ಒಟ್ಟಿನಲ್ಲಿ ದಿನಕ್ಕೊಂದು ನೈವೇದ್ಯ ಎಂಬಂತಾಗಿತ್ತು. ಮಠದಮಾಣಿಯಂತೆ, ಕಣ್ಣಿಟ್ಟ ಹೆಣ್ಣನ್ನು ಹಾಗೇ ಬಿಟ್ಟ ದಾಖಲೆಯೇ ಇಲ್ಲ! ಅವರಲ್ಲಿ ಹಲವರು ಅವನ ಕಾರ್ಯಾಲಯದಲ್ಲೇ ಕೆಲಸ ಮಾಡಿದವರು. ಕಾರ್ಯಾಲಯದಲ್ಲಿ ಕೆಲಸದಲ್ಲಿದ್ದ ಗಂಡಸರಿಗೆ ಅದೆಲ್ಲ ಗೊತ್ತು, ಮಠದ ಮಾಣಿಯ ಚೇಲಾಗಳಂತೆ ಅವರು ಹೊಟ್ಟೆಭರ್ತಿಗೆ ಅಲ್ಲಿ ನೌಕರಿ ಹಿಡಿದಿದ್ದರಿಂದ ಯಾರೂ ಅದನ್ನು ಹೊರಗೆ ಹೇಳುವ ಪ್ರಯತ್ನ ಮಾಡಲಿಲ್ಲ. ಕೆಲವರು ಗುಟ್ಟೆಂಬತೆ ಗಾಳಿಯಲ್ಲಿ ಸುದ್ದಿ ಹರಡಿದ್ದುಂಟು.

ಪತ್ರಿಕಾ ಕಾರ್ಯಾಲಯದ ಒಳಗಡೆಗೆ ತನ್ನ ’ಬರವಣಿಗೆ’ಗೆಂದು, ಮೇಜು, ಖುರ್ಚಿ, ಪಲ್ಲಂಗ, ಹಾಸಿಗೆ ಎಲ್ಲವನ್ನೊಳಗೊಂಡ ಒಂದು ಸುಸಜ್ಜಿತ ಏಕಾಂತ ಕೋಣೆಯನ್ನು ವ್ಯವಸ್ಥೆ ಮಾಡಿಕೊಂಡಿದ್ದ. ಬೇಕಾದ ಹೆಣ್ಣನ್ನು ಒಳಗೆ ಬಿಟ್ಟುಕೊಂಡಾಗ, ಬಾಗಿಲಿನ ಹೊರಮೈಗೆ ’ಡು ನಾಟ್ ಡಿಸ್ಟರ್ಬ್’ ಫಲಕ ಹಾಕುತ್ತಿದ್ದ; ಆಗ ಎಷ್ಟೇ ಅನಿವಾರ್ಯವಾದರೂ ನೌಕರರಾರೂ ಏಕಾಂತ ಕೋಣೆಯೊಳಗೆ ಪ್ರವೇಶ ಬಯಸುವಂತಿರಲಿಲ್ಲ. ಶೆಷನ್ ಮುಗಿದಮೇಲೆ ಅವರ ಸಮಸ್ಯೆಗಳಿಗೆ ಪರಿಹಾರ ಕೇಳಬೇಕಿತ್ತು. ಅತಿಥಿಗಳು ಬಂದರೆ “ಅವರಿಲ್ಲ” ಎಂದು ಹೇಳಿಬಿಡುವಂತೆ ಆದೇಶವಿತ್ತು. ದಿನದ ತೆವಲು ತೀರಿದ ಮೇಲೆ ಮಹಿಳೆ ನಲುಗುತ್ತ ಎದ್ದು ಹೋದರೆ ಖಳನಾಯಕ ಬೆವರು ಒರೆಸಿಕೊಳ್ಳುತ್ತ ಸುಖಾಸೀನನಾಗುತ್ತಿದ್ದ. ಕಚೇರಿಯ ಮಹಿಳೆಯರಷ್ಟೇ ಅಲ್ಲದೆ ಹೊರಗಿನಿಂದಲೂ ಅಭಿಮಾನಿ ಗರ್ಲ್ ಫ್ರೆಂಡ್ ಗಳು ಅಲ್ಲಿಗೆ ಬರುತ್ತಿದ್ದರು! ಬಂದವರು ಮತ್ತೆ ಮತ್ತೆ ಬರುತ್ತಿದ್ದುದೂ ಉಂಟು.

ಖಳನಾಯಕ, ಮಗಳ ವಯಸ್ಸಿನ ಒಬ್ಬ ಸಹೋದ್ಯೋಗಿ ಮಹಿಳೆಯನ್ನು ಬಲಾತ್ಕರಿಸಿ ತನ್ನ ತೆವಲನ್ನು ತೀರಿಸಿಕೊಂಡು ಕಚೇರಿಯಲ್ಲಿ ಅವಳಿಗೆ ಹಲವು ಸವಲತ್ತುಗಳನ್ನು ಕೊಡುತ್ತಾನೆ. ಮುಂದೆ ಅವಳನ್ನು ಮದುವೆ, ಲಿವಿಂಗ್ ಟಿಗೆದರ್ ಎಂದೆಲ್ಲ ಹೇಳುತ್ತ ಏಕಾಂತಕ್ಕೆ ಕಾಯಂ ಮಾಡಿಕೊಂಡು, ಒಂದು ಮಗುವನ್ನೂ ಕರುಣಿಸುತ್ತಾನೆ! ದೇಶದಲ್ಲಿ ಒಂದು, ತಪ್ಪಿದರೆ ಎರಡು ಮಕ್ಕಳು ಸಾಕೆಂಬ ನೀತಿ ಇರುವಾಗ ಈ ’ಸಮಾಜೋದ್ಧಾರಕ’ನಿಗೆ ಅಧಿಕೃತವಾಗಿಯೇ ನಾಲ್ಕೈದು ಸಂತಾನಗಳು; ಅನಧಿಕೃತ ಮಕ್ಕಳ ಸಂಖ್ಯೆ ನಿಮ್ಮ ಊಹೆಗೆ ಬಿಟ್ಟಿದ್ದು!

ಕಚೇರಿಯಲ್ಲಿ ತಾನು ಹೇಳಿದ್ದಕ್ಕೆ ಸಹಕರಿಸುವ ಮಹಿಳೆಯರಿಗೆ ಪತ್ರಿಕೆಯ ಖಳನಾಯಕ ಯಾವ್ಯಾವುದೋ ಸವಲತ್ತುಗಳನ್ನು ಒದಗಿಸುತ್ತಿದ್ದ. (ಉಳಿದವರಿಗೆ ಸವಲತ್ತುಗಳನ್ನು ಪಡೆದುಕೊಳ್ಳುವ ಅರ್ಹತೆಗಳಿದ್ದರೂ ನೀಡುತ್ತಿರಲಿಲ್ಲ ಮತ್ತು ಅವರನ್ನು ನಿಕೃಷ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದ.) ಮನಸ್ಸಿಲ್ಲದ ಮನಸ್ಸಿನಲ್ಲಿ ಒತ್ತಾಯಕ್ಕೆ ಬಸಿರಾಗಿ ಅಬಾರ್ಷನ್ ಮಾಡಿಸಿಕೊಂಡ ಮಹಿಳೆಯರು ಅವರಲ್ಲಿದ್ದಾರೆ. ಆರ್ಥಿಕ ಅನುಕೂಲಕ್ಕಾಗಿ ಅನಿವಾರ್ಯವಾಗಿ ತಮ್ಮನ್ನು ಒಪ್ಪಿಸಿಕೊಂಡವರೂ ಇದ್ದಾರೆ. ಸಮಾಜದ ಶಿರಸಿ ಕಡೆಯ ಸ್ಫುರದ್ರೂಪಿ ಮಹಿಳೆಯೂ ಒಬ್ಬಳು ಅವರಲ್ಲಿದ್ದಾಳೆ ಎಂಬುದು ಸತ್ಯ!

ಮಾಡೋದೆಲ್ಲ ಅನಾಚಾರ ಮನೆ ಮುಂದೆ ವೃಂದಾವನ ಅನ್ನೋ ಗಾದೆಯಂತೆ ಜೀವನ ಪೂರ್ತಿ ಆವಯ್ಯ ಮಾಡಿದ್ದೆಲ್ಲ ಅನಾಚಾರಗಳೇ. ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ಮಾತ್ರ ಸದಾ ಅವನೊಬ್ಬ ದೊಡ್ಡ ಬರಹಗಾರ, ಸಾಹಿತಿ, ಸಮಾಜದ ಡೊಂಕು ತಿದ್ದುವ ಪತ್ರಕರ್ತ! ಅವನ್ಯಾಕೆ ಹಾಗೆ ಕಾನೂನು ಮೀರಿ ಬೆಳೆದ ಅಂದರೆ, ತನಗೆ ಅಂಥ ವರ್ಚಸ್ಸಿದೆ, ತನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ, ರಾಜ್ಯಾದ್ಯಂತ ತನಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ, ತನ್ನ ತರಾಟೆಗೆ ಬಂದರೆ ಆಡಳಿತದಲ್ಲಿರುವ ರಾಜಕಾರಣಿಗಳ ’ಪಾತಕ’, ’ಪಾವನ’ ಕೃತ್ಯಗಳನ್ನು ಬಯಲು ಮಾಡುತ್ತೇನೆಂದು ಹೆದರಿಸಬಹುದು, ಕೈಯಲ್ಲಿ ಸಾಕಷ್ಟು ಕಾಸೂ ಇದೆ ಎಂಬಂತಹ ಹುಮ್ಮಸ್ಸಿನಲ್ಲಿ ಎಲ್ಲದಕ್ಕೂ ಅತೀತನಾಗಿ ಮೆರೆಯತೊಡಗಿದ್ದ. ತನ್ನ ಪೀತಪತ್ರಿಕೆಯ ಲೇಖನಗಳಿಗೆ ಆಹಾರವಾದ ಹಲವು ಸಭ್ಯ ಕುಟುಂಬಗಳವರ ಶಾಪ (ನೊಂದ ಮನಸ್ಸಿನ ಅಲೆಗಳು)ಅವನಿಗೆ ಆ ಕ್ಷಣದಲ್ಲಿ ತಟ್ಟಲಿಲ್ಲ; ಆದರೆ ತಡವಾಗಿಯಾದರೂ ಯಥಾಯೋಗ್ಯವಾಗಿಯೇ ತಟ್ಟಿವೆ!

ತೊನೆಯಪ್ಪ ಸಾಮ್ಗಳೂ ಚಾರಿತ್ರ್ಯದಲ್ಲಿ, ಏಕಾಂತ ಕೋಣೆ ವ್ಯವಸ್ಥೆಯಲ್ಲಿ, ನಡತೆಯಲ್ಲಿ, ನಡೆಗಳಲ್ಲಿ, ರಾಗದ್ವೇಷಗಳಲ್ಲಿ, ಮಾತುಗಾರಿಕೆಯಲ್ಲಿ(ಇಲ್ಲಿ ಐಪ್ಯಾಡ್ ಸಹಾಯ ಬೇಕಾಗುತ್ತದೆ ಎಂಬುದೊಂದೆ ಬದಲಾವಣೆ), ಉಂಡೆನಾಮ ತೀಡುವುದರಲ್ಲಿ, ಬಕರಾ ಭಕ್ತರ ಸೈನ್ಯ ಕಟ್ಟಿಕೊಳ್ಳುವುದರಲ್ಲಿ, ಆಸ್ತಿಪಾಸ್ತಿ ಸಂಪಾದನೆಯಲ್ಲಿ, ’ಮಹಿಳಾ ಸಬಲೀಕರಣ’ದಲ್ಲಿ ತನ್ನನ್ನೇ ಹೋಲುತ್ತಿರುವಾಗ, ತನಗೂ ಅವರಿಗೂ ಇರುವ ಒಂದೇ ವ್ಯತ್ಯಾಸ ಎಂದರೆ ತಾನು ಪ್ಯಾಂಟ್ ಶರ್ಟ್ ಹಾಕುತ್ತೇನೆ ಮತ್ತು ಅವರು ಕಾವಿ ಹಾಕುತ್ತಾರೆ ಅಷ್ಟೇ ಎಂಬುದನ್ನು ಯಾವಾಗ ಅರಿತನೋ ಅಂದಿನಿಂದ, ತೊನೆಯಪ್ಪ ಸಾಮ್ಗಳ ’ಚಿದಂಬರ ರಹಸ್ಯ’ಗಳನ್ನೆಲ್ಲ ಬಯಲು ಮಾಡಲು ತನ್ನ ಪೀತಪತ್ರಿಕೆಯಲ್ಲಿ ಬರೆಯತೊಡಗಿದ.

ಯಸ್, ಮಠದ ಖಳನಾಯಕನಿಗೂ ಪೀತಪತ್ರಿಕೆಯ ಖಳನಾಯಕನಿಗೂ ಯಾವ ವ್ಯತ್ಯಾಸವೂ ಇಲ್ಲ; ಒಬ್ಬ ದರ್ಪದಿಂದ ಹೀನ ಪತ್ರಿಕೆ ನಡೆಸುತ್ತಾನೆ, ಮತ್ತೊಬ್ಬ ದರ್ಪದಿಂದ ಸಮಾಜದ ಮಠದ ಅಧಿಕಾರ ಸ್ವಾಮ್ಯವನ್ನು ಕಿತ್ತುಕೊಂಡು, ಸನ್ಯಾಸ ಮಾರ್ಗದಿಂದ ವಿಮುಖನಾಗಿ, ತನಗೆ ಬೇಕಾದಂತೆ ವ್ಯವಹಾರ ನಡೆಸುತ್ತಿದ್ದಾನೆ. ಪತ್ರಿಕೆಯ ಖಳನಾಯಕ ಬೋನಿಗೆ ಬಿದ್ದಂತೆ, ಮುಂದೊಂದು ದಿನ ತೊನೆಯಪ್ಪನೂ ಒಳಗೆ ಹೋಗುವವನೇ. ಸದ್ಯಕ್ಕೆ ಪರದೆಯ ಹಿಂದಿನ ವಿಚಾರಗಳು ಸಮಾಜದ ಅಂಧ ಭಕ್ತರಿಗೆ ಇನ್ನೂ ಮನವರಿಕೆಯಾಗಿಲ್ಲ; ಅಷ್ಟರೊಳಗೆ ಅಂಧ ಭಕ್ತರ ಸೈನ್ಯ ತಯಾರಿಸಿಕೊಂಡು ತನ್ನ ಬೆಂಬಲಕ್ಕೆ ಇರಿಸಿಕೊಳ್ಳೋಣ ಅಂತ ಪ್ರಯತ್ನಿಸ್ತಾ ಇದ್ದಾನೆ! ನಾಳೆ ಜೈಲಿಗೆ ಹೋದರೆ ಜೊತೆಯಾಗಿ ಅವರೆಲ್ಲರೂ “ನಾವಿದ್ದೇವೆ”, “ನಾವಿದ್ದೇವೆ” ಎನ್ನುತ್ತ ನುಗ್ಗಿ, ಜೈಲ್ ಭರೋ ಚಳುವಳಿ ನಡೆಸಿ ತನ್ನನ್ನು ತಪ್ಪಿಸಬಹುದೆಂಬ ಹಗಲುಗನಸು ಕಾಣುತ್ತಿದ್ದಾನೆ.

ಹಲವಾರು ಸಲ ನಾವೆಲ್ಲ ಯೋಚಿಸಿದ್ದಿದೆ. ಅಲ್ಲ, ಈ ಪ್ರಾಯ ಅನ್ನೋದಾದ್ರೂ ಯಾಕೆ ಈ ರೀತಿ ಹಿಂಸಿಸಬೇಕು? ಪಾಪ ತೊನೆಯಪ್ಪನಂತ ಸನ್ಯಾಸಿಗಳಿಗೆ ಎಷ್ಟು ಕಷ್ಟ ನೋಡಿ. ಬುಲ್ ಪೀನದಲ್ಲಿ ಇಡೀದಿನ ಹಾವನ್ನು ಬಂಧಿಸಿಟ್ಟು ಹಾರದಂತೆ ತಡೆಯುವುದು ಬಹಳ ಕಷ್ಟ. ಕಾಲು, ಕೈ ಬಳಸಿ ಮೌಂಟ್ ಎವರೆಸ್ಟ್ ಬೇಕಾದರೂ ಏರಿಬಿಡಬಹುದು, ಆದರೆ ಈರುಳ್ಳಿ ಉಪ್ಪಿಟ್ಟು, ಉದ್ದಿನೊಡೆ ತಿನ್ನುತ್ತ, ಏರುಯೌವ್ವನದಲ್ಲಿ ಇಪ್ಪತ್ತೊಂದನೇ ಬೆರಳನ್ನು ಸೆಟೆದು ನಿಲ್ಲದಂತೆ ಸಮಾಧಾನಿಸುವುದು ಪರಮಕಷ್ಟ. ತೊನೆಯಪ್ಪ ಸಾಮ್ಗಳು ಎಂಟುನೂರು ತಾವರೆ ಹೂಗಳನ್ನು ಹಾಸಿ, ಇಪ್ಪತ್ತೈದು ಲಕ್ಷ ಬೀಸಿ, ಮಲ್ಲಿಕಾ ಶರಬತ್ತನ್ನು ತಯಾರಿಸಿದ್ದರು, ಅದು ದಕ್ಕಲಿಲ್ಲ.

ಹಲವು ವರ್ಷಗಳಿಂದ ಸನ್ನಿ ಲಿಯಾನ್ ಜಿಂಗಿಚಕ್ಕದ ವೀಡಿಯೋ ನೋಡುತ್ತಿದ್ದರೂ ಕರೆಸಲು ಅವಕಾಶವಾಗಲಿಲ್ಲ; ಮಾಧ್ಯಮಗಳು ಮೈಕು ಹಿಡಿದು, “ಅವರನ್ನೇಕೆ ಮಠಕ್ಕೆ ಕರೆಸಿದಿರಿ?” ಎಂದರೆ ಉತ್ತರಿಸಬೇಕಲ್ಲ? ಉತ್ತರ ರೆಡಿ ಇದೆ ಬಿಡಿ-“ಅವಳು ಪವಿತ್ರದಲ್ಲಿ ಪವಿತ್ರಾತ್ಮಳು” ಎಂದುಬಿಟ್ಟರೆ ಸರಿ! ಇಂದಿಗೂ ಸನ್ನಿ ಲಿಯಾನ್ ಸೂರ್ಯ-ಚಂದ್ರರ ನೆನಪಾದರೆ ಸಾಕು, ಸಾಮ್ಗಳ ಬುಲ್ ಪೀನದಲ್ಲಿ ತಂತಾನೇ ವೀರ್ಯವೃಷ್ಟಿಯಾಗಿ “ಎದ್ದೇಳೋ ಭೋಗವರ್ಧನವಾಲ” ಎಂಬ ಅಂತರಂಗದ ಕೂಗು ಕೇಳುತ್ತದೆ; “ನೀನು ದಿವ್ಯಳು, ಭವ್ಯಳು, ಮಾನ್ಯಳು ಎಂದು ಕಿವಿಯಲ್ಲಿ ಉಸುರುತ್ತ, ಬಸಿರುಮಾಡಿ ಬೇನಾಮಿ ಅಪ್ಪನಾಗುವ ಭಾಗ್ಯ ಕಳೆದುಕೊಳ್ಳಬೇಡ” ಎನ್ನುತ್ತದೆ; ಭುಗಿಲೆದ್ದ ಕಾಮದ ಜ್ವಾಲೆ ಇಡೀ ಮೈಮನವನ್ನಾವರಿಸಿ ಜ್ವರ ಬಂದಂತಾಗುತ್ತದೆ. ಅಪ್ಪ ಶಂತನುವಿಗೆ, ಮಗ ಗಾಂಗೇಯ ಜೀವನವನ್ನೇ ಧಾರೆಯೆರೆದು ಬಯಸಿದ ಹೆಣ್ಣನ್ನು ಒದಗಿಸಿಕೊಟ್ಟ; ಅಪ್ಪ ತೊನೆಯಪ್ಪನಿಗೆ, ಅವನ ಹತ್ತಾರು ಬೇನಾಮಿ ಪುತ್ರರಲ್ಲಿ ಹಾಗೆ ಹೆಣ್ಣನ್ನು ಒದಗಿಸಬಲ್ಲ ಒಬ್ಬ ಪುತ್ರನಾದರೂ ಇದ್ದಾನೆ ಅನ್ನುತ್ತೀರಾ?

ಮಠದ ಶಿಷ್ಯರೆಲ್ಲರಿಗೂ ಕಾಮ ಅಂತ ಅಪ್ಪಣೆಯಾಗ್ತದೆ.

ಬರೇ ಕಾಮ

ಬರೇ ಕಾಮ

Thumari Ramachandra
10/12/2017

source: https://www.facebook.com/groups/1499395003680065/permalink/2071320379820855/

source: https://thumari.wordpress.com

Advertisements

ಕತ್ತಲೆಮಾಣಿ ಸೀಟು ಬಿಟ್ಟಿದ್ದು, ಯೆಲ್ಲೋಪುರ ಹೆಗಡೆ ಮಗ ಹಾರ್ಟ್ ಫೇಲಾಗಿ ಸತ್ತದ್ದು ತೊನೆಯಪ್ಪನ ಲೇಟೆಸ್ಟ್ ಪವಾಡಗಳು

ಕತ್ತಲೆಮಾಣಿ ಸೀಟು ಬಿಟ್ಟಿದ್ದು, ಯೆಲ್ಲೋಪುರ ಹೆಗಡೆ ಮಗ ಹಾರ್ಟ್ ಫೇಲಾಗಿ ಸತ್ತದ್ದು ತೊನೆಯಪ್ಪನ ಲೇಟೆಸ್ಟ್ ಪವಾಡಗಳು

ಯೆಲ್ಲೋಪುರ ಹೆಗಡೆ ಹಿನ್ನೆಲೆ ಬಹಳ ಜನರಿಗೆ ಗೊತ್ತಿಲ್ಲ. ಒಂದುಕಾಲದಲ್ಲಿ ಬ್ಯಾಂಕನ್ನೇ ಮುಳುಗಿಸಿದ ಮಹಾ ನಿಸ್ಸೀಮ; ತೊನೆಯಪ್ಪ ಗುರುಗಳ ಪೂರ್ವಾಶ್ರಮದ ಬೀಜದ ಅಪ್ಪನಂತೆ ಬ್ಯಾಂಕಿನಲ್ಲಿ ಅಂಬಾಕತೆಯಂತದ್ದೇ ಕತೆಗಳನ್ನು ನಡೆಸಿ ಇಡೀ ಬ್ಯಾಂಕಿಗೆ ಬ್ಯಾಂಕೇ ಮುಳುಗುವಂತೆ ಮಾಡಿದ ಅತುಲ ಪರಾಕ್ರಮಿ!ಅವನ ಮಗ ಕಾಯಿನ್ ಬೂತು ಕತೆಗೆ ವಾರಸುದಾರ! (ಸತ್ತವನು ಅವನ ತಮ್ಮ ಇರಬೇಕು.)ಕಾಯಿನ್ ಬೂತು ಕತೆ ಕಟ್ಟಿ ಅದು ಸುಳ್ಳೆಂದು ಸಾಬೀತಾದಮೇಲೆ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಕದ್ದುಮುಚ್ಚಿ ಹೋರಾಟ ನಡೆಸುತ್ತಿರುವವರಲ್ಲಿ ಪ್ರಮುಖ. ಅಂತಾ ಯೆಲ್ಲೋಪುರ ಹೆಗಡೆ ಮನೆಯಲ್ಲಿ ಹೀಂಗೆ ಸಾವಾಗಬಾರದಿತ್ತು, ಪಾಪ ಜಗದ್ಗುರು ಶೋಭರಾಜಾಚಾರ್ಯರು ಬಣ್ಣದ ಅಕ್ಕಿ ಹಾಕಿದ್ದಕ್ಕೆ ಈ ಪವಾಡ ನಡೆದುಹೋಗಿದೆ ಅಂತಾರೆ ಬಹಳ ಜನ.

ತೊನೆಯಪ್ಪನ ಕಚ್ಚೆ ತೊಳೆದ ತೀರ್ಥವನ್ನು ಸತತ ನಾಲ್ಕೈದು ವರ್ಷಗಳಿಂದ ಕುಡಿಯುತ್ತ, ’ಸುವರ್ಣ ಮಂತ್ರಾಕ್ಷತೆ’ ಪಡೆದುಕೊಂಡು ತೊನೆಯಪ್ಪ ಗುರುಗಳ ಪರವಾಗಿ ನಿತ್ಯವೂ ಪೇಪರಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕತ್ತಲೆಕೋಣೆ ಮಾಣಿ, ಎದ್ದು ಬಂದು ಯಾರೋ ಎದೆಗೆ ಒದ್ದಂತೆ ಇದ್ದಕ್ಕಿದ್ದಂತೆ ಸೀಟು ಬಿಟ್ಟು ಹೋಗಿರುವುದು ಇನ್ನೊಂದು ದೊಡ್ಡ ಪವಾಡ!

ಆ ಹೇತ್ಲಾಂಡಿ, ಅಂಡೆಪಿರ್ಕಿಗೆ ನೇರವಾಗಿ ಯಾರನ್ನೂ ಎದುರಿಸುವ ಧೈರ್ಯವಾಗಲೀ ಬರವಣಿಗೆಯ ನೈಪುಣ್ಯವಾಗಲೀ ಇಲ್ಲ ಎಂಬುದು ಜನಜನಿತ. ಅಲ್ಲೆಲ್ಲೋ ಯಾವುದೋ ಕೇಸರಿ ಸೇನೆಯ ಬಾವುಟದ ಗೂಟ ಹಿಡಿದು ಅಡ್ಡಾಡಿಕೊಂಡಿದ್ದ ಮನುಷ್ಯ ಏಕಾಏಕಿ ಹೇಗೆ ಬಂದು ಹೇಗೆ ಪತ್ರಿಕೆ ಸೇರಿದ್ದನೋ ಅಷ್ಟೇ ರಹಸ್ಯಮಯವಾಗಿ ಸೀಟು ಬಿಟ್ಟಿದ್ದಾನೆ. ಜೈ ವಿಜಯೇಶ್ವರ! ಇನ್ನುಮುಂದೆ ಈ ಉತ್ತರಕುಮಾರನ ಜೀವನರಥಕ್ಕೆ ಬೃಹನ್ನಳೆಯಂತಿರುವ ಅನೂನಾಚಕ್ಕ ಪಾರ್ವತಿ ಮುಂತಾದವರು ಸಾರಥ್ಯವನ್ನು ವಹಿಸಿ ಸಹಕರಿಸಿ ಎಂದು ಮಹಾಸ್ವಾಮಿ ತೊನೆಯಪ್ಪನವರು ಮಾರ್ಗದರ್ಶನ ಮಾಡಬಹುದು!

ದೊಡ್ಡ ದೊಡ್ಡ ಕತೆಯನ್ನು ಮಾಡಲು ಖರ್ಚಿಗೆ ಹಣವಿಲ್ಲ, ಹಣವಿಲ್ಲದ್ದಿದ್ದರೆ ಕಲಾವಿದರಿಲ್ಲ. ಹಲವು ಕಲಾವಿದರು ಹೇಳದೆ ಕೇಳದೆ ಜಾಗ ಖಾಲಿ ಮಾಡಿದ್ದರಿಂದ ಹೊಸಬರನ್ನು ಹಿಡಿದು ಕತೆ ಮಾಡೋದು ಕಪ್ಪೆ ತುಲಾಭಾರದಷ್ಟೆ ಸಂತಸದ ಕೆಲಸ! ಹಾಗಂತ ಕಚ್ಚೆಕಾರ್ಯಕ್ಕೆ ಮಹಿಳಾಮಣಿಗಳು ಅಲಭ್ಯರಾಗಬಾರದಲ್ಲವೆ?ಅದಕ್ಕಾಗಿ, ಪರ್ಯಾಯವಾಗಿ ಮಹಾಸ್ವಾಮಿಗಳು ಇನ್ನೊಂದು ಸಂಗೀತ ಕಾರ್ಯಕ್ರಮವನ್ನು ಹಾಕ್ಕೊಂಡಿದ್ದಾರೆ. ಹುಡುಗರು ಮತ್ತು ಹುಡುಗೀರು ಸಮ್ಮಿಶ್ರವಾಗಿ ಕೂತರೆ ಸ್ವಾಮಿಗಳು ಹುಡಿಗೀರಿಗೆ ಕಣ್ಣು ಹೊಡೆಯೋದು ಹೇಗೆ? ಹಾಗಾಗಿ ಹುಡುಗೀರ ಸಾಲು ಬೇರೆ. ಸ್ವಾಮಿಗಳು ಮಧ್ಯೆ ಮಧ್ಯೆ ತೊನೆಯುತ್ತ ಬೇಕಾದವರತ್ತ ಮಾದಕ ನಗು ಬೀರುತ್ತಾರೆ. ಕಣ್ಣುಗಳು ಸೇರಿದಾಗ ಮತ್ತೇನೇನು ನಡೆಯುತ್ತದೋ ಅವರವರಿಗಷ್ಟೇ ಗೊತ್ತು! ತಿಂಗಳಿಗೆರಡು ದಿನ ಹೀಗೆ ಹೆಣ್ಣುಮಕ್ಕಳನ್ನು ಕರೆಯುವ ನಾಟಕ ನಡೆಯುತ್ತದೆ!

ಸದ್ಯಕ್ಕೆ ಬೇರೆ ಸಮ್ಮೇಳನ ಮಾಡೋದಕ್ಕೆ ಬೇರೆ ವಿಷಯಗಳಲ್ಲಿ ಯಾತ್ರೆ ಎಬ್ಬಿಸೋದಕ್ಕೆ ಅಷ್ಟು ಅನುಕೂಲವಿಲ್ಲ; ಜನ ಬರೋದಿಲ್ಲ. ಸೆಂಟಿಮೆಂಟ್ಸ್ ಕ್ರಿಯೇಟ್ ಮಾಡೋದಕ್ಕೆ ಇರೋ ವಿಷಯ ಅಂದರೆ ಅಂಬಾ ಮಾತ್ರ; ಹಾಗಾಗಿ ಅಂಬಾ ಬಾಲವನ್ನೇ ಗಟ್ಟಿಯಾಗಿ ಜಗ್ಗುತ್ತ ಅಂಬಾ ಒದೆದರೂ ತಿನ್ನುತ್ತ, ಸಗಣಿ ಹಾಕಿದರೂ ಸವಿಯುತ್ತ, ಕಂಡಿದ್ದನ್ನೆಲ್ಲ ಹಲುಬುತ್ತ ಹೊಸದಾಗಿ ಮತ್ತೆ ಯಾತ್ರೆ ತೆಗೆಯುತ್ತಿದ್ದಾರೆ!

ತುಮರಿಯ ಖಾಸಗೀ ಗುಪ್ತಚರ ಇಲಾಖೆಯ ಗುಪ್ತಚಿತ್ರಾದಿ ಮಹಾಜನರು ತೊನೆಯಪ್ಪನ ಹಿಂದೆಯೇ ಇದ್ದಾರೆ. ಸಾಕಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಮೊನ್ನೆ ಮೊನ್ನೆ ತೊನೆಯಪ್ಪ ಸಂಸ್ಥಾನ ಮಹಿಳೆಯೊಬ್ಬಳಿಗೆ ಸಭೆಯಲ್ಲೆ ಉಮ್ಮ ಕೊಡೋದಕ್ಕೆ ತಯಾರಿದ್ದರು; ಮಹಿಳೆಯೇ ಅನುಮತಿಸದಿದ್ದರೆ ಅಥವಾ ಯಾರೋ ಕಂಡವರು ಕಲ್ಲು ಹೊಡೆದರೆ ಕಷ್ಟ ಎಂದು ಬಿಟ್ಟಿರಬಹುದು ಎಂದು ಹೇಳಿದ್ದಾರೆ!

ವೈದ್ಯವಿಜ್ಞಾನದ ಒಂಚೂರೂ ಮಾಹಿತಿಯಿಲ್ಲದವರಿಗೆ ಆಸ್ಪತ್ರೆಗಳಲ್ಲಿ ದಾದಿಯರೇ ವೈದ್ಯರಂತೆ ಕಂಡರೆ ಆಶ್ಚರ್ಯವಿಲ್ಲ ಮತ್ತು ಅವರು ಹೇಳಿದ್ದನ್ನೇ ನಂಬಬೇಕಾದ ಪರಿಸ್ಥಿತಿ ಉದ್ಭವವಾಗೋದು ಸುಳ್ಳಲ್ಲ! ವೇದದ ಮಹತ್ವ ಅರಿತಿರದ, ಶಾಸ್ತ್ರಗಳ ವಿಸ್ತಾರ ಅರಿತಿರದ, ಲೌಕಿಕ ವಿದ್ಯಾಭ್ಯಾಸವನ್ನೂ ಪೂರೈಸದ ಅಪಾಪೋಲಿಯನ್ನು ಗುರುಸ್ಥಾನದಲ್ಲಿ ಕೂರಿಸಿದರೆ ಅವನು ಹೇಳಿದ್ದೇ ವೇದವಾಗುತ್ತದೆ, ಅವನು ಆಡಿದ್ದೇ ನಾಟಕವಾಗುತ್ತದೆ. ಯೋಗದ ಗೊಡವೆಯಿಲ್ಲದ ಭೋಗಿಯನ್ನು ಸನ್ಯಾಸಿಯಾಗಿ ಮಾಡಿದ ತಪ್ಪಿಗೆ ಇಂದು ಇಡೀ ಜನಾಂಗ ಪ್ರಾಯಶ್ಚಿತ್ತವನ್ನು ಅನುಭವಿಸಬೇಕಾಗಿದೆ. ಇಂಥಾ ಮುಂಡೆಗಂಡ ವಿದ್ವಾಂಸರ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವೆ? ಆದರೆ ತಾನು ಎಲ್ಲದರಲ್ಲೂ ಸಮರ್ಥ ಎಂದು ಬಿಂಬಿಸಿಕೊಳ್ಳಲು ಇತ್ತೀಚೆಗೆ ಒಂದು ನಾಟಕ ಆಡಿದ್ದಾನೆ. ಅಲ್ಲಿ ಕೇಳುಗರೆಲ್ಲ ಕೂಪಮಂಡೂಕಗಳೇ ಆಗಿದ್ದವು; ಕೋಲೆ ಬಸವಗಳು ಶೋಭರಾಜಾಚಾರ್ಯರ ಪುಂಗಿಗೆ ಹಾವುಗಳಂತೆ ತಲೆದೂಗಿದವು!

ವಿರೋಧಿಗಳು ತಮ್ಮ ಹೇಳಿಕೆಗಳಲ್ಲಿ ತೊನೆಯಪ್ಪನಿಂದ ಯಾವುದನ್ನೆಲ್ಲ ಮಾಡಲು ಅಸಾಧ್ಯವೆಂದು ಹೇಳ್ತಾರೋ ಅದನ್ನೆಲ್ಲ ಮಾಡಿತೋರಿಸಿದ್ದೇನೆ ಎಂದು ಮೀಸೆ ತಿರುವುವ ರೀತಿಯಲ್ಲಿ ಆ ಕಾರ್ಕೋಟಕವು ವಿಷವನ್ನು ಕಕ್ಕುತ್ತದೆ! ಅದರ ಬುಸ್ ಗುಡುವಿಕೆಗೆ ಈಗಲೂ ಸಹ ಕೆಲವು ಬಕರಾಗಳು ಜೈಕಾರ ಹಾಕುತ್ತವೆ. ಮಠದಲ್ಲಿ ಯಾವತ್ತೂ ಜರುಗಬೇಕಾದ ಕಾರ್ಯಕ್ರಮಗಳು ಮೊದಲಿಗಿಂತ ಚೆನ್ನಾಗೇ ನಡೆಯುತ್ತಿವೆ ಎಂದು ತೋರಿಸುವುದು ಹಾವಾಡಿಗನ ಉದ್ದೇಶ; ಅದಕ್ಕೆ ಬೇಕಾದ ಸಮಾನಶೀಲ ಸಖರು ವ್ಯವಸ್ಥಾಪಕರಾಗಿ ಸಹಕಾರ ನೀಡುತ್ತಾರೆ.

ಮೊನ್ನೆ ಒಂದು ಬಗನಿ ಗೂಟದ ಡೊಂಬರಾಟ ನೋಡಿದಿರಲ್ಲ. ಅದು ಹಾವಾಡಿಗ ಮಠಕ್ಕೆ ಸಮರ್ಪಕವಾಗಿದೆ ಎನಿಸಿ ಸಹಿಸಲಾರದಷ್ಟು ನಗು ಬಂತು. ಕೃಷ್ಣನೂರಿನ ಸಭೆಗೆ ಮೊದಲಿಗನಾಗಿ ಸೀಟು ಹಿಡಿಯಲು ಓಡುತ್ತಿರುವ ದೃಷ್ಯ ಕಂಡು ಕವಳದ ಗೋಪಣ್ಣ ಸ್ಕೈಪಿನಲ್ಲಿ ಅದನ್ನು ತೋರಿಸುತ್ತ ಗಹಗಹಿಸಿ ನಗುವಾಗ ಮೈಮೇಲೆ ಕವಳದ ಚಿತ್ತಾರಗಳು ಮೂಡಿದವು!

ಸಂಘದವರು ಯಾವ ಕಳ್ಳ ಸನ್ಯಾಸಿಯನ್ನೂ ನೇರವಾಗಿ ಕಳ್ಳ ಎಂದು ಹೇಳೋದಿಲ್ಲಂತೆ. ಯಾವನೋ ಸ್ಲೇಟ್ ಹಿಡಿದ ಕಳ್ಳನಾದರೂ ಅವನು ಹಿಂದೂ ಧರ್ಮಕ್ಕಾಗಿ ಜೈ ಎಂದರೆ ಅವನ ವಿರುದ್ಧ ಸಂಘವು ಸೊಲ್ಲೆತ್ತಲಾರದು. ಅದನ್ನೇ ದಾಳವಾಗಿಸಿಕೊಂಡ ತೊನೆಯಪ್ಪ ಗುರುಗಳು ತಮ್ಮ ಬಂಟ ಭಟ್ಟನ ಬಗಲು ಶಾಲನ್ನು ಗಟ್ಟಿ ಹಿಡಿದುಕೊಂಡು ತಮ್ಮದೇನೂ ತಪ್ಪಿಲ್ಲ ಎನ್ನುವಂತೆ ಹೆಜ್ಜೆಹಾಕುತ್ತಿದ್ದಾರೆ.

ತೊನೆಯಪ್ಪನವರು ವಿಕೃತ ಕಾಮಿ ಎಂಬುದು ಧರ್ಮಾಧಿಕಾರಿ ಎನಿಸಿಕೊಂಡವರಿಗೆ ಗೊತ್ತಾಗಿಬಿಟ್ಟಿದ್ದರಿಂದ ಹಾವಾಡಿಗ ಬಳಗದ ಹರಕೆ ಆಟಕ್ಕೆ ಅಲ್ಲಿ ಮಹತ್ವ ಸಿಗಲಿಲ್ಲವಂತೆ! ಕೃಷ್ಣನೂರಿನಲ್ಲಿ ಸಿಕ್ಕಾಗಲೂ ಮಾತಿಗೆ ಸಿಗದ ಧರ್ಮಾಧಿಕಾರಿಯ ಜೊತೆಗಿರುವ ಚಿತ್ರವನ್ನಷ್ಟೇ ಹಾಕಿಕೊಂಡು ಸಮಾಧಾನಪಟ್ಟುಕೊಂಡಿದ್ದಾರೆ ತೊನೆಯಪ್ಪನವರು.

ಹಾವಾಡಿಗ ಮಠದ ಶಿಷ್ಯರೆಲ್ಲರಿಗೂ ಕಾಮ ಅಂತ ಅಪ್ಪಣೆಯಾಗ್ತದೆ

ಬರೇ ಕಾಮ

ಬರೇ ಕಾಮ

Thumari Ramachandra
02/12/2017
source: https://www.facebook.com/groups/1499395003680065/permalink/2066959553590271/

source: https://thumari.wordpress.com

205ಕೇಸ್ ಗಳ ಸಂಖ್ಯೆ ಸಿಕ್ಕಿದೆ. ಇನ್ನೂ ಎರಡ್ಮೂರು ಕೇಸ್ ಗಳ ಸುಳಿವು ಸಿಕ್ಕಿದೆ.

CRL.misc 5576/15
5581
5683 5684
5685 5826
5948 6433
CRL.p5815
CRL.misc2858/16
2114 2375
2427 2852
2854 2855
2857 fir 257

200 ಕೇಸ್ ಗಳಿವೆ.ಇನ್ನೂ ಸರಿಯಾಗಿ ಹೇಳಬೆಕೆಂದರೆ 205ಕೇಸ್ ಗಳ ಸಂಖ್ಯೆ ಸಿಕ್ಕಿದೆ. ಇನ್ನೂ ಎರಡ್ಮೂರು ಕೇಸ್ ಗಳ ಸುಳಿವು ಸಿಕ್ಕಿದೆ. ಇವೆಲ್ಲ ಪೀಠಾಧಿಪತಿಗಳಿಗೆ ಸಂಬಂಧಿಸಿದವು.ಕೆಲವು ಅವರ ಪರವಾಗಿರುವಂತಾದ್ದು,ಕೆಲವು ಅವರ ವಿರುದ್ಧ ವಾಗಿರುವಂತಾದ್ದು.ಕೆಲವು ಇತ್ಯರ್ಥ ಆಗಿದೆ.ಕೆಲವು ಸತ್ತು ಕುಳಿತ್ತಿದೆ.ಹೇಳುವವರು,ಕೇಳುವವರು ಇಲ್ಲ ಎಂಬಂತಾಗಿದೆ.ಒಟ್ಟಿನಲ್ಲಿ ಪೀಠಾಧಿಪತಿಯ ಕಾರಣದಿಂದ ಕೋರ್ಟ್ ನಲ್ಲಿ ವ್ಯವಹರಿಸಲ್ಪಡುತ್ತಿರುವ,ಅಥವಾ ವ್ಯವಹರಿಸಲ್ಪಟ್ಟ ಮೊಕದ್ದಮೆ ಗಳ ಸಂಖ್ಯೆ 200 ದಾಟಿದೆ.ನಾಟೌಟ್.ಇನ್ನೂ ಕ್ರೀಸ್ ನಲ್ಲಿ ಇದ್ದಾರೆ. ಇನ್ನು ಇನ್ನು ಹೊಸದಾಗಿ ಕೇಸ್ ಗಳು ಸೇರ್ಪಡೆ ಆಗುತ್ತಲೇ ಇದೆ.

ಎರಡನೇ ಅತ್ಯಾಚಾರ ಕೇಸಿಗೆ ಸಂಬಂಧಪಟ್ಟ 18 ನಂಬರುಗಳನ್ನು ಹಾಕಿದ್ದೇನೆ.ಎರಡನೆಯ ಸಂತ್ರಸ್ಥೆಯ ಅತ್ಯಾಚಾರದ ಬಗ್ಗೆ ಮಾಧ್ಯಮಗಳ ವರದಿ ತೀರಾ ಅತ್ಯಲ್ಪ.ಹೆಸರನ್ನೇ ಪ್ರಕಟಿಸದ ಯಾರೋ ಒಬ್ಬಾಕೆ ಕೇಸ್ ದಾಖಲಿಸಿದ್ದಾಳೆ.ನಂತರ ಏನಾಯಿತು, ಏನಾಗ್ತ ಇದೆ, ಅಂತ ಯಾರಿಗೂ ಗೊತ್ತಾಗ್ತ ಇಲ್ಲ. ಅವಳ್ಯಾರು,ಅವಳ ಪೈಕಿ ಯಾರಿದ್ದಾರೆ ಇತ್ಯಾದಿ ಯಾವ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಹಿಯರಿಂಗ್ ಗಳು ನಡೆಯುತ್ತಿದಯಾ ಅಥವಾ ಸ್ಥಬ್ದವಾಗಿ ಹೋಗದಯಾ ತಿಳಿಯುತ್ತಿಲ್ಲ.

ಆದರೆ ನಿಮಗೆ ಇರುವ ವಿಚಾರ ಇದ್ದಂತೆ ಹೇಳುತ್ತೇನೆ, ಈ ಎರಡನೇ ಅತ್ಯಾಚಾರದ ಕೇಸ್ ನಿಂದ ಈ ಕಾವಿಧಾರಿಯನ್ನು ರಕ್ಷಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ.ಈ ಕೇಸ್ ನಲ್ಲಿ ಅತ್ಯಾಚಾರಿ ಬಚಾವ್ ಆದ ಎಂದಾದರೆ ನಾನು ಹವ್ಯಕ ಜಾತಿಯನ್ನೇ ಬಿಟ್ಟು ಬಿಡುತ್ತೇನೆ. ಜನಗಣತಿ ಯಲ್ಲಿ ಬರೆಸಿದ ಹವ್ಯಕ ಎಂಬುದನ್ನು ತೆಗೆದುಹಾಕಿಸಿ ಬೇರೆ ಯಾವುದಾದರೂ ಬರೆಸುತ್ತೇನೆ.ಆದರೆ ಇದಕ್ಕೆ ಹಳದಿತಾಲಿಭಾನಿಗಳು ಒಂದು ಷರತ್ತಿಗೆ ಒಪ್ಪಬೇಕು.ಎರಡನೆಯ ಅತ್ಯಾಚಾರದ ಕೇಸ್ ನಲ್ಲಿ ಅವರ ಗುರುಗಳ ವಿರುದ್ಧ ತೀರ್ಪು ಬಂದರೆ ಅವರು ಹವ್ಯಕ ಜಾತಿ ಬಿಡುತ್ತೇನೆ ಎಂದು ಬಾಂಡ್ ಪೇಪರ್ ನಲ್ಲಿ ಸಹಿ ಮಾಡಿಕೊಡಬೇಕು.ಹಾಕಿಕೊಡುತ್ತಿರಾ?

ಹಿಂದೂಮಹಿಳೆ ಅತ್ಯಾಚಾರವಾಗದೆ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಕೇಸ್ ದಾಖಲಿಸುವುದೇ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಇದೆ ಇಂತಹ ಎಷ್ಟೋ ಅವಕಾಶಗಳಿಂದಾಗಿ ಈ ತೇಜೋವಂತರನ್ನು ರಕ್ಷಿಸಿಕೊಳ್ಳಲಾಗುವುದಿಲ್ಲ.

ಎರಡನೆಯ ರೇಪ್ ಕೇಸಿನ ಸಂತ್ರಸ್ಥೆಯ ದಾಖಲೆಗಳನ್ನು ಪಡೆದುಕೊಂಡವರು ಅದನ್ನು ಅಪಹರಿಸಿ ಸಂತ್ರಸ್ಥೆಗೆ ಅನ್ಯಾಯ ಮಾಡಿದ್ದಾರೆ. ಅಮೂಲ್ಯ ದಾಖಲೆಗಳು ತಲುಪಬೇಕಾದಲ್ಲಿಗೆ ತಲುಪದೆ ನಾಶ ಮಾಡುವವರ ಕೈಗೆ ಸಿಕ್ಕಿ ಅಪಾರ ಹಾನಿಯಾಗಿದೆ. ಸಂತ್ರಸ್ಥೆಯ ಪರವಾಗಿ ಇದ್ದುಕೊಂಡು ಕೋರ್ಟ್ ನ ವ್ಯವಹಾರಗಳ ಉಸ್ತುವಾರಿ ನೋಡುತ್ತಿದ್ದವ ಆಮಿಷಕ್ಕೆ ಒಳಗಾಗಿ ಪೀಠಾಧಿಪತಿ ಗೆ ಶರಣಾಗಿದ್ದಾನೆ.ಈ ತರಹದ ಎಲ್ಲಾ ಸಂಕಷ್ಟ ಗಳ ನಡುವೆಯು,ಈ ರೀತಿಯ ಎಲ್ಲಾ ಮೋಸ ಅನ್ಯಾಯ ಗಳ ನಂತರವೂ ಈ ಕೇಸಿನಲ್ಲಿ ಪೀಠಾಧಿಪತಿಯನ್ನು ರಕ್ಷಿಸಬಲ್ಲ ಸಾಮರ್ಥ್ಯ ಹಣಕ್ಕಾಗಲಿ,ಯಾವುದೇ ಸುಪ್ರಸಿದ್ಧ ಆಡ್ವೋಕೆಟ್ ಗಳಿಗಾಗಲಿ ಇದೆ ಎಂದು ನಂಬಲು ಸಾಧ್ಯವಾಗುವುದಿಲ್ಲ. ಇನ್ನೂ ತಿರುಪತಿ ತಿಮ್ಮಪ್ಪನ ಬೆನ್ನು ಬಿದ್ದಿದ್ದಾರೆ, ಅವನೇನಾದರೂ ನನ್ನನ್ನು ಜಾತಿಯಿಂದ ಹೊರಹಾಕಲು ಬಯಸಿದರೆ ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಲೇ ಬೇಕಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಎರಡನೆಯ ರೇಪ್ ಕೇಸ್ ಪೀಠಾಧಿಪತಿಗೆ ತುಂಬಾ ಕಷ್ಟಕರವಾಗಿದೆ.

ಎರಡನೆಯ ಅತ್ಯಾಚಾರದ ಮೊಕದ್ದಮೆ ಯಲ್ಲಿ ಪೀಠಾಧಿಪತಿಯ ಮೇಲೆ ಅತ್ಯಾಚಾರದ ಆರೋಪ ಇದೆ.ಮಿಕ್ಕುಳಿದಂತೆ 7 ಜನರ ಮೇಲೆ ಅಬ್ಡಕ್ಷನ್ ಇದೆ ಅಂದರೆ ಅಪಹರಣದ ಮೊಕದ್ದಮೆ ಇದೆ.

ಬೇಲ್,ಬೇಲ್ ನ ಮೇಲೆ ಬೇಲ್,ಅಮೇಲೆ ರಿಲ್ಯಾಕ್ಷನ್ ಹೀಗೆ ಕೋರ್ಟ್ ನ ಸಮಯ ದಂಡ ಆಗಿದೆ.ಹಣ, ಮಾನವ ಶಕ್ತಿಯ ದುರುಪಯೋಗ, ಮಾನವ ಸಮಯದ ದುರ್ಭಳಕೆ ಇಂತಹ ವೇಸ್ಟ್ ಗಳನ್ನು ಲೆಕ್ಕ ಇಟ್ಟವರ್ಯಾರು?

ಇವರಿಗಿರುವ ಬೇಲ್ ನ ಕಟ್ಟಳೆಯ (ಬೇಲ್ ನ ಷರತ್ತು)ಆಧಾರದ ಮೇಲೆ ಪೀಠಾಧಿಪತಿ ರಾಜ್ಯದ ಹೋರಗೆ ಹೋಗುವಂತಿಲ್ಲ. ಹಾಗೆ ಹೋದರೆ ಬೇಲ್ ಷರತ್ತಿನ ಉಲ್ಲಂಘನೆಯಾಗುತ್ತದೆ. ಇವರು ಆರಾಮಾಗಿ ತಿರುಪತಿ ಹೈದರಾಬಾದ್ ಸುತ್ತಾಡುತ್ತಿದ್ದಾರೆ.ಸಂತ್ರಸ್ಥೆಗೆ ಇದು ಗೋತ್ತಿಲ್ಲ ಎಂದಲ್ಲ. ಆಕೆ ಅದನ್ನು ಪ್ರಶ್ನಿಸಬಹುದಾಗಿತ್ತು.ಆದರೆ ಮೇಜರ್ ಕೇಸ್ ಇರುವಾಗ ಹೋಗಿ ಬಂದು ಮತ್ತಷ್ಟು ಮೊಕದ್ದಮೆ ಹಾಕುವುದು ಆಕೆಗೆ ಆಸಕ್ತಿ ದಾಯಕ ವಿಷಯವಾಗಿಲ್ಲದಿರಬಹುದು. ಇವರು ಎಲ್ಲಾ ಕಡೆ ತಿರುಗಾಡಿದ ದಾಖಲೆ ಇದೆ.ಮಸಾಲೆ ಅರೆಯಲು ಕೋಳಿಯನ್ನೇನು ಕೇಳಬೇಕಾಗಿಲ್ಲ.ಬೇಲ್ ಗಳನ್ನು ಅತಿಕ್ರಮಿಸಿದ್ದನ್ನು ಪ್ರಶ್ನಿಸಲು ಯಾರ ಪರವಾನಿಗೆ ಬೇಕಾದಂತಿಲ್ಲ,ಮತ್ತೆ ಅದಕ್ಕೆ ಯಾವುದೇ ವಾಯಿದೆ ಇದ್ದಂತಿಲ್ಲ.205ರ ಜೊತೆಗೆ ಮತ್ತೊಂದಿಷ್ಟು ಸೇರಿಕೊಳ್ಳುತ್ತವೆ ಅಷ್ಟೆ.

ಭೀಮಪುತ್ರಿ ರೇವತಿಯವರು ಸ್ವಾಮಿಗಳ ಭಕ್ತರ ಮೇಲೆ ಹಾಕಿದ FIR ಗೆ ಹೈಕೋರ್ಟ್ ಮಧ್ಯಾಂತರ ತಡೆ ನೀಡಿದೆ.ಯಾರೊ ಒಬ್ಬರು ಕೇಳಿದರು, ಅವರು ತಮ್ಮ ಮೇಲೆ ಹಾಕಿದ ಕೇಸ್ ಗೆ ತಡೆ ತಂದುಕೊಂಡರು, ನೀವ್ಯಾಕೆ ತಂದುಕೊಳ್ಳಲಿಲ್ಲ? ನಮಗೆ ಗೊತ್ತಿದೆ ಅವರು ಹಾಕಿದ ಕೇಸ್ ಪುಸ್ ಗುಡುವ ಪಟಾಕಿ. ಅದು ಸಿಡಿಯುವುದಿಲ್ಲ.ಅದಕ್ಕೆ ಬೇಲ್ ಪಡೆದರೆ ಬೇಲ್ ಕಂಡಿಷನ್ನೇ ಮೊಕದ್ದಮೆ ಕಂಡಿಷನ್ ಗಿಂತ ಬಿಗಿಯಾಗಿರುತ್ತೆ.ಹಾಗಾಗಿ ಅವರು ಹಾಕಿದ ಕೇಸ್ ಗಳ ಬಗ್ಗೆ ತೀವ್ರತರ ಪ್ರತಿಕ್ರಿಯೆ ನಮ್ಮ ಕಡೆಯಿಂದ ಬರಲೇ ಇಲ್ಲ. ಇವರ್ಯಾರು ಅವರ ಕೇಸೀನಬಗ್ಗೆ ತಲೆಕೆಡಿಸಿಕೊಳ್ಳಲು ಇಲ್ಲ, ಉಪ್ಪು ಹುಳಿ ಹಾಕಲು ಇಲ್ಲ. ಇದು ತಟ್ಟಿ ಬಡಿದು ಬೆಕ್ಕನ್ನು ಹೆದರಿಸುವ ವ್ಯವಹಾರ ಎಂದು ಕಂಡುಕೊಂಡು ಬಿಟ್ಟಿದ್ದಾರೆ. ಆದರೆ ಅವರ ಮೇಲೆ ಬಿದ್ದ ಕೇಸ್ ಅಂಥಿಂಥಹದಲ್ಲ.ಹಾಗಾಗಿ ಹೈಕೋರ್ಟ್ ನ ಮೊರೆ ಹೋಗಿ ಸ್ಟೇ ತಂದು ಪೇಪರ್ ನಲ್ಲಿ ಹಾಕಿಕೊಂಡಿದ್ದಾರೆ.

ಕೊನೆಯದಾಗಿ, ಆರುಕೋಟಿ ಭಕ್ತರು, ಆರುಸಾವಿರ ಕೋಟಿ ರೂಪಾಯಿ ಸಂಪತ್ತು, ರಾಜ್ಯ ಸರಕಾರವನ್ನೆ ತನ್ನ ಕಿರು ಬೆರಳಿನಿಂದ ಆಡಿಸುತ್ತಿದ್ದ ರಾಮರಹೀಮ ಇವತ್ತು ಏನಾಗಿದ್ದಾನೊ ಅದೇ ಗತಿ,ಅದೇ ಸ್ಥಿತಿ ,ಅಬ್ಬಬ್ಬಾ ಎಂದರೆ ಒಂದೈರು ಲಕ್ಷ ಹಿಂಬಾಲಕರು,ಸಾವಿರ ಕೋಟಿ ರೂಪಾಯಿ ಆಸ್ತಿ ಮತ್ತೆ ಒಂದಿಷ್ಟು ಜನ ಭ್ರಷ್ಟ ರಾಜಕಾರಣಿಗಳು ಹೊಂದಿರುವ ಪೀಠಾಧಿಪತಿ ಗೂ ಸಂಭವಿಸಲಿದೆ ಎಂದು ನನ್ನ ಅನ್ನಿಸಿಕೆ.

Ganapathi Bhatta Jigalemane
23/11/2017

source: https://www.facebook.com/groups/1499395003680065/permalink/2061468117472748/

ಅರಳಿ, ಆಲ ಸತ್ತರೂ ಹತ್ತಾರು ವರ್ಷಗಳವರೆಗೆ ಭೂಮಿಯ ಆಳದಲ್ಲಿ ಭೂತದಂಥ ಬೇರುಗಳು ಹಾಗೇ ಉಳಿಯುತ್ತವೆ!

ಅರಳಿ, ಆಲ ಸತ್ತರೂ ಹತ್ತಾರು ವರ್ಷಗಳವರೆಗೆ ಭೂಮಿಯ ಆಳದಲ್ಲಿ ಭೂತದಂಥ ಬೇರುಗಳು ಹಾಗೇ ಉಳಿಯುತ್ತವೆ!

ಕಥೆಯ್ ಆರಂಭ ಎಲ್ಲಿಂದಲೇ ಆದರೂ, ಅಂತ್ಯವಾಗುವುದು ಹಾವಾಡಿಗ ಮಠದ ಜಗದ್ಗುರು ಶೋಭರಾಜಾಚಾರ್ಯ ತೊನೆಯಪ್ಪ ಹಾರುತೀ ಸಾಮಿ ಉರುಫ್ ಸಾಮಾನು ಸಾಮಿಯ ಹಕೀಕತ್ತಿನೊಂದಿಗೆ. ಅರಳಿ ಮರ ಮತ್ತು ಆಲದ ಮರಗಳು ಮೊದಲು ಭೂಮಿಯ ಆಳಕ್ಕೆ ಬೇರುಗಳನ್ನು ಇಳಿಸುತ್ತ ಹೋಗುತ್ತವೆ. ಅವುಗಳ ಬೇರುಗಳು ಸರಿಸುಮಾರು ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಸರಿಸಿರುತ್ತವೆ. ಆ ಪರಿಸರದಲ್ಲಿ ಉಳಿದ ಮರಗಿಡಗಳ ಬೇರುಗಳ ಸಂದುಗೊಂದುಗಳಲ್ಲೂ ಚಿಕ್ಕ ಚಿಕ್ಕ ಬೇರುಗಳು ನೀರನ್ನು ಹುಡುಕುತ್ತ ಸಾಗುತ್ತವೆ.

ಬೇರುಗಳು ನೀರನ್ನು ಹುಡುಕುವುದು ಮೇಲ್ಮೈಯಲ್ಲಿ ಮರದ ಬುಡ ನೋಡುವವರಿಗೆ ಕಾಣೋದಿಲ್ಲ; ಸಾಮಾನು ಸಾಮ್ಗಳು ಮಿಕವನ್ನು ಖೆಡ್ಡಾಕ್ಕೆ ಕೆಡವಿಕೊಳ್ಳುವುದೂ ಹಾಗೆಯೇ; ತೊನೆಯಪ್ಪ ಸಾಮ್ಗಳ ಕಣ್ಣು, ಮೊಬೈಲ್, ಫೇಸ್ ಬುಕ್, ವಾಟ್ಸಾಪ್, ಟ್ವಿಟರ್ ಪರ್ಸನಲ್ ಮೆಸ್ಸೇಜ್ ಗಳು ಎಷ್ಟೆಷ್ಟು ದೂರಕ್ಕೆ, ಆಳಕ್ಕೆ, ಅಗಲಕ್ಕೆ ಹಬ್ಬಿರುತ್ತವೆ ಎಂದು ಯಾರಿಗೂ ಗೊತ್ತಾಗೋದಿಲ್ಲ! ಅಲ್ರೀ ಸರ್ವಸಂಗ ಪರಿತ್ಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ವಿಹರಿಸುತ್ತಾನೆ ಅಂದ್ರೆ ಅವನನ್ನು ಸರ್ವಸಂಗ ಪರಿತ್ಯಾಗಿ ಎನ್ನಬೇಕೆ? ಸನ್ಯಾಸಿಗಳು ಜನರನ್ನು[ಶಿಷ್ಯೆಯರನ್ನು] ಅರಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ವಿಹರಿಸುವರೆ? ಯಾಕೆ ಹಳದೀ ತಾಲಿಬಾನಿಗಳಿಗೆ ಇದು ಅರ್ಥವಾಗಲ್ಲ?

ಗಮನಿಸಬೇಕಾದ ಒಂದು ಅಪ್ಪಟ ಸತ್ಯ ಎಂದರೆ ಮಠದ ಮಾಣಿ ಮಠ ಹೊಕ್ಕಾಗಿನಿಂದ ಕುಳ್ಳ ಭಾವನ ಜೊತೆ ಸೇರಿಕೊಂಡು, ಸಮಾಜವನ್ನು ಹೇಗೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡಿದ. ಸಮಾಜದ ಜನರಲ್ಲಿ ಸೆಂಟಿಮೆಂಟ್ಸ್ ಕ್ರಿಯೇಟ್ ಮಾಡುತ್ತ ಹೋದರೆ ತನ್ನ ಬಗ್ಗೆ ಅಪಾರ ಭಕ್ತಿ, ಶ್ರದ್ಧೆ ಮತ್ತು ಗೌರವ ಮೂಡುತ್ತದೆ ಎಂಬುದನ್ನು ಅಂದಾಜಿಸಿಕೊಂಡ. ಪ್ರಾಯೋಗಿಕವಾಗಿ ಚಿಕ್ಕಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಿದ. ಅದರಿಂದ ಲಾಭ ಇರೋದನ್ನು ಗ್ಯಾರಂಟಿ ಮಾಡಿಕೊಂಡ. ಚಿಕ್ಕಪುಟ್ಟ ಕಾರ್ಯಕ್ರಮಗಳಿಂದ ಕೋಟಿಗಳಲ್ಲಿ ದುಡ್ಡು ಹೊಡೆಯಲು ಸಾಧ್ಯವಿಲ್ಲ ಎನಿಸಿದಾಗ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕತೊಡಗಿದ.

ಈ ಯೋಜನೆಗಳೆಲ್ಲ ಗುರಿಮುಟ್ಟುವ ಯೋಜನೆಗಳಲ್ಲ ಎಂಬುದು ಸ್ವತಃ ಅವನಿಗೂ ಗೊತ್ತು ಅವನ ಕುಳ್ಳ ಭಾವಯ್ಯನಿಗೂ ಗೊತ್ತು. ಆದರೆ ಜನರನ್ನು ಮಳ್ಳು ಮಾಡಬೇಕಲ್ಲ! ನಮ್ಮ ಜನ ಹೇಗೆಂದರೆ ಊಟಕ್ಕೆ ಮಾತ್ರ ಎಲ್ಲಿಲ್ಲದ ಒಗ್ಗಟ್ಟು. ಬೇರೆ ಯಾರೇ ಏನೇ ಮಾಡಿದರೂ ಅವನು ಉದ್ಧಾರವಾಗೋದಕ್ಕೆ ಬಿಡುವವರಲ್ಲ. ಆದರೆ ಮಠದ ವಿಷಯದಲ್ಲಿ ಮಾತ್ರ ದೇವರ ವಿಷಯ, ಶಾಪ, ಪಾಪ, ಬಹಿಷ್ಕಾರ, ಸರ್ವನಾಶ ಇತ್ಯಾದಿ ಹೆದರಿಕೆಗಳಿಂದ ಮಠಕ್ಕಾಗಿ ಕೆಲಸಮಾಡುವುದಕ್ಕೆ ಮನಸ್ಸುಮಾಡ್ತಾರೆ.

ಅದಾವ್ಯುದೋ ರಾಜಕೀಯದ ಮುದಕಪ್ಪ ಮೊಸಳೆ ಕಣ್ಣೀರು ಹಾಕೋ ರೀತಿಯಲ್ಲಿ ಸಾಮಾನು ಸಾಮ್ಗಳು ಸಮಾಜದಲ್ಲಿ ಮಹಿಳೆಯರ ಬಗ್ಗೆ ಅತಿಯಾಗಿ ತುಡಿತವನ್ನು ಹೊಂದಿದ್ದರು. ಆ ತುಡಿತ ಯಾಕೆಂದು ಅಂದು ಬಹುತೇಕ ಜನರಿಗೆ ಅರ್ಥವಾಗಿರಲಿಲ್ಲ; ಲ್ಯಾಬ್ ವರದಿ ಬಂದಮೇಲೆ ಪಕ್ಕಾ ಆಗಿದೆ.

ಅದೆಲ್ಲ ಹಾಗಿರಲಿ, ಜನರಲ್ಲಿ ತನ್ನ ಬಗ್ಗೆ ಅಪಾರವಾದ ನಂಬಿಕೆ ಹುಟ್ಟುವಂತೆ ಮಾಡಬೇಕೆಂದು ಯೋಚಿಸಿದ ತೊನೆಯಪ್ಪ ಮತ್ತು ಕಂತ್ರಿ ಭಾವಯ್ಯ ಸಮ್ಮೇಳನಗಳ ಮೊರೆಹೋದರು. ಧರ್ಮಸ್ಥಳದಲ್ಲಿ ಆಗಲೇ ಸಾಮಾನ್ಯವಾಗಿ ನಡೆಯುತ್ತಿದ್ದ ಸಮ್ಮೇಳನಗಳಿಗಿಂತ ದೊಡ್ಡ ಸಮ್ಮೇಳನವಾಗಬೇಕು, ಲಕ್ಷಗಟ್ಟಲೆ ಜನ ಸೇರಬೇಕು. ವೇದಿಕೆಯಲ್ಲಿ ತಾವು ಹೇಳಿದ್ದು ಜನರ ಮನಸ್ಸಿನಲ್ಲಿ ಅಚ್ಚೊತ್ತಬೇಕು. ಹಾಗೆ ತಯಾರಾಯಿತು ಮಾಸ್ಟರ್ ಪ್ಲಾನು.

ಈ ಸಮಾಜ ಹಿಂದೆಂದೂ ಕಂಡರಿಯದ ದೊಡ್ಡಮಟ್ಟದ ಸಮ್ಮೇಳನಕ್ಕೆ ವರಾಡ ಎತ್ತೋದಕ್ಕೆ ಪಾವತಿ ಪುಸ್ತಕಗಳು ತಯಾರಾಗಿಬಿಟ್ಟವು! ಉತ್ತರದಿಂದ ಕಂಡ ಕಂಡ ಕಾವಿ ಬಾವಾಜಿಗಳನ್ನೆಲ್ಲ ಕರೆಸಲಾಯಿತು. ಪುಣ್ಯನದಿಯ ತಟದಲ್ಲಿ ಬಂದಿಳಿದ ಅವರು ಕೇಕೇ ಹಾಕಿ ತಮ್ಮ ಚಟಗಳನ್ನೆಲ್ಲ ತೀರಿಸಿಕೊಂಡರು. ಅವರೆಲ್ಲರೂ ಆ ಸಮ್ಮೇಳನದಲ್ಲಿ ಭಾಗವಹಿಸಿದ್ದನ್ನು ಕಂಡ ನಮ್ಮ ಹೊಯ್ದೊಣ್ಣೆ ಬಾವಯ್ಯಂದಿರು ಸಾಮಾನು ಸಾಮ್ಗಳ ಪರಾಕ್ರಮಕ್ಕೆ ಮಾರುಹೋದರು!

ಆ ಸಮ್ಮೇಳನ ಮುಗಿದಮೇಲೆ ತೊನೆಯಪ್ಪ ಸುಮ್ಮನಾಗಲೇ ಇಲ್ಲ. ಸದಾ ಯಾವುದೋ ರೂಪದಲ್ಲಿ ಒಂದಲ್ಲಾ ಒಂದು ವೇದಿಕೆ ಕಾರ್ಯಕ್ರಮ ಏರ್ಪಡಿಸಿಕೊಳ್ಳೋದು, ಕಾರ್ಯಕ್ರಮಕ್ಕೆ ತರಹೇವಾರಿ ತಯಾರಿಗಳು. ಹಿಂದೆ ಹಳ್ಳಿಗಳಲ್ಲಿ ಮದುವೆಮನೆಗೆ ತಿಂಗಳುಗಟ್ಟಲೆ ಮೊದಲೆ ತಯಾರಿ ನಡೆಸುತ್ತಿದ್ದ ರೀತಿಯಲ್ಲಿ ಮಠದಲ್ಲಿ ಸದಾ ಜನಜಂಗುಳಿ ಸೇರತೊಡಗಿತು. ಭಾವಯ್ಯಂದಿರು ಅಕ್ಕಯ್ಯಂದಿರು, ಅವರ ಹೆಣ್ಣುಮಕ್ಕಳು ಎಲ್ಲರೂ ಮಠಕ್ಕೆ ಬಂದು ವಾರಗಟ್ಟಲೆ ಠಿಕಾಣಿ ಹೂಡಿ ಯಾವುದೋ ಒಂದು ಕೆಲಸಮಾಡಿಕೊಡುವ ರೂಪದಲ್ಲಿ ಸೇವೆ ಮಾಡತೊಡಗಿದರು.

ಆಗಲೇ ಸಮಾಜದಲ್ಲಿ ಸಾಮ್ಗಳ ಬಗ್ಗೆ ಬಹಳ ಉತ್ತಮ ಅಭಿಪ್ರಾಯಗಳು ಕೇಳಿಬರತೊಡಗಿದವು. ಯಾರನ್ನು ಕೇಳಿದರೂ ಸಾಮ್ಗಳ ಸುದ್ದಿಯನ್ನೇ ಹೇಳುತ್ತಿದ್ದರು! ಏಯು ಯೌವ್ವನದ ಮದನೋತ್ಸಾಹ ಒಳಗೊಳಗೇ ಹೆಚ್ಚಿ ಸಾಮ್ಗಳು ’ಮಹಿಳಾ ಸಬಲೀಕರಣ’ಕ್ಕೆ ಸಂಕಲ್ಪ ಮಾಡಿದರು! ’ಮಹಿಳಾ ಸಬಲೀಕರಣ’ ನಡೆಯೋದು ನೇರವಾಗಿ ಅರ್ಥವಾಗಬಾರ್ದು; ಜನರೆಲ್ಲ ಸ್ವಾಮಿಗಳು ಎಷ್ಟು ಒಳ್ಳೆಯ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎನ್ನುತ್ತಿರಬೇಕು-ಹಾಗೆ ಮಾಡಿದರು ಸಾಮ್ಗಳು.

ಬರುಬರುತ್ತ ಜನರಿಗೆ ಮಂಕು ಕವಿಯಿತು. ಸಾಮಿ ಹೇಳಿದ್ದೇ ಪರಮವಾಕ್ಯವಾಯಿತು. ಮೇಲಾಗಿ ಸಾಮ್ಗಳು ಶ್ರೀಧರ ಸ್ವಾಮಿಗಳು ಎಪ್ಪತ್ತು ವರ್ಷಗಳ ಹಿಂದೆಯೇ ಹಸುಗಳ ಬಗ್ಗೆ ಕರುಣೆ ತೋರಿ ಸಾಕಿದ್ದನ್ನು ಮತ್ತು ಅದರಿಂದ ಜನರು ಪ್ರಭಾವಿತರಾಗಿದ್ದಾರೆ ಎಂಬುದನ್ನು ಮನಗಂಡರು. ಹಸುಗಳ ಹೆಸರಿನಲ್ಲಿ ಯೋಜನೆ ಸುರುವಾಯಿತು! ಯೋಜನೆಗಳೆಲ್ಲ ಸಾವಿರಾರು ಕೋಟಿಯದ್ದೇ; ಅಲ್ಲಿ ಕಡಿಮೆಖರ್ಚಿನ ಮಾತೇ ಇಲ್ಲ. ಹೇಗೆ ನಡೀತದೆ ಅಂತ ಕೇಳಿದ್ರೆ ದೇವರಿದ್ದಾನೆ ಅಂತ ಹಲ್ಲು ಕಿಸೀತಿದ್ರು.

ಸಮಾಜದ ಜನ ಎಷ್ಟೆಲ್ಲ ಮಂಕುದಿಣ್ಣೆಗಳಾದರು ಎಂದರೆ ಸಾಮಿ ಹೇಳಿದ್ದನ್ನೆಲ್ಲ ಮಾಡತೊಡಗಿದರು. ಸಾಮಿ ಹೇಳದೆಯೂ ಕೆಲವನ್ನು ತಾವಾಗಿಯೇ ಅರಿತು ಮಾಡಿದರು. ಹಾಗಾಗಿಯೆ ಭಾರೀ ಮೆರವಣಿಗೆಗಳು, ಹಳ್ಳಿಯ ಸೊಗಡಿನ ಸಮ್ಮೇಳನಗಳು ನಡೆದವು. ಸಮ್ಮೇಳನಗಳ ತಯಾರಿ ಮತ್ತು ಸಮ್ಮೇಳನಗಳು ನಡೆಯುತ್ತಿದ್ದ ದಿನಗಳಲ್ಲಿ ಮಠದಲ್ಲಿ ’ಮಹಿಳಾ ಸಬಲೀಕರಣ’ ನಡೆಯತೊಡಗಿತು. ಬೆದೆಗೆ ಬಂದ ಹಸುವಿಗೆ ಹೋರಿ ಹಾರುವುದನ್ನು ತೋರಿಸಿ ಕೆಲವು ಮಹಿಳೆಯರನ್ನು ಮಾತನಾಡಿಸಿದರು; ಮಾದಕ್ಕಿ ತಿಮ್ಮಕ್ಕನಂತಹ ಕೆಲವರ ಬಂಗಾರದ ಸರ ಮುಟ್ಟುವ ನೆಪದಲ್ಲಿ ಸೂರ್ಯ-ಚಂದ್ರರನ್ನು ಟಚ್ ಮಾಡಿ ಮಜಾ ತೆಗೆದುಕೊಂಡರು. ಕೆಲವರಿಗೆ ಕುಂಕುಮ ಹಚ್ಚುವ ನೆಪದಲ್ಲಿ ಕೆನ್ನೆ ಹಿಡಿದು ಮಾತನಾಡಿದರು. ಕೆಲವರ ಸೀರೆ-ಕುಪ್ಪಸ ಚೆನ್ನಾಗಿದೆ ಎಂದು ಮುಟ್ಟಿ ಹೇಳಿದರು!

ಜೊತೆಗೆ ನಿಂತು ಫೋಟೋಗೆ ಪೋಸು ಕೊಟ್ಟರು. ಅಷ್ಟೊತ್ತಿಗೆ ಮೊಬೈಲ್ ಕಂಪನಿಗಳವರು ಬಂದುಬಿಟ್ಟರಲ್ಲ, ಸಾಮಿಗೆ ಭಾರೀ ಅನುಕೂಲವಾಯಿತು. ಅದರ ಜೊತೆಗೆ ಅಂತರ್ಜಾಲದಲ್ಲಿ ಗೂಗಲ್ ಬಜ್ ಮತ್ತು ಆರ್ಕುಟ್ ಬಳಕೆಗೆ ಬಂದಿತ್ತು. ಮಹಿಳಾ ಸಬಲೀಕರಣದಲ್ಲಿ ಅತ್ಯಂತ ಹತ್ತಿರದಿಂದ, ಕೆಲವು ಮಹಿಳೆಯರಿಗೆ ಅವರ ಕಿವಿಗಳಲ್ಲೆ ಮಾತನಾಡಿದರು. ಕಣ್ಣಲ್ಲಿ ಕಣ್ಣಿಟ್ಟು, ತುಟಿಗಳನ್ನು ನಾಲಿಗೆಯಿಂದ ಸವರಿಕೊಳ್ಳುತ್ತ ಹಸಿದ ಗಂಡು ನಾಯಿಯಂತೆ ಜೊಲ್ಲು ಸುರಿಸಿದರು. ದೇಹದ ಕರೆಗೆ ಓಗೊಟ್ಟ ಕೆಲವು ಮಹಿಳೆಯರಿಗೆ ಸಾಮ್ಗಳ ಮದನಕಲೆ ಒಳಗೊಳಗೇ ಖುಷಿಕೊಟ್ಟಿತ್ತು. ನಂತರ ಅಂತಹ ಸಂಬಂಧಗಳು ಕುದುರಿದ್ದು ಆರ್ಕುಟ್ ಮತ್ತು ಮೊಬೈಲ್ ಸಂದೇಶಗಳ ಮೂಲಕ!

ಸಾಮ್ಗಳ ಸೇವೆಗೆ ಬಂದ ಯಜಮಾನ ಹೊರಗೆಲ್ಲೋ ಮಠದ ಯಾವುದೋ ಕೆಲಸದಲ್ಲಿ ತೊಡಗಿದ್ದರೆ ಯಾವ್ಯಾವುದೋ ಕಾರಣಗಳನ್ನು ಹೇಳಿ ಸಾಮ್ಗಳು ಅವರ ಹೆಂಡಿರನ್ನು ಕೋಣೆಗೆ ಕರೆಸಿಕೊಳ್ಳತೊಡಗಿದರು. ಕೆಲವರ ಹೆಣ್ಣುಮಕ್ಕಳ ಸಬಲೀಕರಣವೂ ನಡೆಯಿತು!

ಕುಳ್ಳ ಭಾವಯ್ಯನನ್ನು ಕುಲಪತಿ ಮಾಡಿ ’ಗುರುಕುಲ’ವೆಂವ ಕಾಟೇಜ್ ಗಳನ್ನು ನಿರ್ಮಿಸಿದರು. ಹಳ್ಳಿಯ ಬಡ ಹೆಣ್ಣುಮಕ್ಕಳು ಜೊತೆಗೆ ನೆಪಕ್ಕೆ ಕೆಲವು ಗಂಡುಮಕ್ಕಳನ್ನು ಸೇರಿಸಿಕೊಂಡು ’ಗುರುಕುಲ’ ಆರಂಭಿಸಿದರು; ಆ ’ಗುರುಕುಲ’ದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ನಿರ್ದಿಷ್ಟ ಕಲಿಕಾ ಪಠ್ಯಗಳು ಇರಲಿಲ್ಲ. ಇತ್ತ ವೇದಪಾಠಶಾಲೆಯೂ ಅಲ್ಲದ ಅತ್ತ ಅಧುನಿಕ ಶಾಲೆಯೂ ಅಲ್ಲದ ಹೊಸ ಮಾದರಿಯ ಗಾಂಪರ ಶಾಲೆ ಅದಾಗಿತ್ತು. ಅಲ್ಲಿದ್ದ ಉದ್ದೇಶ ಒಂದೇ-ಹರೆಯದ ಹೆಣ್ಣುಮಕ್ಕಳನ್ನು ಸೇರಿಸಿಕೊಳ್ಳೋದು ಮತ್ತು ಅವರನ್ನೆಲ್ಲ ತಮ್ಮ ತೆವಲಿಗೆ ಬಳಸಿಕೊಳ್ಳೋದು.

ಕುಲಪತಿ ಕುಳ್ಳ ಭಾವಯ್ಯ ’ಪಾನಿಪೂರಿ ಭಾವಯ್ಯ’ ಎಂದು ’ಖ್ಯಾತಿ’ಗಳಿಸಿದ್ದು ಅಲ್ಲಿಯೇ! ಸಾಗರದ ಪಾನಿಪೂರಿ ಮಾರುವ ದಂಪತಿಗಳ ಮಗಳನ್ನು ಕುಲಪತಿ ಭಾವಯ್ಯ ಬಲಾತ್ಕರಿಸಿ ಬಸಿರುಮಾಡಿದ್ದ! ಆ ಕೇಸು ದೊಡ್ಡದಾಗುತ್ತ ಬಂದಂತೆ ಸಾಮ್ಗಳಲ್ಲೆ ನ್ಯಾಯ ನಿರ್ಣಯ ಕೋರಿ ಬಂದ ಪಾನಿಪೂರಿ ಮಾರುವ ದಂಪತಿಯನ್ನು ಓಡಿಸಲಾಯ್ತು. ಕೇಸು ಕೋರ್‍ಟಿಗೆ ಹೋಗಿ ಅಲ್ಲಿ ಸಾಮ್ಗಳ ’ಮಂತ್ರಾಕ್ಷತೆ’ ಬಿದ್ದ ಮೇಲೆ ಕುಲಪತಿ ಭಾವಯ್ಯ ನಿರ್ದೋಷಿಯಾಗಿಬಿಟ್ಟ! ಕೇಸು ಜಡಿದಿದ್ದ ಪಾನಿಪೂರಿ ಕುಟುಂಬವನ್ನು ಈ ಕಳ್ಳಯ್ಯ ಕುಳ್ಳಯ್ಯ ಸೇರಿಕೊಂಡು ಚಿತ್ರಾನ್ನ ಮಾಡಿದರು.

ಇಷ್ಟೆಲ್ಲ ಆಗುವುದರೊಳಗೆ, ಸಾಮ್ಗಳು ತಮ್ಮ ಯೋಜನೆಗಳಿಗೆ ಸಂಬಂಧಿಸಿದ ಸಮ್ಮೇಳನಗಳ ಮೂಲಕ ಸಮಾಜದ ಜನರ ಮನೆಮನಗಳಲ್ಲಿ ಸ್ಥಾನ ಪಡೆದುಕೊಂಡುಬಿಟ್ಟಿದ್ದರು. ಮನೆಗಳಲ್ಲಿ ಹಿಸ್ಸೆಯ ತಕರಾರು ಇದ್ದರೂ ಸಾಮ್ಗಳಲ್ಲಿ ಕೇಳುತ್ತಿದ್ದರು, ಕೂಸಿನ ಮದುವೆ ಮಾಡಬೇಕೆಂದಾಗಲೂ ಸಾಮ್ಗಳನ್ನೇ ಕೇಳುತ್ತಿದ್ದರು; ಅಷ್ಟೇ ಏಕೆ, ದೊಡ್ಡದಾದ ಹೂಸು ಬಿಡೋದಾದ್ರೂ ಸಾಮ್ಗಳ ಆಶೀರ್ವಾದ ತಗೋಬೇಕು ಎಂಬಷ್ಟು ವ್ಯಾಮೋಹ ಬೆಳೆಸಿಕೊಂಡುಬಿಟ್ಟಿದ್ದರು.

ಎಷ್ಟೋಂದು ಜನ ತನಗೆ ಮಳ್ಳು ಬಿದ್ದಿದ್ದಾರೆ ಎಂಬುದು ಸಾಮಿಗೆ ಅರ್ಥವಾಗಿಬಿಟ್ಟಿತ್ತು. ಅರಳಿ, ಆಲದ ಬೇರುಗಳು ಆಳಕ್ಕೆ ಇಳಿದಂತೆ ಸಮಾಜದ ಜನಮಾನಸದಲ್ಲಿ ಸಾಮಿ ಸೆಂಟಿಮೆಂಟ್ಸ್ ಕ್ರಿಯೇಟ್ ಮಾಡಿಬಿಟ್ಟಿದ್ದ! ಜನರು ಎಷ್ಟೆಲ್ಲ ಮೂರ್ಖರಾಗಿದ್ದರೆಂದರೆ ಪೀಠದಲ್ಲಿ ಅಂತಹ ಇನ್ನೊಬ್ಬ ವ್ಯಕ್ತಿಯನ್ನು ಕೂರಿಸಲು ಸಾಧ್ಯವೇ ಇಲ್ಲವೆಂಬಷ್ಟು ಭಾವುಕರಾದರು; ’ಗುರು’ವಿನ ಸ್ಥಾನದಲ್ಲಿ ಅವನನ್ನು ಬಿಟ್ಟರೆ ತಮಗೆ ಬೇರಾರನ್ನೂ ಕಾಣಲು ಸಾಧ್ಯವೇ ಇಲ್ಲ ಎಂಬಷ್ಟು ಮೋಹಕ್ಕೆ ಒಳಗಾದರು.

ಪಾನಿಪೂರಿ ಕೇಸಿನ ನಂತರ ಸಾಮಿ ಕಚ್ಚೆ ಹರುಕ ಎಂಬ ವಿಷಯ ನಿಧಾನವಾಗಿ ಕಿವಿಯಿಂದ ಕಿವಿಗೆ ತಲುಪತೊಡಗಿತ್ತು! ಪರಿಷತ್ತಿನಲ್ಲಿ ಆಯಕಟ್ಟಿನ ಸ್ಥಳಗಳಲ್ಲಿದ್ದ ಕೆಲವರಿಗೆ ಕಚ್ಚೆಹರುಕ ಎಂಬ ವಿಷಯ ಮನದಟ್ಟಾಗಿತ್ತು. ಅದು ಸಾಮಿಗೂ ತಿಳಿದು ಹೋಗಿತ್ತು! ಹೀಗಾಗಿ ತೊನೆಯಪ್ಪ ಸಾಮಿಯು ಇಡೀ ಪರಿಷತ್ತುಗಳನ್ನೇ ವಿಸರ್ಜನೆ ಮಾಡಿ, ಹೊಸದಾಗಿ ಪರಿಷತ್ತುಗಳನ್ನು ಹುಟ್ಟುಹಾಕಿದ್ದಾನೆ.

ಅದರ ನಂತರದ ಬೆಳವಣಿಗೆಗಳ ಕತೆಗಳನ್ನು ಬಹಳ ಹಿಂದೆಯೇ ಬರೆದಿದ್ದೇನೆ. ಸಾಮ್ಗಳ ಮಹಿಳಾ ಸಬಲೀಕರಣ ಆರಂಭದಿಂದ ಇಲ್ಲಿಯವರೆಗೆ ಸಾಮಿಗೆ ಕನಿಷ್ಠ ಹತ್ತು ಮಕ್ಕಳಿದ್ದಾವೆ. ಆದರೆ ಕುಟುಂಬದ ಘನತೆಯ ಪ್ರಶ್ನೆಯಿಂದ ಅವರ್ಯಾರೂ ಪ್ಯಾಟರ್ನಿಟಿ ಕೇಸು ಹಾಕಲು ಮುಂದೆ ಬಂದಿಲ್ಲ. ಅಷ್ಟೇ ಅಲ್ಲ, ಮೊದಲ ಕೇಸಿನಲ್ಲಿ ಗಡಿಗೆ ಭಟ್ಟರು ಸಹಾಯ ಮಾಡಿ ಐವತ್ತು ಕೋಟಿಗೆ ನಿದ್ದಣ್ಣನ ಅಭಯಹಸ್ತ ಕೊಡಿಸದಿದ್ದರೆ, ಆಗಲೇ ತೊನೆಯಪ್ಪ ಸಾಮಾನು ಅಲ್ಲಾಡಿಸುತ್ತ ಪರಪ್ಪವನದಲ್ಲಿ ಒಳಗೆ ಕೂತಿರುತ್ತಿದ್ದ. ಹಲವಾರು ಬಾರಿ ಯಾರ್ಯಾರದೋ ವಶೀಲಿ ಹಚ್ಚಿ ಕೂದಲೆಳೆಗಳ ಅಂತರದಲ್ಲಿ ಪಾರಾಗಿದ್ದಾನೆ ತೊನೆಯಪ್ಪ. ಪ್ರತಿ ಬಾರಿ ಇನ್ನೇನು ಮಾವಂದಿರು ಎತ್ತಾಕ್ಕೊಂಡು ಹೋಗ್ತಾರೆ ಅನ್ನೋವಾಗೆಲ್ಲ ನೆನಪಾದ ದೇವರಿಗೆ ಹರಕೆ ಹೊರುತ್ತಿದ್ದ; ಶಾಂಕರ ಪರಂಪರೆಯ ಸನ್ಯಾಸಿಯೊಬ್ಬ ಕಚ್ಚೇಕೇಸುಗಳಿಂದ ತನ್ನನ್ನು ಎಅಕ್ಷಿಸಲು ದೇವರಿಗೆ ಮೊರೆಯಿಟ್ಟಿದ್ದು ನ ಭೂತೋ ನ ಭವಿಷ್ಯತಿ ಎನ್ನಬಹುದು.

ಚುನಾವಣೆಯಲ್ಲಿ ಬೂತ್ ಕ್ಯಾಪ್ಚರಿಂಗ್ ನಡೆದಂತೆ, ಸಾಮಿ ಕಮ್ಯೂನಿಟಿ ಕ್ಯಾಪ್ಚರಿಂಗ್ ಮಾಡಿಕೊಂಡಿದ್ದರಿಂದ ಜನರೆಲ್ಲ ಮಂಗಗಳಂತಾಗಿದ್ದರು. ನಂಬಿದ ಭಕ್ತರಿಗೆ ಬೋಳೆಣ್ಣೆ ಹಚ್ಚಿದ ಕಳ್ಳ ಸಾಮಿ ಸೋಲ್ ಟ್ರಸ್ಟ್ ಮಾಡಿಕೊಂಡು ಇಡೀ ಮಠದ ಸಮಸ್ತ ಆಸ್ತಿಪಾಸ್ತಿಗಳಿಗೆಲ್ಲ ತಾನೊಬ್ಬನೇ ಹಕ್ಕುದಾರ ಅಂತ ಮಾಡಿಕೊಂಡ! ಮಠಕ್ಕೆ ಅದರದ್ದೇ ಆದ ಆಡಳಿತ ವ್ಯವಸ್ಥೆ ಇರುತ್ತದೆ. ಶಾಂಕರ ಪರಂಪರೆಯಲ್ಲಿ ಮಠದೊಳಗೆ ಮತ್ತೆ ಬೇರೆ ಟ್ರಸ್ಟ್ ಸ್ಥಾಪಿಸಿಕೊಳ್ಳೋದು ಎಲ್ಲೂ ಇಲ್ಲ. ಮಠದ ಆಡಳ್ತೆಗೆ ಭಕ್ತ ಪ್ರಮುಖರಲ್ಲಿ ಕೆಲವರ ಒಂದು ಸಮಿತಿ ಇರುತ್ತದೆ, ದಿನನಿತ್ಯದ ವ್ಯವಹಾರ ನೋಡಿಕೊಳ್ಳೋದಕ್ಕೆ ಪಾರುಪತ್ಯೆಗಾರರು ಇರುತ್ತಾರೆ. ಸಮಿತಿಯು ಸನ್ಯಾಸಿಗಳ ಅಧ್ಯಕ್ಷತೆಯಲ್ಲಿ ಅಥವಾ ಅವರ ಸಮಕ್ಷಮದಲ್ಲಿ ಆಡಳಿತ ಸಂಬಂಧಿ ತೀರ್ಮಾನಗಳನ್ನು ಕೈಗೊಳ್ಳುತ್ತದೆ. ಹಾವಾಡಿಗ ಮಠದಲ್ಲಿ ಹಾಗಲ್ಲ; ಅಲ್ಲಿ ಸಾಮ್ಗಳೇ ಸಮಿತಿ, ಬೇರೆ ಎಲ್ಲ ಕೇವಲ ನಾಮ್ ಕೇ ವಾಸ್ಥೆ!

ಹಲವು ದಶಕಗಳಿಂದ ಮಠದ ಶಿಷ್ಯ ಪ್ರಮುಖರಾಗಿ ಮಠದ ಲೌಕಿಕಾಭಿವೃದ್ಧಿಗೆ ಕಾರಣರಾದ ಹಲವರನ್ನು, ಅವರು ತನ್ನನ್ನು ವಿರೋಧಿಸುತ್ತಾರೆ ಎಂಬ ಕಾರಣಕ್ಕಾಗಿ ಮಠಕ್ಕೂ ಅವರಿಗೂ ಸಂಬಂಧವೇ ಇಲ್ಲ ಎಂದಿದ್ದಾನೆ. ಪ್ರಾಯ ಇರುವವರೆಗೆ ಆಟ್ವಾಡಿಕೊಂಡು ಪ್ರಾಯ ಸಂದ ಮೇಲೆ ಆ ಮಹಿಳೆಗೂ ತನಗೂ ಸಂಬಂಧಿವಿಲ್ಲ ಎನ್ನುವಂತಹ ಕೆಲವು ಗಂಡಸರ ರೀತಿ, ಸಿಗುವಷ್ಟು ರಸವನ್ನು ಹೀರಿ ಸಪ್ಪೆಯಾದ ರಸರಹಿತ ಕಬ್ನಿನ ಸಿಪ್ಪೆಯನ್ನು ಎಸೆಯುವಂತೆ ಹಲವು ಶಿಷ್ಯರನ್ನು ಮಠದಿಂದ ಹೊರಗೆ ಹಾಕಿದ್ದಾನೆ; ಕೆಲವರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸುವುದಕ್ಕೆ ಕಾರಣೀಕರ್ತನಾಗಿದ್ದಾನೆ.

ಇಂತಹ ದುಷ್ಟನನ್ನು ಗುರುವೆಂದು ಯಾವ ಬಾಯಲ್ಲಿ, ಯಾವ ಮುಖದಲ್ಲಿ ಆ ಜನ ಕರೆಯುತ್ತಾರೋ! ಈಗ ಅವನ ಜೊತೆಗಿರುವವರೆಲ್ಲ ಅವನಂತೆಯೇ ಅಂಥದ್ದೇ ಸ್ವಭಾವದವರು. ಉದಾಹರಣೆಗೆ ಮಠದ ಪೋಸ್ಟರ್ ಬಾಯ್. ಪೊರಕೆ ಹುಡುಗಿ ವಿಛೇದನ ನೀಡಿದ್ದರೂ ಮದುವೆಯ ಮೊದಲ ವಾರ್ಷಿಕೋತ್ಸವ ಎಂದು ಫೋಟೋ ಹಾಕಿಕೊಂಡಿದ್ದಾನೆ, ಪತ್ರಿಕೆಗಳಲ್ಲಿ ಹಾಕಿಸಿಕೊಂಡಿದ್ದಾನೆ! ಲ್ಯಾಬ್ ವರದಿ ಬಂದಮೇಲೂ ತನಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ರೀತಿಯಲ್ಲಿ ವರ್ತಿಸುತ್ತಿರುವ ಚೋರ ಗುರುವಿನ ಪಕ್ಕಾ ಶಿಷ್ಯಂದಿರು ಅವನಪ್ಪ ಮತ್ತು ಅವನು.

ಮಠದಲ್ಲಿ ಹಿಂದೆ ಕಾಯಿಲೆ ಕಸಾಲೆಗಳಿಗೆ, ಮಕ್ಕಳಾಗದಿದ್ದರೆ ಸನ್ಯಾಸಿ ಪೂಜಿಸುವ ದೇವರಿಗೆ ಬಂಗಾರದ ಹರಕೆ ಹೊತ್ತುಕೊಳ್ಳುವ ಪರಿಪಾಟ ಬೆಳೆದು ಬಂದಿತ್ತು; ಅದು ಎಂದಿನಿಂದ ಆರಂಭವಾಯಿತೋ ಗೊತಿಲ್ಲ; ಆದರೆ ಮಣಗಟ್ಟಲೆ ಬಂಗಾರ ಮಠದಲ್ಲಿತ್ತು. ಬೆಂಗಳೂರಿನ ಬಂಗಾರದ ವ್ಯಾಪಾರಿಗೆ ಅದನ್ನು ಮಾರಲಾಯಿತು! ಬೀರೂರಿನಲ್ಲಿ ಅದನ್ನು ಕರಗಿಸಲಾಯಿತು! ಈಗ ಅದೇ ಹಣದಲ್ಲಿ ಹಲವು ಖರ್ಚುಗಳು ನಡೆಯುತ್ತಿವೆ.

ಸದ್ಯಕ್ಕೆ ಮಠಕ್ಕೆ ಬಂದುಹೋಗುವ ಶಿಷ್ಯರ ಸಂಖ್ಯೆ ಇಲ್ಲವೇ ಇಲ್ಲ ಎಂಬಷ್ಟಾಗಿಬಿಟ್ಟಿದೆ. ಯಾರು ಹಾವಾಡಿಗ ಮಠದ ಯೋಜನೆಗಳಲ್ಲಿ ಪಾವತಿ ಪುಸ್ತಕ ಹಿಡಿದು ಹಣಸಂಗ್ರಹಿಸುತ್ತ ಅದರಲ್ಲಿ ಒಂದಷ್ಟು ಗುಳುಂ ಸ್ವಾಹಾ ಮಾಡುತ್ತ ಮಠದ ’ಸೇವೆ’ಯಲ್ಲಿ ನಿರತರಾಗಿದ್ದರೋ ಅಂಥವರು ಮಾತ್ರ ಈಗಲೂ ಜೊತೆಗೆ ಇದ್ದಾರೆ. ಅಂತಹ ನಾವಿದ್ದೇವೆಗಳು ಇನ್ನೆಷ್ಟು ದಿನ ಕುಣೀತಾರೆ? ಮಠದಲ್ಲಿ ಹಣದ ಕೊರತೆ ಇಲ್ಲ ಎಂದು ಬಿಂಬಿಸಿಕೊಳ್ಳಲಿಕ್ಕೆ ತೊನೆಯಪ್ಪನ ಖಾಸಾ ಬಳಗ ಸಾಕಷ್ಟು ನಾಟಕ ಆಡುತ್ತದೆ. ಮಠಕ್ಕೆ ಮೂಲ ಸಮಾಜದ ಜನ ಬರುವುದು ನಿಂತುಹೋದ ಬಳಿಕ ಹೊರಗಿನ ಜನರಿಗೆ ಬೋಳೆಣ್ಣೆ ಹಚ್ಚುವ ಸಲುವಾಗಿ ಮತ್ತೆ ಹಸು ತೆಗೆದುಕೊಂಡು ತಿರುಗುತ್ತಿದ್ದಾನೆ ತೊನೆಯಪ್ಪ.

ಕಚ್ಚೆ ಕೇಸುಗಳಿಂದ ಹೇಗಾದರೂ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ತೊನೆಯುತ್ತ ತೊನೆಯುತ್ತ ಕಂಡ ಕಂಡ ದೇವಸ್ಥಾನಗಳಿಗೆಲ್ಲ ಹೋಗುತ್ತಿದ್ದಾನೆ. ಆಗ ಮಾಡಿದ ತಪ್ಪಿನ್ ಅರಿವು ಈಗ ಆಗಿದೆ; ಆದರೆ ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳಲಾರ ಮತ್ತು ಪೀಠವನ್ನು ಬಿಟ್ಟುಕೊಡಲಾರ. ಇರೋವರೆಗೆ ಬಡಿದಾಟಮಾಡಿಕೊಂಡಾದರೂ ಅಲ್ಲೇ ಇರಬೇಕೆಂದು ಗೂಟ ಹೊಡೆದುಕೊಂಡು ಕೂತಿದ್ದಾನೆ. ಬೇರೆ ಸಮಾಜಗಳಲ್ಲಿ ಸನ್ಯಾಸಿ ತಪ್ಪು ಮಾಡಿದ್ದಕ್ಕೆ ಒಂದು ಕ್ಲೂ ಸಿಕ್ಕರೆ ಸಾಕು, ಅರ್ಧ ದಿನದಲ್ಲಿ ಸನ್ಯಾಸಿಯನ್ನು ಮಠಬಿಟ್ಟು ಓಡಿಸ್ತಾರೆ. ಕೈಮುಗಿದವರೇ ಕೈಮುರೀತಾರೆ! ಆದರೆ ಇಲ್ಲಿ ಮಾತ್ರ ಹಾಗಲ್ಲ, ಇಲ್ಲಿನ ಭಕ್ತರೆಲ್ಲ ನಿರ್ವೀರ್ಯರು, ಇಲ್ಲಿನ ಸಾಮಿ ಮಾತ್ರ ವೀರ್ಯವಂತ, ಸಮರ್ಥ ಪುರುಷ!

ಅವನ ಘನಂದಾರಿ ಕೆಲಸಗಳು ಒಂದೇ? ಎರಡೇ? ಅದನ್ನೆಲ್ಲ ಹಲವು ಸಲ ತುಮರಿ ಸೇರಿದಂತೆ ಹಲವು ಜನ ಹೇಳುತ್ತಲೇ ಬಂದಿದ್ದಾರೆ. ಇಂತಹ ಕಂತ್ರಿ ನಾಯಿಯನ್ನು ಪಲ್ಲಕ್ಕಿಯಲ್ಲಿ ಹೊರುತ್ತಿದ್ದಾರಲ್ಲ ಅಂಥವರ ತಲೆಯಲ್ಲೇನಿದೆ? ಯಾವ ಸ್ವಾರ್ಥಕ್ಕಾಗಿ ಅವರು ಹಾಗೆ ನಡೆದುಕೊಳ್ತಿದ್ದಾರೆ? ಇದನ್ನೆಲ್ಲ ಒಮ್ಮೆ ಯೋಚನೆ ಮಾಡಿದರೆ ರಹಸ್ಯ ಅರಿವಿಗೆ ಬರುತ್ತದೆ. ಮಠದಲ್ಲಿ ರಾಜಕೀಯ, ವ್ಯಾಪಾರ, ರೀಯಲ್ ಎಸ್ಟೇಟ್, ರಾಜಕೀಯದವರಿಗೆ ಮದನಕೇಳಿಗೆ ವ್ಯವಸ್ಥೆ ಇಂಥಾದ್ದನ್ನು ಮಾಡುವವ ಗುರುವಾಗಿರಬೇಕೇ? ಅಥವಾ ನಿಜವಾದ ಸನ್ಯಾಸಿ ಮಠದಲ್ಲಿರಬೇಕೆ ಎಂಬುದನ್ನು ಸಮಾಜ ತೀರ್ಮಾನಿಸಬೇಕಿತ್ತು; ಕಾಲ ಮಿಂಚಿಹೋಗಿದೆ. ಆಡಳಿತದ ಸಮಸ್ತ ಸೂತ್ರಗಳು ತೊನೆಯಪ್ಪನ ಅಧಿಕಾರ ಸ್ವಾಮ್ಯಕ್ಕೊಳಪಟ್ಟಿವೆ. ಈಗಿರುವುದು ಒಂದೇ ದಾರಿ: ಅಲ್ಲೆಲ್ಲೋ ಮನೋಹರನನ್ನು ಒದ್ದು ಓಡಿಸಿದರಲ್ಲ ಆ ರೀತಿಯಲ್ಲಿ ಇವನನ್ನು ಒದ್ದು ಓಡಿಸಬೇಕು. ಅಷ್ಟು ಮಾಡಿದರೆ ಮಠದ ಕೆಲವು ಸ್ಥಿರಾಸ್ತಿಗಳಾದರೂ ಉಳಿದಾವು.

Thumari Ramachandra
19/11/2017
source: https://www.facebook.com/groups/1499395003680065/permalink/2059947887624771/

source: https://thumari.wordpress.com

ರಾಘವೇಶ್ವರ ಪ್ರಕರಣದಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುವುದು ನ್ಯಾಯವೇ?

ರಾಘವೇಶ್ವರ ಪ್ರಕರಣದಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುವುದು ನ್ಯಾಯವೇ?

ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಪ್ರಕರಣದಿಂದ ಹಲವು ನ್ಯಾಯಮೂರ್ತಿಗಳು ಹಿಂದೆ ಸರಿಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಈ ಸಂಬಂಧ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರು ‘ದಿ ಸ್ಟೇಟ್’ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ

ಶರತ್‌ ಶರ್ಮ ಕಲಗಾರು

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಪ್ರಕರಣದಿಂದ ಪದೇ ಪದೇ ನ್ಯಾಯಮೂರ್ತಿಗಳು ಹಿಂದೆ ಸರಿಯುತ್ತಿರುವುದು ಸಾರ್ವಜನಿಕ ವಲಯ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕಷ್ಟು ಚರ್ಚೆಗೆ ಎಡೆ ಮಾಡಿದೆ. ಕಳೆದ ಅ. ೧೨ರಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ. ರಮೇಶ್‌ ಅವರು ಮೂರನೇ ಬಾರಿ ರಾಘವೇಶ್ವರರ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನ ಗೌಡರ, ಪಂಜಾಬ್– ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಕೆ.ಭಜಂತ್ರಿ, ನಿವೃತ್ತ ನ್ಯಾಯಮೂರ್ತಿಗಳಾದ ರಾಮ ಮೋಹನ ರೆಡ್ಡಿ ಹಾಗೂ ಎನ್‌.ಕುಮಾರ್ ಅವರೂ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಈ ಸಂಬಂಧ ‘ದಿ ಸ್ಟೇಟ್‌’ ಹಿರಿಯ ನ್ಯಾಯವಾದಿಗಳು,ನಿವೃತ್ತ ನ್ಯಾಯಮೂರ್ತಿಗಳಿಂದ ಪ್ರತಿಕ್ರಿಯೆ ಕೇಳಿತು. ನ್ಯಾ. ಎಂ ಎಫ್ ಸಲ್ಡಾನ, ನ್ಯಾ.ಶಿವರಾಜ್‌ ಪಾಟೀಲ್‌, ಪ್ರೊ.ರವಿವರ್ಮ ಕುಮಾರ್‌, ಎಂ ಟಿ ನಾಣಯ್ಯ ಅವರ ಅಭಿಪ್ರಾಯಗಳು ಇಲ್ಲಿವೆ.

ನಿವೃತ್ತ ನ್ಯಾಯಮೂರ್ತಿ ಎಂ ಎಫ್‌ ಸಲ್ಡಾನ:

ಯಾವುದೇ ಪ್ರಕರಣವಾಗಲಿ, ಅದು ಯಾರ ವಿರುದ್ಧವಾಗಿದ್ದರೂ ಇರಲಿ, ವಿಚಾರಣೆಯಿಂದ ಹಿಂದೆ ಸರಿಯುವುದು ಸರಿಯಾದ ಮಾರ್ಗವಲ್ಲ. ಅದು ಅಪ್ರಮಾಣಿಕತೆಯನ್ನು ತೋರಿಸುತ್ತದೆ. ನ್ಯಾಯಮೂರ್ತಿ ಅಥವಾ ನ್ಯಾಯಾಧೀಶರ ಹೆಸರು,ರಕ್ತ ಸಂಬಂಧಿಯ ಹೆಸರು ಪ್ರಕರಣದ ಜತೆ ಥಳುಕು ಹಾಕಿಕೊಂಡಲ್ಲಿ ಹಿಂದೆ ಸರಿಯುವುದು ಸರಿ. ವಿನಾಕಾರಣ ಅಥವಾ ಸಬೂಬು ನೀಡಿ ಹಿಂದೆ ಸರಿಯುವುದು ನ್ಯಾಯಮೂರ್ತಿಗಳ ವೃತ್ತಿಪರತೆಯನ್ನು ಅನುಮಾನಿಸುವಂತೆ ಮಾಡುತ್ತದೆ.ಮಠ ಮಾನ್ಯಗಳ ಪ್ರಕರಣಗಳು ವಿಚಾರಣೆಗೆ ಬಂದಾಗ ರಾಜಕೀಯ ಪ್ರಭಾವಕ್ಕೆ ನ್ಯಾಯಾಂಗ ಒಳಗಾಗುತ್ತದೆ. ಆಮಿಷಗಳಿಗೆ ಬಗ್ಗದಿದ್ದರೆ ಬೆದರಿಕೆ ತಂತ್ರಕ್ಕೂ ಪ್ರಭಾವಿಗಳು ಬಗ್ಗುವುದಿಲ್ಲ. ಆದರೆ ಅವೆಲ್ಲವನ್ನೂ ಸಂಭಾಳಿಸಿಕೊಂಡು ನ್ಯಾಯ ಸಮ್ಮತವಾಗಿ ಕಾರ್ಯನಿರ್ವಹಿಸುವುದು ನ್ಯಾಯಮೂರ್ತಿಗಳ ಕರ್ತವ್ಯ. ಗುಜರಾತ್‌ನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದ ವೇಳೆ ಹದಿನೆಂಟು ನ್ಯಾಯಮೂರ್ತಿಗಳು ಪ್ರಕರಣವೊಂದರಿಂದ ಹಿಂದೆ ಸರಿದರು. ವಿಚಾರಣೆ ನನ್ನ ಪೀಠಕ್ಕೆ ಬಂದಾಗ ನಾನು ಹಿಂದೆ ಸರಿಯಲಿಲ್ಲ. ವಿಚಾರಣೆ ನಡೆಸಿ ತೀರ್ಪು ನೀಡಿದ್ದೆ.

ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌:

ನ್ಯಾಯಮೂರ್ತಿಗಳಾಗುವ ವೇಳೆ ಸಾಂವಿಧಾನಿಕವಾಗಿ ನಿರ್ಭೀತಿಯಿಂದ ಮತ್ತು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿ ನ್ಯಾಯವನ್ನು ಎತ್ತಿ ಹಿಡಿಯುತ್ತೇವೆ ಎಂದು ನಾವು ಪ್ರಮಾಣ ಮಾಡಿರುತ್ತೇವೆ. ಯಾವುದೇ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಸಮ್ಮತವಾಗಿ, ಆತ್ಮಸಾಕ್ಷಿಯಿಂದ ತೀರ್ಪು ನೀಡಲು ಸಾಧ್ಯವಿಲ್ಲ ಎನ್ನಿಸಿದರೆ ಯಾವ ವಿಚಾರಣೆಯಿಂದ ಹಿಂದೆ ಸರಿಯುವುದು ನ್ಯಾಯಮೂರ್ತಿಗಳ ಇಚ್ಚೆಗೆ ಬಿಟ್ಟ ವಿಚಾರ.ಕೆಲ ನ್ಯಾಯಮೂರ್ತಿಗಳು ಹಿಂದೆ ಸರಿದಾಕ್ಷಣ ಯಾರೂ ಪ್ರಕರಣದ ವಿಚಾರಣೆ ನಡೆಸುವುದೇ ಇಲ್ಲವೆಂದಲ್ಲ. ಪರ ರಾಜ್ಯದ ಕೋರ್ಟ್‌ಗೆ ಪ್ರಕರಣವನ್ನು ವರ್ಗಾಯಿಸಿಕೊಳ್ಳುವ ಹಕ್ಕು ದೂರುದಾರರಿಗೆ ಇದ್ದೇ ಇರುತ್ತದೆ.

ರವಿವರ್ಮ ಕುಮಾರ್‌, ಹಿರಿಯ ನ್ಯಾಯವಾದಿ:

ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವವರು ವಿಚಾರಣೆಯಿಂದಷ್ಟೆ ಅಲ್ಲ ಕಚೇರಿಯಿಂದಲೇ ಹೊರ ನಡೆಯಬೇಕು. ವಿಚಾರಣೆಯಿಂದ ಹಿಂದೆ ಸರಿಯುವುದೆಂದರೆ ಅದು ಸಂವಿಧಾನಕ್ಕೆ ಮಾಡುವ ಮೋಸವಿದ್ದಂತೆ. ನ್ಯಾಯಮೂರ್ತಿಗಳು ಅಧಿಕಾರ ಸ್ವೀಕರಿಸುವಾಗ ಮಾಡಿದ ಪ್ರಮಾಣಕ್ಕೆ ವಂಚಿಸಬಾರದು. ಸಂವಿಧಾನವನ್ನು ಮತ್ತು ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸವನ್ನು ನ್ಯಾಯಮೂರ್ತಿಗಳು ಮಾಡಬೇಕು. ರಾಷ್ಟ್ರಪತಿಗಳಾಗಲಿ, ಪ್ರಧಾನಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಅಥವಾ ಅತ್ಯಂತ ಪ್ರಭಾವೀ ಸ್ವಾಮೀಜಿಗಳಾಗಲಿ ನ್ಯಾಯಾಲಯದ ಮುಂದೆ ಎಲ್ಲರೂ ಒಂದೇ. ನ್ಯಾಯಾಲಯವನ್ನು, ಸಂವಿಧಾನವನ್ನು ಮೀರಿದ ವ್ಯಕ್ತಿಗಳಿಲ್ಲ.

ಎಂ ಟಿ ನಾಣಯ್ಯ, ಹಿರಿಯ ನ್ಯಾಯವಾದಿ:

ನೊಂದವರ ಪಾಲಿನ ಕೊನೆಯ ಆಶಾಕಿರಣವಾಗಿ ನ್ಯಾಯಾಲಯ ನಿಲ್ಲಬೇಕು. ನ್ಯಾಯ ಎಲ್ಲೂ ದೊರಕದಿದ್ದಾಗ ನ್ಯಾಯಾಲಯ ಸಂತ್ರಸ್ತರ ಕೈ ಹಿಡಿಯಬೇಕು. ಪ್ರಕರಣವೊಂದರ ವಿಚಾರಣೆ ನಡೆಸದೇ ಹಿಂದೆ ಸರಿಯುವುದು ಸಮರ್ಪಕವಲ್ಲ. ರಾಜಕೀಯ ಪ್ರಭಾವ ಅಥವಾ ಆಮಿಷಗಳಿಂದ ನ್ಯಾಯಮೂರ್ತಿಗಳು ದೂರವಿರಬೇಕು. ಸಾಮಾನ್ಯನ ನೋವಿಗೆ ನ್ಯಾಯಾಲಯ ಉಪಶಮನ ನೀಡಬೇಕೇ ಹೊರತು ವಿಚಾರಣೆಯಿಂದ ಹಿಂದೆ ಸರಿಯಬಾರದು. ವಿಚಾರಣೆಯಿಂದ ಹಿಂದೆ ಹೋದರೆ ಸಾಮಾನ್ಯ ಜನರಿಗೆ ನ್ಯಾಯಾಂಗದ ಮೇಲಿರುವ ನಂಬಿಕೆ ಮರೀಚಿಕೆಯಾಗುವ ಸಾಧ್ಯತೆ ಇರುತ್ತದೆ. ಪ್ರಕರಣದಲ್ಲಿ ವೈಯಕ್ತಿಕವಾಗಿ ನಂಟಿದ್ದರೆ ಅಥವಾ ಆರೋಪವಿದ್ದರೆ ಹಿಂದೆ ಸರಿಯಬಹುದು.

ಪ್ರಕರಣ ಏನು?

ರಾಮಚಂದ್ರಾಪುರ ಮಠದಲ್ಲಿ ದುರಾಡಳಿತ ನಡೆಯುತ್ತಿದ್ದು, ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಪೀಠದಿಂದ ಕೆಳಗಿಳಿಸುವಂತೆ ಕೋರಿ ಯದುರ್ಕಳ ಈಶ್ವರ ಭಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಜತೆಗೆ ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ರಾಘವೇಶ್ವರ ಭಾರತಿಯವರ ಮೇಲಿತ್ತು. ಈ ಎರಡೂ ಪ್ರಕರಣಗಳಿಗೂ ಸಂಬಂಧಿಸಿ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುತ್ತಿದ್ದಾರೆ.

ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಶ್ರೀಗಳ ಪ್ರಕರಣದಲ್ಲಿ ಹಿಂದೆ ಸರಿಯುವುದಕ್ಕೆ ಕಾರಣ ನೀಡಿದ್ದರು. ಕೆಲವರು, ‘ಈ ಪ್ರಕರಣ ನಡೆಸಲು ಇಚ್ಛೆ ಇಲ್ಲ’ ಎಂದಷ್ಟೇ ಹೇಳಿ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ ಅವರು ಸ್ವಾಮೀಜಿ ಪರವಾಗಿ ವಾದಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಹಾಲಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ. ರಮೇಶ್‌ ಮೂರು ಬಾರಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ನ್ಯಾ. ರಮೇಶ್‌ ಅವರು ಬಿ.ವಿ. ಆಚಾರ್ಯ ಅವರ ಜೂನಿಯರ್ ವಕೀಲರಾಗಿ‌ ಆಗಿ ಕೆಲಸ ಮಾಡಿದ್ದರು.

ರಾಘವೇಶ್ವರರ ವಿರುದ್ಧದ ಮೊದಲ ಅತ್ಯಾಚಾರ ಆರೋಪ ಪ್ರಕರಣ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಹಾಗೂ ನ್ಯಾಯಮೂರ್ತಿ ರಾಮ ಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಬೆಳಗಿನ ಕಲಾಪದಲ್ಲಿ ವಿಚಾರಣೆ ನಡೆಸಿದ್ದ ನ್ಯಾ. ರಾಮಮೋಹನ ರೆಡ್ಡಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ್ದರು. ಆದರೆ, ಮಧ್ಯಾಹ್ನ ಯಾವುದೇ ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿಯುವ ಮೂಲಕ ಪ್ರಕರಣದಿಂದ ಹೊರ ನಡೆದ ಮೊದಲ ನ್ಯಾಯಮೂರ್ತಿ ಎನ್ನಿಸಿಕೊಂಡರು.

ಗೋಕರ್ಣ ಹಿತರಕ್ಷಣಾ ಸಮಿತಿಯವರು ಪತ್ರ ಬರೆದಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮೋಹನ ಶಾಂತನಗೌಡರ ವಿಚಾರಣೆಯಿಂದ ಹಿಂದೆ ಸರಿದರು. ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಮತ್ತು ಹೊನ್ನಾವರದ ಮ್ಯಾಜಿಸ್ಟ್ರೇಟ್ ವಿರುದ್ಧ ನೇರ ಆರೋಪ ಮಾಡಿ ಗಾಯಕಿ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಇದರಿಂದಾಗಿ ನ್ಯಾ. ಫಣೀಂದ್ರ ವಿಚಾರಣೆಯಿಂದ ಹಿಂದೆ ಸರಿದರು.

ರಾಮಕಥಾ ಗಾಯಕಿ ನೀಡಿದ್ದ ಅತ್ಯಾಚಾರ ಆರೋಪ ಪ್ರಕರಣ ಈ ಹಿಂದೆ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮುದಿಗೌಡರ್‌ ಅವರ ಬಳಿ ವಿಚಾರಣೆಗೆ ಬಂದಿತ್ತು. ಮುದಿಗೌಡರ್‌ ಮೇಲೆ ನಂಬಿಕೆಯಿಲ್ಲ, ಜಡ್ಜ್‌ ಬದಲಿಸಿ ಎಂಬ ಅರ್ಜಿಯನ್ನು ಗಾಯಕಿ ಹೈಕೋರ್ಟಿಗೆ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ನಂತರ ಜಡ್ಜ್‌ ಬದಲಿಸುವ ನಿರ್ಧಾರ ತಳೆದಿರಲಿಲ್ಲ. ದೂರುದಾರರು ಆರೋಪಿಸಿದ ನಂತರವೂ ಮುದಿಗೌಡರ್‌ ವಿಚಾರಣೆಯಿಂದ ಹಿಂದೆ ಸರಿದಿರಲಿಲ್ಲ.

source: https://www.thestate.news/investigations/2017/11/14/raghaveshwara-bharathi-ramachandrapuramutt-highcourt

ಬೈಲಾ ಸಿದ್ಧಪಡಿಸುವುದು ಒಂದು ಪ್ರಥಮ ಸಿದ್ಧತೆ

ಯಾವುದಾದರೊಂದು ಸಂಸ್ಥೆಯನ್ನು ಹುಟ್ಟುಹಾಕುವಾಗ ಅದಕ್ಕೊಂದು ಬೈಲಾ ಸಿದ್ಧಪಡಿಸುವುದು ಒಂದು ಪ್ರಥಮ ಸಿದ್ಧತೆ.ಅದರಲ್ಲಿ ಹಕ್ಕು ಬಾಧ್ಯತೆಗಳನ್ನು ಕಾಣಿಸಲಾಗುತ್ತದೆ
.
ರಾಮಚಂದ್ರಾಪುರ ಮಠ ಯಾವ ಬೈಲಾದ ಆಧಾರದ ಮೇಲೆ ನಡೆಯುತ್ತಿದೆ? ಅದರ ಪೀಠಾಧಿಪತಿಯ ಹಕ್ಕು ಬಾಧ್ಯತೆಗಳೇನು ಎಂದು ಚಿಂತಿಸಲಾಗುತ್ತಿದೆ.
ಅನೇಕ ತಲೆಮಾರುಗಳಿಂದ ಬಂದ , 1200 ವರ್ಷಗಳ ಇತಿಹಾಸವಿರುವ ಅನೇಕ ಬ್ರಹ್ಮಜ್ಞರನ್ನು ಪಡೆದುಕೊಂಡಿದ್ದ ,ಶಂಕರ ಪರಂಪರೆಯ ರಾಮಚಂದ್ರಾಪುರ ಮಠದ 36 ನೇ ತಲೆಮಾರಿನಲ್ಲಿ – ಯಾವನೋ ಒಬ್ಬ ಕಾಡುಕೂಸು,ಹಳ್ಳಿಗುಗ್ಗು ಜಿಗಳೇಮನೆ ಎಂಬ ಮುದುಕರೇ ಬಹುಸಂಖ್ಯಾತರಾದ ಗ್ರಾಮವೊಂದರಲ್ಲಿ ಕುಳಿತು ಪೇಸ್ಬುಕ್ ನಲ್ಲಿ ” ಬೈಲಾ ಏನು” ಎಂದು ಪ್ರಶ್ನಿಸುತ್ತಿದ್ದಾನೆಂದು ನಗಬೇಡಿ ಉನ್ನತ ಪರಂಪರೆಯ ಬಹು ಹಿಂದಿನ ಮಠ ಒಂದಕ್ಕೆ ಪ್ರಶ್ನಿಸುವ ಕಾಲ ಓದಗಿಬಂದಿದೆ
.
ಅದ್ವೈತ ತತ್ತ್ವ ಸ್ವೀಕರಿಸಿದ, ಶಂಕರ ಪರಂಪರೆಯ ರಾಮಚಂದ್ರಾಪುರ ಮಠ ಈ ಹಿಂದಿನ ಸ್ವಾಮಿಗಳ ವರೆಗೆ ” ಧರ್ಮ ” ದ ಆಳ್ವಿಕೆಗೆ ಒಳ ಪಟ್ಟಿತ್ತು.ಧರ್ಮವನ್ನೇ ಅದರ ಬೈಲಾವನ್ನಾಗಿ ಸ್ವೀಕರಿಸಿತ್ತು.ಧರ್ಮವನ್ನೇ ಅದರ ಸಂವಿಧಾನವಾಗಿ ಅಂಗೀಕರಿಸಿಕೊಂಡಿತ್ತು.ಧರ್ಮ ಜಿಜ್ಞಾಸೆಯಿಂದ ಅದಕ್ಕೆ ಸಂಬಂಧ ಪಟ್ಟವರ ಹಕ್ಕು ಬಾಧ್ಯತೆಗಳು ನಿರ್ದರಿಸಲ್ಪಟ್ಟದ್ದವು.

ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಮಾನನೀಯ ಗುರೂಜಿಯವರು ತಮ್ಮ ಚಿಂತನಗಂಗಾ (Bunch of Thoghts) ಎಂಬ ಪುಸ್ತಕದಲ್ಲಿ — ಅರ್ ಎಸ್ ಎಸ್ ನ ಕಲ್ಪನೆಯಲ್ಲಿ ಸಂಘ ಪೂರ್ಣವಾಗಿ ಗುರಿಯನ್ನು ಮುಟ್ಟಿದಾಗ ಈ ದೇಶ ಏನಾಗಬಹುದು,ಯಾವ ರೀತಿಯ ಶಾಸನದ ವ್ಯವಸ್ಥೆ ಇರಬಹುದು ಎಂಬುದನ್ನು ವಿಶ್ಲೇಸಿಸುತ್ತಾ ಈ ದೇಶ ಧರ್ಮದ ಆಡಳಿತಕ್ಕೆ ಒಳ ಪಟ್ಟುಕೊಳ್ಳುತ್ತದೆ .ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮವನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯುತ್ತಾರೆ ಎಂಬರ್ಥದಲ್ಲಿ ಹೇಳಿದ್ದಾರೆ
.
ಈಗ ರಾಮಚಂದ್ರಾಪುರ ಮಠ ಧರ್ಮದ ಅಂಕುಶದಿಂದ ಮುಕ್ತವಾಗಿದೆ.ಅದು ಧರ್ಮವನ್ನು ತನ್ನ ಬೈಲಾ ಅಥವಾ ಸಂವಿಧಾನವಾಗಿ ಒಪ್ಪಿಕೊಳ್ಳುತ್ತಿಲ್ಲ.ಅದರ ಬದಲು ಸಂಘಟನೆಯೊಂದನ್ನು ಕಟ್ಟಿಕೊಂಡು ಅದರ ಬಲದ ಮೇಲೆ ಧಮನಕಾರಿಯಾದ ಆಡಳಿತ ನಡೆಸುತ್ತಿದ್ದಾರೆ.ಒಂದು ಸೇನಾಆಡಳಿತ ಬಂದಂತಾಗಿದೆ.ಸೇನೆಯ ಮುಖ್ಯಸ್ಥರಾದ ಪೀಠಾಧಿಪತಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.ಯಾವುದಾದರೊಂದು ವಿಷಯವನ್ನು ಚರ್ಚಿಸಿ ಮನಗಾಣಿಸಿ ಕೊಡುವ ಸೂತ್ರದ ಬದಲು ಹೊಡಿ ಬಡಿ ಕಡಿ ಎಂಬ ಸೂತ್ರವನ್ನು ಜಾರಿಗೆ ತಂದಿದ್ದಾರೆ.ಈ ಸೇನೆಯಲ್ಲಿ ಹಂತ ಹಂತವಾಗಿ ಅಧಿಕಾರ ಹಂಚಲ್ಪಟ್ಟಿದ್ದು ಪಾಳೇಗಾರರು ಸಾಮಂತರು ಎಂದೆಲ್ಲ ವಿಂಗಡನೆಗೊಂಡು ತಮತಮಗೆ ಸಿಕ್ಕ ಅಧಿಕಾರ ಅವಕಾಶಗಳನ್ನು ಬಳಸಿಕೊಂಡು ಹವ್ಯಕ ಜನಾಂಗದ ಮೇಲೆ ಸವಾರಿ ಹೊಡೆಯುತ್ತಿದ್ದಾರೆ.ಇವರನ್ನು ಹಳದಿ ತಾಲಿಬಾನುಗಳು ಎಂದು ಕರೆಯಲಾಗಿದೆ.ಸೈನ್ಯಕ್ಕೊಂದು ಯುನಿಪಾರಂ ಇದ್ದಂತೆ ಇವರಿಗೂ ಹಳದಿ ವಸ್ತ್ರಗಳ ಯುನಿಪಾರಂ ಇರುವುದರಿಂದ ಮತ್ತು ಅಪ್ಘಾನಿಸ್ಥಾನದ ತಾಲಿಬಾನುಗಳು ಯಾವ ಅಂಕುಶವು ಇಲ್ಲದೆ,ಎನನ್ನು ಮಾಡಲು ಬೇಕಾದರೂ ಹೇಸದಂತಹ ಮನೋಬಾವವುಳವರಾಗಿರುವಂತೆ ಇವರೂ ಕೂಡ ಅದೇ ರೀತಿಯ ಮನೋಬಾವ ಉಳ್ಳವರಾಗಿರುವುದರಿಂದ, ಅವರಷ್ಟೆ ಕ್ರೂರಿಗಳಾಗಿದ್ದು ದೌರ್ಜನ್ಯ ಮಾಡುತ್ತಿರುವುದರಿಂದ ಹಳದಿ ತಾಲಿಬಾನುಗಳು ಎಂಬುದು ಅನ್ವರ್ಥ ನಾಮವಾಗಿದೆ.ಇದರಲ್ಲಿ ಹೆಂಗಸರ ಸೈನ್ಯವು ಇದ್ದು ಆಧಿಕಾರ ಹಂಚಿಕೆಯಲ್ಲಿ ಪುರುಷರ ಸರಿಸಾಟಿ ಇದ್ದಾರೆ.ಧರ್ಮವನ್ನು ಸಂವಿಧಾನವಾಗಿ ಸ್ವೀಕರಿಸುವ ಬದಲು ರಾಮಚಂದ್ರಾಪುರ ಮಠ ಪುರುಷ ಮತ್ತು ಮಹಿಳೆಯರು ಸೇರಿದಂತಹ ಸೈನ್ಯವೊಂದನ್ನು ಕಟ್ಟಕೊಂಡು ಅದರ ಬಲದ ಮೇಲೆ ಹವ್ಯಕ ಜನಾಂಗದವರ ಮೇಲೆ ದಬ್ಬಾಳಿಕೆಯನ್ನು ಹೇರಿದ್ದಾರೆ.

ಈ ಹಿಂದಿನಿಂದಲೂ ರಾಮಚಂದ್ರಾಪುರ ಮಠಾಧಿಪತಿಗಳನ್ನು ನಿಯಂತ್ರಿಸಬಲ್ಲ ಯಾವೊಂದು ಸಮಿತಿ,ಬೋರ್ಡ್ ಆಪ್ ಡೈರೆಕ್ಟರ್ಸ,ಆಡಳಿತ ಮಂಡಳಿ ಇಂತಹದೊಂದು ಯಾವಾಗಲೂ ಇದ್ದಿದ್ದಿಲ್ಲ.ಧರ್ಮವೇ ಅವರನ್ನು ನಿಯಂತ್ರಿಸುತ್ತಿತ್ತು.ಧರ್ಮದಂಡ ಸದಾ ಅವರನ್ನು ಕಾಯುತ್ತಿತ್ತು.ಧರ್ಮವನ್ನು ಸದಾ ನೆನಪಿಸುತ್ತಿತ್ತು. ಧರ್ಮಪೀಠವೊಂದರ ಪೀಠಾಧಿಪತಿ ಧರ್ಮಕ್ಕಿಂತ ಬೇರೆಯಾಗಿ ಯಾವುದಾದರೊಂದರ ನಿಯಂತ್ರಣಕ್ಕೆ ಒಳಗಾಗ ಬೇಕಾದಂತಹ ಪರೀಸ್ಥಿತಿ ಬಂದೀತು ಎಂಬ ಕಲ್ಪನೆಯೇ ಇರಲಿಲ್ಲ.ಯಾಕೆಂದರೆ ಈ ಪೀಠಾಧಿಪತಿಯೇ ಎಲ್ಲೇಲ್ಲಿಯು ಧರ್ಮವನ್ನು ರಕ್ಷಿಸಲು, ಧರ್ಮವನ್ನು ಕಾಪಾಡಲು, ಅಧರ್ಮವನ್ನು ಹತ್ತಿಕ್ಕಲು ತಮ್ಮ ಪೂರ್ಣಾವಧಿಯನ್ನು ತೋಡಗಿಸಿ ಕೊಳ್ಳ ಬೇಕಾಗಿತ್ತು.ಧರ್ಮ ನಿರತರನ್ನು ತಮ್ಮ ಸುತ್ತಲೂ ಇಟ್ಟುಕೊಂಡು ಯಾವ ನಡೆ ಧರ್ಮ, ಯಾವುದು ಅಧರ್ಮ ಎಂದು ವಿಶ್ಲೇಷಿಸುತ್ತಾ ಧರ್ಮದಂತೆ ತನಗೆ ಸಂಬಂಧಪಟ್ಟ ಸಮಾಜವನ್ನು ಮುನ್ನೆಡೆಸುವ ಹೋಣೆಗಾರಿಕೆಯನ್ನು ಹೊತ್ತು ನಡೆಯುವುದು ಕರ್ತವ್ಯವಾಗಿತ್ತು.ಇಂತಹ ನಡೆಯನ್ನು ಈಗಲೂ ಶೃಂಗೇರಿ,ಸ್ವರ್ಣವಲ್ಲಿ ಮುಂತಾದೆಡೆ ಕಾಣುತ್ತಿದ್ದೇವೆ.

ರಾಮಚಂದ್ರಾಪುರ ಪೀಠಾಧಿಪತಿಯ ಸುತ್ತಮುತ್ತ ಧರ್ಮಾ ಜಿಜ್ಞಾಸುಗಳಿಗೆ, ಬ್ರಹ್ಮಜಿಜ್ಞಾಸುಗಳಿಗೆ ಪ್ರವೇಶವಿಲ್ಲ.ನಿಜವಾದ ಧರ್ಮ ನಿಷ್ಟರು ಅವರ ಮಠದ ಕಡೆ ಹಣಕಿಯು ನೋಡುತ್ತಿಲ್ಲ.ತಮ್ಮ ಸಮಾಜದಲ್ಲಿ ತಮ್ಮ ವ್ಯಾಪ್ತಿಗೆ ಒಳಪಟ್ಟಂತೆ ಬ್ರಹ್ಮಜಿಜ್ಞಾಸುಗಳು ಇದ್ದಾರೆ ಎಂದು ಹೇಳಿದರೆ ಸ್ವತಃ ಪೀಠಾಧಿಪತಿಗೆ ನಗು ಬರುತ್ತದೆ.ಅವರ ಸುತ್ತ ಸುತ್ತಿ ಕೊಂಡಿರುವವರೆಲ್ಲಾ ಯಾವ ರೀತಿ ಹಣ ಮಾಡಲಿ? ಯಾವ ರೀತಿ ಸುಖೋಪಭೋಗ ತೃಷ್ಣೆಗಳನ್ನು ತೀರಿಸಿಕೊಳ್ಳಲಿ ಎಂಬಂತಹವರೇ.ಸುಂದರ ಸಂಸ್ಕೃತ ಶಬ್ಧಗಳನ್ನು ಬಳಸಿ ಪತ್ರಿಕಗಳನ್ನು ಕರೆಯೋಲೆಗಳನ್ನು ರಚಿಸುವ ಈ ಭಟ್ಟಂಗಿಗಳು ಮಠವನ್ನು ಒಂದು ಧಾರ್ಮಿಕ ಕೇಂದ್ರವಾಗಿದ್ದನ್ನು ಲೇಡಿಸ್ ಕ್ಲಬ್ ಆಗಿ ಪರಿವರ್ತಿಸಿದ್ದಾರೆ.ತತ್ತ್ವಸಿದ್ಧಾಂತಗಳನ್ನೆಲ್ಲಾ ಗಾಳಿಯಲ್ಲಿ ತೂರಿಬಿಟ್ಟು ವ್ಯಕ್ತಿಯ ಆರಾಧಕಾರಾಗಿ ಸರ್ವಾಧಕಾರಿಯನ್ನು ಹಾಡಿಹೊಗಳುವ ಜೋಕರ್ ಗಳಿಂದ ಮಠ ತುಂಬಿ ತುಳುಕುತ್ತಿದೆ.
ಧರ್ಮ ಎಂಬ ಸಂವಿಧಾನವನ್ನು ಒಪ್ಪಿಕೊಳ್ಳದ ಈ ಪೀಠಾಧಿಪತಿಯು ಮಾಡಬಾರದ್ದನ್ನು ಮಾಡ ಹೋರಟಾಗ ನಿಯಂತ್ರಿಸುವುದು ಹೇಗೆ? ಧರ್ಮವನ್ನು ಒಪ್ಪಿಕೊಳ್ಳದಿದ್ದರೆ ಸಂವಿಧಾನವನ್ನಾದರೂ ಒಪ್ಪಿಕೊಳ್ಳುತ್ತಾರಾ ಎಂದು ಯೋಚಿಸಲಾಗುತ್ತಿದೆ.ಸಂವಿಧಾನದ ಅಂಕುಶಕ್ಕೆ ಓಳಪಡಿಸುವ ಪ್ರಯತ್ನವಾಗಿ ಅವರನ್ನು ಕೋರ್ಟ್ ಗೆ ಎಳೆಯಲಾಗುತ್ತಿದೆ. 100 150 ಕೇಸುಗಳಲ್ಲಿ ಅವರನ್ನು ಸಂವಿಧಾನದ ಅಂಕುಶಕ್ಕೆ ಒಳಪಡಿಸಲು ಪ್ರಯತ್ನಿಸಲಾಗುತ್ತಿದೆ

ಅತ್ಯಾಚಾರದ ಕೇಸೊಂದರಲ್ಲಿ ಸಂವಿಧಾನವೇ ಅಡ ಕತ್ತರಿಗೆ ಸಿಕ್ಕಿಕೊಂಡಿದೆ.ಅತ್ಯಂತ ಪ್ರಭಾವಿ ವ್ಯಕ್ತಿಯಾದ ಪೀಠಾಧಿಪತಿಯ ವಿರುದ್ಧ ದುರ್ಬಲ ಹೆಂಗಸೊಬ್ಬಳು ತನ್ನ ಮೇಲೆ ನಡೆದ ಮಾನಸಿಕ,ಬೌದ್ಧಿಕ ಹತಾರಗಳನ್ನು ಬಳಸಿ ಮಾಡಿದ ಅತ್ಯಾಚಾರಕ್ಕೆ ಬೇಕಾದಷ್ಟು ಸಾಕ್ಷಿ ಪುರಾವೆ ಒದಗಿಸಲು ವಿಫಲವಾಗಿದ್ದಾಳೆಂದು ಅನ್ನಿಸುತ್ತದೆ.ಕೋರ್ಟ್ ಅತ್ಯಾಚಾರವಲ್ಲ ಎಂದಿದೆ.ಆದರೆ ಅದೇ ಕೋರ್ಟ್ ಅಕ್ರಮ ಸಂಬಂಧ ಎಂದು ಉಲ್ಲೇಖಿಸಿದೆ.ಆದರೆ ಅಕ್ರಮ ಸಂಬಂಧ ಎಂಬುದು ಸಂವಿಧಾನ ಬಾಹಿರ ಕೃತ್ಯವಲ್ಲ.ಅಕ್ರಮ ಸಂಬಂಧ ಈ ಧರ್ಮ ಪೀಠದ ದೃಷ್ಟಿಯಿಂದ ಧರ್ಮಬಾಹಿರ ಕೃತ್ಯವಾಗಿದ್ದು ಅದನ್ನು ಸಂವಿಧಾನ ಅಥವಾ ಕೋರ್ಟ್ ಹೇಳಲು ಬರುವುದಿಲ್ಲ.ಇವರು ಧರ್ಮವನ್ನು ಸ್ವೀಕರಿಸದ ಧರ್ಮ ಪೀಠದ ಪೀಠಾಧಿಪತಿಯಾಗಿದ್ದರಿಂದ ನುಣುಚಿಕೊಳ್ಳುತ್ತದ್ದಾರೆ.ಅಕ್ರಮ ಸಂಬಂಧ ಹೊಂದಿದ ಪೀಠಾಧಿಪತಿಯನ್ನು ಅವರ ಪೀಠದಿಂದ ಇಳಿಸುವ ಸಾಮರ್ಥ್ಯವನ್ನು ಸಂವಿಧಾನ ಹೊಂದಿಲ್ಲ.ಅದು ಎಲ್ಲರಿಗೂ ಸಮಾನ ಸೂತ್ರವನ್ನು ಅಳವಡಿಸಿಕೊಂಡಿದೆ.ಜನಸಾಮಾನ್ಯರಿಗೆ ಇರುವ ನಿಯಮವು ಪೀಠಾಧಿಪತಿಗೂ ಅನ್ವಯಿಸುತ್ತದೆ ಅದರಲ್ಲಿ.ಪೀಠಾಧಿಪತಿಯೊಬ್ಬರು ಅಕ್ರಮ ಸಂಬಂಧ ಹೊಂದಿದ್ದರೆ ಅವರು ಅಂತಹ ಪೀಠದಲ್ಲಿ ಮುಂದುವರೆಯುವಂತಿಲ್ಲ ಎಂದು ಸಂವಿಧಾನ ಬಾಯಿಬಿಟ್ಟು ಹೇಳುತ್ತಿಲ್ಲ.ಅದ್ದರಿಂದ ಅಕ್ರಮ ಸಂಬಂಧ ಎಂಬ ಕೋರ್ಟ್ ನ ಉಲ್ಲೇಖವನ್ನು ಅವಹೇಳನ ಮಾಡುತ್ತಿದ್ದಾರೆ.ಅದಕ್ಕೆ ಯಾವ ಉಪ್ಪು ಸೊಪ್ಪು ಹಾಕುತ್ತಿಲ್ಲ. ಪೀಠಾಧಿಪತಿಯೋಬ್ಬರು ಅಕ್ರಮಸಂಬಂಧ ಹೊಂದಿದರೆ ಅವರು ಪೀಠದಲ್ಲಿ ಮುಂದುವರೆಯುವಂತಿಲ್ಲ ಎಂದು ಧರ್ಮಶಾಸ್ತ್ರಗಳು ಬಾಯಿಬಿಟ್ಟು ಹೇಳಿದರೂ ಅದಕ್ಕೆ ಇವರು ಉಪ್ಪು ಸೊಪ್ಪು ಹಾಕುತ್ತಿಲ್ಲ.ಅಂತೂ ಯಾವ ಅಂಕುಶವೂ ಇಲ್ಲದೆ ಮಾಡಿದ್ದೆ ಮಾಟ ಆಡಿದ್ದೆ ಆಟವಾಗಿ ಮೇರೆಯುತ್ತಿದ್ದಾರೆ
ಓಂ ತತ್ಸತ್

Ganapathi Bhatta Jigalemane
01/11/2017
source: https://www.facebook.com/groups/1499395003680065/permalink/2049780391974854/

ಆ ಮಠದ ಸಮಾರಂಭಕ್ಕೆ ಮೋದಿ ಬಂದಿದ್ದು ತೊನೆಯಪ್ಪನ ಹೊಟ್ಟೆಯಲ್ಲಿ ಕಿಚ್ಚು ಹೆಚ್ಚಿಸಿತ್ತು

ಆ ಮಠದ ಸಮಾರಂಭಕ್ಕೆ ಮೋದಿ ಬಂದಿದ್ದು ತೊನೆಯಪ್ಪನ ಹೊಟ್ಟೆಯಲ್ಲಿ ಕಿಚ್ಚು ಹೆಚ್ಚಿಸಿತ್ತು

‘ಪರಮ ವಿರಾಗಿ’ಗಳಾದ ತೊನೆಯಪ್ಪ ಸಾಮ್ಗಳು ದೇಶಾಟನೆಗೆ ಇಳಿದಿದ್ದಾರೆ ಎಂಬುದು ಅವರ ಶಿಶ್ನಮಾಧ್ಯಮಗಳ ಸಚಿತ್ರ ವರದಿ ಸರಿಯಷ್ಟೇ? ಅದರಲ್ಲಿ ಕೆಲವೊಂದು ಕಡೆಗೆ ಭಾರೀ ಸ್ವಾಗತವಂತೆ; ಇನ್ನು ಕೆಲವು ಕಡೆಗೆ ಮೂಸಿ ನೋಡ್ದೋರೂ ಇಲ್ಲವಂತೆ ಎಂಬುದು ವ್ಹಾಟ್ಸ್ಯಾಪ್ ಮೂಲಕ ತಿಳಿದ ವಿಷಯ; ಪಾಪ ಹಳೆಯ ಅಮ್ಮಮ್ಮಂದಿರು ಎಳೆಯ ಮೊಮ್ಮಕ್ಕಳು ರೊಚ್ಚೆ ಹಿಡಿದಾಗ ಕಂಡ ಕಂಡ ದೇವರಿಗೆಲ್ಲ ಹರಕೆ ಹೊತ್ತಂತೆ, ಕಚ್ಚೆ ಕಿರಾತಕ ಮಾಡಿಕೊಂಡ ಹಗರಣಗಳಿಂದ ತಮ್ಮ ತಿಂಗಳ ಗಂಟಿಗೆ ಕುತ್ತು ಬಾರದಿರಲಿ ಎಂಬ ಸಲುವಾಗಿ ಹಳದಿ ತಾಲಿಬಾನ್ ಭಕ್ತರು ಹರಕೆಗಳನ್ನು ಹೊತ್ತಿದ್ದರು ಎಂಬುದು ಸತ್ಯ.

ಅದರಲ್ಲಿ ವಾಮಾಚಾರಿಗಳ ಕೈವಾಡಗಳೂ ಸಾಕಷ್ಟಿವೆ. ಆದಿತ್ಯ ಹೃದಯ ಇಷ್ಟು ಸಂಖ್ಯೆ ಮಾಡಿ, ಸೌಂದರ್ಯಲಹರಿ ಎಂಟನೇ(ಬಂಧನದಿಂದ ಮುಕ್ತಿ) ಶ್ಲೋಕ ಇಷ್ಟು ಸರ್ತಿ ಮಾಡಿ, ಹನುಮಾನ್ ಚಾಲೀಸಾ ಇಷ್ಟು ಸರ್ತಿ ಮಾಡಿ ಎಂದು ಮಠದಿಂದ ಶಿಷ್ಯಸ್ತೋಮಕ್ಕೆ ಅಲಿಖಿತ ಫರ್ಮಾನು ಹೋಗಿತ್ತು! ಬೆಳಿಗ್ಗೆಯಿಂದ ರಾತ್ರೆವರೆಗೆ ಪಾಪ ಬಡಪಾಯಿ ಶಿಷ್ಯರನೇಕರು ಅದನ್ನೆಲ್ಲ ಮಾಡಿದರು ಮತ್ತು ಅದರ ಫಲವನ್ನು ಕೀಚಕ ಗುರುವಿಗೆ ಅರ್ಪಣೆ ಮಾಡಿದರು!

ಕಚ್ಚೆ ಹರುಕನ ಕಿರಾತಕ ಬುದ್ಧಿ ಎಷ್ಟಿತ್ತು ಎಂದರೆ ಇಲ್ಲಿಯವರೆಗೆ ದುಡ್ಡು, ಇನ್ ಪ್ಲೂಯೆನ್ಸ್ ಕೆಲವೊಮ್ಮೆ ಇವೆರಡೂ, ಜನಬಲ, ತೋಳ್ಬಲ ಮತ್ತು ಕೆಲವೊಮ್ಮೆ ಇವೆರಡರ ಜುಗಲ್ಬಂದಿ ಇಂಥವನ್ನೆಲ್ಲ ತೀಕ್ಷ್ಣಮತಿಪ್ರಯೋಗದಿಂದ ದುರುಪಯೋಗಪಡಿಸಿಕೊಂಡು ಇಲ್ಲಿಯವರೆಗೆ ಅರೆಸ್ಟ್ ಆಗದೇ ದಿನ ದೂಡುತ್ತಿದ್ದರೂ ಕಚ್ಚೆಸ್ವಾಮಿಗಳ ವೀರ್ಯ ಹಾರಿದ್ದು ಹೌದೆಂಬುದು ಸಮಷ್ಟಿ ಸಮಾಜದಲ್ಲಿ ಸ್ವಲ್ಪ ತಲೆಯುಳ್ಳ ಅಷ್ಟೂ ಜನರಿಗೆ ಮನದಟ್ಟಾಗಿದೆ; ವೀರಪ್ಪನ್ ಕುಖ್ಯಾತಿಯಂತೆ ವೀರ್ಯಪ್ಪನ್ ಕುಖ್ಯಾತಿಯೂ ಅಳಿಸಲಾಗದಂತೆ ದಾಖಲಾಗಿಬಿಟ್ಟಿದೆ.

“ಇನ್ನೇನು? ವಯಸ್ಸು ಕಳೆಯುತ್ತದೆ, ಸಖಿಯರೆಲ್ಲ ಮುದುಕಿಯರಾಗುತ್ತಾರೆ, ಹೊಸ ಬೇಟೆ ನಡೆಯುತ್ತಲೇ ಇರಬೇಕು; ಯಾಕೆಂದರೆ ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ? ಎಂಬ ಗಾದೆ ಹುಟ್ಟಿಕೊಂಡಿದ್ದೇ ಕಚ್ಚೆ ಸಾಮ್ಗಳಂತಹ ಭೋಗವರ್ಧನವಾಲರನ್ನು ಕಂಡು; ಅದು ಅವನ ತಪ್ಪಲ್ಲ-ಅವನ ವಂಶವಾಹಿನಿಯೇ ಹಾಗಿದ್ದರೆ ಅವನೇನು ಮಾಡಬಲ್ಲ ಪಾಪ? ಸಮಾಜಕ್ಕೆ ಅವನನ್ನು ನಿಯಂತ್ರಿಸುವ ಬುದ್ಧಿ ಬೇಕಾಗಿತ್ತು; ಬದಲಿಗೆ ಸಮಾಜವನ್ನೇ ತನ್ನ ಕಪಿಮುಷ್ಠಿಯಲ್ಲಿರಿಸಿಕೊಂಡು ತನಗೆ ಬೇಕಾದ್ದಕ್ಕೆಲ್ಲ ಮಠವನ್ನೂ, ಅಧಿಕಾರವನ್ನೂ, ಮಠದ ಹಣವನ್ನೂ ಬಳಸಿಕೊಳ್ಳುತ್ತ ಬಂದ” ಎನ್ನದೆ ಮರ್ಯಾದೆ ಎಂದು ಮುಚ್ಚಿಕೊಳ್ಳೋ ಹಾಗಿಲ್ಲ.

ಎಲ್ಲ ಸಮಾಜಗಳಲ್ಲಿಯೂ ಸಾಮಾನ್ಯವಾಗಿ ಇರುವಂತೆ ಈ ಸಮಾಜದಲ್ಲಿಯೂ ಕಾಮಪೀಡಿತ ಮದನಾಂಗಿಯರು ಕಾಮಾಂಗನನ್ನು ಹುಡುಕುತ್ತಿದ್ದರು; ಮಠದ ಕಾಮುಕ, ಕಾಮಾಂಗಿಯರೆಲ್ಲಿದ್ದಾರೆ ಎಂದು ಗಾಳ ಹಾಕುತ್ತಾ ಕೂತಿದ್ದ! ಅದು ಅಲ್ಲಿಂದ ಅಲ್ಲಿಗೆ ಸರಿಹೋಯಿತು. ಒಂದೆರಡು ಮಕ್ಕಳ ತರುವಾಯ ಮುಂದೇನೂ ಕಾಮಾಸಕ್ತಿ ತೋರಿಸದೆ ಅರ್ಧ ಸನ್ಯಾಸಿಯಂತಿದ್ದ ಗಂಡನಿಗೆ ಬೋಳೆಣ್ಣೆ ಹಚ್ಚಿ, ಅವನಲ್ಲಿ ಸಿಗದ್ದನ್ನು ಪಡೆದುಕೊಳ್ಳಲು ಸರಿಯಾದ ಜೋಡಿಯನ್ನು ಹುಡುಕುತ್ತಿದ್ದಾಗ, ಸುರಕ್ಷಿತ ಜಾಗ ಮತ್ತು ಪ್ರಾಯೋಜಕತ್ವವೂ ಇದೆ ಎಂಬುದನ್ನು ಮನಗಂಡ ಅಂತಹ ಕೆಲವು ಮದನಾಂಗಿಯರು ಮಠದ ಮಾಣಿಯ ಜೊತೆ ಏಕಾಂತದಲ್ಲಿ ಮದನಕೇಳಿಗೆ ಮುಂದಾದರು ಮತ್ತು ಆಗಾಗ ತಮ್ಮನ್ನು ಸಾಮಿಗೆ ಒಡ್ಡಿಕೊಳ್ಳುತ್ತ ಸಾಕಷ್ಟು ಆರ್ಥಿಕ, ವ್ಯಾವಹಾರಿಕ ಲಾಭವನ್ನೂ ಪಡೆದುಕೊಂಡರು ಎಂಬುದು ಸತ್ಯ.

ಇಂತಹ ಸುಕೋಮಲ ಮದನಾಂಗಿಯರು ನವಯೌವ್ವನಿಗರನ್ನೂ ನಾಚಿಸುವಂತೆ ಅಲಂಕರಿಸಿಕೊಂಡು ಗಾಳಿ ಹಾಕಿ ಮಠದ ಗೂಳಿಯನ್ನು ಹಾರಿಸಿಕೊಳ್ಳತೊಡಗಿದರು. ಪೂಜೆಯ ವೇಳೆಯಲ್ಲಿ ತಾನು ಸಕಲವನ್ನೂ ಬಲ್ಲೆನೆಂಬಂತೆ ಮುದ್ರೆಗಳನ್ನೆಲ್ಲ ಪ್ರದರ್ಶಿಸುವ ಕೀಚಕ ಸಾಮ್ಗಳಿಗೆ ಅದಾಗಲೇ ವಾತ್ಸಾಯನ ಕಾಮಸೂತ್ರವು ಕರಗತವಾಗಿತ್ತು; ಹಸುಕಿವಿಯೂರಿನಲ್ಲಿರುವಾಗಲೇ ಅದರ ಪ್ರಾಕ್ಟಿಕಲ್ ನಡೆಸಲು ಹೋಗಿ ಒದೆತ ತಿನ್ನುವವರೆಗೂ ನಡೆದಿತ್ತು. ಅಲ್ಲಿ ಒಟ್ಟಿಗೆ ಸಾಗರ ತೀರದಲ್ಲಿ, ವಿದೇಶೀ ಮಹಿಳೆಯರ ಉಬ್ಬುತಗ್ಗುಗಳನ್ನು ಮನದಣಿಯೆ ಕಣ್ತುಂಬಿಸಿಕೊಳ್ಳುತ್ತಿದ್ದ ಬಾವ-ನೆಂಟ ಅಬ್ಬೇಪಾರಿಗಳು ತಮ್ಮ ಖಾಸಗಿ ಹಿತಾಸಕ್ತಿಯಿಂದಲೇ ಮಠಕ್ಕೆ ವಕ್ಕರಿಸಿದರು ಮತ್ತು ಮಠವನ್ನು ತಿಂದು ಬೆಳೆದಿದ್ದಾರೆ!

ಮಠ ಯಾರದೇ ಖಾಸಗಿ ಸ್ವತ್ತಲ್ಲ ಮತ್ತು ಅಲ್ಲಿ ಸನ್ಯಾಸಿಯ ಪೂರ್ವಾಶ್ರಮದ ಯಾರೂ ಇರುವಂತಿಲ್ಲ ಎಂಬ ಯತಿಧರ್ಮ ಶಾಸನವೇ ಇದ್ದರೂ ಮಠದಲ್ಲಿ ಮಾಣಿಯ ತಂಗಿ, ಭಾವ ಮುಂತಾದವರೆಲ್ಲ ಕಾಯಂ ಇದ್ದಾರೆ; ತಂದೆ-ತಾಯಿ ಬೇಕಾದಾಗೆಲ್ಲ ಬಂದು ಹೋಗುತ್ತಾರೆ, ಸೋದರಮಾವಂದಿರಾದಿಯಾಗಿ ಮಠದ ಸಂಪತ್ತನ್ನು ಸೂರೆಗೊಳ್ಳಲು ಹಲವು ಕೈಗಳು ಅಲ್ಲಿ ಸೇರಿಕೊಂಡಿವೆ; ಕಿಚನ್ ಕ್ಯಾಬಿನೆಟ್ಟಿನ ಅತ್ಯಂತ ಗುಟ್ಟಿನ ವಲಯ ಬೇರೆ ಇದ್ದು ಅದರಲ್ಲೇ ಎರಡು ಸ್ತರಗಳಿವೆ. ಹೀಗಾಗಿ ಮಠದ ಮಾಣಿಯನ್ನು ಕಚ್ಚೆಕತೆಯಿಂದ ಬದುಕಿಸಲಿಕ್ಕೆ ಅವರೆಲ್ಲ ಸೇರಿ ಏಳುಸುತ್ತಿನ ಕೋಟೆಯನ್ನೇ ನಿರ್ಮಿಸಿದ್ದಾರೆ; ಅದು ಇಲ್ಲಿಯವರೆಗೆ ಏಟುಗಳನ್ನು ತಡೆದುಕೊಂಡು ಕುಸಿಯದೆ ನಿಂತಿದ್ದರೂ ಬುನಾದಿ ಸಡಿಲಗೊಂಡಿದೆ ಎಂಬುದೂ ಸತ್ಯ.

ದನವನ್ನು ತೆಗೆದುಕೊಂಡು ಮಾಣಿ ಹೋಗದ ಜಾಗವಿಲ್ಲ; ಅಲ್ಲಿ ದನದ ಪಾತ್ರ ಮುಖ್ಯವಲ್ಲ, ತನ್ನ ರಕ್ಷಣೆ ಮುಖ್ಯ ವಿಷಯ; ಆ ವಿಷಯ ಹೇಗಿದೆ ಎಂದರೆ ರೇಷ್ಯೆ ಸುತ್ತಿದ ಚಪ್ಪಲಿಯಂತಿದೆ! ಹಳಬರನ್ನೆಲ್ಲ ಬಿಟ್ಟೂ ತಾನು ಸಭೆ, ಸಮಾರಂಭ, ಯಾತ್ರೆಗಳನ್ನು ಬಹುರಾಜ್ಯಗಳಲ್ಲಿ ನಡೆಸಬಲ್ಲೆ ಎಂಬ ಪ್ರದರ್ಶನ ನೀಡಬೇಕಿತ್ತು ಅವನಿಗೆ-ನೀಡಿದ್ದಾನೆ. ಇಲ್ಲಿ ಎದುರಿಗೆ ಕಾಣುವ ಒಳ್ಳೆಯದೆಂದು ಕಾಣುವ ಕಾರ್ಯಗಳಿಗೆ ಹಿಂದುತ್ವದ ಆಧಾರದ ಮೇಲೆ ಹಲವಾರು ಜನ ಬೆಂಬಲ ನೀಡಿದ್ದಾರೆಯೇ ವಿನಹ ಕಚ್ಚೆಸಾಮಿಯ ಮುಖಬೆಲೆ ಅಲ್ಲಿ ಕೆಲಸಮಾಡಿಲ್ಲ ಮತ್ತು ಕಚ್ಚೆಸಾಮಿಯ ಸದ್ಯದ ಹಳದೀ ಶಿಷ್ಯಸ್ತೋಮಕ್ಕೂ ಅಲ್ಲಿ ಮಾನ್ಯತೆ ನೀಡಿದ್ದಲ್ಲ.

ಇಲಿ ಹಾರಿದರೂ ಹುಲಿ ಹಾರಿತು ಎಂದು ಬೊಬ್ಬಿರಿದು ಸಾಮಾಜಿಕ ತಾಣಗಳ ಮೂಲಕ ಪ್ರಚಾರಕ್ಕೆ ಇಳಿಯುವ ತೊನೆಯಪ್ಪನ ಶಿಶ್ನಮಾಧ್ಯಮದವರು ಅವನನ್ನು ನಿತ್ಯವೂ ನೂರಾವರ್ತಿ ಸಚಿತ್ರ ಸ್ತುತಿಮಾಡುತ್ತಿದ್ದಾರೆ ಎಂದುಕೊಂಡರೂ ಅಂಥವರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ ಎಂಬುದು ಗಮನಾರ್ಹ. ಡಯಾಬಿಟಿಕ್ ಪೇಶಂಟು ಮೈಯಿಳಿದು ಹೋಗಿ ಕೃಶಕಾಯನಾಗುವಂತೆ ಕೀಚಕ ಬಳಗದ ಸೈಜ್ ಡೌನ್ ಆಗುತ್ತಾ ಬಂದಿದೆ. ಆದರೂ ಅದನ್ನೆಲ್ಲ ತೋರಿಸಿಕೊಳ್ಳುವುದೇ? ಹಣ್ಣಿನ ವ್ಯಾಪಾರಿಗಳು ಕೊಳೆತ ಹಣ್ಣನ್ನೂ ಹಾಗೆ ಇರಿಸಿಕೊಂಡು ಸಾಧ್ಯವಾದಷ್ಟು ಮಾರುವಂತೆ, ಜಂಘಾಬಲದ ಉದ್ದೀಪನಕ್ಕಾಗಿ ಕಂಡವರನ್ನೆಲ್ಲ ಪಕ್ಕಕ್ಕೆ ಇರಿಸಿಕೊಂಡು ಫೋಟೋ ತೆಗೆದು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ!

ಈ ನಡುವೆ ಏಕಾಂತ ಸಖಿಯರಲ್ಲಿ ಹಲವರಿಗೆ ಎಸ್ ಟಿ ಡಿ ಗಳಿವೆಯಾದರೂ ಸಭೆ-ಸಮಾರಂಭಗಳಲ್ಲಿ ಅವರಷ್ಟು ’ಪತಿವ್ರತಾ ಶಿರೋಮಣಿ ಸಾಧ್ವಿಯರು’ ಬೇರೆ ಯಾರಿಲ್ಲ ಎಂಬಷ್ಟು ಸೆರಗು ಹೊದ್ದುಕೊಂಡು ಸಾಮಿಯ ಪಕ್ಕಕ್ಕೆ ನಿಂತು ಪೋಸು ಕೊಡುತ್ತಾರೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯೋದು ಇಂದು-ನಿನ್ನೆಯದಲ್ಲ, ಅದು ಅನುವಂಶಿಕವಾಗಿ ಹಿಂದಿನಿಂದ ನಡೆದುಬಂದಿದೆ ಅಲ್ಲವೇ? ಅದರಂತೆ ಮದನಾಂಗಿಯರ ವಂಶವೂ ಸಹ ಹಾಗೇ; ಇನ್ಯಾರದೋ ಜೊತೆ ಕದ್ದುಮುಚ್ಚಿ ಇರಿಸಿಕೊಳ್ಳಬೇಕಾದ ಸಂಬಂಧವನ್ನು ಮಠದ ಕೀಚಕನ ಜೊತೆಗೇ ಇರಿಸಿಕೊಂಡಿದ್ದಾರೆ. ಹೌದೋ ಅಲ್ಲವೋ ಅಂತ ಮಹಮಹಮಹಾಮಂಡಲದ ಅಧ್ಯಕ್ಷರನ್ನೇ ಕೇಳಿ-ಅವರದ್ದು ನಿತ್ಯ ಏಕಾಂತಕೇಳಿ! ಮಠದ ನಿತ್ಯಮುತ್ತೈದೆಯರು ಅನ್ನೋಣವೇ?

ಇರಲಿ, ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಡತೊರೆ ಸ್ವಾಮಿಗಳು ಸೌಂದರ್ಯ ಲಹರಿ ಪಾರಾಯಣೋತ್ಸವ ನಡೆಸಿದ್ದು ಮತ್ತು ಅದರಲ್ಲಿ ಲಕ್ಷಕ್ಕೂ ಮಿಕ್ಕಿದ ಜನ ಪಾಲ್ಗೊಂಡು ಅಚ್ಚುಕಟ್ಟಾಗಿ, ಅಭೂತಪೂರ್ವವಾಗಿ ನಡೆದಿದ್ದನ್ನು ನೀವೆಲ್ಲ ಬಲ್ಲಿರಷ್ಟೇ? ಅದಕ್ಕೆ ದೇಶದ ಘನತೆವೆತ್ತ ಪ್ರಧಾನಮಂತ್ರಿ ಮೋದಿಯವರು ಆಗಮಿಸಿ ಭಾಷಣ ಮಾಡಿದ್ದೂ ಒಂದು ವಿಶಿಷ್ಟ ದಾಖಲೆಯೇ. ಆ ಕಾರ್ಯಕ್ರಮ ಬಿದ್ದು ಹೋಗಲಿ ಅಂತ ತೊನೆಯಪ್ಪ ಯಾವ ಯಾವ ರೀತಿ ಹೋಮ ಹಾಕಿಸಿದ್ದನೋ ಬಲ್ಲವರಿಲ್ಲ! ಆದರೆ ಅದರ ಯಶಸ್ಸು ಅವನಿಗೆ ನುಂಗಲಾರದ ತುತ್ತಾಗಿಬಿಟ್ಟಿದೆ! ತಾನು ಮತ್ತು ತನ್ನ ಹಾವಾಡಿಗ ಮಠವನ್ನುಳಿದು ಬೇರೆ ಯಾವ ಶಾಂಕರ ಮಠಾಧಿಪತಿಗಳೂ ಅಂಥದ್ದನ್ನೆಲ್ಲ ಮಾಡುತ್ತಾರೆ ಎಂಬ ನಿರೀಕ್ಷಣೆಯನ್ನು ಇಟ್ಟುಕೊಂಡಿರಲಿಲ್ಲ ಅವ.

ಈ ಪ್ರಸಂಗದಿಂದ ಕೌರವ ಪಡೆಗೆ ಇನ್ನೊಂದು ಸಂದೇಶ ರವಾನೆಯಾಗಿದೆ ಏನೆಂದರೆ, ಉತ್ತಮ ಕಾರ್ಯಕ್ಕೆ ಸಮಾಜದ ಬೆಂಬಲ ಯಾವಾಗಲೂ ಇರುತ್ತದೆ; ಸದಾಚಾರ ಸಂಪನ್ನ ಧರ್ಮಮಾರ್ಗಿಗಳು ಉತ್ತಮವಾದ ಸಂಕಲ್ಪವನ್ನು ಮಾಡಿಕೊಂಡರೆ ಅದನ್ನು ನಡೆಸಿಕೊಡಲಿಕ್ಕೆ ಹಲವು ಜನ ಸೇರುತ್ತಾರೆ; ಕೇವಲ ಹಾವಾಡಿಗ ಮಠದ ಡೊಂಬರಾಟಗಳಿಗೆ ಜನ ಸೇರುತ್ತಾರೆ ಎಂಬುದು ಸುಳ್ಳು ಮತ್ತು ಅಂತಹ ಡೊಂಬರಾಟಗಳಿಗೆ ಜನ ಸೇರೋದು ಹಂತಹಂತವಾಗಿ ನಿಂತುಹೋಗುತ್ತದೆ.

ಪೀಠ ಬಿಟ್ಟು ಇಳಿದರೆ ಬರ್ಮುಡಾವೇ ಗತಿ; ಸನ್ಯಾಸಿಯಾಗಿ ಯತಿಧರ್ಮ, ಜಪ, ತಪ, ನೇಮ, ನಿಷ್ಠೆ ಇದೆಲ್ಲ ಈ ಜನ್ಮದಲ್ಲಿನ್ನು ತೆಗೆದುಹಾಕಿದ ವಿಷಯ. ರಾಜಕೀಯಕ್ಕೆ ಹೋದರೆ “ಹೇಯ್ ಮಾಣಿ, ನಿಂದೆಲ್ಲ ಕಂಡಾಗೈತೆ, ಹೋಗು ಸುಮ್ನೆ ಲಾಂಚ್ ಡ್ರೈವರ್ ಆಗಿದ್ಕೊಂಡು ನದಿ ದಾಟಕ್ಕೆ ಬರೋ ಮಹಿಳೆಯರಿಗೆ ಗಾಳ ಹಾಕು” ಅಂತ ಒದೀತಾರೆ ರಾಜಕೀಯ ಪುಢಾರಿಗಳು. ಮಠ ಬಿಟ್ಟು ಹೋದರೆ ಯಾವ ಅಧಿಕಾರವೂ ಇರೋದಿಲ್ಲ; ಪ್ರಾಯೋಜಕತ್ವ ನೀಡಿ ತಾಲಿಬಾನ್ ಇರಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಖಿಯರನ್ನು ಒಲಿಸಿಕೊಳ್ಳೋದಕ್ಕೆ ಜಾಗ ಸಿಗೋದಿಲ್ಲ, ಬಹಳಕಾಲ ಅವರಿಗೆ ಭಕ್ಷೀಸು ಕೋಡೋದಕ್ಕೂ ಅಸಾಧ್ಯ. ನಿಜ ಹಡಗು ಮುಳುಗುತ್ತದೆಂಬ ಸೂಚನೆ ಸಿಕ್ಕಾಗ ಇಲ್ಲಿ-ಹೆಗ್ಗಣಗಳೂ ಅದರಲ್ಲಿಂದ ಜಾಗ ಖಾಲಿ ಮಾಡಲು ಹವಣಿಸುತ್ತವೆ ಮತ್ತು ಜೀವರಕ್ಷಣೆಗೆ ಬೇರೆ ಮಾರ್ಗೋಪಾಯಗಳನ್ನು ಹುಡುಕುತ್ತವೆ.

ಇಷ್ಟಿದ್ದರೂ ಮಠದಲ್ಲಿ ಇಷ್ಟೊಂದು ವರ್ಷಗಳಲ್ಲಿ ಈ ಭಾವ-ನೆಂಟ-ಬಂಧು ಬಳಗದವರು ಉಂಡಿದ್ದು ಕಡಿಮೆಯಲ್ಲ; ಖಾಸಗಿ ಅಕೌಂಟಿಗೆ ಸಾವಿರಾರು ಕೋಟಿ ಸಾಗಿ ಹೋಗಿದ್ದು ಯಾರಿಗೂ ಸಿಗದ ಮಾಹಿತಿ! ಲಂಕೆಗೆ ಬೆಂಕಿ ಬಿದ್ದರೇನಂತೆ ಹನುಮಂತಪ್ಪನೋರು ಹೊರಗೇ ಇದ್ದಾರೆ! ನಾಳೆ ಅವ್ಯವಹಾರಗಳ ಹಗರಣಗಳು ಬಯಲುಗೊಂಡಾಗ ಮಠ ಆರ್ಥಿಕವಾಗಿ ದಿವಾಳಿಯೆದ್ದರೂ ಭಾವ-ನೆಂಟ ಮಾತ್ರ ಹಾಯಾಗಿರುವಷ್ಟು ಆಸ್ತಿಪಾಸ್ತಿ ಮಾಡಿಕೊಂಡಿದ್ದಾರೆ. ಆಮೇಲೆ ಹೆಣವನ್ನು ನಂಬಿದ ಉಣ್ಣಿಗಳ ಪಾಡು ಹಳದೀ ತಾಲಿಬಾನಿನ ನಾಯಿಗಳದ್ದು!

ಸೂಜಿ ಭಟ್ಟನ ಮಗ ಮಠದ ಪೋಸ್ಟರ್ ಬಾಯ್ ಆಗಿದ್ದವನಿಗೆ ಪೊರಕೆ ಹುಡುಗಿ ಕೊಟ್ಟು ಮದುವೆ ಮಾಡಿಸಿದ್ದನಲ್ಲ ಈ ತೊನೆಯಪ್ಪ …ಮೂರ್ನಾಲ್ಕು ತಿಂಗಳ ಹಿಂದೆಯೇ ಅದು ವಿಚ್ಛೇದನಕ್ಕೆ ಹೋಗಿದೆಯಂತೆ! ಕೀಚಕ ಗುರುಗಳ ಶ್ರೀಕಾರುಣ್ಯವೋ ಯಾವ ಕಾರುಣ್ಯವೋ ಗೊತ್ತಿಲ್ಲ. ಈಗ ಸೂಜಿ ಭಟ್ಟ ಏನು ಹೇಳುತ್ತಾನೆ ಎಂದು ಕೇಳಬೇಕು ಅಂತಾರೆ ಚಟ್ನೆ ತಿಮ್ಮಣ್ಣ ಹೆಗಡೇರು. ಹುಡುಗ ಪೆದ್ದ; ಅವನನ್ನು ಮಠ ಶಿಶ್ನಮಾಧ್ಯಮದವರು ಪೋಸ್ಟರ್ ತಯಾರಿಗೆ ಬಳಸಿಕೊಂಡಿದ್ದರು; ಆ ಕೆಲಸವನ್ನೂ ಸಮರ್ಥವಾಗಿ ನಿಭಾಯಿಸಲು ಅವನಿಗೆ ಬರುತ್ತಿರಲಿಲ್ಲ. ಆದರೂ ಅವನಪ್ಪನ ಒತ್ತಾಯಕ್ಕೆ, ನೆಟ್ಟಗಿರುವ ಯಾರಿಗೂ ಹೆಣ್ಣುಸಿಗದ ಕಾಲದಲ್ಲಿ ’ಗುರುಕೃಪೆ’ಯಾಗಿಯೇ ಬಿಟ್ಟಿತ್ತು! ಈಗ ಹೊಸ ಪವಾಡ ನಡೆದುಹೋಗಿದೆ! ರಾಂಗಾಯಣ ಭಾಗ ಮೂರಕ್ಕೆ ಸೇರಿಸಿ ಪವಾಡೀ ಹೆಗಡೆಯಿಂದ ಬೆನ್ನುಡಿ ಬರೆಸಬಹುದು. ತಿಮ್ಮಪ್ಪ, ವಿಶ್ವೇಶ್ವರಯ್ಯ, ಕತ್ತಲೆಕೋಣೆಮಾಣಿಗಳ ಮೂಲಕ ಸಚಿತ್ರ ಪವಾಡಗಳನ್ನು ಬಿತ್ತರಿಸಬಹುದು.

ಬರೇ ಕಾಮ

ಬರೇ ಕಾಮ

Thumari Ramachandra
11/11/2017
source: https://www.facebook.com/groups/1499395003680065/permalink/2055445784741648/

source: https://thumari.wordpress.com