6 ತಿಂಗಳ ಹಿಂದೆ 3000 ಇದ್ದ ನಮ್ಮ ಗ್ರೂಪ್ ಸದಸ್ಯರ ಸಂಖ್ಯೆ ಇದೀಗ 7000 ಕ್ಕೆ ಮುಟ್ಟಿದೆ

101 6 ತಿಂಗಳ ಹಿಂದೆ 3000 ಇದ್ದ ನಮ್ಮ ಗ್ರೂಪ್ ಸದಸ್ಯರ ಸಂಖ್ಯೆ ಇದೀಗ 7000 ಕ್ಕೆ ಮುಟ್ಟಿದೆ.

ನಿಸ್ಸಂಶಯವಾಗಿ ಈ ಗ್ರೂಪ್ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಯವರ ಅನಾಚಾರಗಳನ್ನು ಬಯಲಿಗೆಳೆಯುವ ಏಕಮಾತ್ರ ಉದ್ಧೇಶ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಇದನ್ನು ಹೇಳಲು ಯಾವ ಭಯ,ಸಂಕೋಚ, ಮುಲಾಜು ಇಲ್ಲ. ಅದಕ್ಕಿಂತ ಬೇರೆ ಯಾವುದೇ ಉದ್ಧೇಶ ಈ ಗ್ರೂಪಿಗೆ ಇಲ್ಲ. ಕೆಲವರು ಇದನ್ನು ನೆಗೆಟಿವ್ ಚಿಂತನೆ ಎಂದೂ, ಇಂತಹ ಓಬ್ಬ ವ್ಯಕ್ತಿಯನ್ನು ಹೇಟ್ ಮಾಡಲೋಸುವಾಗಿಯೇ ಇದೇ ಎಂದರೆ ಹಾಸ್ಯಾಸ್ಪದ ಎಂದೂ,ಸತ್ಯ ಶೋಧ ಎಂಬ ಹೆಸರಿಗೂ ನಿಮ್ಮ ಉದ್ದೇಶಕ್ಕೂ ಹೊಂದುವುದಿಲವೆಂದೂ,ಎಂದು ಹೇಳಿ ನಮ್ಮನ್ನು ಹಗುರ ಮಾಡಲು ಯತ್ನಿಸುತ್ತಾರೆ. ಆದರೆ ಯಾರು ಹ್ಯಾಂಗೆ ಹಳಿಯಲಿ, ಹಂಗಿಸಲಿ ಇದು ಧೈರ್ಯವಾಗಿ ಪ್ರಬಲ ಸಂಘಟನೆಯಾದ ಹರಾಮರಾಜ್ಯ ದವರನ್ನು ಎದುರಿಸಿ ನಿಂತು, ಅವರೆಲ್ಲರ ಕಿರುಕುಳ,ಬಲತ್ಕಾರಗಳ ನಡುವೆ ಸ್ವಾಮಿಗಳ ಭಂಡತನವನ್ನು ಹೋರಹಾಕಲಾಗಿಯೇ ಪರಿಶ್ರಮಿಸುತ್ತಿರುವವರ ಮತ್ತು ಆ ಬಗ್ಗೆ ಸಹಾನುಭೂತಿ ಇರುವವರ ಗುಂಪು ಇದು.ಆಗಾಗ ಕೆಲವು ಹಳಧಿ ತಾಲಿಭಾನಿಗಳು ನುಸುಳಿ ಬರುತ್ತದ್ದಾರಾದರೂ ಆವರ ಭಾಲ ಬಿಚ್ಚಿದ ಕೂಡಲೆ ಕತ್ತರಿಸಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ.

ಸ್ವಾಮಿಗಳ ಕಡೆಯಿಂದ ಊರು ಕೇರಿ ಸೀಮೆ ತಾಲ್ಲೂಕುಗಳಲ್ಲಿ ಹೊಡೆತ ಬಡಿತ ತಿಂದವರು, ಬಹಿಷ್ಕಾರ ಹಾಕಿಸಿಕೊಂಡವರು ಮುಂತಾಗಿ ಧಮನಕ್ಕೆ ಓಳಗಾದವರು ತಮಗೊಂದು ಆಸರೆಯಂತೆ ಇಲ್ಲಿ ಗುಂಪು ಕೂಡಿಕೊಂಡು ಕಷ್ಟ ಸುಖಗಳನ್ನು ಹಂಚಿ ಕೊಳ್ಳುತ್ತಿದ್ದಾರೆ.ಯಾರು ಏನೇ ಹೇಳಿಕೊಳ್ಳಲಿ ಈ ಗ್ರೂಪ್ ರಾಮಚಂದ್ರಾಪುರ ಮಠದ ಹಳಧಿ ತಾಲಿಭಾನುಗಳನ್ನು ನಿಯಂತ್ರಿಸಲು ಅನಿವಾರ್ಯವಾಗಿ ಓಗ್ಗೂಡಿದ ಜಾಲತಾಣ ಸಂಘಟನೆಯಾಗಿದೆ.

ಈ ಗ್ರೂಪ್ ನಲ್ಲಿ ಪ್ರಕಟವಾಗುವ ಲೇಖನಗಳನ್ನು ಬೇರೆ ಬೇರೆ ಮಠಾಧೀಪತಿಗಳ ಸಹಿತ ಧರ್ಮದ ಕಡೆಗೆ ಓಲವಿದ್ದು ಸ್ವತಃ ಪ್ರವೃತ್ತರಾಗಲು ಸಾಧ್ಯವಾಗುತ್ತಿಲ್ಲದವರು ರಾಜ್ಯಾದ್ಯಂತ ನೋಡುತ್ತಿದ್ದಾರೆಂಬುದು ನಮ್ಮ ಗಮನಕ್ಕೆ ಬಂದಿದೆ. ಅಖಿಲ ಹವ್ಯಕ ಓಕ್ಕೂಟದ ಮುಖವಾಣಿಯಾಗಿ ಹಾಗೂ ಹವ್ಯಕ ಮಹಾಸಭೆಯ ಹವ್ಯಕ ಪತ್ರಿಕೆಗೆ ಪರ್ಯಾಯವಾಗಿ ಇದು ಕೆಲಸ ಮಾಡುತ್ತಿದೆ. ಕೆಲವೋಮ್ಮೆ ಲೇಖನಗಳು ದರ್ಜೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಭೋಳಿ ಮಗನೇ ಏನ್ನುತ್ತಿರುವಾಗ ನಾವು ಹಲ್ಕಟ್ ಎಂದು ಹೇಳಲು ಶಕ್ತರಾಗದಿದ್ದರೆ ಈ ನಮ್ಮ ದೌರ್ಬಲ್ಯವನ್ನೇ ಅವರು ಚನ್ನಾಗಿ ಎನ್ ಕ್ಯಾಷ್ ಮಾಡಿಕೋಳ್ಳುತ್ತಾರೆ ಕಡಿಮೆ ದರ್ಜೆಯ ಲೇಖನಗಳು ನಮ್ಮಕಡೆಯ ಗೌರವಾನ್ವಿತ ವ್ಯಕ್ತಿಗಳಿಗೆ ಮುಜುಗರ ವನ್ನುಂಟು ಮಾಡುವಂತಿದ್ದರೂ ಪರೀಸ್ಥಿತಿಯ ಕಾರಣದಿಂದ ಅದು ಅನಿವಾರ್ಯವಾಗಿದೆ ಎಂಬುದನ್ನು ತಮ್ಮ ಗಮನಕ್ಕೆ ತರ ಬಯಸುತ್ತೇನೆ.

ರಾಮಚಂದ್ರಾಪುರ ಮಠದ ಹಳಧಿ ತಾಲಿಭಾನಿಗಳು ಕೂಡ ಇಲ್ಲಿಯ ಲೇಖನಗಳನ್ನು ಓದುತ್ತಾರೆ. ನಮಗಿಂತ ಅವರಿಗೆ ಸ್ವಲ್ಪ ಹೆಚ್ಚು ಕುತೂಹಲವಿದೆ. ಕೆಲವೊಮ್ಮೆ ಮೈ ಪರಚಿ ಕೊಳ್ಳುತ್ತಾರೆ. ಅವರ ಗ್ರೂಪ್ ಗಳಲ್ಲಿ ಪ್ರತಿಕ್ರಯಿಸುತ್ತಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಗ್ರೂಪ್ ನ ಓಳಗೆ ಹೋಕ್ಕೋಂಡು ರಾಡಿ ಮಾಡಲು, ನಮ್ಮ ಅಭಿಪ್ರಾಯ ಗಳನ್ನು ಹತ್ತಿಕಲು ಯತ್ನಿಸುವುದು, ತಮ್ಮ ಪ್ರಚಾರ ವೇಧಿಕೆಯಾಗಿ ಈ ಗ್ರೂಪ್ ಅನ್ನು ಬಳಸಿ ಕೊಳ್ಳಲು ಯತ್ನಿಸುವುದು, ಮುಂತಾದ ಧಮನಕಾರಿ ನೀತಿಗೆ ನಾವು ಆವಕಾಶ ಕೊಡುವುದಿಲ್ಲ. ಈ ಗ್ರೂಪ್ ನಲ್ಲಿ ಪ್ರಕಟವಾದ ಲೇಖನಗಳನ್ನು ಯಾರು ಬೇಕಾದರೂ ಓದಲು ಆವಕಾಶ ಇದ್ದೇ ಇದೆ. ಆದರೆ ಈ ವೇದಿಕೆಯನ್ನು ಬಳಸಿಕೊಂಡು ನಮ್ಮ ಅಭಿಪ್ರಾಯ ಸ್ವಾತಂತ್ರ್ಯ ಕಸಿಯಲು ಯತ್ನಿಸುವವರನ್ನು ಹೊರಗಿಡಲಾಗುತ್ತಿದೆ. ಅವರು ದೂರದಿಂದಲೇ ನಮ್ಮಲೇಖನಗಳನ್ನು ನೋಡಿಕೊಂಡು ಅವರ ವಾಲ್ವ ನಲ್ಲಿ ಪ್ರತಿಕ್ರಯಿಸ ಬಹುದಾಗಿದೆ.

ನಮ್ಮ ಗ್ರೂಪ್ ನ ಸದಸ್ಯರು ರಾಮಚಂದ್ರಾಪುರ ಮಠದ ದುರ್ವ್ಯವಹಾರಗಳ ಬಗ್ಗೆ ಆದಷ್ಟು ಹೆಚ್ಚು ಹೆಚ್ಚು ಲೇಖನಗಳನ್ನು ಬರೆಯಬೇಕೆಂದು ನಿರೀಕ್ಷಿಸುತ್ತೇವೆ. ಈ ವಿಷಯದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೆಸರಿಸಿ ಲೇಖನಗಳು,ವೀಡಿಯೋಗಳು, ನುಡಿಚಿತ್ರಗಳು ಹಾಸ್ಯ ಚಾಟುಗಳು ವ್ಯಂಗ್ಯ ಚಿತ್ರಗಳು ಇತ್ಯಾದಿ ಇತ್ಯಾದಿಗಳನ್ನು ನಿರ್ಭಯವಾಗಿ ಪ್ರಕಟಿಸ ಬೇಕಾಗಿದೆ. ವಿಷಯವನ್ನು ಜೀವಂತವಿಡಲು ಸತತ ಪರಿಶ್ರಮದ ಆವಶ್ಯಕತೆ ಇದೆ. ಯಾರಿಗಾದರೂ ತಮ್ಮ ಹೆಸರಿನಲ್ಲಿ ಲೇಖನಗಳನ್ನು ಪ್ರಕಟಿಸಲು ಇಷ್ಟವಿಲ್ಲದಿದ್ದರೆ ಆಥವಾ ಅವಕಾಶ ಇಲ್ಲದಿದ್ದರೆ ಅಂತಹವರು ತಮ್ಮ ಲೇಖನಗಳನ್ನು ಸೂಕ್ತ ಮಾರ್ಗದ ಮೂಲಕ ಕಳುಹಿಸಿದರೆ ಅದನ್ನು ಪ್ರಕಟಿಸಲು ತಮ್ಮ ಹೆಸರನ್ನು ಬಳಸಲು ಸಿದ್ಧವಿದ್ದವರು ಇದ್ದಾರೆ. ಕೋರ್ಟ್ನಲ್ಲಿ ಕೇಸ್ ಜಡಿದು ಬಾಯಿ ಮುಚ್ಚಿಸಿದವರ ಲೇಖನಗಳು ಬೇರೆಯವರ ಹೆಸರಿನಲ್ಲಿ ವ್ರಕಟವಾಗುತ್ತಲೇ ಇದ್ದಾವೆ.

ಲೇಖನಗಳನ್ನು ಬರೆಯಲು ಆಸಕ್ತಿ ಅವಕಾಶ ಇಲ್ಲದವರು ಲೈಕ್ ಕಾಮೆಂಟ್ ಮತ್ತು ಷೇರ್ ಮೂಲಕ ತಮ್ಮ ಓಲವನ್ನು ಪ್ರಕಟಿಸ ಬೇಕಾಗಿದೆ.ಪೇಸ್ಬಕ್ನ ಸ್ವಭಾವ ಎಂದರೆ ಅದರಲ್ಲಿ ಬರುವ ಲೈಕ್ ಕಾಮೆಂಟ್ ಗಳ ಆಧಾರದ ಮೇಲೆ ಲೇಖನ ಹೆಚ್ಚು ಹೋತ್ತು ವಾಲ್ವ ಮೇಲೆ ಇರುತ್ತದೆ. ಮತ್ತು ಹೆಚ್ಚು ಜನರಿಗೆ ತಲಪುತ್ತದೆ. ಆದ್ದರಿಂದ ಕೋನೆಯಪಕ್ಷ ಲೈಕ್ ಕಾಮೆಂಟ್ ಷೇರ್ ಮಾಡಿ ತಮ್ಮ ಪಾಲಿನ ಕೊಡುಗೆಯನ್ನು ಕೊಡಬೇಕು. ನಮ್ಮ ದಾಯಾದಿಗಳಾದ ಹಳಧಿ ತಾಲಿಭಾನಿಗಳು ತಮ್ಮ ಲೇಖನಗಳಿಗೆ ಹರೇರಾಮ್ ಎಂದು ಕಾಮೆಂಟ್ ಮಾಡಿಕೊಳ್ಳುವ ಮೂಲಕ ಪೋಷಿಸಿಕೊಳ್ಳುವಂತೆ ನಾವು ಕೂಡ ಕಾಮೆಂಟ್ ಮಾಡಿಕೊಳ್ಳಬೇಕು. ಹರೇರಾಮ ಎಂಬುದು ಅವರ ಅಪ್ಪನಿಂದ ಬಂದ ಪಾಲೆಂದು ಅವರಿಗೆ ಕೊಟ್ಟು ಕೈ ಚಲ್ಲಬೇಕಾಗಿಲ್ಲ.

ಈ ಗ್ರೂಪ್ ನಲ್ಲಿ ರಾಮಚಂದ್ರಾಪುರ ಮಠದ ಅವ್ಯವಹಾರಕ್ಕೆ ಸಂಬಂಧ ಪಡದೆ ಹೋದ ಲೇಖನಗಳನ್ನು ಸ್ವೀಕರಿಸುವುದಿಲ್ಲ. ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆ ಗ್ರೂಪ್ ಇರುವಂತೆ ಈ ಗ್ರೂಪ್ ಈ ಓಂದು ವಿಷಯಕ್ಕೆ ಮಾತ್ರ ಮೀಸಲಾಗಿದೆ. ಪ್ರತ್ಯಕ್ಷವಾಗಿಯಾಗಲಿ, ಆಥವಾ ಅಪ್ರತ್ಯಕ್ಷವಾಗಿಯಾಗಲಿ ಈ ವಿಚಾರಕ್ಕೆ ಸಂಬಂಧ ಪಡದ ಲೇಖನಗಳನ್ನು ಈ ಗ್ರೂಪಿಗೆ ಕಳುಹಿಸಬಾರದು. ಇದು ಓಂದೇ ವಿಷಯಕ್ಕೆ ಸಂಬಂಧಿಸಿ ಕೇಂದ್ರಿಕೃತ ಚಿಂತನೆ ನಡೆಸುವ ವೇದಿಕೆಯಾಗಿರುತ್ತದೆ. ಹತ್ತು ಹಲವು ವಿಷಯಗಳನ್ನು ತುಂಭಿ ಕಸದಬುಟ್ಟಿಯಾಗಲು ಈ ಗ್ರೂಪನ್ನು ಬಿಡಬಾರದೆಂದು ತೀರ್ಮಾನಿಸಿದ್ದೇವೆ. ಈ ಓಂದು ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಯಲು ಜನ ಸದಸ್ಯರಾಗಿ ದೌಡಾಯಿಸಿದ್ದಾರೆ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಮತ್ತು ಅವರ ನಿರೀಕ್ಷೆಯ ಅಂತಹ ಲೇಖನಗಳು ಮಾತ್ರ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುವುದೆಂಬ ಭರವಸೆ ಕೊಡುತ್ತೇವೆ. ರಾಜ್ಯಾದ್ಯಂತ ಈ ಓಂದು ವಿಷಯದ ಬಗ್ಗೆ ಆಧಿಕೃತ ವಕ್ತಾರನಂತೆ ಈ ಗ್ರೂಪ್ ವರ್ತಿಸುತ್ತದೆ.ಈ ಗ್ರೂಪ್ ಗೆ ಬಂದರೆ ಆ ಸ್ವಾಮಿಯ ಅವ್ಯವಹಾರಗಳು ಪೂರ್ಣ ಮನವರಿಕೆಯಾಗಲು ಸಾಧ್ಯವಾಗುವಂತೆ ಈ ಗ್ರೂಪನ್ನು ರೂಪಿಸುವುದು ನಮ್ಮ ಧ್ಯೇಯವಾಗಿದೆ.

ಆನೇಕಸಾರಿ ವಿಷಯಗಳ ಪುನಾರಾವರ್ತನೆಯಾಗುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಕಳ್ಳಕೂಡಿಕೆ, ವಿಧಿವಿಜ್ಞಾನ ವರಧಿ , ಬ್ಲಾಕ್ ಮೇಲ್ ಕೇಸ್ ಮುಂತಾದ ಸತ್ಯ ಮತ್ತು ದಾಖಲೆಗಳಿರುವ ವಿಷಯದ ಸುತ್ತವೇ ಸುತ್ತ ಬೇಕಾಗುತ್ತದೆ. ಸುಳ್ಳು ಮತ್ತು ದಾಖಲೆರಹಿತ ಸುದ್ಧಿಗಳನ್ನು ಪ್ರಕಟಿಸಿದರೆ ಎದರು ಪಕ್ಷದವರು ನಮ್ಮನ್ನು ಸಿಗಿದು ಊರ ದಿಡ್ಡನ ಭಾಗಿಲಿಗೆ ತೋರಣ ಕಟ್ಟಿಬಿಡುತ್ತಾರೆ. ಆದ್ದರಿಂದ ಇದ್ದಿದ್ದನ್ನು ಇದ್ದಷ್ಟೆ ಹೇಳಬೇಕಾಗಿರುವುದರಿಂದ ಪುನಾರಾವರ್ತನೆ ಅನಿವಾರ್ಯ. ಎಲ್ಲರೂ ಅದನ್ನು ಸಹಿಸಿ ಕೋಳ್ಳಬೇಕಾಗಿದೆ.

ಈ ಗ್ರೂಪಿನ ಸದಸ್ಯರು ಯೂವುದೇ ಜಾತಿ,ಯಾವುದೇ ರಾಜಕೀಯ ಪಕ್ಷ, ಇನ್ನಿತರ ಯಾವುದೇ ಅಭಿಪ್ರಾಯಗಳನ್ನು ಹೊಂದಿದವರಾಗಿರ ಬಹುದು. ಆದರೆ ಅವರು ಮಾನಸಿಕವಾಗಿ ರಾಮಚಂದ್ರಾಪುರ ಮಠದ ಸ್ವಾಮಿಗಳ ಅವ್ಯವಹಾರವನ್ನು ಖಂಡಿಸುವ ಮನೋಭಾವದವರಾಗಿರಬೇಕು. ಆದ್ದರಿಂದ ಈ ಗ್ರೂಪ್ ನ ಲೇಖನಗಳು ಕೂಡ ಯಾವುದೇ ರಾಜಕೀಯ ಪಕ್ಷ, ಜಾತಿ ಧರ್ಮಗಳನ್ನು ಹಳಿಯುವ ಅವಕಾಶಕ್ಕೆಡೆ ಕೂಡದಂತಿರಬೇಕು. ಅಂತಹದಕ್ಕೇಲ್ಲ ನೂರಾರು ಗ್ರೂಪ್ ಗಳಿದ್ದು ಅದನ್ನು ಬಳಸಿ ಕೊಳ್ಳಬಹುದು.

ಹಳಧಿ ತಾಲಿಭಾನ್ ಗಳಿಂದ ಪೀಡೆಗೆ ಓಳಗಾದವರು ಇಲ್ಲಿ ತಮ್ಮ ಸುಖ ಕಷ್ಟಗಳನ್ನು ಹಂಚಿಕೊಳ್ಳಬಹುದು. ಇಲ್ಲಿ ನಿಂತು ಅವರಿಗೆ ಧಮ್ಕಿ ಹಾಕಬಹುದು. ಅಂತಹವರಿಗೊಂದು ಆಸರೆಯಾಗಿ ನಿಲ್ಲುತ್ತದೆ ಈ ಗ್ರೂಪ್.

ಕೆಲವೊಮ್ಮೆ ಬೇರೆ ಬೇರೆ ಸಂದರ್ಭದಲ್ಲಿ ಹಳಧಿ ತಾಲಿಭಾನು ಗಳೊಂದಿಗೆ ವಾದ ವಿವಾದ ಮಾಡಿದಾಗ ಅವರ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗದಿರ ಬಹುದು. ಅಂತಹವರು ಅದೇ ಪ್ರಶ್ನೆಯನ್ನು ಇಲ್ಲಿ ಎತ್ತಿ ಉತ್ತರವನ್ನು ಕಂಡುಕೊಂಡು ಅದನ್ನು ಅವರಿಗೆ ಕೊಡಲು ಅವಕಾಶ ಮಾಡಿಕೊಳ್ಳ ಬಹುದು.

ಶೀಲಗೆಟ್ಟವನ ವಿರುದ್ಧ ಈ ಗ್ರೊಪಿನ ಮೂಲಕ ಓಂದು ಜನಾಭಿಪ್ರಾಯ ಸಂಘಟಿತ ಗೊಳ್ಳುತ್ತಿದೆ. ಈ ಗ್ರೂಪನ್ನು ವ್ಯವಸ್ಥಿತವಾಗಿ ಮುನ್ನೇಡೆಸುವ ಮೂಲಕ ಧರ್ಮವನ್ನು ಗೆಲ್ಲಿಸಲು ಎಲ್ಲರೂ ಸಹಕರಿಸ ಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ.

Ganapathi Bhatta Jigalemane
17/06/2017
source: https://www.facebook.com/groups/1499395003680065/permalink/1976622112624016/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s