ಹೋರಾಟಕ್ಕೆ, ಬೆಂಬಲಕ್ಕೆ, ಸಂಖ್ಯಾಬಲ ಹೆಚ್ಚಳಕ್ಕೆ, ಬರುವವರನ್ನು ಗಾಳಹಾಕಿ ಗಾಳಿಹಾಕುತ್ತಿದ್ದಾನೆ ತೊನೆಯಪ್ಪ

ಹೋರಾಟಕ್ಕೆ, ಬೆಂಬಲಕ್ಕೆ, ಸಂಖ್ಯಾಬಲ ಹೆಚ್ಚಳಕ್ಕೆ, ಬರುವವರನ್ನು ಗಾಳಹಾಕಿ ಗಾಳಿಹಾಕುತ್ತಿದ್ದಾನೆ ತೊನೆಯಪ್ಪ
[’ಗಂಜಿ ಸಾಮಿಯ ಕಚ್ಚೆ ಪುರಾಣ’ ನಾಟಕದ ಕಥಾ ಭಾಗ]

ಈಗೀಗ ಕಂಡೋರಿಗೆಲ್ಲ “ಅವರು ಸಮಯ ಬಂದರೆ ತಮ್ಮ ಪ್ರಾಣ ಕೊಟ್ಟು ಇತರರನ್ನು ರಕ್ಷಣೆ ಮಾಡುವಷ್ಟು ಹೃದಯವಂತರು” ಅಂತಾನೆ ತೊನೆಯಪ್ಪ ಭಾಷಣದಲ್ಲಿ. ಯಾರೆಲ್ಲ ಕಚ್ಚೆಶೀಗಳ ಹಾದರದ ಕಥೆಗಳನ್ನು ಮುಚ್ಚಿಹಾಕಲು ಸಹಕರಿಸುತ್ತಾರೋ ಅವರೆಲ್ಲ ಗುರುಭಕ್ತರು, ಧರ್ಮ ರಕ್ಷಕರು ಅಂತಾನೆ.

ಸ್ವಾರ್ಥಕ್ಕಾಗಿ ಅವನನ್ನು ನೆಚ್ಚಿಕೊಂಡ ಗೂಂಡಾಭಕ್ತರು ಅವನನ್ನು ಸತತ ಹಾಡಿ ಹೊಗಳುತ್ತಾರೆ. ಸಂಕಲ್ಪಿಸಿದ್ದು ಆಗೇ ತೀರುತ್ತದೆ ಅಂತಾರೆ! ಒಂದು ಸಣ್ಣ ಸಂಗ್ತಿ ಕೇಳಿ-ಇಂದಿನ ಯಾವುದೇ ಪತ್ರಿಕೆಯನ್ನು ತೆಗೆದುಕೊಳ್ಳಿ, ಚೆನ್ನಾಗಿ ಬರುತ್ತಿದೆ ಅಂದ್ರೆ ಅದರಲ್ಲಿ ಟೀಂ ವರ್ಕ್ ಇರುತ್ತದೆ; ಸಂಪಾದಕನಿಗೆ ತಳಹತ್ತದಂತೆ ಸೌಟಾಡಿಸುವ ಕೆಲಸ ಮಾತ್ರ. ಮುಂಬೈ ಲೋಕಲ್ ಟ್ರೇನಿನ ಬಾಗಿಲಲ್ಲಿ ಹೋಗಿ ನಿಂತವನನ್ನು ಬೆನ್ನ ಹಿಂದೆಯೇ ಬರುವ ಅಷ್ಟೊಂದು ಜನ ಒಳಗೆ ಸೇರಿಸುತ್ತಾರೆ; ಅವನಾಗಿ ಅವನು ಒಳಗೆ ಹೋಗಬೇಕೆಂದಿಲ್ಲ! ಇದನ್ನೆಲ್ಲ ಎಲ್ಲೋ ಓದಿದ ನೆನಪು ಮತ್ತು ಆ ಸಾಲಿಗೆ ಮಠದ ಮಾಣಿಯೂ ಸೇರುತ್ತಾನೆ. ಮಠದವ ಹೆಸರಿಗೆ ಮತ್ತು ಬಸಿರಿಗೆ ಇದ್ದರೆ ಸಾಕು; ಉಳಿದದ್ದನ್ನು ಗೂಂಡಾಭಕ್ತರು ಮಾಡುತ್ತಿರುತ್ತಾರೆ; ಇಲ್ಲದವರನ್ನೂ ಬಿಡದೆ ಸುಲಿಗೆ ಮಾಡಿಯಾದರೂ ಕಾರ್ಯ ನೆರವೇರಿಸುತ್ತಾರೆ!

ಇಂತಹ ಕ್ಷುಲ್ಲಕ ಸಂಕಲ್ಪ ಸಿದ್ಧಿಗೆ ರಾಂಗೂ ಬಾಬಾ ನೇ ಬೇಕಾ? ಬೇರೆ ಕಾಮಿಯನ್ನು ನೇಮಿಸಿದರೂ ಮಾಡೋಕಾಗುತ್ತೆ. ಅದ್ಕೇನು ಸಾಮಾನು ಶೋಭರಾಚಾರ್ಯನೇ ಆಗ್ಬೇಕಾ? ಇದಕ್ಕಿಂತ ಹೆಚ್ಚಿನ ಸಾಧನೆಗಳನ್ನು ಜಗತ್ತಿನಾದ್ಯಂತ ಅನೇಕ ಕಂಪನಿಗಳ ಮುಖ್ಯಸ್ಥರು ಮಾಡ್ತಿಲ್ಬ? ಅವರಿಗೆಲ್ಲ ಇವನ ಹಾಗೆ ಚೇಲಾಗಳು, ಭಕ್ತರು ಯಾರೂ ಇರಲ್ಲ; ಅಲ್ಲಿರೋ ಎಲ್ಲರೂ ಸಂಬಳಕ್ಕಾಗಿಯೇ ಕೆಲಸ ಮಾಡೋರು; ಆದರೂ ಅವರು ಅಸಾಮಾನ್ಯ ಎನಿಸುವಷ್ಟು ಸಾಧನೆ ಮಾಡ್ತಾರೆ. ಜಗತ್ತಿನಾದ್ಯಂತ ಅಸಾಮಾನ್ಯ ಸಾಧನೆ ಮಾಡಿದ ಮುಖ್ಯಸ್ಥರು ಅದೆಷ್ಟಿಲ್ಲ ಹೇಳಿ?

ಪಾಪ, ಒಂದು ಹೊತ್ತು ನೆಟ್ಟಗೆ ಉಣ್ಣೋದಕ್ಕೂ ಗತಿಯಿಲ್ಲದ ಸ್ಲಂ ನಿವಾಸಿ ಮಕ್ಕಳು ಇವತ್ತಿನ ದಿನ ಐ ಎ ಎಸ್ ಮಾಡ್ತಾರೆ, ಐ ಪಿ ಎಸ್ ಮಾಡ್ತಾರೆ. ಅದಲ್ವ ಸಂಕಲ್ಪ ಸಿದ್ಧಿ? ಕೊಳೆಗೇರಿ ನಿವಾಸಿಯಾಗಿದ್ದ ಅನಕ್ಷರಸ್ಥನೊಬ್ಬ ಮುಂಬೈಯಲ್ಲಿ ದೊಡ್ಡ ಹೋಟೆಲ್ ಬಿಜಿನೆಸ್ ಮಾಡ್ತ ಯಶಸ್ವಿಯಗಿದ್ದು ಪೇಪರುಗಳಲ್ಲೆಲ್ಲ ಬಂದಿದೆ. ನಿಲ್ಲಲು ಜಾಗವಿಲ್ಲದ ಸಾದಾ ವ್ಯಕ್ತಿ ಇಂಡಿಗೋ ವಿಮಾನ ಯಾನ ಸಂಸ್ಥೆಯ ಮುಖ್ಯಸ್ಥನಾಗ್ತಾನೆ! ಸಾಮಾನ್ಯ ಹುಡುಗರಂತೆ ಕಷ್ಟದಲ್ಲೇ ಪದವಿ ಮುಗಿಸಿದ ವ್ಯಕ್ತಿ ರಿಲಯನ್ಸ್ ಸಂಸ್ಥೆಯಲ್ಲಿ ಅಂಬಾನಿಗಳಿಗೆ ಪ್ರಮುಖ ಸಲಹೆಗಾರನಾಗ್ತಾನೆ. ಇದೆಲ್ಲ ಸಿದ್ಧಿಯಲ್ವ?

ಆಫ್ ಕೋರ್ಸ್ ಕಚ್ಚೆ ಸಾಮ್ಗಳೂ ಒಂದಷ್ಟು ಸಾಧನೆ ಮಾಡಿದ್ದಾರೆ. ಅನೇಕ ಮಹಿಳೆಯರಿಗೆ ಸಂತಾನ ಅನುಗ್ರಹಿಸಿದ್ದಾರೆ ಮತ್ತು ತಾನು ಏಕಾಂತಕ್ಕೆ ಬಳಸಿದ ಹಲವು ಮಹಿಳೆಯರ ಕುಟುಂಬಕ್ಕೆ ಮಾಸಾಶನದ ರೀತಿಯಲ್ಲಿ ದುಬಾರಿ ವೆಚ್ಚವನ್ನು ಭರಿಸುತ್ತಿದ್ದಾರೆ; ಸನ್ಯಾಸಿಗೆ ದುಡಿಮೆಯಿಲ್ಲ, ಹಾಗಾದರೆ ಆ ವೆಚ್ಚವೆಲ್ಲ ಹೇಗೆ ಕೊಡ್ತಾರೆ? ಬಕರಾ ಭಕ್ತರ ದೇಣಿಗೆ, ಕಾಣಿಕೆಗಳಿಂದ ಕೊಡ್ತಾರೆ!

ಆ ಐನಾತಿ ಆಸಾಮಿ ಒಂದಾನೊಂದು ಕಾಲಕ್ಕೆ ತನ್ನನ್ನು ವಿರೋಧಿಸುವ ಪಾಲಕರನ್ನು ಮಠದಿಂದ ಬೀದಿ ನಾಯಿ ಅಟ್ಟಿಸಿದಂತೆ ಅಟ್ಟಿಸುತ್ತಿದ್ದನಂತೆ. ಈಗೀಗ ನಾವು ಅನೇಕ ಆಶ್ರಮಗಳಲ್ಲಿ, ಮಠಗಳಲ್ಲಿ ಹೆಣ್ಣುಮಕ್ಕಳನ್ನು ಮತ್ತು ಗಂಡುಮಕ್ಕಳನ್ನು ಬೋಳೆಣ್ಣೆ ಹಚ್ಚಿ ಕಾಯಂ ಶಿಷ್ಯತ್ವಕ್ಕೆ ಪರವರ್ತಿಸಿಕೊಳ್ಳೋದನ್ನು ನೋಡ್ತೀವಿ, ಕೇಳ್ತೀವಿ. ಅಂತೋರ ಪಾಲಕರೆಲ್ಲ ಮಾಧ್ಯಮದಲ್ಲಿ ಕುಳಿತು ಗೋಳೋ ಎಂದು ಅಳ್ತಾರೆ; ತಮ್ಮ ಮಗನನ್ನೋ ಮಗಳನ್ನೋ ಸನ್ಯಾಸಿ ಮಾಡ್ಬುಟ್ರು ಅಂತಾರೆ. ಸನ್ಯಾಸ ಅಂದ್ರೇನು ಅಷ್ಟೆಲ್ಲ ಸುಲಭ ಅಂದ್ಕೊಂಡ್ರ? ವಾಸ್ತವ ಅದಲ್ಲ; ಅಲ್ಲಿನ ಮುಖ್ಯಸ್ಥ ಅವರ ಬ್ರೇನ್ ವಾಶ್ ಮಾಡಿ ಯವುದೋ ರೀತಿಯಲ್ಲಿ ತನ್ನ ತೆವಲುಗಳಿಗೆ ಬಳಸಿಕೊಂಡು ಅವರಿಗೆಲ್ಲ ಕೆಲವು ಚಟಗಳನ್ನು ಅಂಟಿಸಿ ಆ ವರ್ತುಲದಿಂದ ಹೊರಬರಲಾರದಂತೆ ನೋಡಿಕೊಳ್ತಾನೆ. ಹಾವಾಡಿಗ ಮಠದಲ್ಲಿ ಅದಕ್ಕಿಂತ ಬಹಳ ಭಿನ್ನ ವ್ಯವಸ್ಥೆಯೇನಿಲ್ಲ; ಆದರೆ ಇಲ್ಲಿ ಸಾಮ್ಗಳು ಬೇರೆ ಯಾರಿಗೂ ಸನ್ಯಾಸ ಕೊಡಲ್ಲ, ಸಾಮಾನು ಕೊಡ್ತಾರೆ!

ಪಾಲಕರು ತಿರುಗಿ ಬಿದ್ದಾಗ, “ಹೋಗಲೇ ಹೋಗು ಏನ್ಮಾಡ್ಕೋತೀಯೋ ಮಾಡ್ಕೋ, ನಿನ್ನ ಹತ್ರ ನೂರು ಜನ ಇದ್ರೆ ನನ್ನ ಹತ್ರ ಸಾವಿರ ಸಾವಿರ ಸಂಖ್ಯೇಲಿ ಜನ ಇದಾರೆ” ಅಂತ ಬೈತಾನೆ ತೊನೆಯಪ್ಪ. ಹೆಣ್ಣುಮಕ್ಕಳನ್ನು ಏಕಾಂತದ ಕೋಣೇಲಿ ಹಾಕಿಕೊಂಡು ಕನ್ಯಾಪೊರೆ ಹರೀತಾನೆ. ಮತ್ತುಬರುವ ಪ್ರಸಾದ ತಿಂದ ಹುಡುಗೀರು ಪಾಪ ತೂನೆಯಪ್ಪನ ದೇಹದಡಿಯಲ್ಲಿ ಒಂದರೆಕ್ಷಣ ಕೊಸರಾಡಿದರೂ ಆಮೇಲೆ ಸಹಕರಿಸಿಬಿಡುತ್ತಾರೆ! ಹಾಗಾಗಿಯೇ ಅನುಭವೀ ಮಹಿಳೆಯರು “ನಮ್ಮ ಗುರು ಎಷ್ಟು ಚಂದ, ಅವರ ಸಾಮಾನು ಬಹಳ ಅಂದ” ಅಂತೆಲ್ಲ ಹಲಬುತ್ತಾರೆ. ಗಂಡ ಅಲ್ಲೆಲ್ಲೋ ದುಡೀತಾ ಇದ್ರೆ ಮಿಂಡ ಸಾಮ್ಗಳು ಇಲ್ಲಿ ಭೂರಿಭೋಜನ ನಡೆಸ್ತಾ ಇರ್ತಾರೆ. ಅದೇ ಸಮಯಕ್ಕೆ ಹಳ್ಳಿಕಡೆಗೆ ಟೀವಿಗಳಲ್ಲಿ ಇದೇ ಸಾಮ್ಗಳು ಪೊಜೆ ಮಾಡ್ತಿರ್ತಾರೆ!

ಒಂದು ಕಂಪನಿಯ ಮುಖ್ಯಸ್ಥನಾಗಿ ದೇಶವ್ಯಾಪಿ ಹಲವು ಗಣ್ಯರ ಸಂಪರ್ಕ ಇರಿಸಿಕೊಂಡಿದ್ದ ವ್ಯಕ್ತಿಯನ್ನೇ ಮಂಗಮಾಡಿ ಮೂರು ನಾಮ ಬಳಿದು, ಹೊರಗಡೆ ಭಜನೆಗೆ ಕೂರಿಸಿ ಅವರ ಹೆಂಡತಿಯನ್ನು ಸತತವಾಗಿ ಭೋಗಿಸಿದ ಈ ಸಾಮಿ ಸಾಮಾನ್ಯ ಕ್ರಿಮಿನಲ್ಲು ಅಂದ್ಕೋಬೇಡಿ; ಇದು ಅಸಾಮಾನ್ಯ ಕ್ರಿಮಿನಲ್ಲು. ತನ್ನ ಮೇಲೆ ಬಂದ ಅಪಾದನೆಗಳನ್ನೆಲ್ಲ ಎದುರಾಳಿಗಳ ಮುಖದ ಮೇಲೆ ಹೊಡೆದಂತೆ, ಅವರಿಗೆ ಮಾತನಾಡಲಿಕ್ಕೆ ಅವಕಾಶ ಕೊಡದಂತೆ, ಅಲ್ಲಗಳೀತಾನೆ. ದೂರುವವರ ವಿರುದ್ಧ ಚೇಲಾಗಳನ್ನು ಛೂ ಬಿಡ್ತಾನೆ. ತನ್ನ ಬಳಗ ಹೆಚ್ಚಿಸಿಕೊಳ್ಳೋದಕ್ಕೆ ಯಾವೆಲ್ಲ ನರಿ ಉಪಾಯ ಮಾಡಬೇಕೋ ಅಷ್ಟನ್ನೂ ಮಾಡ್ತಾನೆ.

ಹಾವಾಡಿಗ ಮಠ ಎಂಬುದು ’ತೊನೆಯಪ್ಪ ಮತ್ತು ನಾನೂರು ಕಳ್ಳರು’ ಎಂಬ ಸಿನಿಮಾಕ್ಕೆ ಒಳ್ಳೆಯ ಕಥೆಯಾಗುತ್ತದೆ! ಇನ್ನೊಂದು ದೂರಿನ ಕಲಾವಿದೆಯ ಮನೆಯ ಕಿಟಕಿಯಲ್ಲಿ ಮಾಂತ್ರಿಕರ ಕುಂಕುಮ ಎರಚಿಸುತ್ತಾನೆ! ಅವಳ ಮನೆಗೆ ಏಕಾಏಕಿ ಲಗ್ಗೆಯಿಟ್ಟ ಮಠದ ಗೂಂಡಾಗಳು ಕಿಟಕಿಯಲ್ಲಿ ಕಿಲೋಗಟ್ಟಲೆ ಕುಂಕುಮ ತೂರಾಡಿ ಅವಾಚ್ಯ ಪದಗಳಿಂದ ಬೈದು ಹೋಗ್ತಾರೆ.

ಜಗತ್ತಿನಲ್ಲಿ ಯಾವ ಸನ್ಯಾಸಿಗೂ ಇಲ್ಲದ ಪ್ಲಾನುಗಳು ಇವನಿಗೆ ಬರುತ್ತವೆ! ಹಾಗಾಗಿಯೇ ಅಲ್ಲವೇ ಮಲ್ಲಿಕಾ ಶರಬತ್ತನ್ನು ಕರೆಸಿ ಬ್ರಹ್ಮಚಾರಿಯ ಗುಡಿಯ ಶಿಲಾನ್ಯಾಸ ಮಾಡಿಸಿದ್ದು? ಮಾಧ್ಯಮದೋರು ಕೇಳಿದ್ರೆ ’ಪವಿತ್ರಾತ್ಮ’ ಎಂದುಬಿಟ್ಟ ಕಳ್ಳ. ಹಲವು ಜನರಿಗೆ ಸೆರಗು ಹಾಸುವ ನಿತ್ಯ ಮುತ್ತೈದೆ ಅವನಿಗೆ ಪವಿತ್ರಾತ್ಮವಾಗಿ ಕಾಣ್ತಾಳೆ ಅಂದ್ಕೋಬೇಡಿ, ಅದು ಆ ಕ್ಷಣಕ್ಕೆ ನುಣ್ಣಗೆ ಜಾರಿಕೊಳ್ಳೋ ನರಿ ಉಪಾಯ. ಇಲ್ಲದಿದ್ದರೆ ಪ್ರಕರಣ ಮಾಧ್ಯಮಗಳಲ್ಲಿ ಮತ್ತೆ ಮತ್ತೆ ಪ್ರಸಾರವಾಗ್ತಿತ್ತು. ಪವಿತ್ರಾತ್ಮ ಎಂದ ತಕ್ಷಣ ಅಲ್ಲಿಗೆ ಕ್ಲೋಸ್ ಆಗೋಯ್ತು! ಹೇಗಿದೆ ಕ್ರಿಮಿನಲ್ ಮೈಂಡು?

ಇನ್ಶೂರನ್ಸ್ ಮಾಡಿಸ್ತಾನೆ. ಏಕಾಂತ ಸೇವೆ ಮಾಡಿದವಳಿಗೆ ಅಷ್ಟೂ ಅನುಗ್ರಹ ಮಾಡದಿದ್ರೆ ಹೇಗೆ? ಆದರೆ ಇನ್ಶೂರನ್ಸ್ ಗೂ ತನಗೂ ಸಂಬಂಧವೇ ಇಲ್ಲ ಅನ್ನೋ ರೀತಿ ಇರ್ತಾನೆ. ಆತ್ಮಶ್ರಾದ್ಧ, ಪಿತೃಶ್ರಾದ್ಧ ಅನ್ನೋದೆಲ್ಲ ಇವನಿಗೆ ಕೇವಲ ಬೂಟಾಟಿಕೆ. ಮಠದಲ್ಲಿ ಹಾಯಾಗಿ ಮೇಯ್ತಾ ಇರ್ಬೋದು. ಕುಡಿಯೋದಕ್ಕೆ, ಜಡಿಯೋದಕ್ಕೆ, ತಿನ್ನೋದಕ್ಕೆ, ಸಂಪಾದಿಸೋದಕ್ಕೆ ಎಲ್ಲದಕ್ಕೂ ಅವಕಾಶ ಇದೆ ಅಂತಲೇ ಬಾವಯ್ಯ ನೆಂಟಯ್ಯ ನರಿಗಳಂತೆ ಮಠ ಸೇರಿಕೊಂಡಿರೋದು. ಸೊಟ್ಟ ಮುಖದ ಕುಳ್ಳಯ್ಯ ಇದ್ದಾನೆ ನೋಡಿ, ಅವನಿಂದಲೇ ಇಂದು ಈ ಮಟ್ಟಕ್ಕೆ ಮಠ ಅನೈಕತೆಗಳ ತಾಣವಾಗಿರೋದು.

ಈ ಕಳ್ಳ ಬಾವ ಕುಳ್ಳ ಬಾವ ಎದುರಿಗೆ ಇರೋ ಜನ ಸ್ವತಃ ಕಂಡಿದ್ದನ್ನೂ ಸುಳ್ಳು ಎಂದು ಸಾಧಿಸಬಲ್ಲ ಕ್ರಿಮಿಮಲ್ಲುಗಳು. ಕಲ್ಲನ್ನು ಎಲ್ಲಿಗೆ ಬೀಸಿದರೆ ಎಷ್ಟು ಹಕ್ಕಿಯನ್ನು ಏಕಕಾಲಕ್ಕೆ ಹೊಡೀಬಹುರು ಎಂಬುದನ್ನು ಪಕ್ಕಾ ಪಕ್ಕಾ ಲೆಕ್ಕಚಾರ ಮಾಡಿ ಗುರಿಯಿಡುವವರು. ಹಾಗಾಗಿಯೇ ಇಷ್ಟುವರ್ಷಗಳಲ್ಲಿ ನೂರೈವತ್ತಕ್ಕೂ ಅಧಿಕ ಮಹಿಳೆಯರ ಜೊತೆಗೆ ಏಕಾಂತ ನಡೆದಿರೋದು. ಹುಡುಗೀರು ಎಷ್ಟೋ, ಲೆಕ್ಕಕ್ಕೇ ಸಿಗ್ತಾಇಲ್ಲ. ಏಕಾಂತ ಮುಗಿದ ಹುಡುಗೀರು ಅವರಾಗಿಯೇ ಹೇಳ್ಕೊತಾರ? ಇಲ್ಲ. ಹಾಗಾಗಿ ಕಳ್ಳ ಬಾಳಾ ಸೇಫು. ಜನಾಂಗದಲ್ಲಿ ವಿಚ್ಛೇದನ ಹೆಚ್ಚೋದಕ್ಕೆ ಅರ್ಧ ಕಾರಣ ಹಾವಾಡಿಗ ಮಠದವ ಮೊದಲೆ ಉಂಡಿರೋದು! ಎಷ್ಟೊಂದು ಹುಡುಗೀರಿಗೆ ಕಾಶಿ-ಅಯೋಧ್ಯೆ ತೋರಿಸಲಿಲ್ಲ ಅಂತೀರಿ? ಅಂತೋರಲ್ಲಿ ಕೆಲವು ಜನ ಮಠದ ಗಿಂಡಿಗಳನ್ನೇ ಶಾಸ್ತ್ರಕ್ಕೆ ಮದುವೆಯಾಗಿದ್ದಾರೆ; ಮಿಕ್ಕಿದ್ದಕ್ಕೆ ಹೇಗೂ ಸಾಮ್ಗಳಿದ್ದಾರೆ! ಕೆಲವರಿಗೆ ಪಾಪಪ್ರಜ್ಞೆ ಕಾಡ್ತಾ ಇದ್ಯಂತೆ ಪಾಪ; ಗಿಂಡಿಗಳ ಮಡದಿಯರಲ್ಲಿ ಸೈಕಿಯಾಟ್ರಿಕ್ ಮಾತ್ರೆಗಳನ್ನು ತೆಗೆದುಕೊಂಡು ದಪ್ಪಗೆ ಬೆಳೆದವರನ್ನೂ ನೀವು ಮಠದಲ್ಲಿ ಕಾಣಬಹುದು. ಇದೆಲ್ಲ ತೊನೆಯಪ್ಪನ ಸಾಧನೆ; ಸಂಕಲ್ಪ ಸಿದ್ಧಿ!

ಅಷ್ಟಾದರೆ ಪರವಾಗಿರಲಿಲ್ಲ; ಮಠದ ಬಂಗಾರ ಕರಗಿಸಿ ಮಾರಿಯಾದರೂ ತನಗೆ ಬೇಕಾದ ಫಲಶ್ರುತಿ ಪಡೆದುಕೊಳ್ತಾನೆ. ಪಾಪ ಮುದುಕರೆಲ್ಲ ಜೀವಮಾನದಲ್ಲಿ ಪಡೆದಿರದ ಸಂಬಳಕ್ಕೆ ಮೂರುಪಟ್ಟು ಅಧಿಕ ಹಣವನ್ನು ಎಣಿಸಿಕೊಂಡು ಜಾಗ ಖಾಲಿಮಾಡಿರೋದು. ಆದರೆ ಹೋಗುವಾಗ ತನ್ನ ಹೆಸರಿಗೆ ಕಳಂಕ ಬರದಂತೆ ಬೆಣೆಯೊಂದನ್ನು ಇರಿಸಿ ಹೋಗಿದ್ದಾರೆ. ಈಗ ಬಾಲ ಸಿಕ್ಕಾಕೊಂಬುಟ್ಟಿದೆ, ಆಚೆ ಬರ್ತಾ ಇಲ್ಲ. ಹಾಗಾಗಿ ಸಾಮ್ಗಳು ಎಳೆದೆಳೆದು ಸೋತಿದ್ದಾರೆ. ತುಂಡಾದ ಬಾಲದ ಗಾಯ ಹೇಗೋ ಮಾಯಬಹುದು ಆದರೆ ಬಾಲ ಇನ್ನೂ ಉದ್ದ ಇರ್ತಿತ್ತಲ್ಲ, ಏನೋ ಒಂಥರಾ ಕಾಣ್ತಿದೆ, ತುಂಡಾಗಿದೆ ಎಂದು ಜನ ಆಡ್ಕೊಳೋದನ್ನು ತಪ್ಪಿಸೋಕಾಗಲ್ಲ.

ಹಸುವಿನ ಹೆಸರು ಹೇಳಿದರೆ ಪಾಪಿಗಳೂ ಕೆಲವುಕಾಲ ಆಪತ್ತಿನಿಂದ ತಪ್ಪಿಸಿಕೊಳ್ಳಬಹುದಂತೆ. ಕುಳ್ಳಬಾವಯ್ಯ ಕಳ್ಳಬಾವಯ್ಯನಿಗೆ ಹಸುವಿನ ಬಾಲವನೇ ಗಟ್ಟಿಯಾಗಿ ಹಿಡಿದುಕೊಂಡಿರಲು ಸೂಚಿಸಿದ್ದರಿಂದ ಈಗಲೂ ಅದು ನಡೀತಾನೇ ಇದೆ. ಕುಳ್ಳಬಾವಯ್ಯ ಹಳದೀ ಶಾಲು ಹೊದ್ದು ಮಠದ ದಿವಾನಗಿರಿಯಲ್ಲಿ ಮೆರೆಯುತ್ತಲೇ ಇದ್ದಾನೆ; ಪಾಪದ ಬಕರಾ ಭಕ್ತರು ಹಳ್ಳಿಗಳಲ್ಲಿ ಟಿವೀಲಿ ಬರೋ ಪೂಜೆ ನೋಡಿಕೊಂಡು ಅಕ್ಕಿ, ಕಾಸು ಎಲ್ಲ ನಿತ್ಯ ಹುಂಡಿಗೆ ಹಾಕ್ತಾನೇ ಇದಾರೆ.

ಮಾಧ್ಯಮಗಳಲ್ಲಿ ನೀವೊಂದು ಚಮತ್ಕಾರ ನೋಡಿ, ಯಾವುದೋ ಘಟನೆಯನ್ನು ಹಿಂದೆ ಮುಂದೆ ಹಾಕಿಕೊಂಡು ಎಳೆದಾಡ್ತಾ ಇರೋವಾಗ ಇನ್ನಾವುದೋ ಸ್ವಲ್ಪ ದೊಡ್ಡದು ಅಂತ ಅನಿಸಿಬಿಟ್ರೆ ಆ ಜನರೆಲ್ಲ ಅದರ ಕಡೆಗೆ ಹೋಗಿಬಿಡ್ತಾರೆ. ಮೊದಲು ಆರಂಭಿಸಿದ ಸುದ್ದಿ ಮಾಯವಾಗಿಹೋಗ್ತದೆ! ಮಠದಮಾಣಿಯ ವಿಷಯದಲ್ಲಿ ಹಲವು ಸಲ ಹಾಗೇ ಆದದ್ದಿದೆ; ಅವನ ಸುದ್ದಿ ಪ್ರಸಾರವಾಗಬೇಕು ಅನ್ನೋ ಹೊತ್ತಲ್ಲಿ ಯಾವುದೋ ಗಲಾಟೆ, ದೊಂಬಿ, ಪ್ರತಿಭಟನೆ ಇಂಥವೆಲ್ಲ ನಡೆದು ಅವನ ಸುದ್ದಿಯೇ ಮಾಯವಾಗಿಬಿಡ್ತಿದ್ದದ್ದರಿಂದ ಎಷ್ಟೋ ಸುದ್ದಿ ಸಾರ್ವಜನಿಕರಿಗೆ ತಲುಪಲೇ ಇಲ್ಲ. ವಿಚಾರಣೆ ಒಂದು ದಿನ ಮುಂದಕ್ಕೆ ಹೋದರೂ ಇಂತಿಷ್ಟು ಕೊಡಬೇಕು ಎಂಬ ಡೀಲಿಂಗ್ ಎಲ್ಲ ಇತ್ತಂತೆ. ಅದೆಲ್ಲ ಬಹಿರಂಗಗೊಳ್ಳಲೇ ಇಲ್ಲ!

ಸಾಮಾನು ಸಾಮ್ಗಳು ಸುವರ್ಣ ಮಂತ್ರಾಕ್ಷತೆ ಬೀರಿ, ಆಪಾದಿಸುವವರಿಗೆ ಹೇಳಿಕೊಳ್ಳಲು ಯಾವುದೇ ಮಾಧ್ಯಮ ಇರದಂತೆ ಬಂದ್ ಮಾಡಿಸಿದ್ದರಲ್ಲ. ಹೋರಿಯ ವೀರ್ಯ ಹಾರುವಾಗ ಹೊರಗೆ ಚೆಲ್ಲಿದ್ದರೂ ಹಾಗಾಗಿಯೇ ಅಷ್ಟಾಗಿ ಯಾರಿಗೂ ಕಾಣಲಿಲ್ಲ! ಇದೆಲ್ಲ ಸಾಮ್ಗಳ ಸಂಕಲ್ಪ ಸಿದ್ಧಿ ಅಲ್ಲ ಅಂತೀರೇನು?

ಸಾಮಾನು ಸಾಮ್ಗಳು ನಿರ್ಭಯಾ ಚತುರ್ಮೋಸದ ವೈಭವದ ಪುರಪ್ರವೇಶಕ್ಕೆ ದಿನ ಎಣಿಸ್ತಾ ಇದ್ದಾರೆ. ಮಹಾ ವೀರನಾದವನು ಯಾವಾಗ ಬರ್ತಾನೆ ನೋಡಬೇಕು. ಪಾಪ ಮಹಾ ವೀರನಾದೋನೊಬ್ಬನಿಗೆ ನಾಮ ತೀಡಿದ್ದರಿಂದ ಅವನ ಸ್ನೇಹಿತರ ಬಳಗದ ಸಂಪರ್ಕಕೊಂಡಿಯೇ ಸಿಕ್ಕಿಬಿಟ್ಟಿತು; ಸಾಮ್ಗಳು,

ನನ್ನಂತ ಸಾಮಿ ಇಲ್ಲ
ನನ್ನಂತ ಪೂಜೆ ಇಲ್ಲ
ನೀವು ಎಲ್ಲ ಧನ್ಯ
ಮಠವು ಅತಿ ಅನನ್ಯ
ಕಾಮದೇವನಾಣೆಮಾಡಿ ನಿಜವ ನುಡಿವೆವೂ

ಎಂದು ಹಾಡುತ್ತ, ಇದು ಹಾಗಿದೆ ಹೀಗಿದೆ ಸಾವಿರಾರು ವರ್ಷಗಳಿಂದ ತುಂಡಾಗದೆ ಉಳಕೊಂಡಿದೆ ಅಂತೆಲ್ಲ ಭೋಂಗು ಬಿಟ್ಟಿದ್ದರಿಂದ ಎಂತೆಂತಹ ಜನವೆಲ್ಲ ದೊಪಕ್ಕನೆ ಅಡ್ಡಬಿದ್ರು ಗೊತ್ತಾ? ಬಂದವರಲ್ಲಿ ಕೆಲವರಲ್ಲಿ ಕಳ್ಳ ಹಣವನ್ನು ಇಡೋದಕ್ಕೆ ಜಾಗ ಹುಡುಕೋಕೂ ಬಂದಿದ್ರು ಅಂತಾರೆ. ತೊನೆಯಪ್ಪನಿಗೆ ಹಣ ಬೇಕಿದ್ದಾಗ ಕಳ್ಳಹಣ ಇಡೋರು ಬಂದದ್ದು ಡಾಕ್ಟರ್ ಹೇಳಿದ್ದೂ ಹಾಲು ರೋಗಿ ಬಯಸಿದ್ದೂ ಹಾಲು ಎಂದ ಹಾಗಾಯ್ತು ನೋಡಿ. ಬಂದವರಲ್ಲಿ ಕೆಲವರಿಗೆ ಹಿಂದೆ ಮುಂದೆ ಎರಡೂ ಕಡೆ ಉಂಡೆನಾಮ ತೀಡಿದ್ದೂ ಆಗಿದೆ.

ಗುರುಶಿಷ್ಯರು ಸಿನಿಮಾದಲ್ಲಿ, ಗುರುವು ಕೆಲಸ ಹೇಳಿ ಹೊರಗೆ ಹೋಗಿದ್ದಾಗ, ಗುರುಮನೆಯನ್ನು ಪ್ರವೇಶಿಸುವ ಅತಿಥಿಗಳನ್ನು ಒಬ್ಬೊಬ್ಬರಂತೆ ರಟ್ಟೆಹಿಡಿದೆಳೆದು ಸುಣ್ಣ ಬಳಿದು ನಿಲ್ಲಿಸಿದ ಪೆದ್ದ ಶಿಷ್ಯರನ್ನು ನೀವೆಲ್ಲ ನೋಡಿರಬಹುದು, ರಾಂಗ್ ವೇಷದ ಶಿಷ್ಯರು ಪೆದ್ದರಲ್ಲ, ಅವರು ಜಗತ್ತಿನ ಬುದ್ಧಿವಂತರು ಎನಿಸಿಕೊಳ್ಳೋರಿಗೆ ಬತ್ತಿ ಇಡುವಷ್ಟು ಮೂರ್ಖರು; ಮತ್ತು ಅವರ ಸಾಮ್ಗಳು ಆಸ್ತಿ ಹೊಡೆದುಕೊಂಡಮೇಲೆ ಭಕ್ತರ ಬಾಯಿ-ಮುಕಳಿ ಎರಡೂ ಕಡೆಗೆ ಬಾಂಬೆ ಟೇಪ್ ಹಚ್ಚಿ ಮಠದಿಂದ ಗಡೀಪಾರು ಮಾಡಿಸುವಷ್ಟು ಕ್ರಿಮಿನಲ್ಲು.

ಅಂತೂ ಇಂತೂ ಇನ್ನೇನು ಕೆಲ್ವೇ ದಿನ, ಮತ್ತೆ ಬಂದುಬಿಟ್ಟಿತು ಚತುರ್ಮೋಸ. ಮದುವಣಿಗನ ರೀತಿಯಲ್ಲಿ ತೊನೆಯಪ್ಪನ ಪುರಪ್ರವೇಶ. ಬೋಳೆಣ್ಣೆ ಹಚ್ಚಲು ಹಲವು ಸೇವಾ ಯೋಜನೆಗಳ ಫಲಕಗಳು, ಬ್ಯಾನರುಗಳು, ಅಸಲಿ[ಮಠದಲ್ಲಿ ಲೆಕ್ಕಕ್ಕೆ ಇಡುವಂಥದು] ಮತ್ತು ನಕಲಿ[ಏಕಾಂತ ಸೇವೆ ಇತ್ಯಾದಿ ಖಾಸಗಿ ಅಕೌಂಟಿಗೆ ಹೋಗುವಂಥದು] ರಶೀದಿ ಪುಸ್ತಕಗಳು [ನೋಡೋದಕ್ಕೆ ಯಾವುದೇ ವ್ಯತ್ಯಾಸ ಕಾಣೋದಿಲ್ಲ ಬಿಡಿ]ಎಲ್ಲಾ ತಯಾರಾಗಿವೆ.

ನೋಡಿ ಪರಾಕು ಕೇಳತಾ ಇದೆ, “ಸಾಮಾನು ಜಗದ್ಗುರು ಶೋಭರಾಚಾಚಾರ್ಯ ಗಂಜಿ ತೊನೆಯಪ್ಪ ಹಾರುತೀ ಮಹಾಪ್ರಭೋ… ಬಹುಪರಾಕ್”

ಬರೇಕಾಮ
ಬರೇಕಾಮ

Thumari Ramachandra
26/06/2017
source: https://www.facebook.com/groups/1499395003680065/permalink/1981341665485394/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s