ಇಡೀ ಹವ್ಯಕ ಕುಲದ ಮಾರಣ ಹೋಮಕ್ಕೆ ಈ 150 ಜನರ ಕೊಡುಗೆ ಇನ್ನಿಲ್ಲದಷ್ಟದೆ.

29 ಬಹಳ ಮೊದಲೇ, 2014 ರ ಕೊನೆಯ ತಿಂಗಳಿನಲ್ಲಿಯೇ, ಇನ್ನೂ ಅತ್ಯಚಾರದ ಕೇಸ್ ದಾಖಲಾಗುವ ಮೊದಲೇ ಅವರ ನಿಖಟವರ್ತಿಗಳಿಗೆ ಸುಮಾರು 100 ರಿಂದ 150 ಜನಕ್ಕೆ ಸ್ವಾಮಿಗಳ ಕಳ್ಳಕೂಡಿಕೆ ಮಾಡಿಕೊಂಡಿದ್ದು ಗೋತ್ತಿತ್ತು.ಈ 100-150 ಜನರ ಸಹಕಾರದಿಂದಲೇ ಅವರ ಕಳ್ಳಕೂಡಿಕೆ ವ್ಯವಾಹಾರ ನಿರ್ವಿಘ್ನವಾಗಿ ಸಾಗುತ್ತಿತ್ತು.ಸ್ವಾಮಿ ಕಳ್ಳಕೂಡಿಕೆ ಮಾಡಿಕೊಂಡಿದ್ದರೂ ಪರವಾ ಇಲ್ಲ, ಆದರೆ ಪೀಠದಿಂದ ಇಳಿಯಬಾರದು ಎಂಬ ಮನೋಸ್ಥಿತಿ ಇತ್ತು. ಅವರು ಪೀಠದಿಂದ ಇಳಿದರೆ ಹರಾಮರಾಜ್ಯ ಸರ್ಕಾರ ಬಿದ್ದಂತಾಗಿ ಇವರೆಲ್ಲರೂ ಚಲ್ಲಾಪಿಲ್ಲಿ ಯಾಗ ಬೇಕಾಗುತ್ತದೆ ಎಂಬುದನ್ನು ಚನ್ನಾಗಿ ಅವರು ಮನಗಂಡಿದ್ದರು.

ಇವರಿವರ ಯೋಗ್ಯತೆಗೆ ತಕ್ಕಂತೆ ಇವರಿಗೆ ಹಣ ಅಂತಸ್ತು ಅಧಿಕಾರ ಕೀರ್ತಿ ಮೊದಲಾದವು ಈ ಭ್ರಷ್ಟ ಸ್ವಾಮಿ ಪೀಠದಲ್ಲಿರುವ ತನಕ ಯಾವ ಭಾಧಕವೂ ಇಲ್ಲದೆ ಇವರಿಗೆ ಸಿಗುತ್ತಿತ್ತು. ಸ್ವಾಮಿ ಎಂತಾದರೂ ಮಾಡಿಕೊಳ್ಳಲಿ,ಧರ್ಮ ಎಂತಾದರೂ ಕೆಟ್ಟು ಹೋಗಿಕೊಳ್ಳಲಿ, ತಮಗೆ ಸಿಕ್ಕುವ ಈ ಸೌಲಭ್ಯಗಳು ನಿರಂತರವಾಗಿ ಮುಂದುವರೆಯುವುದಷ್ಟೇ ಅವರಿಗೆ ಬೇಕಾಗಿತ್ತು. ಇವರೆಲ್ಲಾ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೇಕು ಬೇಕಾದಂತಹ ಬಂಗ್ಲೆಗಳನ್ನು ಕಟ್ಟಿಕೊಂಡು, ಸಕಲ ಸುಖ ಸೌಲಭ್ಯಗಳನ್ನು ಮಠದ ಹಣದಿಂದ ಪಡೆದುಕೊಂಡು ಮೇರೆಯುತ್ತಿದ್ದರು.ಮಠದ ಹಣದಿಂದ ಪುಸ್ತಕ ಬರೆದು ತಾವು ಕೀರ್ತಿವಂತರಾಗುತ್ತಿದ್ದರು. ಮಠದ ಹಣದಿಂದ ನರ್ತನ, ಗಾಯನ, ಮರಳುಕಲೆ ಚಿತ್ರಕಲೆ ಮುಂತಾದವುಗಳನ್ನು ಪ್ರಚರಿಸಿಕೊಂಡು ತಾವು ದೊಡ್ಡ ದೊಡ್ಡ ಕಲಾವಿದರೆಂಬ ಹೆಗ್ಗಳಿಕೆಗೆ ಪಾತ್ರರಾಗಿ ಬಿಟ್ಟಿದ್ದರು. ಮಠದ ಹಣದಿಂದ ಪತ್ರಿಕೆಗಳನ್ನು ಹುಟ್ಟುಹಾಕಿ ನಡೆಸಿ ಕೀರ್ತಿ, ಪ್ರಭಾವ, ಮತ್ತು ಹಣ ಸಂಪಾದಿಸುತ್ತಿದ್ದರು. ಮಠದ ಹೆಸರಿನಲ್ಲಿ ಶಾಲೆಗಳನ್ನು,ದೇವಸ್ಥಾನಗಳನ್ನು ಹುಟ್ಟುಹಾಕಿ ಹಣ ಸಂಪಾದಿಸಿ ತಮ್ಮ ಸಂಸಾರದ ಆರ್ಥಿಕ ಸ್ಥಿತಿಗತಿಗಳನ್ನು ಉಚ್ರಾಯ ಸ್ಥಿತಿಗೆ ಏರಿಸಿ ಕೊಂಡಿದ್ದರು. ಯೋಜನೆಗಳನ್ನು ರೂಪಿಸಿ ಹಣ ಸಂಗ್ರಹಿಸಿ ಯೋಜನೆಗಳನ್ನು ಕಾರ್ಯಗತಗೊಳಿಸದೆ ಹಣ ಖರ್ಚು ಮಾಡದೆ ಮಠಕ್ಕೊಂದು ಪಾಲು ಕೊಟ್ಟು ಉಳಿದಿದ್ದನ್ನು ಕಮಾಯಿಸುತ್ತಿದ್ದರು.10ರೂ ಖರ್ಚು ಮಾಡುವಲ್ಲಿ 100 ರೂಪಾಯಿ ಸಂಗ್ರಹಿಸುತ್ತಿದ್ದರು.ಸ್ವಾಮಿಗಳು ಕಳ್ಳಕೂಡಿಕೆ ಮಾಡಿಕೊಂಡಿದ್ದು ಇವೆಲ್ಲದಕ್ಕೂ ಕಿರೀಟ ಇಟ್ಟಂತೆ ಶೋಭಾಯ ಮಾನವಾಗಿತ್ತು.ಸ್ವಾಮಿಯ ಈ ಓಂದು ದುರಾಚಾರ ಉಳಿದವರ ಎಲ್ಲಾ ದುರಾಚಾರಕ್ಕೆ ಅವಕಾಶ ಮಾಡಿಕೊಡುವ ಪರವಾನಿಗೆ ಪತ್ರವಾಗಿತ್ತು.

ಈ 100-150 ಇರುವ ನಿಖಟವರ್ತಿಗಳ ಗುಂಪಿಗೆ ಯಾವ ಕೋರ್ಟಿನ ತೀರ್ಪು ಬಂದು ವಿಚಾರ ಗೋತ್ತಾಗ ಬೇಕಾದದ್ದು ಇರಲಿಲ್ಲ. ಯಾವ ಚಡ್ಡಿಯಲ್ಲಿ ಎಷ್ಟು ವೀರ್ಯ ಸಿಕ್ಕರೂ ಅದು ಪರಿಗಣಿಸ ಬೇಕಾದ ಹೋಸ ವಿಚಾರವಾಗಿರಲಿಲ್ಲ.ಸ್ವಾಮಿಗಳ ಸಹೀತ ಈ ಆಲಿಬಾಬ ಮತ್ತು 40 ಕಳ್ಳರು ಎಂಬಂ ತಹ ಟ್ರೂಪ್ ಮಠ ಮತ್ತು ಮಠದ ಮೇಲೆ ಶ್ರದ್ಧೆ ಇದ್ದವರನ್ನು ಲೂಟಿ ಮಾಡಲು ರೂಪುಗೊಂಡ ಓಂದು ಕಾರ್ಪೋರೇಟ್ ಸಂಸ್ಥೆಯಾಗಿದೆ. ಲೂಟಿ ಮಾಡುವುದು ಹೇಗೆ ಎಂದು ಯೋಜಿಸುವುದರಲಿ ನಿಪುಣರಾದವರ ಗುಂಪು. ಯಾವುದಕ್ಕೂ ಹೇಸದ ಎಲ್ಲಾ ಲಬಾಡ್ ಗಿರಿಯನ್ನು ಮೈಗೂಡಿಸಿಕೊಂಡ ಕಳ್ಳರು ಮತ್ತು ರೌಡಿಗಳ ಗ್ಯಾಂಗ್.ಏನು ಬೇಕಾದರೂ ಮಾಡಲು ಸಿದ್ಧವಿರುವ ಲುಚ್ಚರ .ಕೂಟ. ಜಗತ್ತಿನಲ್ಲಿ ಇವರಷ್ಟು ಅಪಾಪೋಲಿಗಳ ಸಂಘಟನೆ ಇನ್ನೇಲ್ಲಿಯು ಈ ವರೆಗೆ ರೂಪುಗೊಂಡಿದ್ದಿಲ್ಲ. ಹವ್ಯಕರ ವೈಶಿಷ್ಟವೇ ಹಾಗೆ, ಯಾವುದು ಮಾಡಿದರೂ ಆದರಲ್ಲಿ ಮಾಡಲು ಆವಕಾಶವಿರುವ ಎಲ್ಲಾ ಸಾದ್ಯತೆಗಳನ್ನು ಬಳಸಿಕೊಂಡು ಪರಕಾಷ್ಟೆಗೆ ತಲುಪಿಸುವುದು. ಅಂತೂ ಇಡೀ ಪ್ರಪಂಚಕ್ಕೇ ಮಾದರಿಯಾದ ಓಂದು ಹಕಾಪತಿಗಳ ಟೀಮ್ ಇದಾಗಿದೆ.ಪ್ರಪಂಚದ ಯಾವ ಸಂಸ್ಥೆ ಬೇಕಾದರೂ ಇವರೀಗೆ ಇವರ ಈ ಘನ ಕಾರ್ಯಕ್ಕಾಗಿ ಐ ಎಸ್ ಓ ಸರ್ಟಿಪಿಕೇಟ್ ಕೊಡಲು ಸಿದ್ಧವಿದ್ದಾವೆ.

ಇವರೇ ಬ್ಲಾಕ್ ಮೇಲ್ ಕೇಸನ್ನು ರೂಪಿಸಿ ಜಾರಿಗೆ ತಂದವರು. ಇವರೆಲ್ಲಾ ಕೂಡಿಕೊಂಡು ಯಾವ ಮಿಕವನ್ನು ಸ್ವಾಮಿಗಳ ಏಕಾಂತ ಕೊಠಡಿಗೆ ಕೆಡಗಬೇಕು ಎಂದು ಹೊಂಚು ಹಾಕುತ್ತಿರುತ್ತಾರೆ. ಈ ಕಾರ್ಯಚರಣೆಯನ್ನು ಸುಲಭವಾಗಿಸಲು ರೂಪುಗೊಂಡ ಯೊಜನೇಯೇ ಕನ್ಯಾಸಂಸ್ಕಾರ. ಆಲಿಬಾಬ ಮತ್ತು 40 ಕಳ್ಳರ ತದ್ರೂಪಾದ ಸ್ವಾಮಿ ಮತ್ತು 150ಲುಚ್ಚರ ತಂಡ ಪರಸ್ಪರ ತಮ್ಮ ಸುಖೋಪಭೋಗ ತೃಷ್ಣೆಯ ಸ್ವಾರ್ಥ ತೀರಿಸಿಕೊಳ್ಳಲು ರೂಪೂಗೊಂಡ ಈ ಐತಿಹಾಸಕ ಸಂಘಟನೆಯ ಉತ್ಸವ ಮೂರ್ತಿ ಓಬ್ಬ ಕಾವಿಧಾರಿ ಮತ್ತು ಪ್ರತಿಷ್ಟಾಪಿತ ವಿಗ್ರಹ ಪಾನೀಪೂರಿಯವರು.ಈ ಗಾಂಪಾರತಂಡ ಎಂತಹ ಕೊಲೆ ಸುಲಿಗೆಯನ್ನಾದರೂ ಹೂವೆತ್ತಿದಷ್ಟು ಸುಲಭವಾಗಿ ಮಾಡಿ ಜೀರ್ಣಿಸಿ ಕೊಳ್ಳ ಬಲ್ಲರು. ಈ ತಂಡವನ್ನು ಎದುರಿಸಿಯು ನಾನು ಎಂಬ ಓಂದು ಜೀವ ಇನ್ನೂ ಈ ಜಗತ್ತಿನಲ್ಲಿ ಉಸಿರಾಡಿಕೊಂಡಿದೆ ಎಂಬುದು ಅದು ಶ್ರೀಧರ ಗುರು ಭಗವಂತರ ಷಡ್ಯಂತ್ರವೇ ಸರಿ.

ಈ 150 ಗಾಂಪರ ಪ್ರಭಾ ವಲಯದಲ್ಲಿ ಓಂದು ಐದಾರು ಸಾವಿರ ಜನ ಅಂಧಶ್ರದ್ಧೆಯ ಮೂಡರು ಸಿಕ್ಕಿ ಹಾಕಿಕೊಂಡಿದ್ದಾರೆ. ಇವರು ತಿನ್ನುವವರು ಅಲ್ಲ,ಉಣ್ಣುವವರೂ ಅಲ್ಲ. ಊಟ ತಿಂಡಿ ಮಾಡುವವರಲ್ಲಾ ಎಂದಲ್ಲ.ಪೇಪರ್ ಮೆಂಟ್ ಕೊಟ್ಟು ಬಾಲಕರಿಂದ ಕೆಲಸ ತೆಗಿಸಿದಂತೆ ಓಂದಿಷ್ಟು ಮಂಕುಬೂದಿ ಸೊಕಿ ಇವರನ್ನು ಉಪಯೋಗಿಸಿ ಕೊಳ್ಳಲಾಗುತ್ತದೆ ಶತದಡ್ಡರು ಅಂದರೆ ಇವರೇಯಾ. ಪ್ರಥಮ ಬಲಿಪಶುಗಳು ಇವರು. ಇವರ ಡ್ರಾಬ್ಯಾಕ್ ಗಳು ಅಧಾರ್ ಕಾರ್ಡ್ ಗಳು 150ಜನ ಗಾಂಪರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇವರೇ ಮಿಕಗಳು. ಎಲ್ಲ ರೀತಿಯಿಂದ ದೋಚಲ್ಪಡುವವರು,ಶೋಷಣೆಗೆ ಓಳಪಡುವವರು ಇವರೇ. ಇವರಲ್ಲಿ ಕೆಲವರು ಕೆಲವೊಮ್ಮೆ ಗಾಂಪರ 150 ರ ಓಳವಲಯಕ್ಕೆ ಎಳೆಯಲ್ಪಡುತ್ತಾರೆ ಹೊರ ದಬ್ಬಲ್ಪಡುತ್ತಾರೆ.ಈ ಐದಾರು ಸಾವಿರ ಇದ್ದಾರಲ್ಲ ಇವರ ಹೆಂಗಸರೇ ಹೆಚ್ಚಾಗಿ ಸ್ವಾಮಿಗಳಿಗೆ ಅರ್ಪಿಸಲ್ಪಡುವವರು. ಇವರನ್ನೇ ಹಳಧಿ ತಾಲಿಬಾನು ಗಳೆಂದು ಕರೆಯಲಾಗುತ್ತದೆ. ಇವರು ಗುಸು ಗುಸು ಸುದ್ಧಿ ಹರಡುವವರು. ಮಠಕ್ಕೆ ಹಣ ಸಂಗ್ರಹಿಸುವವರು ಕತ್ಯರೀ ದುಡಿಯುವವರು
ಸರಿಯಾಗಿ ಲಕ್ಷ್ಯವಿಟ್ಟು ಕೇಳಿ, ಸುಮಾರು 150 ಜನ ಇರುವ ಪ್ರಥಮ ಪ್ರಭಾವಲಯ ದಲ್ಲಿರುವವರನ್ನು ಗಾಂಪರೆಂದು ಐದಾರು ಸಾವಿರ ಜನ ದ್ವೀತಿಯ ಪ್ರಭಾವಲಯ ದಲ್ಲಿ ಇರುವವರನ್ನುಹಳಧಿ ತಾಲಿಬಾನುಗಳೆಂದು ,ಉಳಿದ ಸ್ವಾಮಿನಿಷ್ಟರನ್ನು ಹರಾಮರೆಂದು ಚತುರ್ಥ ಸ್ವಾಮಿ ವಿರೋಧಿಗಳನ್ನು ಸತ್ಯ ಶೋಧ ಮಿತ್ರರು ಎಂದು ಕರೆದಿದೆ. 150 ಗಾಂಪರು ಏನಿದ್ದಾರೆ ಇವರು ಸ್ವಾಮಿಗಳ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದ್ದಾರೆ. ಇವರು ಸ್ವಾಮಿಗಳನ್ನು ತಮ್ಮ ಕಿರು ಬೆರಳಿನಲ್ಲಿ ಕುಣಿಸುತ್ತಾರೆ. ಈ ಗಾಂಪರೇ ಪ್ರತಿಭಾವಂತರು. ಬಣ್ಣಬಣ್ಣದ ಶಬ್ಧಗಳನ್ನು ಬಳಸಿ ಲೇಖನ ಪ್ರಕಟಿಸುವುದು ಇವರೇ.ಕೈಯಲ್ಲಿ ದುಡ್ಡಿದ್ದವರಿಂದ ದೊಡ್ಡ ದೊಡ್ಡ ಮೊತ್ತವನ್ನು ಕಕ್ಕಿಸ ಬಲ್ಲರು. ಎಲ್ಲಾ ದುರ್ಭುದ್ಧಿಯ ಯೋಜನೆಗಳ ಜನಕರೂ ಇವರೇ.ಮಹಾ ತಂತ್ರಗಾರರು. ಈ ತಂತ್ರಗಾರಿಕೆಯ ಶಕ್ತಿ ಇರುವುದರಿಂದಲೇ ಅವರು ಮೊದಲ ಪ್ರಭಾವಲಯದಲ್ಲಿ ಸ್ಥಾನ ಗಿಟ್ಟಿಸಿದ್ದು.ಸ್ವಾಮಿಗಳು ಯಾರನ್ನು ಬೇಟಿಯಾಗಬೇಕು,ಯಾರೊಂದಿಗೆ ಯಾವ ಮಾತನಾಡಬೇಕು ಯಾವರೀತಿ ಪ್ರವಚನ ಮಾಡಬೇಕು ಏಲ್ಲಿ ನಿಲ್ಲಬೇಕು ಏಲ್ಲಿ ಕೂರಬೇಕು ಎಂದು ನಿರ್ಧರಿಸುವವರು ಇವರೇ. ಇಡೀ ಹವ್ಯಕ ಕುಲದ ಮಾರಣ ಹೋಮಕ್ಕೆ ಈ 150 ಜನರ ಕೊಡುಗೆ ಇನ್ನಿಲ್ಲದಷ್ಟದೆ.

ಲೇಖನ ಉದ್ಧವಾಯಿತು. ಸದ್ಯಕ್ಕೆ ನಿಲ್ಲಿಸುತ್ತೇನೆ ಓಂತತ್ಸತ್.
ಚಿತ್ರದಲ್ಲಿ ಯಾರೊ ಓಬ್ಬ ಬರೆದ ಕಾಮೆಂಟ್ ಹಾಕಿದೆ. ಕಳ್ಳಕೂಡಿಕೆ ಮಾಡಿಕೊಂಡವ ಶ್ರೀಧರರ ಅವತಾರವಂತೆ ನಮ್ಮೂರಿನಲ್ಲಿ ಓಬ್ಬ ಪಿರ್ಕಿ ತನ್ನ ಮನೆ ಲಗ್ನ ಪತ್ರಿಕೆಯಲ್ಲಿ ಶ್ರೀಧರರೊಟ್ಟಿಗೆ ಕಳ್ಳಕೂಡಿಕೆಯ ಕಾವಿಧಾರಿಯ ಹೆಸರನ್ನು ಹಾಕಿ ಮಾನ ಕಳೆಯಲು ಹವಣಿಸಿದ್ದಾನೆ

Ganapathi Bhatta Jigalemane
28/05/2017
source: https://www.facebook.com/groups/1499395003680065/permalink/1965708210382073/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s