ಧಂ ಇದ್ದರೆ ಸವಾಲು ಸ್ವೀಕರಿಸಿ.ಇಲ್ಲದಿದ್ದರೆ ಪೀಠ ಬಿಡಿ

ಧಂ ಇದ್ದರೆ ಸವಾಲು ಸ್ವೀಕರಿಸಿ.ಇಲ್ಲದಿದ್ದರೆ ಪೀಠ ಬಿಡಿ

ಮೋದಲು ವೀಡಿಯೋ ಕೇಳಿಕೊಂಡು ನಂತರ ಈ ಲೇಖನ ಓದಿ.ನಿಮ್ಮ ಪೇಸ್ಬುಕ್ ಮಿತ್ರರಿಂದ ಮತ್ತು ಹಳಧಿ ತಾಲಿಭಾನ್ ಗಳಿಂದ ರಕ್ಷಿಸಿ ಕೊಳ್ಳುವ ಸಾಮರ್ಥ್ಯ ಇದ್ದವರು ಮಾತ್ರ ಪ್ರತ್ಯಕ್ಷ ಪ್ರತಿಕ್ರೀಯೆ ತೋರಿಸಿ.

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮಿಯವರೇ,ಕೆಳಗೆ ಹಾಕಿದ ನಿಮ್ಮ ಪ್ರವಚನದ ವೀಡಿಯೋ ತುಣುಕನ್ನು ಅನುಸರಿಸಿ ನೇರ ನೇರ ಈ ಲೇಖನ ಬರೆಯುತ್ತಿದ್ದೇನೆ.ನಿಮ್ಮದು ಮುಗುಂ ಭಾಷೆಯಲ್ಲಿ ಮಾಡಿದ ಭಾಷಣವಾದರೆ ನನ್ನದು ನೇರ ಪ್ರತಿಕ್ರೀಯೆ ಪ್ರಕಟಿಸಿದ್ದೇನೆ
ಷಡ್ಯಂತ್ರಗಳು ಸಾಭೀತಾಗಿದೆ ಎನ್ನುತ್ತಿದ್ದೀರಿ.ಯಾವ ಷಡ್ಂತ್ರ್ಯ ಎಲ್ಲಿ ಸಾಭೀತಾಗಿದೆ? ಒಂದಿಷ್ಟು ಜನ ವಂಧಿ ಮಾಗಧರು, ಬಾಲಬಡುಕರು ತಿಳುವಳಿಕೆ ಇಲ್ಲದ ಹೆಂಗಸರನ್ನು ಎದುರಿಗೆ ಕೂರಿಸಿಕೊಂಡು, ಅವರ ಅಂಧಶ್ರದ್ಧೆಯನ್ನೇ ಬಂಡವಾಳವಾಗಿಸಿಕೊಂಡು ಫಕಳೆ ಹೊಡೆದಾಕ್ಷಣ ಷಡ್ಯಂತ್ರಗಳು ಸಾಭೀತಾಗಿ ಬಿಡುವುದಿಲ್ಲ.ಭೋಳ್ಳೆಣ್ಣೆ ಹಚ್ಚಿಸಿ ಕೊಳ್ಳುವವರನ್ನಷ್ಟೆ ಇಟ್ಟುಕೊಂಡು ಭಾಷಣ ಮಾಡಿದ್ದರೆ ಪರವಾ ಇರಲಿಲ್ಲ.ರೆಕಾರ್ಡ್ ಆದ ಪ್ರವಚನವನ್ನು ಎಲ್ಲರೂ ಕೇಳಿ ಪ್ರತಿಕ್ರಯಿಸುತ್ತಾರೆಂಬ ಪ್ರಜ್ಞೆ ನಿಮಗೆ ಇದ್ದಂತಿಲ್ಲ.ಕೂತಿದ್ದು ಬೆಳ್ಳಿ ಕುರ್ಚಿ.ಆಡುವ ಮಾತೆಲ್ಲಾ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತವರದ್ದು.

ಯದುರ್ಕುಳ ಈಶ್ವರ ಭಟ್ಟರು,ಶಂಕರ ಭಟ್, ಖಂಡಿಕಾ ಮಹಾಬಲಗಿರಿ ಹೆಗಡೆ ಇವರೆಲ್ಲಾ ನಿಮ್ಮ ಮಠದ ಶಿಷ್ಯರೇ.ನಿಮ್ಮ ಗುರು ಪರಂಪರೆಯಿಂದ ಸಿಕ್ಕಿದ ಸಂಸ್ಕಾರವನ್ನೇ ಪಡೆದವರು.ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿದವರು ಪರಾಂಪರಾನುಗತವಾಗಿ ಶತ ಶತಮಾನಗಳಿಂದ ಇದೇ ಮಠಕ್ಕೆ ಮೇಲಿನ ದೀಪಗಾಣಿಕೆ ಕೊಟ್ಟವರೇ.ನಿಮ್ಮ ವ್ಯಾಪ್ತಿಗೊಳೊಟ್ಟಪ್ರದೇಶ ದಲ್ಲಿರುವವರೇ.ಯದುರ್ಕುಳ ಈಶ್ವರ ಭಟ್ಟರಿಗೆ ನೀವೇ ಕೊಟ್ಟ ಸನ್ಮಾನ ಪತ್ರವನ್ನ ಸಂಪೆಕಟ್ಟೆ ಸತ್ಯನಾರಾಯಣ ಭಟ್ಟರು ದೃಷ್ಯ ಮಾಧ್ಯಮದಲ್ಲಿ ಪ್ರದರ್ಶಿಸಿದ್ದನ್ನು ನೀವು ನೋಡಿರಬಹುದು.ನೋಡದಿದ್ದರೆ ಕೇಳಿ ಪುನಃ ಹಾಕಿ ತೋರಿಸುತ್ತೇವೆ.ಸತ್ಯದ ತಲೆಯ ಮೇಲೆ ಹೊಡೆದಂತಹ ಸುಳ್ಳನ್ನು, ಕಾವಿಧರಿಸಿ ಬೆಳ್ಳಿ ಸಿಂಹಾಸನದ ಮೇಲೆ ಕುಳಿತವರ ಬಾಯಿಯಿಂದ ಬರಬೇಕಾ? ಅದರ ವ್ಯವಸ್ಥೆ ಮಾಡಲು ಹತ್ತು ನಿಮಿಷ ಬೇಡ ಎಂದಿರುವಿರಿ.ಆದರೆ ಅದೇ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಆಧಾರದ ಮೇಲೆ ಆಢಳಿತಾಧಿಕಾರಿಯ ನೇಮಕವಾಗಿತ್ತು.ಉತ್ತರ ಕನ್ನಡ ಜಿಲ್ಲೆಯ ಮಂತ್ರಿಗಳೊಬ್ಬರ ಕೃಪಾಕಟಾಕ್ಷದಿಂದ ಪಾರಾಗಿದ್ದಿರಿ.ಇವರನ್ನು ಸರಿ ಮಾಡಿಕೊಳ್ಳಲು ನಿಮಗೆ ಹತ್ತು ನಿಮಿಷ ಸಾಕಾಗಿರಬಹುದು.ಆ ದೃಷ್ಟಿಯಿಂದ ನಿಮ್ಮ ಮಾತು ಸತ್ಯವಾಗಿದ್ದರೂ ಆಗಿರಬಹುದು.

ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದ ಮಾತ್ರದಿಂದ ಒಪ್ಪಿತ ಸಂಬಂಧ ಎಂಬುದನ್ನು ಸೇಷನ್ ಕೋರ್ಟ್ ಬರೆದಿದೆ ಎಂದು ಮೇಲಿನ ಕೋರ್ಟ್ ಒಪ್ಪಿಕೊಂಡಂತಾಗಿದೆ.ಇದನ್ನು ಒಪ್ಪಿಕೊಳ್ಳದಿದ್ದರೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸ್ವಿಕರಿಸಲೇ ಬರುತ್ತಿರಲಿಲ್ಲ.ಒಪ್ಪಿತ ಸಂಬಂಧ ಎಂದು ದಾಖಾಲಾಗಿಲ್ಲದಿದ್ದರೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಅಂಗೀಕಾರವೇ ಆಗುತ್ತಿರಲಿಲ್ಲ.ಆಡಳಿತಾಧಿಕಾರಿಯಾಗಿ ಭಾನುಮತಿಯವರನ್ನು ನೇಮಕ ಮಾಡುವ ಪ್ರಶ್ನೆಯೇ ಬರುತ್ತಿರಲಿಲ್ಲ.

ಆಚೇ ಮಠ ಎಂದರೆ ಯಾವುದು ಸ್ವಾಮಿಗಳೇ? ಶೃಂಗೇರಿಯವರನ್ನು ಉದ್ದೇಶಿಸಿ ನೀವು ಮಾತಾಡುತ್ತಿದ್ದಿರೆಂದು ನಮಗೆ ಅರ್ಥವಾಗುತ್ತಿದೆ .ಸತ್ಯ ಹೇಳುವ ಧಂ ಇದ್ದರೆ ಯಾವ ಪೀಠದ ಒಕ್ಕಣೆ ಎಂದು ಬಹಿರಂಗವಾಗಿ ಹೇಳ ಬಹುದಲ್ಲಾ.ಪರೋಕ್ಷವಾಗಿ ಯಾಕೆ ಹೇಳುತ್ತಿರಿ? ಇಲ್ಲದಿದ್ದರೆ ಹೇಳ ಹೋಗಬಾರದು.ಅಥವಾ ಪ್ರತ್ಯಕ್ಷವಾಗಿ ನೇರವಾಗಿ ಹೇಳಬೇಕು.ಎರಡು ಜನ ಪೀಠಾಧಿಪತಿಗಳ ನಡುವೆ ಮುಸುಕಿನ ಜಟಾಪಟಿ ಅಂತ್ಹೇಳಿ ಜನ ಭಾವಿಸುವಂತಾಗಿದೆ.ನಿಮ್ಮದು ಶಂಕರಾಚಾರ್ಯರ ಪೀಠವಾ?ನೀವು ಶಂಕರಾಚಾರ್ಯರು ಉಗುಳಿದರೆ ಆ ನೆಲಕ್ಕೆ ಬಿದ್ದ ಅವರ ಎಂಜಲಿನ ಯೋಗ್ಯತೆಯಾದರೂ ನಿಮಗಿದಯಾ? ನಿಮಗೆಂತಕ್ಕಾಗಿ ಶಂಕರಾಚಾರ್ಯ ಅಂತ ಹೆಸರಿಟ್ಟು ಕೊಳ್ಳುವ ಯೋಗ್ಯತೆ ಇದೆ.?

ಯಾವುದೋ ಕಾಲದಿಂದ ಪೀಠಕ್ಕೆ ಶಂಕರಾಚಾರ್ಯರ ಪದವಿ ಇರಬಹುದು.ಈಗ ನೀವು— ಒಂದು ಹೆಂಗಸಿನ ಒಳ ಉಡುಪಿನಲ್ಲಿ ವೀರ್ಯ ಸಿಕ್ಕಿದವನನ್ನು ಶಂಕರಾಚಾರ್ಯ ಅಂತ ಕರೀಬೇಕಾ? ಒಪ್ಪಿತ ಸಂಬಂಧ ಮಾಡಿಕೊಂಡು ನಾಲ್ಕು ವರ್ಷಕಾಲ ಮೋಸದಿಂದ ಹೆಂಗಸಿನೊಡನೆ ಲೈಂಗಿಕ ಜೀವನ ನಡೆಸಿದ ನಿಮ್ಮನ್ನು ಶಂಕರಾಚಾರ್ಯ ಎಂದು ಕರೀ ಬೇಕಾ? ನಿಮ್ಮಷ್ಟಕ್ಕೆ ನೀವೇ ಸೃಷ್ಟಿಸಿಕೊಂಡ ಕತೆಯೊಂದನ್ನು ಕಟ್ಟಿ ಬ್ಲಾಕ್ ಮೇಲ್ ಪ್ರಕರಣ ಎಂದು ಕರೆದು ದಂಪತಿಗಳಿಬ್ಬರನ್ನು ಅಮಾನುಷವಾಗಿ 23 ದಿನ ಜೈಲಿನಲ್ಲಿಟ್ಟು ಅವರು ಬಾಯಿಗೆ ಕಾನೂನಿನ ಭೀಗ ಹಾಕಿಸಿದ ನಿಮ್ಮನ್ನು ಶಂಕಾರಾಚಾರ್ಯ ಎಂದು ಕರೀಬೇಕಾ? ಈಗ ಇಲ್ಲಿ ಪ್ರವಚನದ ಹೆಸರಿನಲ್ಲಿ ಸುಳ್ಳಿನ ಸರಮಾಲೆಯನ್ನೇ ವದರುತ್ತಿರುವ ನಿಮ್ಮನ್ನು ಶಂಕರಾಚಾರ್ಯ ಎಂದು ಕರೆಯಬೇಕೆ?

ಪರಮಪೂಜ್ಯ ಭಗವತ್ಪಾದ ಶಂಕರಾಚಾರ್ಯರೆಲ್ಲಿ ನೀವೇಲ್ಲಿ ಸ್ವಾಮಿಗಳೇ?ಶಂಕರಾಚಾರ್ಯ ಎಂದರೆ ಯಾರು? ಅವರ ತತ್ತ್ವ ಎಂದರೇನು? ಅವರು ಏನು ಹೇಳಿದ್ದಾರೆ.ಅವರು ಹೇಳಿದ್ದಕ್ಕೂ ನಿಮ್ಮನಡೆವಳಿಕೆಗಳಿಗೂ ಲಕ್ಷದ ಒಂದು ಭಾಗದಷ್ಟಾದರೂ ಸಂಬಂಧ ಇದಯಾ?ಶಂಕರ ತತ್ತ್ವದ ಗಂಧ ಗಾಳಿಯಾದರೂ ಬೀಸಿದಯಾ ಸ್ವಾಮಿ ನಿಮ್ಮ ಕಡೆ?

ಸಮಕಾಲಿನ ಕೆಳದಿ ಜೋಯ್ಸಿರೆಂಬ ಅರಸರು ಮಾಡಿಕೊಟ್ಟ ಒಂದು ಸಂಸ್ಕರಿತ ತಾಮ್ರದ ಹಾಳೆಯನ್ನು ವಿದ್ಯಾರಣ್ಯರ ತಾಮ್ರ ಶಾಸನವೆಂದು ಪಕಳೆ ಬಿಡುತ್ತಿದ್ದಿರಿ.ವಿದ್ಯಾರಣ್ಯರು ಸತ್ತು ಮೂರು ವರ್ಷದ ನಂತರ ನಿಮಗೆ ಹೇಗೆ ತಾಮ್ರಶಾಸನ ಮಾಡಿಕೊಟ್ಟರು? ವಿದ್ಯಾರಣ್ಯರು ಪ್ರೇತ ಆಗಿ ಬಂದು ಕೊಟ್ಟರು ಎಂದು ಬಾವಿಸುತ್ತಿರಾ?

ಜ್ಯೇಷ್ಟ ಶಿಷ್ಯ ಪರಂಪರೆ ಅಂತ್ಹೇಳಿ ಚಪ್ಪಾಳೆ ಹೊಡೆಸಿಕೊಂಡಿರಲ್ಲಾ ಶೃಂಗೇರಿಯವರಿಗಿಂತ ನಿಮ್ಮದು ಜ್ಯೇಷ್ಟ ಎಂಬ ಕಲ್ಪನೆ ಬರುವಂತೆ ಮಾತಾಡಿದಿರಲ್ಲಾ,. ಶೃಂಗೇರಿ ನೇರವಾಗಿ ಶಂಕರಾಚಾರ್ಯರಿಂದ ಸ್ಥಾಪಿತವಾದದ್ದು. ನಿಮ್ಮದು ಸುರೇಶ್ವರಾಚಾರ್ಯರ ಶಿಷ್ಯರಲ್ಲಿ ಮೊದಲು ಸನ್ಯಾಸ ದೀಕ್ಷೆ ಪಡೆದವರಿಂದ ಸ್ಥಾಪಿಸಲ್ಪಟ್ಟಿದ್ದು.ಸನ್ಯಾಸಿ ದೀಕ್ಷೆ ಯಾರು ಮುಂಚೆ ಪಡೆದರೂ ಯಾರ ಕೊನೆಗೆ ಪಡೆದರೂ ಅದರಿಂದ ಒಬ್ಬನ ಜ್ಯೇಷ್ಟತೆಯನ್ನು ಆ ಕಾರಣಕ್ಕಾಗಿ ಮಾತ್ರದಿಂದ ಪರಿಗಣಿಸಲ್ಪಡುತ್ತದೆಯೇ ವಿನಃ ಅದು ಪೀಠಕ್ಕೆ ಯಾವ ಮಹತ್ವವನ್ನೂ ತಂದುಕೊಡುವುದಿಲ್ಲ.ಶೃಂಗೇರಿಯ ಮೂರನೆ ಪೀಳಿಗೆಯವರು ನಿಮ್ಮ ಮೊದಲನೆ ಪೀಳಿಗೆಯವರು ಸಮಕಾಲಿನರು.ನಿಮ್ಮ ಮಾತಿನಿಂದ ಎದುರಿಗೆ ಕುಳಿತಕೊಂಡ ಯಾವ ತಿಳುವಳಿಕೆಯು ಇಲ್ಲದ ನೀವು ಏನು ಹೇಳುತ್ತಿದ್ದಿರಿ ಎಂಬುದನ್ನು ಕೇಳಿಸಿಯು ಕೊಳ್ಳದ ಚಪ್ಪಾಳೆ ಹೊಡೆಯಲು ನೀವು ಕೊಟ್ಟ ಗ್ಯಾಪ್ ನಲ್ಲಿ ಚಪ್ಪಾಳೆ ಹೊಡೆಯಬೇಕೆಂಬಷ್ಟು ಮಾತ್ರ ಟ್ರೈನ್ ಆದವರು ಹೊಡೆದ ಚಪ್ಪಾಳೆ ಇದು.

ತಾಮ್ರಶಾಸನ ಅರ್ಕಿಯಾಲಜಿ ಡಿಪಾರ್ಟ್ ಮೆಂಟ್ ನಲ್ಲೂ ಇಲ್ಲ.ಪಬ್ಲಿಷ್ ಆಗಿಯು ಇಲ್ಲ.ಯಾಕೆಂದರೆ ಅಂತಹದೊಂದು ತಾಮ್ರಶಾಸನವೇ ಇಲ್ಲ.ಹಳೆಯದರಂತೆ ಕಾಣುವ ಒಂದು ತಾಮ್ರಶಾಸನವನ್ನು ಕೆಳದಿಯ ಜೊಯ್ಸರೆಂಬ ಅರಸರು ತಯಾರಿಸಿ ಕೊಟ್ಟಿದ್ದರು.ಆದರೆ ಅವರು ಇಸವಿ ದಾಖಲಿಸುವಾಗ ವಿದ್ಯಾರಣ್ಯರ 93 ನೇ ವರ್ಷದಲ್ಲಿ ಈ ತಾಮ್ರಶಾಸನವನ್ನು ಕೊಟ್ಟಿದ್ದು ಎಂದು ದಾಖಾಲಿಸಿದರು.ಎಲ್ಲೋ ಸಂವತ್ಸರ ಇಸವಿ ಕ್ಯಾಲಿಕ್ಯುಲೇಷನ್ ತಪ್ಪಿ ಹೊಗಿರಬೇಕು.ಪಂಡಿತರು ಲೆಖ್ಖದಲ್ಲಿ ಸ್ವಲ್ಪ ಹಿಂದಲ್ಲವೇ? ವಿದ್ಯಾರಣ್ಯರು ತಮ್ಮ 90 ನೇ ವರ್ಷಕ್ಕೆ ದೇಹತ್ಯಾಗ ಮಾಡಿ ಬಿಟ್ಟಿದ್ದರು.

ನಿಮ್ಮ ಸಮಕಾಲಿನವರಾಗಿ ಈ ಹವ್ಯಕ ಸಮಾಜದಲ್ಲಿ ಹುಟ್ಟಬೇಕಾಗಿ ಬಂದಿದ್ದು ನಿಜವಾಗಿಯು ಯಾವುದೋ ಜನ್ಮದ ಪಾಪದ ಫಲ ಎಂದು ಒಪ್ಪಿಕೊಳ್ಳುತ್ತೇವೆ.ಆದರೆ ಕುಲಕುಟಾರರು ನಾವಲ್ಲ.ಸ್ವತಃನೀವೇ ಕುಲಕುಟಾರರು.ಸಮಾಜವನ್ನು ಹಾಳು ಮಾಡುತ್ತಿರುವವರು ನೀವೇ.ಇಡೀ ಸಮಾಜವನ್ನು ಛಿದ್ರ ಛಿದ್ರಗೊಳಿಸಿ ಪ್ರತಿ ಮನೆ, ಊರು ಕೇರಿ,ನೆಂಟರು ಇಷ್ಟರು, ಬಂಧು ಬಳಗ, ಸ್ನೇಹಿತರು ದೇವಸ್ಥಾನಕಮಿಟಿಗಳು, ಪತ್ರಿಕೆ ಟೀವಿ,ಆಧಿಕಾರ ವರ್ಗ,ರಾಜಕೀಯ ಪಕ್ಷಗಳು, ಸ್ವಯಂಸೇವಾಸಂಸ್ಥೆಗಳು,ಈ ಎಲ್ಲವೂ ನಿಮ್ಮಿಂದಾಗಿ ನಿಮ್ಮ ಲೈಂಗಿಕ ಹಸಿವಿನಿಂದಾಗಿ ಹೋಳಾಗಿ ನರಳುತ್ತಿವೆ.ಸಮಾಜದ ಶ್ರೆಯಸ್ಸನ್ನು ಹಾಳುಮಾಡಿದವರು ,ಸಮಾಜದ ಭವಿಷ್ಯತ್ತನ್ನು ದ್ವಂಸ ಮಾಡಿದವರು ಪಿಐಎಲ್ ಹಾಕಿದವರಲ್ಲ.ಸ್ವತಃ ನೀವೂ.ನಿಮ್ಮ ಸುಖೋಪಭೋಗದ ತೃಷ್ಣೆ.ನಿಮ್ಮ ಕಡೆ ನೀವು ನೋಡಿಕೊಳ್ಳಿ.ಯದುರ್ಕುಳರಂತಹ ಮಹಾ ಸಾತ್ವಿಕರತ್ತಾ ಬೊಟ್ಟಿಡಬೇಡಿ.
ಸನ್ಯಾಸಿಯೊಬ್ಬನನ್ನು ಹಡೆದ ತಾಯಿ ಹಡೆದ ಒಂದೇ ಕಾರಣಕ್ಕಾಗಿ ಮುಂದಿನ ಜನ್ಮದಲ್ಲಿ ಪುರುಷನಾಗಿ ಹುಟ್ಟುತ್ತಾಳೆ ಎಂದು ಶಾಸ್ರ್ತ ಹೇಳುತ್ತದೆ.ನಿಮ್ಮನ್ನು ಹಡೆದ ಆ ಮಹಾತಾಯಿ ಇನ್ನು ಏನಾಗಿ ಹುಟ್ಟಬೇಕಾಗಿದಯೋ ದೇವರೆ ಬಲ್ಲ.ಇಂತಹ ಮಗನನ್ನು ಯಾವ ತಾಯಿಯು ಯಾವ ಕಾಲದಲ್ಲೂ ಹಡೆಯುವಂತಾಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಸಬಹುದಷ್ಟೆ.ದುರ್ಯೊಧನ ಹುಟ್ಟಿದ ಕೂಡಲೆ ಪ್ರಕೃತಿಯೆ ಸಾರಿತಂತೆ ದೇಶಕ್ಕೆ ಕಷ್ಟ ಇದೆ ಎಂದು.ನೀವು ಹುಟ್ಟಿದಾಗಲು ಹಾಗೆಯೇ ಆಗಿತ್ತು ಎಂದು ತುಮರಿ ಕಡೆಯವರು ಹೇಳುತ್ತಿದ್ದಿದ್ದು ಸುಳ್ಳಾಗಲು ನೀವು ಬಿಡಲಿಲ್ಲ.
ಹೇಗೆ ಸಮಾಜ ಒಡೆಯಲಿ ಎಂಬುದೊಂದೇ ಕೆಲಸವಂತೆ ಯಾರದ್ದು ಸ್ವಾಮಿಗಳೇ? ನಿಮ್ಮ ಕೆಲಸವೇ ಅದಾಗಿದೆ.ನೀವು ಮಾಡುತ್ತಿರುವ ಏಕಮಾತ್ರ ಕೆಲಸ ಅದೆ ಸೈ.ನಿಮ್ಮ ನಾಲಗೆ ಮತ್ತು ಹೃದಯ ಯಾವ ಸಂಸ್ಕಾರದ್ದು ಎಂದು ನಿಮ್ಮ ಈ ಪ್ರವಚನವೇ ತೋರಿಸುತ್ತಿದೆ.ಅದು ಮನುಷ್ಯ ಸಂಸ್ಕಾರದ್ದಲ್ಲ ಎಂಬುದು ನಿಮ್ಮ ಬಾಯಿಯಿಂದಲೇ ಬಂದಿದೆ.ನಮ್ಮ ಮಾತನ್ನು ಕೇಳಿದ ತಪ್ಪಿಗೆ ಸಹಸ್ರ ಜನ್ಮ ಪರ್ಯಂತಕ್ಕೆ ಬೇಕಾಗುವಷ್ಟು ಪಾಪ ನೀವು ಕಟ್ಟಿಕೊಂಡಿದ್ದೀರಿ ಎಂಬುದು ನಿಮ್ಮ ಮುಖಾರವಿಂದದಿಂದ ಉದುರಿದ ಮುತ್ತುಗಳು ಸ್ವಾಮಿಗಳೇ.ನಮ್ಮ ಮಕ್ಕಳಿಗೆ ಸಸೂತ್ರ ಸಂಸ್ಕಾರ ಕೋಡಲಾಗುತ್ತಲ್ಲ ಅಂತ್ಹೆಳಿ ನಿಮ್ಮ ಹತ್ತಿರವೇ ಕನ್ಯಾಸಂಸ್ಕಾರಕ್ಕಾಗಿ ಕಳುಹಿಸುತ್ತಿದ್ದೇವೆ ಮಹಾಸ್ವಾಮಿಗಳೇ.

“ಛಿ” ಅನ್ನಿಸಬಹುದಿತ್ತು.ಅನ್ನಿಸ್ತಿದೆ ನಿಮಗೆ ,ಅದು ಒಂದು ಬಾರಿಯಲ್ಲ.ಎಷ್ಟೋ ಬಾರಿ ಅನ್ನಿಸ್ತಿದೆ.ನೀವು ಮಾಡಿದ್ದೇ ಮಾಟ ಅಡಿದ್ದೇ ಆಟ ಎಂದುಕೊಂಡು ಪಿಐಎಲ್ ಹಾಕದೆ ಹೊಗಿದ್ದರೆ ನಿಮಗೆ ಛಿ ಅಂತ ಅನ್ನಿಸಲು ಕಾರಣ ಇರಲಿಲ್ಲ.

ಸಂಸ್ಕಾರದ ಆಧಾರದ ಮೇಲೆ ಜಾತಿಯನ್ನು ನಿರ್ದರಿಸುತ್ತಿರೆಂದು ನಿಮ್ಮ ಮಾತು ದ್ವನಿಸುತ್ತಿದೆ.ನಿಮ್ಮ ಸಂಸ್ಕಾರದ ಅಧಾರದ ಮೇಲೆ ನಿಮ್ಮ ಜಾತಿಯನ್ನು ನೀವೇ ನಿರ್ಧರಿಸಿಕೊಳ್ಳುವ ಕಾಲ ಬಂದಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರ ಬಯಸುತ್ತೇನೆ.ಸಂಸ್ಕಾರ ಇಲ್ಲದವರು ಹೀನಜಾತಿಯವರು ಎಂದಿದ್ದಿರಿ.ನಿಮಗೆ ಸಂಸ್ಕಾರವಿಲ್ಲ ಎಂದು ಹೇಳಿದರೆ ನೀವು ಹೀನ ಜಾತಿಯವರು ಎಂದು ಮತ್ತೆ ಪ್ರತ್ಯೇಕವಾಗಿ ಹೇಳಬೇಕಾದ್ದೇನಿಲವಲ್ಲ.

ಜನರನ್ನು ಪ್ರಚೊದಿಸಲು ನಿಮ್ಮ ಅಂತರಾಳದ ವೇದನೆಯನ್ನು ಒತ್ತುಕೊಟ್ಟು ಹೇಳಿಕೊಂಡಿದ್ದೀರಿ.ಸರ್ವಸಂಗಪರಿತ್ಯಾಗಿಯಾದರೂ ವೇದನೆಯ ತ್ಯಾಗ ನಿಮ್ಮಿಂದಾಗಲಿಲ್ಲ.ಅದನ್ನು ನೀವು ಹೇಳುವ ಮೋದಲೇ ನಾವು ಗಮನಿಸಿದ್ದೇವೆ ಸ್ವಾಮಿಗಳೇ.ಇದು ನಮ್ಮ ಒಳೇದಕ್ಕೂ ಅಲ್ಲ,ಸಮಾಜದ ಒಳ್ಳೆದಕ್ಕು ಅಲ್ಲ.ಕೇವಲ ಒಬ್ಬ ಸನ್ಯಾಸಿಯ ಲೈಂಗಿಕ ಹಸಿವನ್ನು ಮಾತ್ರ ತೀರಿಸಲಿಕೆ ಅಗಿರುವಂತಾದ್ದು.ಇದರಲ್ಲಿರುವ ಒಳ್ಳೆ ಅಂಶ ಎಂದರೆ ಅದೊಂದೆ.ಒಳ್ಳೆಯದಾಗಿದ್ದು ಎಂದರೆ ಲೈಂಗಿಕ ಸುಖಪಟ್ಟವರಿಗೆ ಮಾತ್ರ.

ಆಡಿದಮಾತಿಗೆ ಮಾಡಿದ ಕರ್ಮಕ್ಕೆ ಫಲವನ್ನು ನೀವು ಒಪ್ಪಿಕೊಂಡಿದ್ದೀರಿ.ನಾವು ನೂರಕ್ಕೆ ನೂರು ಒಪ್ಪಿಕೊಂಡಿದ್ದೇವೆ.ನೇರವಾಗಿ ನಿಮಗಾಗಿ ನಿಮ್ಮ ಕಿವಿಗೆ ಬೀಳಲೋಸುಗವಾಗಿ ಬರೆದಿದ್ದೇನೆ.ಓದಿಕೊಳ್ಳಿ.ನೀವು ಎಂತಹ ಕಿವಿಗೊಟ್ಟು ಎಂತಹ ಮನಸ್ಸು ಕೊಡ್ತಿರಿ ಕೊಡಿ.ಅದೆಂತಹ ಫಲ ಬರುತ್ತೆ ಅದನ್ನು ಸ್ವೀಕರಿಸಲು ಸಿದ್ಧವಿದ್ದೇವೆ.ನಿಮ್ಮ ಈ ರೀತಿಯ ಭಯೋತ್ಪಾದನೆಗೆಲ್ಲಾ ಹುಳಿ ಉಪ್ಪು ಖಾರ ಹಾಕುವವರು ನಾವಲ್ಲ.ಸೂರ್ಯ ಚಂದ್ರ ಗಂಗೆ ಹಿಮಾಲಯ ಇರುವವರೆಗೆ ಕರ್ಮಕ್ಕೆ ತಕ್ಕ ಫಲ ಬರುತ್ತದೆ ಎಂಬುದು ನಮಗೂ ಗೋತ್ತಿದೆ.ಆದರೆ ಅದು ಸನ್ಯಾಸಿಗೂ ವಿನಾಯಿತಿ ಇಲ್ಲದೆ ಅನ್ವಯಿಸುತ್ತದೆ ಎಂಬುದನ್ನು ಜ್ಞಾಪಿಸಬಯಸುತ್ತೇನೆ.ಸರ್ಕಾರ, ಸನ್ಯಾಸಿಗಳು,ಬಹುಸಂಖ್ಯಾತರ ಬೆಂಬಲ ಇದೆ ಎಂದು ನಿಮಗೆ ವಿನಾಯಿತಿ ಕೊಟ್ಟಂತೆ ಕರ್ಮಫಲ ಯಾವ ವಿನಾಯಿತಿಯನ್ನು ಕೊಡುವುದಿಲ್ಲ.ಅದು ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸುತ್ತದೆ.
ಸಭ್ಯತೆ ಮರ್ಯಾದಿ ಗೌರವ ಸಂಸ್ಕಾರ ಎಂಬ ಹೆಸರಿನಲ್ಲಿ ನಾವು ಸುಮ್ಮನೆ ಇರಬರುವುದಿಲ್ಲ.ಎದರು ಪಾರ್ಟಿ ಭೋಳಿಮಗನೇ ಎಂದ ಕೂಡಲೆ ನಾವು ಹಲ್ಕಟ್ ಸೂಳೆಮಗನೆ ಎನ್ನಲೇ ಬೇಕಾಗಿದೆ.ಹಾಗೆ ಹೇಳದಿದ್ದರೆ ನಮ್ಮನ್ನು ಹುರಿದುಮುಕ್ಕಿ ಬಿಡುತ್ತಾರೆ.ದುರ್ಬಲರು ಎಂದು ಭಾವಿಸುತ್ತಾರೆ.ಇವರದ್ದು ಸುಳ್ಳು ಇರುವುದರಿಂದ ಅಳಕು ಇದೆ ಎಂದೆ ಭಾವಿಸುತ್ತಾರೆ.
ಅವರಿಗೆ ಶಾಪಾದಪಿ ಶರಾದಪಿ ಸಾಮರ್ಥ್ಯ ಇದ್ದರೆ ನಮಗೂ ಅದು ಇದೆ.ನೀವು ಪೀಠದ ಮೇಲೆ ಕುಳಿತು ಕೊಡಬೆಕಾದ ಪೂರ್ತಿ ಕಿವಿ ಮನಸ್ಸು ಕೊಟ್ಟು ನನ್ನ ವಿರುದ್ಧ ನಿಮಗೆ ಎನು ಹರಿದು ಕೊಳ್ಳಲು ಸಾಧ್ಯವಿದೆ ಅದನ್ನು ಮಾಡಿ.ಈಗಾಗಲೆ ಚಪ್ಪಲಿ ಪೊರಕೆ ತಾಡನ ಆಗಿದೆ.

(1):ಹಳದಿ ತಾಲಿಭಾನುಗಳನ್ನು ಮುಂದೊಡ್ಡಿ ಮಾರಾಕಾಸ್ರ್ತಗಳಿಂದ ಹೊಡೆಸಬಹುದು.ಆದರೆ ದೇಹವೊಂದಕ್ಕೆ ನೀವು ಹೊಡೆಸಬಹುದೇ ವಿನಃ ನನ್ನನ್ನು ಹೊಡೆಯಲು ಅವರಿಂದಾಗುವುದಿಲ್ಲ.

(2) ನಿಮಗಿರುವ ಸಂಪತ್ತನ್ನು ಬಳಸಿ ಕೋರ್ಟಿಗೆ ನನ್ನನ್ನು ಎಳೆಯಬಹುದು.ಪರಮಾವಧಿ ಜೈಲಿಗೆ ಅಟ್ಟಬಹುದು.ಅಲ್ಲು ಸುಖವಾಗಿರಬಲ್ಲ ವಿದ್ಯೆ ನನ್ನಲಿದೆ

(3) ನಿಮಗೆ ಮತ್ತು ನಿಮ್ಮ ಪರಂಪರೆಗೆ ಇದೆ ಎಂದುಕೊಂಡ ಆಧ್ಯಾತ್ಮಿಕಶಕ್ತಿ ಬಳಸಿ ಶಾಪ ಕೊಡ ಹೊರಡಬಹುದು.ಪೀಠದ ಮೇಲೆ ಕುಳಿತವರ ಶಕ್ತಿ ಹೆಚ್ಚೊ ಪೀಠಕ್ಕೆ ನಿಷ್ಟನಾದ ನನ್ನ ಶಕ್ತಿ ಹೆಚ್ಚೊ ನೋಡೊಣ.ನಿಮಗೆ ನೇರವಾಗಿ ಸವಾಲು ಹಾಕುತ್ತೇನೆ.ತೊಡೆತಟ್ಟಿ ಕರೆಯುತ್ತೇನೆ.ಶ್ರೀಧರಸ್ವಾಮಿಗಳಶಿಷ್ಯನಾದ, ಶಂಕರಾಚಾರ್ಯ ಗುರುಪರಂಪರೆಗೆ ನಿಷ್ಟನಾದ,ಜಿಗಳೇಮನೆ ರಾಮಕೃಷ್ಣಭಟ್ಟರ ದ್ವಿತಿಯ ಪುತ್ರನಾದ, ಘನಪಾಠಿಗಳಾದ ಕೆಳದಿ ವಿದ್ವಾನ್ ಕೆ ಶ್ರೀನಿವಾಸಭಟ್ಟರ ಅಳಿಯನಾದ ಗಣಪತಿ ಭಟ್ಟನಾದ ನಾನು ಛಾಲೇಂಜ್ ಹಾಕುತ್ತೇನೆ.ಪೇಕ್ ಅಕೌಂಟ್ ಅಲ್ಲ.ನಿಜವಾದ ಪೇಸ್ಬುಕ್ ಅಕೌಂಟ್ ಬಳಸಿ ಸ್ವತಃ ಟೈಪಿಸಿದ ಲೇಖನದ ಮೂಲಕ ಅತ್ಯಂತ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಸವಾಲು ಹಾಕುತ್ತಿದ್ದೇನೆ ನಿಮಗೆ ಆಧ್ಯಾತ್ಮಿಕ ತಾಖತ್ ಇದ್ದಿದ್ದೆ ಹೌದಾದರೆ ನನ್ನನ್ನು ಬಗ್ಗಿಸಲು ಸಾಧ್ಯವಾ ನೋಡಿ.ನಿಮ್ಮ ಶಾಪಾದಪಿ ಶರಾದಪಿ ಸಾಮಾರ್ಥ್ಯಕ್ಕೆ ಅನುಗುಣವಾಗಿ ಪ್ರತಿದ್ವನಿಸುವ ಸಾಮಾರ್ಥ್ಯ ನನಗೂ ಇದೆ ಎಂದು ಎದೆತಟ್ಟಿ ಸಾರುತ್ತೇನೆ.ಧಂ ಇದ್ದರೆ ಸವಾಲು ಸ್ವೀಕರಿಸಿ.ಇಲ್ಲದಿದ್ದರೆ ಪೀಠ ಬಿಡಿ

Ganapathi Bhatta Jigalemane
18/04/2017
source: https://www.facebook.com/groups/1499395003680065/permalink/1943443932608501/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s