ಚಾಷ್ಟೇ ಚಾಟು -34 -“ಶ್ರಿ ಕೋರ್ಟು ಖರ್ಚಾ” ಅಭಿಯಾನ-ಸಂಸ್ಕೃತಿಗೆ ಬರ

ಚಾಷ್ಟೇ ಚಾಟು -34 -“ಶ್ರಿ ಕೋರ್ಟು ಖರ್ಚಾ” ಅಭಿಯಾನ-ಸಂಸ್ಕೃತಿಗೆ ಬರ
**************************

ನಮಸ್ಕಾರ ಸ್ವಾಮಿ..ನಮಸ್ಕಾರ…ಅದೇನೋ ನಿಮ್ಜಾತಿ ಹೆಂಗುಸ್ರು ನಿಮಗೆ ಬಿಚ್ಚಿ ಬಿಚ್ಚಿ ಕೊಡ್ತಿದಾರೆ ಅಂಥ ನಮ್ ಕವಳದ ಗೋಪಣ್ಣ ಪೋನ್ ಮಾಡ್ದ ಸ್ವಾಮಿ….ಅದ್ರಾಗೇನಿದೆ ಬಿಡು ..ಪೀಠ ಏರೋಕ್ ಮುಂಚೇನೆ ಗೋಕರ್ಣ ಬೀಚಲ್ಲಿ ಬಿಚ್ಚಮ್ಮಗಳನ್ನು ನೋಡಿ ಮಮ ಅಂಥ ಹೇಳ್ತಿದ್ದವರು ನೀವು ಅಂಥ ಹೇಳಿದೆ…..ಅಶ್ವಿನಕ್ಕ ಮಧ್ಯರಾತ್ರಿಲಿ ಶಿಖರನಗರದ ಕಂಪೌಂಡ್ ಹಾರಿ ಬಂದ್ ಬಿಚ್ಚಿಕೊಡ್ತಿದ್ದ ಸುದ್ದಿ ಗುಟ್ಟಗೇನು ಉಳಿದಿಲ್ಲ ಬಿಡು ಅಂದೆ…ಬಾಂಬೆಯಿಂದ ಮಲ್ಲಿಕಾ ಶರಾವತಕ್ಕನ್ನ ಕರೆಸಿ ರೆಡ್ ಕಾರ್ಪೆಟ್ ಬಿಚ್ಚಿ ಅವಳು ನಡೆದು ಬರೋಕೆ ಹಾಸಿ, ಬಾಯಲ್ಲಿ ಜೊಲ್ಲು ಸುರಿಸಿ ಮನಬಿಚ್ಚಿ ಮಾತಾಡಿದ್ರಿ…….ಫಿನಿಶಿಂಗ್ ಟಚ್ ಕೊಡೋಕೆ ಆಕೆ ಸಿಗದೆ ಶುದ್ಧ ಆತ್ಮ ಅಂತ ಬಿರುದು ಕೊಟ್ಟು ಕಳಿಸಿದ್ರಿ…ಹೇಳ್ತಾ ಹೋದ್ರೆ ನೂರೆಂಟು ಜನರ ಬಿಚ್ಚಾಟ ಹೇಳಬಹುದು ಅಂದೆ….ಅಯ್ಯೋ ನಾನ್ ಹೇಳ್ತಾ ಇರೋದು ಅದಲ್ಲ !! ನಮ್ಜಾತಿ ಹೆಂಗುಸ್ರು ಸರ ಬಳೆ ಬಿಚ್ಚಿ ಕೊಡ್ತಿರೋ ಕಥೆ ಅಂದ….ಏಕಾಂತಕ್ಕೆ ಹೋಗಿ ಏನೇನೋ ಬಿಚ್ ಕೊಟ್ರು ನಿಮ್ ಜಾತಿ ಗಂಡ ಅನ್ನೋ ಗಂಡಸ್ರು ರಾಮ ರಾಮ ಅಂಥ ಕೈಮುಕ್ಕೊಂಡು ಬಾಗಿಲು ಕಾಯ್ತಿರ್ತಾವೆ…ನಿನ್ ಗಂಟು ಏನ್ ಹೋಯ್ತು ಗೋಪಣ್ಣ ಅಂದೆ….ಪಿಚಕ್ಕಂತ ಕವಳ ಉಗಿದು ಗೋಪಣ್ಣ ಹೇಳಿದ..ಮಳೆ ಇಲ್ಲದೆ ಬರ ಬಂದು ಗೋವುಗಳಿಗೆ ಮೇವಿಲ್ಲ ಅನ್ನೋದು ಒಂದ್ ಕಡೆ ಆದ್ರೆ, ನಮ್ ಸ್ವಾಮಿಯ ಹಾದರದ ಅತಿವೃಷ್ಟಿಯಿಂದ ಜಾತಿಯ ಸಂಸ್ಕೃತಿಗೇ ಬರ ಬಂದಿದೆ ಅಂದ ..ಅಷ್ಟೊತ್ತಿಗೆ ಅರ್ಧ ಗಂಟೆಯಿಂದ ಅವಿಚ್ಛಿನ್ನವಾಗಿ ಬರ್ತಿದ್ದ ಫೋನ್ ಕಟ್ಟಾತು ಸ್ವಾಮಿ…ಅದ್ಕೆ ನಿಮ್ಗೆ ಫೋನ್ ಮಾಡಿ ವಿಚಾರಿಸಂವ ಅಂಥ ಮಾಡ್ದೆ ಸ್ವಾಮಿ….ಬೋ ಖುಷಿ ಆತು ಸ್ವಾಮಿ …ಮಠದಲ್ಲಿ ಮೇವು ಕಡಿಮೆ ಆಗಿದೆ ಅಂಥ ನೀವು ಸುರು ಹಚ್ಚಿರೋ ಹೊಸ ಬೋಳೆಣ್ಣೆ ಒಳ್ಳೆ ರೀತಿಲಿ ಕೆಲಸ ಮಾಡೋದ್ ಕೇಳಿ …ಗೋವುಗಳ ಹೆಸರಲ್ಲಿ ನೀವು ಮಾಡ್ತಿರೋ “ಶ್ರೀ ಕೋರ್ಟು ಖರ್ಚಾ” ಅಭಿಯಾನಕ್ಕೆ ಹೆಂಗಸ್ರು ಬಿಚ್ಚಿ ಬಿಚ್ಚಿ ಕೊಡ್ತಿರೋದು ನೋಡಿ ನಿಮ್ ಪವಾಡ ಬಾಳಾ ಜೋರಾಗಿ ನಡಿತಿದೆ ಅಂಥ ಗೊತ್ತಾಯ್ತು ಸ್ವಾಮಿ….ಪಕ್ಕದ್ಮನೆ ಬಡವ ಸೊಸೈಟಿಗೆ ದುಡ್ಡು ಕಟ್ಟೋಕೆ ಇಲ್ಲದೆ ಒದ್ದಾಡ್ತಿದ್ರು ಕಣ್ಣೆತ್ತಿ ನೋಡದ ಜಾತಿಜನ, ಎಂಜಲು ಕೈಯಲ್ಲಿ ಕಾಗೆ ಓಡಿಸದ ಸೋಮಾರಿ ಜುಗ್ಗ ಜನಗಳು ತಮ್ಮ ಹೆಂಡ್ರು ನಿಮಗೆ ಬಿಚ್ಚಿ ಬಿಚ್ಚಿ ಕೊಡ್ತಾ ಇದ್ರೆ ಏನ್ ಖುಷಿ ನೋಡಿ ಮುಂಡೇವಕ್ಕೆ . ಘನಂಧಾರಿ ಕೆಲಸ ಮಾಡಿದಂಗೆ ಫೋಟೋಕೆ ಫೋಸು ಕೊಟ್ಟು ಫೇಸ್ ಬುಕ್ಕಾಗೆ ಹಾಕ್ತಿದಾವೆ….ಅದೇನೆ ಇರಲಿ ಕಲೆಕ್ಷನ್ ಎಷ್ಟಾತು ಸ್ವಾಮಿ….ಕೊನೇ ಪಕ್ಷ ಶಂಕ ಶರ್ಮ! ಅದೇ ನಿಮ್ ಬೊಂಬಾಯಿ ಬಾಯಿ ವಕೀಲನ ಖರ್ಚಿಗಾದ್ರು ಅಗ್ಬೇಕಲ್ಲ ಸ್ವಾಮಿ…ನಿಮ್ ಪಾನಿ ಪೂರಿ ಬಾವಯ್ಯ, ಆ ಶಾನುಭೋಗ ಅವರಿಗೂ ದುಡ್ ಬಿಚ್ಚೋಕೆ ಹೇಳಿ ಸ್ವಾಮಿ…ನಿಮ್ ಬಾವಯ್ಯನ ಫೋಟೋ ಹಾಕಿ ಪಾನಿಪೂರಿ ರುಚಿ ನೋಡುವುದು ಬಿಟ್ಟು ಉಳಿಸಿದ ಹಣವನ್ನು “ಶ್ರೀ ಕೋರ್ಟು ಖರ್ಚಾ”ಗೆ ನೀಡಿದರು ಅಂಥ ಫೇಸ್ ಬುಕ್ಕಾಗೆ ಹಾಕಿದ್ರೆ ಬರೇ ಕಾಮ ಕಾಮೆಂಟ್ ಸುಮಾರು ಬರುತ್ತೆ ಸ್ವಾಮಿ…ಹಾಗೆ ಸಾಗರದಲ್ಲಿ ಕಂಡ ಕಂಡವರಿಗೆ ಹಾಯೋದಕ್ಕೆ ಹೋಗೋ ನಿಮ್ ಹೋರಿಮಾವ ‘ಸದಾಶೀತ ಭಟ್ಟ’ ಮಠದ ಪಾತ್ರೆ ಪಡಗ ಪೀಠೋಪಕರಣ ಒಳಗೆ ಹಾಕಿದಾನಂತಲ್ಲ!? ಅವನಿಗೂ ಅದನ್ನೆಲ್ಲ ಮಾರಿ ನಿಮ್ ಶ್ರೀ ಕೋರ್ಟು ಖರ್ಚಾ ಅಭಿಯಾನಕ್ಕೆ ಕೊಡೋಕೆ ಹೇಳಿ ಸ್ವಾಮಿ…..ಅದೆನ್ನೆಲ್ಲಾ ಬಿಟ್ಟು ಪಾಪ ಯಾರ್ಯಾರೋ ಐಸ್ ಕ್ರೀಮ್ ತಿನ್ನೋದು ನಿಲ್ಸಿ, ಉಪವಾಸ ಮಾಡಿ, ನಿಮ ಹಾದರ ಮುಚ್ಚೋ “ಶ್ರೀ ಕೋರ್ಟು ಖರ್ಚಾ” ಅಭಿಯಾನಕ್ಕೆ ಬೋಳೆಣ್ಣೆ ಸವರಿ ಕೀಸೋದು ಸರೀನಾ ಸ್ವಾಮಿ….ನಂಗ್ಯಾಕೆ ಸ್ವಾಮಿ ನಿಮ್ ಜಾತಿ ಸುದ್ಧಿ…..ನೀವುಂಟು ..ನಿಮಗೆ ಬಿಚ್ಚಿ ಕೊಡೋ ಹೆಂಗಸ್ರು ಉಂಟು..ಫೋಟೋಕೆ ಫೋಸ್ ಕೊಡೋ ಅವರ ಗಂಡ್ರು ಉಂಟು….ನಮ್ಮೂರು ಜಾತ್ರೆಗೆ ಕ್ಯಾಬರೆ ಬಂದಿದೆಯಂತೆ..ಅಲ್ಲಿ ಬಟ್ಟೆ ಬಿಚ್ಚಿ ಕುಣಿತಾರಂತೆ ಸ್ವಾಮಿ… ಮೊದಲಾದ್ರೆ ಕ್ಯಾಬರೆ ನೋಡೋಕೆ ಹೋದ್ರೆ ಈ ಬ್ರಾಹ್ಮಣರಿಗೆ ಮುಖ ತೋರ್ಸೋದು ಹ್ಯಾಗೆ ಅನ್ನೋ ಹೆದರಿಕೆ ಇತ್ತು ಸ್ವಾಮಿ… ಪೀಠದ ಮೇಲೆ ಕುಳಿತು ನೀವ್ ಬಿಚ್ಚಿರೋದನ್ನೇ ನಿಮ್ಸ ಜಾತಿ ಜನ ಸಮರ್ಥಿಸಿಕೊಳ್ತಿದಾರೆ ಅಂದ್ ಮೇಲೆ ಇನ್ನು ನಾನ್ಯಾಕೆ ಹೆದರಲಿ ಸ್ವಾಮಿ…ನಿಮಗೂ ಏಕಾಂತದಲ್ಲಿ ಬಿಚ್ಚೋ ಟೇಮಾತು ಕಾಣ್ತದೆ…ನಾ ಕ್ಯಾಬರೆನಾದ್ರು ನೋಡಿ ಖುಷಿ ಪಡ್ತೇನೆ ಸ್ವಾಮಿ ..ನಾ ಬರ್ಲಾ

Prakash Kakal
24/04/2017
source: https://www.facebook.com/groups/1499395003680065/permalink/1947111645575063/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s