ಮಠದ ಇನ್ನೊಂದು ಸತ್ಯ!?

ಮಠದ ಇನ್ನೊಂದು ಸತ್ಯ!?

ಮಠದ ಪೀಠಾಧಿಪತಿ ಮೇಲೆ ಅತ್ಯಾಚಾರದ ದೂರು ದಾಖಲಾದ ಕೂಡಲೇ ಪೋಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ಕಷ್ಟಡಿಗೆ ತೆಗೆದುಕೊಳ್ಳಲು ಹೋಗುತ್ತಾರೆ. ಪೋಲೀಸರು ಮಠ ತಲುಪಿದಾಗ ರಾತ್ರಿಯಾಗುತ್ತದೆ. ಇನ್ನೇನು ದಸ್ತಗಿರಿ ಮಾಡುತ್ತಾರೆಂದಾಗ ಸುಮಾರು ಮಧ್ಯರಾತ್ರಿಯ ಸಮಯದಲ್ಲಿ ಹೊರನಾಡಿನಿಂದ ಸತ್ತೂರಿಗೆ ಒಂದು ಪೋನು ಬರುತ್ತದೆ. ಸತ್ತೂರಿಂದ ರಾಜ್ಯದ ಮುಖ್ಯ ಮಂತ್ರಿವಯ೯ರಿಗೆ ಒಂದು ಪೋನು ಬರುತ್ತದೆ. ಮಂತ್ರಿವಯ೯ರಿಂದ ಪೋಲೀಸ್ಗೆ ದಸ್ತಗಿರಿ ಮಾಡದೆ ಹಿಂದಿರುಗಿ ಎಂದು ಸೂಚನೆ ಹೋಗುತ್ತದೆ. ಪೋಲೀಸರು ದಸ್ತಗಿರಿ ಮಾಡದೆ ಹಿಂದಕ್ಕೆ ಬರುತ್ತಾರೆ. ದಸ್ತಗಿರಿ ಆದೀತೆಂದು ಥರಥರ ನಡುಗುತ್ತಿದ್ದ ಸ್ವಾಮಿ ಸ್ವಲ್ಪ ನಿರಾಯಾಸನಾಗಿ ತನ್ನ ರಕ್ಷಣೆಗೆ ಬಂದ ಶಿಷ್ಯವಗ೯ದವರಿಗೆ ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ನಂಬಿಸಲು ಬೊಗಳೆ ಆಶೀ೯ವಚನ, ಮಂತ್ರಾಕ್ಷತೆಯಲ್ಲಿ ಮುಂದುವರಿಯುತ್ತಾನೆ…..

Balakrishnaraj Neerchal
23/02/2017
source: https://www.facebook.com/balakrishnaraj.neerchal/posts/10212157649604589

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s