ಅರ್ಥ್‍ಕ್ವೇಕ್ ಮಸಾಜ್ ಅಭಿಮಾನಿ ಬಳಗ ಹೆಚ್ಚಿಸಿಕೊಂಡು ಕಚ್ಚೆಕೇಸು ಮುಚ್ಚಿಸುವ ಮಹಾಪ್ರಯತ್ನ

ಅರ್ಥ್‍ಕ್ವೇಕ್ ಮಸಾಜ್ ಅಭಿಮಾನಿ ಬಳಗ ಹೆಚ್ಚಿಸಿಕೊಂಡು ಕಚ್ಚೆಕೇಸು ಮುಚ್ಚಿಸುವ ಮಹಾಪ್ರಯತ್ನ

ಸಂತರು ಮಹಾತ್ಮರು ಯಾರು ಎಂದು ಬಣ್ಣಿಸಿದರೆ ಈಗಿರುವ ಕಾವಿ ವೇಷದವರಲ್ಲಿ 98% ಫಿಲ್ಟರ್ ಆಗಿಹೋಗ್ತಾರೆ! ಕೇವಲ 2% ಮಾತ್ರ ನಿಜವಾದ ಸಂತರು, ಸನ್ಯಾಸಿಗಳು ಸಿಗುತ್ತಾರಷ್ಟೆ. ಫಿಲ್ಟರ್ ಆಗಿ ಹೊರಹೋಗುವವರಲ್ಲಿ ದಿ ಗ್ರೇಟ್ ರಾಂಗೂ ವೀರ್ಯಪ್ಪನ್ ಕೂಡ ಒಬ್ಬ. ಸನ್ಯಾಸಿಗಳು ವೇದಿಕೆ ಪ್ರಿಯರಲ್ಲ, ಪ್ರಚಾರ ಪ್ರಿಯರೂ ಅಲ್ಲ. ಅರ್ಜುನನಿಗೆ ಹಕ್ಕಿಯ ಕಣ್ಣು ಕಾಣಿಸಿದಂತೆ ಅವರಿಗೆ ಕಾಣಿಸುವುದು ಕೇವಲ ಆತ್ಮ-ಪರಮಾತ್ಮ ವಿಲೀನ ಕ್ರಿಯೆ ಅಂದರೆ ಮೋಕ್ಷ.

ಮೋಹ ಕ್ಷಯವಾಗುವುದೇ ಮೋಕ್ಷ ಎಂದಿದ್ದಾರೆ ಅನುಭಾವಿಗಳು. ಯಾವ ಮೋಹ? ಮಿಥ್ಯಾ ಪ್ರಪಂಚದಲ್ಲಿ ಹುಟ್ಟಿಕೊಳ್ಳುವ ಎಲ್ಲಬಗೆಯ ಮೋಹ. ಎಲ್ಲವನ್ನೂ ಕಳೆದುಕೊಂಡು ಏನಿಲ್ಲದಿದ್ದರೂ ಆನಂದಪಡಬಲ್ಲ ಸ್ಥಿತಿ ಕಾವಿವೇಷಹಾಕಿಕೊಂಡಮಾತ್ರಕ್ಕೆ ಬರುವಂಥದ್ದಲ್ಲ. ಸಂಸಾರಿಗಳು “ಇದಂ ನ ಮಮ” ಅಂತ ಕೆಲವನ್ನು ಮಾತ್ರ ತ್ಯಾಗಮಾಡ್ತಾರೆ. ಆಮೇಲೆ ಕರ್ಮಾಧಿಕಾರ ಇರುವುದಿಲ್ಲವೆಂದು ಅತ್ಮಶ್ರಾದ್ಧ ಮಾಡಿಕೊಂಡು, ಸಂಸಾರ ಜೀವನವನ್ನೇ ತ್ಯಾಗಮಾಡಿ, ನಂತರ ಈ ಲೋಕದ ಯಾವ ಸುಖೋಪಭೋಗವನ್ನೂ ಬಯಸದೆ ಕೇವಲ ಮೋಕ್ಷಕ್ಕಾಗಿ ಹಂಬಲಿಸುವ ಮುಮುಕ್ಷುಗಳು ಸನ್ಯಾಸಿಗಳಾಗಿರ್ತಾರೆ.

ಯೋಗ ಸನ್ಯಾಸಿಗಳಾಗುವವರೆಲ್ಲ ವೇದಗಳನ್ನು ಓದಬೇಕೆಂದಿಲ್ಲ; ಆದರೆ ಮಠದ ಸನ್ಯಾಸಿಗಳಾಗಿ ಧರ್ಮವನ್ನು ಬೋಧಿಸತಕ್ಕ ಸನ್ಯಾಸಿಗಳು ವೇದ-ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡಿರಬೇಕು. ಶಾಸ್ತ್ರಾರ್ಥ ಸಂದೇಹವನ್ನು ಕೇಳಿದರೆ “24 ಗಂಟೆಗಳಲ್ಲಿ ಹೇಳ್ತೇವೆ” ಎನ್ನುತ್ತ ತಪ್ಪಿಸಿಕೊಳ್ಳಬಾರದು.

ಉಪನಿಷತ್ತುಗಳನ್ನು ಓದದವರು, ಸ್ವಾಮಿ ರಾಮರಂತಹ ಸಂತರು ಬರೆದ ಪ್ರಾತ್ಯಕ್ಷಿಕೆ ಪುಸ್ತಕಗಳನ್ನು ಓದಬಹುದು. A Practical Guide to Holistic Health, Book of Wisdom, Choosing A Path, Conscious Living, Creative Use of Emotions, Let the Bud of Life Bloom, Life Here & Hereafter, Living With the Himalayan Masters, Love and family Life, Love Whispers, Meditation & Its Practice, Om-the Eternal Witness, Path of Fire and Light Vol (I), Path of Fire and Light Vol (II), Perennial Psychology of Bhagavad Gita, Sadhana, Sacred Journey, Science of Breath, Spirituality Transformation Within & Without, The Art of Joyful Living, The Royal Path, The Theory & Practice of Meditation, Wisdom of Ancient Sages, Yoga the Sacred Science (Vol.1) ಮೊದಲಾದ ಪುಸ್ತಕಗಳು ಮಸ್ತಕದ ಮೇಲೆ ಹೊತ್ತು ಪೂಜಿಸುವಷ್ಟು ಅಮೂಲ್ಯ ವಜ್ರಗಳು. ಸಗಣಿಯಲ್ಲಿ ವಜ್ರ ಹುಡುಕುತ್ತ ಜಾದೂ ಮಾಡಲು ಹೊರಟವರಿಗೆ ಇಂತಹ ಪುಸ್ತಕಗಳಲ್ಲಿನ ವಿಷಯದಲ್ಲಿ ಆಸಕ್ತಿ ಇರೋದಿಲ್ಲ; ಮಾತ್ರವಲ್ಲ, ಇವೆಲ್ಲ ಅವರಿಗೆ ನಿದ್ರೆ ಮಾತ್ರೆಗಳಂತೆ ಕೆಲಸಮಾಡುತ್ತವೆ!!

ಹಾಗಾದ್ರೆ ತೊನೆಯಪ್ಪನಂತಹ ’ಸನ್ಯಾಸಿ’ಗಳಿಗೆ ಯಾವ ಗ್ರಂಥಗಳು ಬೇಕು? ಆಗಾಗ ಚಪ್ಪಾಳೆ ಗಿಟ್ಟಿಸುವ ಸಲುವಾಗಿ ಬೇರೆ ಯಾರೋ ಬರೆದುಕೊಟ್ಟ ಭಾಷಣದಲ್ಲಿನ ಶ್ಲೋಕಗಳನ್ನು ನೆನಪಿಟ್ಟುಕೊಂಡರೆ ಸಾಕು; ಅದರಾಚೆಗೆ ಏನೂ ಗೊತ್ತಿರಬೇಕೆಂದಿಲ್ಲ; ’ಜಗದ್ಗುರು’ವನ್ನು ಯಾರೂ ಪ್ರಶ್ನಿಸೋದಕ್ಕೆ ಬರೋದಿಲ್ಲ; ಯಾರೋ ಅಪರೂಪಕ್ಕೆ ಪ್ರಶ್ನಿಸುತ್ತ ಬಂದರೆ “24 ಗಂಟೆಗಳಲ್ಲಿ ಹೇಳ್ತೇವೆ” ಎಂದು ತಪ್ಪಿಸಿಕೊಳ್ಳಬಹುದು ಎಂಬ ಭಂಡತನ ಇದ್ದರೆ ಸಾಕು.

ವೈದ್ಯರ ಮಗನಾದ ಮಾತ್ರಕ್ಕೆ ವೈದ್ಯನಾಗೋದಿಲ್ಲ ಅಲ್ಲವೇ? ವೈದ್ಯವಿದ್ಯೆಯನ್ನು ಆತ ಓದಬೇಕು; ವೃತ್ತಿ ಪ್ರಾತ್ಯಕ್ಷಿಕೆಯನ್ನು ಪಡೆದುಕೊಂಡು ಪ್ರಾವೀಣ್ಯತೆಯನ್ನು ಗಳಿಸಿಕೊಳ್ಳಬೇಕು. ಅದೇರೀತಿ ತಾನೇ ಬ್ರಾಹ್ಮಣ ಎಂದಮಾತ್ರಕ್ಕೆ ಬ್ರಾಹ್ಮಣನಾಗಲು ಸಾಧ್ಯವಿಲ್ಲ; ಬ್ರಾಹ್ಮಣ್ಯವನ್ನು ಅರಿತು, ಪಳಗಿ, ಆಚರಿಸುವವನೇ ಬ್ರಾಹ್ಮಣನಾಗುತ್ತಾನೆ. “ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ” ಎನ್ನುತ್ತದೆ ಶಾಸ್ತ್ರ; ಹುಟ್ಟಿನಿಂದ ಎಲ್ಲರೂ ಶೂದ್ರರೇ; ಶೂದ್ರರು ಎಂದರೆ ನಿಕೃಷ್ಟ ವರ್ಗವೆಂದಲ್ಲ; ಅವರ ವೃತ್ತಿ-ಮನೋಧರ್ಮ ಇಹ ಪ್ರಪಂಚಕ್ಕೆ ಅತಿಯಾಗಿ ಅಂಟಿಕೊಂಡಿರುತ್ತದೆ ಎಂದರ್ಥ. ಮಿಥ್ಯಾ ಪ್ರಪಂಚವನ್ನು ಇನ್ನೊಂದು 25% ಹೆಚ್ಚಿಗೆ ಅರಿತಿದ್ದರೆ ಅವ ವೈಶ್ಯನಾಗುತ್ತಾನೆ. ಅದಕ್ಕೂ 25% ಹೆಚ್ಚಿಗೆ ಅರಿತರೆ ಅವ ಕ್ಷತ್ರಿಯನಾಗ್ತಾನೆ, ಮುಂದೆ ಅದಕ್ಕಿಂತ 25% ಹೆಚ್ಚಿಗೆ ಅರಿತರೆ, ಆಚರಿಸಿದರೆ ಅವ ಬ್ರಾಹ್ಮಣನಾಗ್ತಾನೆ.

ಮಹಾಭಾರತದ ಪ್ರಸಂಗವೊಂದು ಹೀಗಿದೆ-ಅಲ್ಲೊಂದು ಕೊಲೆ ನಡೆದಿತ್ತು. ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಹಾಗೂ ಶೂದ್ರ ಈ ನಾಲ್ವರೂ ಸೇರಿ ಓರ್ವನ ಹತ್ಯೆ ಮಾಡಿದ್ದರು. ಅವರ ಅಪರಾಧ ಸಾಬೀತಾದ ನಂತರ ಆ ನಾಲ್ವರು ಅಪರಾಧಿಗಳಿಗೂ ನೀಡುವ ಶಿಕ್ಷೆಯ ಪ್ರಮಾಣ ಎಷ್ಟಿರಬೇಕು ಎಂದು ಚರ್ಚೆಯಾಗುತ್ತಿತ್ತು. ಈ ವಿಷಯವನ್ನು ತೀರ್ಮಾನಿಸಲು ಎಲ್ಲರೂ ಶ್ರೀಕೃಷ್ಣನ ಮೊರೆ ಹೋದರು.ಶ್ರೀಕೃಷ್ಣ ಈ ಕೆಲಸವನ್ನು ವಿದುರನಿಗೆ ಒಪ್ಪಿಸಿದ.
ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಹಾಗೂ ಶೂದ್ರ ಈ ನಾಲ್ವರೂ ಸೇರಿ ಹತ್ಯೆ ಮಾಡಿರುವುದರಿಂದ ನಾಲ್ವರಿಗೂ ಸಮ ಪ್ರಮಾಣದ ಶಿಕ್ಷೆ ನೀಡಬೇಕು,ನಾಲ್ವರನ್ನೂ ಗಲ್ಲಿಗೇರಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು.ಆದರೆ ವಿದುರನ ನೀತಿ ಬೇರೆ ಇತ್ತು.

“ಶೂದ್ರ ಅವಿದ್ಯಾವಂತ; ಅವನಿಗೆ ಸರಿ ತಪ್ಪುಗಳ ಅರಿವಿಲ್ಲ; ಜೊತೆಗೆ ಬಡತನವಿದೆ; ಕಾನೂನಿನ ಜ್ಞಾನವಿಲ್ಲ; ಯಾರದೋ ಒತ್ತಡಕ್ಕೆ ಮಣಿದು ಅಥವಾ ಹೊಟ್ಟೆಪಾಡಿಗಾಗಿ ಆತ ಈ ಅಪರಾಧ ಮಾಡಿರಬಹುದು. ಆದ್ದರಿಂದ ಶೂದ್ರನಿಗೆ ಒಂದು ತಿಂಗಳ ಸಾದಾ ಸೆರೆಮನೆವಾಸದ ಶಿಕ್ಷೆ ವಿಧಿಸಬಹುದು.

ವೈಶ್ಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ನಿಪುಣ. ಅವನಿಗೆ ಕಾನೂನಿನ ಜ್ಞಾನವಿದೆ. ಹೀಗಿದ್ದೂ ಆತ ಈ ಅಪರಾಧದಲ್ಲಿ ಭಾಗಿಯಾಗಿರುವುದರಿಂದ ವೈಶ್ಯನಿಗೆ ಏಳು ವರ್ಷ ಸರೆಮನೆ ವಾಸದ ಶಿಕ್ಷೆ ವಿಧಿಸಬಹುದು.

ಕ್ಷತ್ರಿಯನ ಕೆಲಸ ನಮ್ಮೆಲ್ಲರ ಪ್ರಾಣವನ್ನು ರಕ್ಷಿಸುವುದರ ಜೊತೆಗೆ ದೇಶವನ್ನು ಕಾಪಾಡುವುದು. ಆದರೆ ಇಲ್ಲಿ ಅವನು ಪ್ರಾಣ ರಕ್ಷಣೆ ಮಾಡುವ ಬದಲು ಪ್ರಾಣ ಹರಣ ಮಾಡಿದ್ದಾನೆ. ಈ ಕ್ಷತ್ರಿಯನಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದು.

ಇನ್ನುಳಿದವ ಬ್ರಾಹ್ಮಣ. ಈತನಿಗೆ ನ್ಯಾಯ-ನೀತಿ-ಧರ್ಮದ ಅರಿವಿದೆ; ಸರಿ ತಪ್ಪುಗಳ ತಿಳುವಳಿಕೆಯಿದೆ; ಸಮಾಜದಲ್ಲಿ ಈತನಿಗೆ ಉನ್ನತ ಸ್ಥಾನಮಾನವಿದೆ. ನ್ಯಾಯ ಹೇಳಬೇಕಾದ ಈತನೇ ಕೊಲೆಯಂತಹ ಘೋರ ಅಪರಾಧದಲ್ಲಿ ಭಾಗಿಯಾಗಿರುವುದರಿಂದ ಈತನಿಗೆ ಅತಿ ಉಗ್ರ ಶಿಕ್ಷೆಯನ್ನೇ ನೀಡಬೇಕು. ಆತನಿಗೆ ಏನು ಶಿಕ್ಷೆ ನೀಡಬೇಕೆಂದು ಆತನೇ ನಿರ್ಧರಿಸಲಿ” ಎಂದು ವಿದುರ ನುಡಿಯುತ್ತಿದ್ದಂತೆಯೇ ಆ ಬ್ರಾಹ್ಮಣ ಎದ್ದು ನಿಂತು ಹೇಳಿದ, “ನಾನು ಒಂದು ಜೀವವನ್ನು ತೆಗೆದಿದ್ದೇನೆ. ಒಬ್ಬನ ಬದುಕನ್ನು ಕಸಿದುಕೊಂಡ ನನಗೆ ಬದುಕುವ ಹಕ್ಕಿಲ್ಲ. ನನಗೆ ಮರಣದಂಡನೆಯೇ ಸೂಕ್ತ. ನನ್ನನ್ನು ಗಲ್ಲಿಗೇರಿಸಿ.”

ಇದು ವಿದುರನ ನೀತಿಯ ಇನ್ನೊಂದು ಸ್ಯಾಂಪಲ್ಲು. ನಾಲ್ಕು ವರ್ಗಗಳಲ್ಲಿ ಹೆಚ್ಚಿಗೆ ಜ್ಞಾನ ಮತ್ತು ಮಾಹಿತಿಯುಳ್ಳವ ಬ್ರಾಹ್ಮಣ ಎನಿಸಲ್ಪಡುತ್ತಾನೆ ಮತ್ತು ಉಳಿದ ವರ್ಗಗಳಿಗೆ ಧರ್ಮಮಾರ್ಗ ಆಚರಿಸಿ ತೋರಿಸುವ ವರ್ಗ ಅವನದ್ದಾಗಿರುತ್ತದೆ. ಬಡತನ ಬ್ರಾಹ್ಮಣರಲ್ಲಿಯೂ ಹಾಸುಹೊಕ್ಕಾಗಿತ್ತು; ಅವರೇನು ಅಷ್ಟೈಶ್ವರ್ಯ ಹೊಂದಿರಲಿಲ್ಲ, ಆದರೆ Contentment ಎಂಬುದು ಉಳಿದ ಮೂರು ವರ್ಗಗಳಿಗಿಂತ ಹೆಚ್ಚಿಗೆ ಇತ್ತು; ಇರಬೇಕು. ಬ್ರಹ್ಮಜ್ಞಾನವೇ ಬ್ರಾಹ್ಮಣನ ನಿಜವಾದ ಆಭೂಷಣ.

ವೇದಿಕೆಯಲ್ಲಿ ಅನೇಕ ಕಾವಿವೇಷಧಾರಿಗಳನ್ನು ಅರೇಂಜ್ ಮಾಡಿ ತೋರಿಸಿದ್ದಾನೆ ತೊನೆಯಪ್ಪ. ಹೊರಹಾರಿದ ವೀರ್ಯದ ಕಲೆಗಳನ್ನು ಕಾವಿಯಿಂದ ಮುಚ್ಚುವ ಪ್ರಯತ್ನ ಒಂದು ಹಂತದ್ದಾದರೆ, ಜನರ ದಿಕ್ಕುತಪ್ಪಿಸುವ ಸರಣಿ ಕಾರ್ಯಕ್ರಮಗಳು ಇನ್ನೊಂದೆಡೆ.

2016ನಲ್ಲಿ ಪತ್ರಿಕೆಯೊಂದರಲ್ಲಿ ಗೋ ಮಾಂಸದ ಬಗ್ಗೆ ಪ್ರಕಟಗೊಂಡ ಸಂಪಾದಕೀಯದ ಭಾಗ ಹೀಗಿದೆ-


ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಈ ದೇಶ ಗೋಮಾಂಸ ರಫ್ತಿನಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಿಂದ ಒಂದನೇ ಸ್ಥಾನಕ್ಕೆ ಜಿಗಿದಿದೆ ಎಂಬ ಕಳೆದವಾರದ ಸುದ್ದಿಯು ಆಶ್ಚರ್ಯಕರವಾಗಿ ಕಾಣಿಸುತ್ತದೆ. ಜಾಗತಿಕ ಗೋಮಾಂಸ ರಫ್ತಿನ ಬಗ್ಗೆ ಅಮೇರಿಕದ ಕೃಷಿ ಇಲಾಖೆಯು (USDA) ಕಳೆದವಾರ ವರದಿಯನ್ನು ಪ್ರಕಟಿಸಿದ್ದು, ಅದರ ಪ್ರಕಾರ, ಭಾರತವು ಗೋಮಾಂಸ ರಫ್ತಿನಲ್ಲಿ ಬ್ರೆಝಿಲನ್ನು ಹಿಂದಿಕ್ಕಿದೆ. ಈ ವರ್ಷ ಭಾರತದಿಂದ ಅತೀ ಹೆಚ್ಚು ಗೋಮಾಂಸ ರಫ್ತಾಗಬಹುದೆಂಬ ನಿರೀಕ್ಷೆಯನ್ನೂ ಅದು ವ್ಯಕ್ತಪಡಿಸಿದೆ. ಈ ಬೆಳವಣಿಗೆಗೆ ಏನೆನ್ನಬೇಕು? ಒಂದು ಕಡೆ ಗೋವಿನ ಬಗ್ಗೆ ಅತೀವ ಕಾಳಜಿಯನ್ನು ವ್ಯಕ್ತಪಡಿಸುವ ಸರಕಾರ, ಇನ್ನೊಂದು ಕಡೆ ಗೋಮಾಂಸದ ರಫ್ತಿನಲ್ಲಿ ಸತತ ಏರಿಕೆಯಾಗುತ್ತಿರುವುದು – ಏನಿದರ ಅರ್ಥ?

ಮಹಾರಾಷ್ಟ್ರದ ಬಿಜೆಪಿ ಸರಕಾರವು ಜಾನುವಾರು ಹತ್ಯೆಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಿದೆ. ಹರ್ಯಾಣದ ಬಿಜೆಪಿ ಸರಕಾರವು ಶೀಘ್ರವೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸಲಿದೆ. ಆದರೂ ಗೋಮಾಂಸದ ರಫ್ತಿನಲ್ಲಿ ಸತತ ಏರಿಕೆಯಾಗುತ್ತಿರುವುದು ಹೇಗೆ ಮತ್ತು ಏಕೆ? ಜನಸಾಮಾನ್ಯನಿಗೂ ಅರ್ಥವಾಗುವ ಒಂದು ಸರಳ ಲೆಕ್ಕಾಚಾರವಿದೆ. ಅದೇನೆಂದರೆ, ನೀವು ಬಟಾಟೆ ಉತ್ಪಾದನೆಗೆ ನಿಷೇಧ ವಿಧಿಸಿದರೆ ಆ ಬಳಿಕ ಬಟಾಟೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ. ಬೇರೆಡೆಗೆ ರಫ್ತಾಗುವುದಕ್ಕೆ ಸಾಧ್ಯವೂ ಇಲ್ಲ. ನಿಷೇಧಕ್ಕೆ ಒಳಗಾಗುವ ಎಲ್ಲ ವಸ್ತುಗಳ ಹಣೆಬರಹವೂ ಇದುವೇ. ಆದರೆ ಗೋಮಾಂಸದ ವಿಷಯದಲ್ಲಿ ಈ ಲೆಕ್ಕಾಚಾರ ದಿಕ್ಕು ತಪ್ಪುತ್ತಿರುವುದೇಕೆ? ನಿಷೇಧಕ್ಕೆ ಒಳಗಾದ ಮಾಂಸವೇ ಅತೀ ಹೆಚ್ಚು ರಫ್ತಾಗುತ್ತಿರುವುದರ ಹಿಂದಿನ ಕಾರಣಗಳೇನು?

ಅಂದಹಾಗೆ, ಜಾನುವಾರು ಮಾಂಸವನ್ನು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡುವ ಈ ದೇಶದ ಪ್ರಮುಖ 6 ಕಂಪೆನಿಗಳಲ್ಲಿ ಸತೀಶ್ ಮತ್ತು ಅತುಲ್ ಅಗರ್ವಾಲ್‍ರ ಅಲ್ ಕಬೀರ್ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಸುನೀಲ್ ಕಪೂರ್ ಮಾಲಿಕತ್ವದ ಅರೇಬಿಯನ್ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಮದನ್ ಅಬ್ಬೋಟ್ ಅವರ ಎಂ.ಕೆ.ಆರ್. ಫ್ರೋಝನ್ ಫುಡ್ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎ.ಎಸ್. ಬಿಂದ್ರಾ ಅವರ ಪಿ.ಎಂ.ಎಲ್. ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ಗಳಿಗೆ ಜಾನುವಾರು ಎಲ್ಲಿಂದ ಸಾಗಾಟವಾಗುತ್ತಿದೆ? ಇಲ್ಲಿಗೆ ಸಾಗಾಟವಾಗುವ ಜಾನುವಾರುಗಳನ್ನೇಕೆ ತಡೆಹಿಡಿಯಲಾಗುತ್ತಿಲ್ಲ? ಈ ಕಂಪೆನಿಗಳ ಮೇಲೆ ದಾಳಿ ನಡೆಸಿ ಈ ಮಾಂಸೋದ್ಯಮವನ್ನು ತಡೆಯುವ ಪ್ರಯತ್ನಗಳೇಕೆ ನಡೆಯುತ್ತಿಲ್ಲ? ಈ ಕಂಪೆನಿಗಳ ಪರವಾನಿಗೆಯನ್ನು ನವೀಕರಿಸುತ್ತಿರುವವರು ಯಾರು?

ಒಂದು ಕಡೆ ಗೋ ಹತ್ಯೆಯ ವಿರುದ್ಧ ಬಿಜೆಪಿ ಕಟು ಭಾಷೆಯಲ್ಲಿ ಮಾತಾಡುತ್ತದೆ. ಅದನ್ನು ಪೂಜನೀಯವೆಂದು ಘೋಷಿಸುತ್ತದೆ. ಆದರಿಸುತ್ತದೆ. ಇದನ್ನು ಗೌರವಿಸೋಣ. ಆದರೆ ಇನ್ನೊಂದು ಕಡೆ ಗೋ ಹತ್ಯೆಯನ್ನು ಬೃಹತ್ ಪ್ರಮಾಣದಲ್ಲಿ ನಡೆಸುವ ಮತ್ತು ವಿದೇಶಗಳಿಗೆ ಮಾಂಸ ರಫ್ತು ಮಾಡುವ ಕಂಪೆನಿಗಳ ಬಗ್ಗೆ ಇದೇ ಪಕ್ಷ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಹಾಗಂತ, ಈ ಕಂಪೆನಿಗಳೆಲ್ಲ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇರುವುದಲ್ಲವಲ್ಲ. ಮುಂಬಯಿ, ದೆಹಲಿ, ಚಂಡೀಗಢದಲ್ಲೂ ಈ ಕಂಪೆನಿಗಳ ಕಚೇರಿಗಳಿವೆ. ಹೀಗಿದ್ದೂ ಈ ಬಗ್ಗೆ ಯಾವ ಹೇಳಿಕೆಯನ್ನೂ ಬಿಜೆಪಿ ಹೊರಡಿಸುತ್ತಿಲ್ಲವೇಕೆ? ಅಥವಾ ಬಿಜೆಪಿಯ ಉದ್ದೇಶವು ಭಾರತೀಯರನ್ನು ಗೋಮಾಂಸ ಸೇವನೆಯಿಂದ ತಡೆಯುವುದು ಮಾತ್ರವೇ, ವಿದೇಶಗಳಿಗೆ ರಫ್ತು ಮಾಡುವುದರಿಂದ ತೊಂದರೆಯಿಲ್ಲ ಎಂದೇ?

——

ಇಷ್ಟೆಲ್ಲ ವಿಷಯಗಳಿರುವಾಗ ತೊನೆಯಪ್ಪ ಸಾಮ್ಗಳು ದನಗಳ ವಿಷಯದ ಸೀನರಿಯನ್ನು ಮುಂದಕ್ಕೆ ನಿಲ್ಲಿಸಿ ತನ್ನ ಕಚ್ಚೆ ವ್ಯವಹಾರಗಳನ್ನು ಅದರ ಹಿಂದೆ ಬಚ್ಚಿಟ್ಟು ಹುದುಗಿಸಲು ಪ್ರಯತ್ನಿಸುತ್ತಾರೆ! ಈ ಆಸಾಮಿ ಹಿಂದೊಮ್ಮೆ ಹೀಗೇ ಮಂಗನಾಗೋ ಯಾತ್ರೆ ಮಾಡಿತ್ತು. ಆಗ ಕಚ್ಚೆಬಿಚ್ಚಿದ ವಿಷಯ ಬೆಳಕಿಗೆ ಬಂದಿರದಿದ್ದರಿಂದ ನಿಜವಾದ ಜನಬೆಂಬಲವೂ ಇತ್ತು; ಈಗ ಇರೋದೆಲ್ಲ ಹಣಕ್ಕಾಗಿ ಇರುವ ಬೆಂಬಲ. ’ಗೌರವ’ ಕೊಡ್ತೇವೆ ಅಂತ ಹೇಳಿ ಕರೆಸ್ತಾರೆ; ’ಗೌರವ’ ಕೊಟ್ಟಿದ್ದು ಸಾಕಾಗಲಿಲ್ಲ ಅಂತ ಬಂದವರಿಂದ ತಕರಾರು-ಜಗಳಗಳೂ ನಡೆದಿವೆಯಂತೆ.

ಕೊಡುವವರು ಕೋಡಂಗಿಗಳಾಗಿ ಕಂಡಕಂಡಿದ್ದಕ್ಕೆಲ್ಲ ಕೊಡುತ್ತಲೇ ಇದ್ದರೆ ಇಸ್ಗಂಡವ ಈರಭದ್ರನಾಗಿ ಅವರ ಹೆಂಡಿರು ಮತ್ತು ಹೆಣ್ಣುಮಕ್ಕಳನ್ನೇ ಮುಕ್ಕುತ್ತಾನೆ; “ನಿನ್ನದು ತಪ್ಪೆ”ಂದರೆ ಸಾಕುನಾಯಿಗಳಾದ ಹತ್ತಿರದ ಹಳದಿ ಚೇಲಾಗಳನ್ನು ಛೂ ಬಿಟ್ಟು ಬೆದರಿಸುತ್ತಾನೆ, ಚಪ್ಪಲಿ-ಪೊರಕೆ ಕಳಿಸಿ ಹೊಡೆಸುತ್ತಾನೆ, ಮಾರಣಾಂತಿಕ ಹಲ್ಲೆ ನಡೆಸಿ ಜೀವ ತೆಗೆಸಲೂ ಹಿಂಜರಿಯುವುದಿಲ್ಲ, ಆತ್ಮಹತ್ಯೆಗೂ ಪ್ರಚೋದನೆ ನೀಡುತ್ತಾನೆ. ಸರ್ವಸಂಗ ಪರಿತ್ಯಾಗಿ ಎಂಬ ನಾಮಫಲಕದ ಅವನಿಗೆ ಬೇಡೋದಕ್ಕೂ ಒಂದು ರೀತಿರಿವಾಜಿರೊಲ್ಲ; 365ದಿನವೂ ಹಲವು ಯೋಜನೆಗಳನ್ನು ನೆಪವಾಗಿ ತೋರಿಸುತ್ತ ವರಾಡ ವಸೂಲಿಗಿಳಿಯುತ್ತಾನೆ. ನೆನೆಪಿಟ್ಟುಕೊಳ್ಳಿ-ಇಂತಹ ಸರ್ವಾಧಿಕಾರಿ ಧನಿಕ ಭಿಕ್ಷುಕರಿಗೆ ನೀವು ಕೊಡುವುದು ಧರ್ಮದ ನಡೆಯಾಗುವುದಿಲ್ಲ; ಯಾಕೆಂದರೆ ಅವ ಧರ್ಮ ಮಾರ್ಗದಲ್ಲಿಲ್ಲ!

ಇಂಥಾ ಖತರ್ನಾಕ್ ವೀರ್ಯಪ್ಪನ್ ಸಾಮ್ಗಳದ್ದೇ ಖಾಸಾ “ಸ್ವಾಮಿ ತಳಿ” ಹಲವು ಗ್ರಾಮಗಳಲ್ಲಿ ತಯಾರಾಗ್ತಿದೆಯಂತೆ ಈಗ. ಪೀಠಕ್ಕೆ ಮುಂದೆ ’ದೇಸೀತಳಿ’ 🙂 🙂 ತಯಾರು ಮಾಡೋ ವ್ಯವಸ್ಥೆ ಇದಾಗಿರಬಹುದೇ? ತಯಾರಾದವರಲ್ಲಿ ಯಾರಿಗೆ ಪೀಠ? ಅಥವಾ ಯಾರಿಗೆ ಅಧಿಕಾರ ಇರೋದಿಲ್ಲ? ಆಪ್ತ ಸಖಿಯರಲ್ಲಿ ಯಾರು ಕೈಕೇಯಿಯ ಪಾತ್ರ ನಿರ್ವಹಿಸೋದು? ಗೊತ್ತಿಲ್ಲ; ಆದರೆ ಈಗಾಗಲೇ ಅನೇಕ ಏಕಾಂತ ಮಹಿಳೆಯರು ಕೈಹಿಡಿದ ಗಂಡನಿಗೆ ಕೈಕೇಯಿಯ ಅನುಭವ ನೀಡುತ್ತಿದ್ದಾರಂತೆ!

ಅಂದಹಾಗೆ, ಬಂದಿದ್ದ ಕಾವಿವೇಷದವರಲ್ಲಿ ಒಬ್ಬೊಬ್ಬರದೂ ಭಿನ್ನ ವಿಭಿನ್ನ ’ಅವತಾರ’! ಕಾಲಲ್ಲಿ ಚಪ್ಪಲಿ-ಶೂಗಳು, ಕೈಯಲ್ಲಿ ಜಪಮಾಲೆಯ ಬದಲಿಗೆ ಮೊಬೈಲುಗಳು. ನಮ್ಮೂರೆಡೆಗೆ ಹಿಂದೆ ಭಿಕ್ಷುಕನೊಬ್ಬ ಬಂದಿದ್ದ; ಕಾವಿಬಟ್ಟೆ ಹಾಕಿದ್ದ, ಹಣೆತುಂಬ ಬಿಳಿಯ[ವಿಭೂತಿಯಾಗಿರಲಿಕ್ಕಿಲ್ಲ] ಮೂರು ನಾಮಗಳು. ಕೊರಳಲ್ಲಿ ರುದ್ರಾಕ್ಷಿ ಮಾಲೆಗಳು. ಬಗಲಲ್ಲಿ ಜೋಳಿಗೆ. ಜಡೆಗಟ್ಟಿದ ಕೂದಲು, ಉದ್ದನೆ ಗಡ್ಡ. ಹಿತ್ತಾಳೆಯ ಭಿಕ್ಷಾಪಾತ್ರೆ; ಥೇಟ್ ಸನ್ಯಾಸಿಯಂತೆ ಕಾಣುತ್ತಿದ್ದ. “ಯಾತ್ರೆಗೆ ಹೊರಟಿದ್ದೇನೆ ಕಾಂಚಾಣ ದಕ್ಷಿಣೆ ಕೊಡಿ” ಅಂತ ಹೇಳಿಕೊಂಡಿದ್ದ. ಊರು ತುಂಬ ಅಲೆದು ಬೇಡಿದ. ಅವನು ಊರು ಬಿಡುವವರೆಗೂ ಮಕ್ಕಳಾದ ನಾವೆಲ್ಲ ಅಷ್ಟು ದೂರದಿಂದ ಹಿಂಬಾಲಿಸಿ ನೋಡುತ್ತಿದ್ದೆವು. ಊರಾಚೆಗೆ ಸಾಗುವಾಗ ದೂರದಲ್ಲಿ ಕಾವಿಯನ್ನೆಲ್ಲ ಬಿಚ್ಚಿ ಮಲಬಾರ್ ಲುಂಗಿ ಸುತ್ತಿಕೊಂಡು, ಶರ್ಟ್ ಹಾಕಿಕೊಂಡು, ಭಿಕ್ಷಾಪಾತ್ರೆಗಳನ್ನೂ ಕಾವಿಬಟ್ಟೆಗಳನ್ನೂ ಜೋಳಿಗೆಗೆ ಸೇರಿಸಿ, ನಾಮ ಅಳಿಸಿಕೊಂಡು ಹೋಗುತ್ತಿರೋದು ಕಾಣಿಸಿತು! ಉದರನಿಮಿತ್ತ ಬಹುಕೃತ ವೇಷಂ!!

ಜಟಿಲೋ ಮುಂಡೀ ಲುಂಜಿತ ಕೇಶಃ ಕಾಷಾಯಾಂಬರ ಬಹುಕೃತ ವೇಷಃ |
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ ಉದರ ನಿಮಿತ್ತಂ ಬಹುಕೃತ ವೇಷಃ ||

ತೊನೆಯಪ್ಪನ ಒಂದು ಕರೆಗೆ ಎದ್ದೋಡಿ ಬಂದವರಲ್ಲಿ ಬಹುತೇಕ ಮಂದಿ ಹೀಗೇ ಇದ್ದರು! ಕಾರ್ಯಕ್ರಮದ ಉದ್ದೇಶವೇನೆಂಬುದು ಅವರಲ್ಲಿ ಎಷ್ಟೋ ಜನರಿಗೆ ಗೊತ್ತಿರಲಿಲ್ಲ; ಹಣಕೊಡ್ತಾರೆ ಅಂತ ಬಂದಿದ್ರು. ನಾಳೆ ನಾನು-ನೀವು ಹಣಕೊಡ್ತೇವೆ ಅಂತ ಕರೆದ್ರೂ ಒಂದೇ ದನಿಗೆ ಹಲವು ದನಿಗಳು “ಬಂದೇ”,”ಬಂದೇ” ಎನ್ನುತ್ತ [ಮಾಂಸವನ್ನು ಕಂಡ ನರಿ-ತೋಳಗಳು ದೌಡಾಯಿಸಿದಂತೆ] ಬರುತ್ತವೆ!

ಮಂತ್ರಿಯ ಮಗ ಚಟಸಾಮ್ರಾಟ ತೀರಿಕೊಂಡ ನಂತರ ಹೂತುಹಾಕುವಾಗ ರಾಜ್ಯದ ಮೂಲೆಮೂಲೆಗಳಿಂದ ಚಟಸಾಮ್ರಾಟರೆಲ್ಲ ಬಂದು ಜಮಾಯಿಸಿದ್ದರು! ಈಗ ಚಟಗಾರರದ್ದೆಲ್ಲ ಅಸಂಘಟಿತ ವಲಯವಲ್ಲ; ಅವರದ್ದೂ ಒಂದು ಅಘೋಷಿತ ಸಂಘ ಇದೆ. ಜುಗಾರ್ ಆಡುವವ ಸತ್ತರೆ ಅನುಕಂಪ ಸೂಚಿಸಲು ಜುಗಾರ್ ಆಡುವ ಜನರೆಲ್ಲ ಸೇರ್ತಾರೆ. ಕಚ್ಚೆಹರುಕನೊಬ್ಬ ಸಿಕ್ಕಿಹಾಕಿಕೊಂಡರೆ ಬೆಂಬಲಕ್ಕೆ ಮಿಕ್ಕುಳಿದ ಕಚ್ಚೆಹರುಕರೆಲ್ಲ ಬಂದು ಸೇರ್ಕೋತಾರೆ. ಸಾಹಿತ್ಯದ ಗಂಧಗಾಳಿ ಇಲ್ಲದ ’ಚಪ್ಪಲಿ ಸಾಹಿತ್ಯ’ದವರೂ ತಮ್ಮದೇ ಒಂದು ಸಂಘವನ್ನು ಮಾಡಿಕೋತಾರೆ! ಅದನ್ನೆಲ್ಲ ನೋಡಿದ ತುಮರಿಗೆ “ಸಂಘೌ ಶಕ್ತಿಃ ಕಲೌ ಯುಗೇ” ಎಂದು ಹಿಂದಿನವರು ಹೇಳಿದ್ದು ಸತ್ಯವೆಂದೂ ಮತ್ತು ಅದು ಯಾವ ರೀತಿಯ ಸಂಘವಾದರೂ ಆಗಬಹುದು ಎಂದೂ ಅರಿವಾಗಿದೆ; ಅನುಭವ ವೇದ್ಯವಾಗಿದೆ.

ಬಂದವರಲ್ಲಿಯೂ ಮತ್ತು ವೀರ್ಯಪ್ಪನ್ ಸಾಮ್ಗಳ ಸುತ್ತ ಇದ್ದವರಲ್ಲಿಯೂ ಅರ್ಥ್ ಕ್ವೇಕ್ ಮಸಾಜ್ ನಡೆಸುವವರು ಬಹಳಮಂದಿ ಇದ್ದಾರೆ ಎಂಬುದು ಹದಿನಾರಾಣೆ ಸತ್ಯ. ಜಪಾನಿನಲ್ಲಿ ಅನೇಕ ರೀತಿಯ ಮಸಾಜ್ ಪಾರ್ಲರ್‌ಗಳಿವೆ; ಅವುಗಳಲ್ಲಿ ಅರ್ಥ್ ಕ್ವೇಕ್ ಮಸಾಜ್ ಎನ್ನುವ ಮಾದರಿಯ ಮಸಾಜ್ ಪಾರ್ಲರ್‌ಗಳೂ ಇರುತ್ತವೆ. ಅಲ್ಲಿಗೆ ಅನೇಕ ಮಹಿಳೆಯರು ಹೋಗ್ತಾರೆ. ಮಸಾಜರ್ ಹೇಳಿದ್ದೇ ಅಲ್ಲಿ ಪರಮವೇದ. ಒಳಗೆ ಬರುವ ಪ್ರತಿಯೊಬ್ಬ ಮಹಿಳೆಯನ್ನೂ ನಿಧಾನವಾಗಿ ಅರ್ಥಮಾಡಿಕೊಳ್ಳುವ ಮಸಾಜರ್, ಮಸಾಜ್ ನೆಪದಲ್ಲಿ ಆಕೆಯ ಗುಪ್ತಾಂಗಗಳಿಗೆ ಹೇಗೆ ಕೈಯಾಡಿಸಿ ಮಜಾ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸುತ್ತಾನೆ.

ಕೆಲವರಿಗೆ ಆರಂಭದಲ್ಲೇ ಅದು ನಡೆದುಹೋಗುತ್ತದೆ; ಕೆಲವರಿಗೆ ಮಸಾಜ್ ಶೆಷನ್‍ನ ಮಧ್ಯಭಾಗದಲ್ಲೆಲ್ಲೋ ನಡೆಯುತ್ತದೆ; ಕೆಲವರಿಗೆ ಕೊನೆಯ ಭಾಗದಲ್ಲಿ ನಡೆಯುತ್ತದೆ; ಇನ್ನೂ ಕೆಲವರಿಗೆ ಮಸಾಜ್ ಶೆಷನ್‍ನ ಆರಂಭದಿಂದ ಅಂತ್ಯದವರೆಗೂ ಆಗಾಗ ನಡೆಯುತ್ತಲೇ ಇರುತ್ತದೆ. ಅಲ್ಲಿಗೆ ಹೋಗುವ ಮಹಿಳೆಯರಿಗೆ ಮಸಾಜರ್ ಹಾಗೆ ಮಾಡುವ ವಿಷಯ ತಿಳಿದೇ ಇರುತ್ತದೆ. ಆದರೂ ಅದು ಬೇಕಂತಲೇ ಅವರು ಒಳಗೆ ನುಗ್ಗುತ್ತಾರೆ.

ಒಳಗೆ ನುಗ್ಗಿ ಮಸಾಜ್ ಟೇಬಲ್ ಮೇಲೆ ಕುಳಿತಾಗ ಮಸಾಜರ್ ಅವಳ ಮೈಗೆಲ್ಲ ಕೈ ತಾಗಿಸಿ ಮುಂದಿನ ಹೆಜ್ಜೆಗಳನ್ನು ನಿರ್ಧರಿಸುತ್ತಾನೆ. ಕೆಲವು ಮಹಿಳೆಯರು ತಕ್ಷಣಕ್ಕೆ ಎಲ್ಲವನ್ನೂ ಮುಟ್ಟಲು ಕೊಡೋದಿಲ್ಲ; ಪಾರ್ಲರಿನಲ್ಲಿ ಇನ್ಯಾರೂ ಇಲ್ಲ-“ಇರುವುದೆಲ್ಲ ನಮ್ಮ ಅನುಕೂಲಕ್ಕೆ” ಅಂತ ಖಾತ್ರಿಪಡಿಸಿಕೊಳ್ಳುವ ಹೊತ್ತಿಗೆ ಮಸಾಜರ್ ನಿಧಾನವಾಗಿ ಮುಂದಡಿ ಇಡ್ತಾನೆ! ಹೊರಜಗತ್ತಿಗೆ ಅವರು ಮಸಾಜ್ ಮಾಡಿಸಿಕೊಳ್ಳಲು ಹೋದಂತೆನಿಸುತ್ತದೆ. ಒಳಜಗತ್ತಿನಲ್ಲಿ ಮಸಾಜರ್ ಕೆಲವೊಮ್ಮೆ ಅವರ ಬಟ್ಟೆಯೊಳಗಿನಿಂದ ಕೈ ತೂರಿಸಿ ಅಥವಾ ಇಡೀ ಬಟ್ಟೆಯನ್ನೇ ಕಿತ್ತೆಸೆದು ’ಸೂರ್ಯ-ಚಂದ್ರ’ರನ್ನು ಹಿಡಿದು ಕುಲುಕಾಡಿಸುತ್ತಾನೆ. ಆ ರಭಸಕ್ಕೆ ಮಹಿಳೆಯರಿಗೆ ಭೂಮಿಯೇ ನಡುಗಿದಂತೆ ಅನಿಸುವುದರ ಜೊತೆಗೆ ಯಾವುದೋ ಒಂದು ರೀತಿಯ ಸುಖಾನುಭವವೂ ಆಗಬಹುದು. ಅಷ್ಟೇ ಅಲ್ಲ, ಹೋಗಹೋಗುತ್ತ ಮಸಾಜರ್ ಗುಹ್ಯದಲ್ಲಿ ಬೆರಳಾಡಿಸಿ ಭೂಕಂಪ ನಡೆಸುತ್ತಾನೆ!!

ವೀರ್ಯಪ್ಪನ್ ಸಾಮ್ಗಳ ಸುತ್ತ ಇರುವ ಹಳದೀ ಗಂಡಸರಲ್ಲಿ ಇಂತಹ ಅದೆಷ್ಟು ಜನರಿಲ್ಲ? ಮಠವನ್ನೇ ಅರ್ಥ್ ಕ್ವೇಕ್ ಮಸಾಜ್ ಪಾರ್ಲರ್ ಮಾಡಿಕೊಂಡವರು ಬಹಳಮಂದಿ ಇದ್ದಾರೆ. ಅಲ್ಲಿ ನಡೆಯುವ ’ಭೂಕಂಪ’ದಿಂದ ಖುಷಿಪಡುವ ಮಹಿಳೆಯರ ಸಂಖ್ಯೆಗೇನೂ ಕಮ್ಮಿ ಇಲ್ಲ! ಈಗಲೂ ಅಲ್ಲಿಗೆ ಹೋಗುವವರಿಗೆಲ್ಲ ಅಲ್ಲಿ ಹಾಗೆ ನಡೆಯುತ್ತದೆ, ಸಾಮ್ಗಳು ಮೊದಲು ’ಏಕಾಂತ’ದಲ್ಲಿ ಭೂಕಂಪ ಮಾಡ್ತಾರೆ, ನಂತರ ಸಾಮ್ಗಳ ಕರಾಬು ಶಿಷ್ಯರು ನಾ ಮೇಲು ತಾಮೇಲು ಅಂತ ಅವಕಾಶ ಸಿಕ್ಕಾಗಲೆಲ್ಲ ಭೂಕಂಪ ಮಾಡ್ತಾನೆ ಇರ್ತಾರೆ! ಅಂತ ಗೊತ್ತಿರ್ತದೆ. ಭೂಕಂಪಕ್ಕೆ ಒಳಗಾಗುವ ಮಹಿಳೆಯರು ಮಠದ ಹೊರಜಗುಲಿಯಲ್ಲಿ, ಸಭೆಗಳಲ್ಲಿ ಮೈತುಂಬ ಸೆರಗು ಎಳೆದೆಳೆದು ಮುತ್ತೈದೆತನದ ಪಾವಿತ್ರ್ಯತೆಯನ್ನು ಪ್ರದರ್ಶಿಸುತ್ತಾರೆ!!

ಸದ್ಯ ಈ ಭೂಕಂಪನಾ ನಿಗಮ ಅನಿಯಮಿತ ಹಾವಾಡಿಗ ಮಿತ್ರಮಂಡಳಿಯು ತಮ್ಮ ಹಾವುಗಳನ್ನು ತೆಗೆದುಕೊಂಡು ಇನ್ನೊಂದು ತಳಿಯ ಹೆಸರಿನ ನೇಮ್ ಪ್ಲೇಟ್ ಬರೆಸಿಕೊಂಡು ಸರ್ಕಾರಕ್ಕೇ ಬೆದರಿಕೆಯೊಡ್ಡುವ, ಸವಾಲೊಡ್ಡುವ ದುಸ್ಸಾಹಸಕ್ಕೆ ಮುಂದಾಗಿದೆ. ಅಲ್ಲಿನ ಮಹಿಳೆಯರಿಗೂ ’ಭೂಕಂಪದ ಸುಖಾನುಭವ’ ನೀಡಬಹುದು!

ಇಂಥೋರನ್ನೆಲ್ಲ ಸನ್ಯಾಸಿಗಳು ಅನ್ನೋಕಾಗುತ್ತಾ? ಒಟ್ನಲ್ಲಿ ಅಧಿಕಾರಕ್ಕಾಗಿ, ಹಣಕ್ಕಾಗಿ, ಅನುಕೂಲಕ್ಕಾಗಿ ಪೀಠಕ್ಕೆ ಅಂಟಿಕೊಂಡಿದ್ದಾರೆ; ಪೀಠ ಬಿಟ್ಟರೆ ರಾಂಗೂಗೂ ಕಷ್ಟ; ಮಠದ ಅರ್ಥ್‍ಕ್ವೇಕ್ ಮಸಾಜರ್‌ಗಳಿಗೆ ಆಂಟಿಯರು, ಹುಡುಗೀರು ಸಿಗೋದು ನಿಂತುಹೋಗುತ್ತದೆ; ’ಭೂಕಂಪ’ ಬಯಸುವ ಮಹಿಳೆಯರಿಗೆ ಅದರಿಂದ ತುಂಬ ತೊಂದರೆಯಾಗುತ್ತದೆ. ಹೀಗಾಗಿ ಹಳದೀ ಶಿಷ್ಯರು ಅವರ ಸಾಮ್ಗಳನ್ನು ಬೆಂಬಲಿಸ್ತಾರೆ ಮತ್ತು ಒಂದಷ್ಟು ಮಹಿಳೆಯರೂ ಸಹ ಅದೇ ಸಾಮ್ಗಳೇ ನಮಗೆ ಬೇಕು ಅಂತ ಹಠ ಮಾಡ್ತವೆ.

ಅದಿರಲಿ, ಬಂದವರೆಲ್ಲ ಕ್ಷೇಮವಾಗಿ ‘ಮಂಗಲ’ ಮಾಡಿಕೊಂಡು, ಬೇಕುಬೇಕಾದ್ದನ್ನೆಲ್ಲ ಪಡೆದುಕೊಂಡು, ಚಟ ತೀರಿಸಿಕೊಂಡು ಸ್ವಸ್ಥಾನಕ್ಕೆ ತಲುಪಿದರಂತೋ? ರಾಂಗೂನ ರಂಗಿನ ಅಕ್ಕಿ ಪಡೆದುಕೊಂಡು ಹೋದರೋ ಅಥವಾ ಅವರೇ ಇವನ ತಲೆಗೆ ರಂಗಿನ ಅಕ್ಕಿ ಹಾಕಿಹೋದರೋ? ಕಡಲಂಚಿನಲ್ಲಿ ಬಂದವರಿಂದ ಎಷ್ಟು ಮಹಿಳೆಯರು ಭೂಕಂಪ ಅನುಭವಿಸಿದರು? ಸಾಮ್ಗಳು ಏಕಾಂತ ನಡೆಸಿ ’ಭೂಕಂಪ’ ಉಂಟುಮಾಡಲಿಲ್ಲವೋ? ಇಂದಿನಿಂದ ವೀರ್ಯಪ್ಪನ್ ಸಾಮ್ಗಳಿಗೆ ’ಭೂಕಂಪ’ಮಠಾಧೀಶ್ವರ ಎಂಬ ಇನ್ನೊಂದು ನಾಮವನ್ನೂ ಬಳಸಲಾಗುತ್ತದೆ. ಮುಂದಿನ ವರ್ಷ ಸಾಮ್ಗಳದ್ದು ’ಮಾತೃ’ ಚಾತುರ್ಮಾಸ-ಅಗ್ರಹಾರದಲ್ಲಿ!! ಭೂಕಂಪಕ್ಕೆ ಒಳಗಾಗುವ ಸೇವಾಕರ್ತೆಯರೆಲ್ಲ ಸಭೆಯಲ್ಲಿ ಮೈತುಂಬ ಸೆರಗೆಳೆದುಕೊಳ್ಳಲು ಬರುವಂತಹ ಉದ್ದನೆ ಸೀರೆ ಎತ್ತಿಟ್ಟುಕೊಳ್ಳಿ!! 🙂

Thumari Ramachandra
04/02/2017
source: https://www.facebook.com/groups/1499395003680065/permalink/1903088329977395/

source: https://thumari.wordpress.com

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s