ರಾಘವೇಶ್ವರ ನ ಬಾಲ ಲೀಲೆಗಳು. ಬಾಲ ಲೀಲೆಗಳು ಅಂದರೆ ಬಾಲ್ಯದ ಲೀಲೆಗಳು ಮತ್ತು ಬಾಲದಲೀಲೆಗಳು ಸೇರಿ.

ರಾಘವೇಶ್ವರ ನ ಬಾಲ ಲೀಲೆಗಳು. ಬಾಲ ಲೀಲೆಗಳು ಅಂದರೆ ಬಾಲ್ಯದ ಲೀಲೆಗಳು ಮತ್ತು ಬಾಲದಲೀಲೆಗಳು ಸೇರಿ.

ಈ ಪುಣ್ಯಾತ್ಮ ಆ ಕಾಲದಲ್ಲೇ ಪಾಠಶಾಲೆಯ ಕಂಪೌಂಡ್ ಹಾರಿ ದೇವರ ಚಿತ್ರ ನೋಡಲು ಹೋಗಿ ಸಿಕ್ಕಬಿದ್ದಿದ್ದನಡ…ಇವನನ್ನು ಅಲ್ಲಿಂದ ಹೊರಗ ಹಾಕುವ ಎಲ್ಲಾ ತಯಾರಿ ಆಗಿತ್ತು. ಆಮೇಲೆ ಕೈ ಕಾಲು ಹಿಡಿದು ಅಲ್ಲೇ ಉಳಿದ . ಪಾಠಶಾಲೆಯ ವೇದಾಭ್ಯಾಸ ಅರ್ಧಕ್ಕೇ ಬಿಟ್ಟಕ್ಕಿದ್ದ.

ಹಳೇ ಗುರುಗಳು ಶಿಸ್ಯ ಸ್ವೀಕಾರಕ್ಕೆ ಇಬ್ಬರನ್ನು ಆಯ್ಕೆ ಮಾಡಿದ್ದರು…ಆಮೇಲೆ ಇವ ಆದ. ಇದರ ನಂತರ ಗುರುಗಳು ಮನಸ್ಸು ಬದಲಾಯಿಸಿ ಬಿಟ್ಟರೆ ? ಮಾಡಿ ತನ್ನನ್ನು reject ಮಾಡಿಬಿಟ್ರೆ ಅಂತ ಹೇಳಿ compitation kill ಮಾಡಲು ತನ್ನ ತಂಗಿನೇ ಇನ್ನೊಬ್ಬನಿಗೆ ಕೊಟ್ಟು ಮದುವೆ ಮಾಡಿಸಿದ ಪುಣ್ಯಾತ್ಮ.

ಸನ್ಯಾಸ ಕೊಟ್ಟು, ಪಟ್ಟ ಕೊಡದೇ ಪೂರ್ವ ಗುರುಗಳು ಇವನನ್ನ ಮೈಸೂರ್ ನಲ್ಲಿ ವೇದಾಭ್ಯಾಸ ಮಾಡಲ್ ಬಿಟ್ಟಿದ್ದರು…ಈ ಪುಣ್ಯಾತ್ಮ ಬರಿ ಸನ್ಯಾಸ ಕೊಟ್ಟು ನನಗೆ ಛತ್ರ ಚಾಮರ ಪೀಠ ಕೊಡದೆ ಹಾಗೇ ಕೂರಿಸುವುದು ಸರಿ ಅಲ್ಲ ಮೊದಲು ಅಧಿಕಾರ ಕೊಡಿ ಹೇಳ್ ಜಗಳ ಮಾಡಿ ಅಭ್ಯಾಸ ಅರ್ಧಕ್ಕೆ ಬಿಟ್ಟು ಮೈಸೂರಿನಿಂದ ಓಡಿಬಂದು ಗಲಾಟೆ ಮಾಡಿದ್ದ.

ಆಮೇಲ್ ಗುರುಗಳು ಇವ್ ನಮ್ಮ ಮಠಕ್ಕೆ ಸೂಕ್ತ ಅಲ್ಲ ಇನ್ನೊಬ್ಬನನ್ನೇ ಮಾಡುವ ಅಂತ decide ಮಾಡಿದರು ಅನ್ನುವ ವಿಷಯ ಗೊತ್ತಾಗಿಯೇ ಅವನ್ ಜೊತೆ ತಂಗಿ ಮದುವೆ ಮಾಡಿ ಮುಗಿಸಿದ.

ಆಮೇಲೆ ಮಠದ ಉಳಿದ ಜನ ಹಳೇ ಗುರುಗಳಿಗೆ ಸ್ವಲ್ಪ nice ಮಾಡಿ ಇವ ಇನ್ನು ಹುಡುಗ ಆಮೇಲೆ ಸರಿ ಆಗ್ತಾನೆ ಇವನಿಗೆ ಕೊಡಿ ಹೆಳ್ ಎಲ್ಲ ಹೆಲಿದ್ಮೇಲ್ ಗುರುಗಳಿಗೂ ಅನಾರೊಗ್ಯ ಜಾಸ್ತಿ ಆಗಿ ಇವನನ್ನೇ ಮಾಡಿದ್ದು.

ಸನ್ಯಾಸಿ ಆಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ಕೆಲಸ ಗಣಪತಿ ದೇವಸ್ಥಾನದ ಅರ್ಚಕನನ್ನು ಓಡಿಸಿ ಆ ಜಾಗ ಒಳಗೆ ಹಾಕಿ ತನ್ನ ಹೆಸರಿಗೆ ಬರೆಸದ್ದು….ಅದಕ್ಕೆ ಮುಖ್ಯ ಕಾರಣ ಎಂತ ಅಂದ್ರೆ ತಾನು ಸನ್ಯಾಸ ಸ್ವೀಕರಿಸಿ ಆದ ನಂತರ ಪ್ರಥಮವಾಗಿ ವಂದಿಸಿದ ದೇವಸ್ಥಾನ ಇದೇಯಾ ಅದಕ್ಕೇ ಇದು ನನಗೆ ಬೇಕು…ಇದು ಅವನ ವಾದ.

ಗಿರಿನಗರ ಆಶ್ರಮ ಇದ್ದ ಜಾಗನೂ ಆ ದೇವಸ್ಥಾನದ ಅರ್ಚಕನದ್ದೇ. ಅವನೇ ಆಶ್ರಮ ಕಟ್ಟಿದ್ದು .
ಅವನೇ ಆಶ್ರಮಕ್ಕೆ ಹೇಳಿ ಫ್ರೀ ಆಗಿ ಬಿಟ್ಟು ಕೊಟ್ಟಿದ್ದ ಜಾಗ ಅದು.

ಈಗ ಮಠದಲ್ಲಿ ಇರುವ ಅಧಿಕಾರಿಯೇ ಇವನ ಕಾಂಪಿಟೇಟರ್ ಆಗಿದ್ದ. ಈಗ ಭಾವ. ಮಠದ ಅಧಿಕಾರ ವನ್ನೂ ತನ್ನ ಮನೆಯವರಿಗೇ ಕೊಟ್ಟಿದ್ದಾನೆ.

ರಾಘವೇಶ್ವರ ಕೋಟಿಗಟ್ಟಲೆ ಇನ್ಷೂರೆನ್ಸ್ ಮಾಡಿಸಿ ಇಟ್ಟಿದ್ದಾನೆ. ಅದೂ ಅವನ ಪೂರ್ವಾಶ್ರಮದ ಹರೀಶ್ ಶರ್ಮ ಹೆಸರಿನಲ್ಲಿ.

ಇನ್ಷೂರೆನ್ಸ್ ತುಂಬುವುದು ಮಠದ ದುಡ್ದಲ್ಲಿ…..insurance ಮಾಡಿಸಿದ್ದು ಗುರುಗಳ ತಂಗಿ. ಆಕೆ LIC ಏಜೆಂಟ್ . ಕೋಟಿಗಟ್ಟಲೆ ಇನ್ಷೂರೆನ್ಸ್ ಮಾಡಿಸಿದ ಕಮಿಷನ್ ತಂಗಿಗೆ. ರಾಘವೇಶ್ವರ ನ ಹೆಸರಿನಲ್ಲಿ ಮೂರು ಕೋಟಿ ರೂಪಾಯಿ ಇನ್ಷೂರೆನ್ಸ್ ಇತ್ತು. ಈಗ ಇನ್ನೂ ಹೆಚ್ಚು ಇರಬಹುದು.

ಆಮೇಲೆ ಈ ರಾಘು ಅಧಿಕಾರ ಸ್ವೀಕಾರ ಆದ ಕೂಡಲೇ ಮಾಡಿದ ಮೊದಲ ಕೆಲಸ ಮಠದ ಆಸ್ತಿ ನ Re -Registration….ಈಗ ಮಠದ ಸಕಲ ಸಂಪತ್ತು ಆಸ್ತಿ ಎಲ್ಲಾ ಹರೀಶ್ ಶರ್ಮ ಹೆಸರಿಗೆ ಇದೆ . ಮಠದ ಹೆಸರಿನಲ್ಲಿ ಅಲ್ಲ….

ಮಠದ ಎಲ್ಲ ವ್ಯವಹಾರಕ್ಕೂ ಸಹಿ ಇವನ ಪೂರ್ವಾಶ್ರಮದ್ದು….ಆ ಹೆಸರಿನ ಮೋಹವನ್ನೇ ಬಿಡದವ ಸನ್ಯಾಸಿ ಹೇಗೆ???

ಈಗ ಅವನ ಮಾಸ್ಟರ್ ಪ್ಲಾನ್ ಏನು ಅಂದ್ರೆ ಮಠದಲ್ಲಿ ಇದ್ರೂ ಆಸ್ತಿ ತನಗೆ ಮಠದಿಂದ ಹೊರಗೆ ಹೋದ್ರೂ ತನಗೇ.

ಮಠದ ಆಪ್ತರ ಪ್ರಕಾರ ಕೇವಲ ಪ್ರೇಮಲತಾ ಮಾತ್ರ ಅಲ್ಲ….ಹವ್ಯಕ ladies hostel ನಲ್ಲಿ ಗುರುಗಳ ಮಹಾನ್ ಭಕ್ತೆಯರು ಸಿಕ್ಕಾಪಟ್ಟೆ ಜನ ಇದ್ದಾರೆ.

ladies hostel Teen ಹುಡುಗಿಯರಿಗೆ ಪ್ರಚಾರದ ಹುಚ್ಚು ಜೊತೆಗೆ ಹಣದ ಮೋಹ ಇದನ್ನೇ ಉಪಯೋಗಿಸಿದ್ದ ಅಂತ ಸುದ್ದಿ…..ಇವನ ಜೊತೆ ಫೋಟೋ ತೆಗೆಸಿ ಹಾಕಿದ್ರೆ ಪಬ್ಲಿಸಿಟಿ ಸಿಕ್ತು ಹೆಳ್ ಇವ ಕರೆದ ಕಡೆ ಎಲ್ಲ ಹೋಗುವ ಹುಡುಗೀರ ಹಿಡಿದು ಇಲ್ಲಸಲ್ಲದ ಆಮಿಷ ತೋರಿಸಿ ಕೆಲಸ ಮುಗಿಸ್ತಿದ್ದ.

ಈಗ ಗೋಕರ್ಣದಲ್ಲಿ ಮೂಲ ಮಠ ಕಟ್ಟಡ ಕಟ್ಟಬೇಕು ಅದಕ್ಕೆ ಕಡ್ಡಾಯವಾಗಿ ಪ್ರತೀ ಹವ್ಯಕರು ತಮ್ಮ ಆದಾಯದ 20% ಕೊಡಬೇಕಂತೆ.

ಮಂಗಲ ಗೋ ಯಾತ್ರೆ ಬೇರೆಯವರಿಗೆ ಎಣ್ಣೆ ಬಳಿದು ಇಷ್ಟು ದಿನ ಕೋರ್ಟ್ ಕೇಸಿಗೆ ಹಾಕಿದ ಹಣ ಹಿಂದೆ ತೆಗೆಯೂ ಮಾಸ್ಟರ್ ಪ್ಲಾನ್.

ಹವ್ಯಕ ಭಕ್ತರು ಕಮ್ಮಿ ಆಗಿದ್ದಾರೆ ಅದಕ್ಕೆ ಈಗ ಗೋ ಯಾತ್ರೆ ಯ ಮೇನ್ ಟಾರ್ಗೆಟ್ ಲಿಂಗಾಯತರು.

ಗೋಯಾತ್ರೆ ಇಷ್ಟು ದಿನ ಆಗಿದ್ದು ಬರಿ ಲಿಂಗಾಯಿತ ಜನಸಂಖ್ಯೆ ಹೆಚ್ಚು ಇರುವ ಪ್ರದೇಶದಲ್ಲಿ ಮಾತ್ರ ಎಲ್ಲಾ ಕೆಲಸ ಇಲ್ಲದೆ ಸೊಳ್ಳೆ ಹೊಡಿತ ಇರು ಚಿಕ್ಕ ಪುಟ ಕೇಸರಿ ತೊಟ್ಟ ಲಿಂಗಾಯಿತ ಸ್ವಾಮಿಗಳನ್ನ ಕರೆದು ಪಕ್ಕ ಕುತ್ಕೊಂಡು ಫೋಟೋ ತೆಗೆಸಿ ಅಲ್ಲೇ ಒಂದು ಪ್ರೋಗ್ರಾಮ್ ಮಾಡಿ ಎಲ್ಲ ಲಿಂಗಾಯಿತರನ್ನ ಕರೆಸಿ…”ನನ್ನ ಸಂತನ ಹಾಗು ಹಿಂದೂ ಧರ್ಮದ ಹಾಗು ಗೋವುಗಳ ರಕ್ಷಣೆ ನನ್ನ ಹೊಣೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ” ಅಂತ ಹೇಳಿಸುತ್ತಾನೆ.

ಆಮೇಲೆ ಗೋ ಯಾತ್ರೆಗೆ ಹಣ ಕೊಟ್ಟವರಲ್ಲಿ ಹೆಚ್ಚು ಜನರಿಗೆ ರಿಸೀಟ್ ಕೊಡುತ್ತಾ ಇಲ್ಲ. ಕೇಳಿದರೆ ದೊಡ್ಡ ಮೊತ್ತಕ್ಕೆ ಮಾತ್ರ ರಿಸೀಟ್ ಕೊಡುವುದು ಅಂತ ಹೇಳಿ ಲೆಕ್ಕ ವಂಚಿಸಿ ಸರಕಾರಕ್ಕೆ ಹಾಗು ಜನರಿಗೆ ಒಟ್ಟಿಗೆ ಮಂತ್ರಾಕ್ಷತೆ ಇಟ್ಟಿದ್ದಾನೆ. ಬೆಳ್ಳಿ ತಾಟು ಕೊಡುತ್ತೇನೆ ಅಂತ ನಾಲ್ಕು ವರ್ಷಗಳ ಹಿಂದೆ ಗೋ ಹೆಸರಿನಲ್ಲಿ ಹನ್ನೊಂದು ಸಾವಿರ ರೂಪಾಯಿ ಕಲೆಕ್ಷನ್ ಮಾಡಿದ್ದ. ಬೆಳ್ಳಿ ತಾಟು ಬರಲೇ ಇಲ್ಲ.

ನಮ್ಮ ಸಾಂಗಳು ಕೋರ್ಟ್ ಕೇಸ್ ಆದಮೇಲ್ ರಾಶಿ ಪವಾಡ ಪುರುಷರೆಲ್ಲ ಆಗೋಯ್ಡುರು…ಮೊದ್ಲು ಇಲ್ಲದ ಪವಾಡ ಈಗ ಪ್ರೇಮಲತಾ ಕೇಸ್ ಆದ ಮೇಲೆ ಶುರು ಆಯ್ದಪ್ಪ… ಆರತಿ ತಟ್ಟೆಯಲ್ಲಿ ಸಾಂಗೋಳ ಪಾದದ ಗುರುತು ಕಾಂಬತಂತೆ. ಯಾರದ್ದೋ ಮನೆಗೆ ಬೆಂಕಿ ಬಿದ್ದರೂ ಇವನ ಫೋಟೋ ಸುಡಲಿಲ್ಲ ಅಂತ ಸುಳ್ಳು ಸುದ್ದಿ ಬೇರೆ ಹಬ್ಬಿಸಿದ್ದರು.

ಟಿ ಟಿ ಹೆಗಡೆಯವರ ತಲೆ ಒಡೆದು ಹಾಕಿದರು ರಾಘು ಕಡೆಯವರು. Dr.T T ಹೆಗಡೆ ಕುಮಟಾದವರು. ಇವರು ಸ್ವಂತ ಆಸ್ಪತ್ರೆ ಹೊಂದಿದ್ದು ಬಡವರಿಗೆ ಉಚಿತವಾಗಿ ಉಪಚರಿಸುವ ಉದಾರ ಗುಣ ಹೊಂದಿದ್ದ ವ್ಯಕ್ತಿ.

ಅವರು ಮಠದಲ್ಲಿ ಮೊದಲಿನಿಂದ ಸೇವೆ ಸಲ್ಲಿಸುತ್ತಾ ಇದ್ದವರು ಈ ರಾಘು ಸನ್ಯಾಸಿ ಆಗೋ ಕಾಲದಿಂದ ಈಗಿನ ವರೆಗೂ ಇದ್ದವರು…ಈಗ ಈ ರಾಘು ಮಾಣಿಯ ಎಲ್ಲಾ ಮೊದಲಿನ ಅವ್ಯವಹಾರಕ್ಕೂ ಅವರೇ ಜ್ವಲಂತ ಸಾಕ್ಷಿ….ಅವರು ಸ್ವಾಮಿಗಳ ವಿರುದ್ದ ಈ ವಿಷಯದಲ್ಲಿ ಅವರೂ ಪೀಠ ತ್ಯಾಗಕ್ಕೆ ಆಗ್ರಹಿಸಿದರು….ಅದಕ್ಕೆ ಬಿತ್ತು….

ಟಿ ಟಿ ಹೆಗಡೆ ಒಂದು ಪುಸ್ತಕ ಬೇರೆ ಬರದಿದ್ದಾರೆ ಮಠದ ಬಗ್ಗೆ ಅವರಿಗೇ ಹೊಡೆದ ಕಾಲದಲ್ಲಿ ಆ ಪುಸ್ತಕ ಫ್ರೀ ಆಗಿ ಸಮಸ್ತ ಹವ್ಯಕರಿಗೂ ಹಂಚಿದ….ಆ ಬುಕ್ ನಲ್ಲಿ ಮಠದ ಹಾಗು ಈ ರಾಘುದು ಎಲ್ಲ ಕಳ್ಳ ವ್ಯವಹಾರದ್ ಡಿಟೇಲ್ಸ್ ಇವೆ .

ಈಗ ಕಂಡಕಂಡವರಿಗೆ ಮಠದ ಕಡೆಯಿಂದ ಬೆದರಿಕೆ ಕರೆಗಳು ಹೋಗುತ್ತಿವೆ. ಕಾಳಿ ದೇವಸ್ಥಾನದಲ್ಲಿ ಮಹಿಳೆಯರ ಸೊಂಟ ಹಿಡಿದು ಡ್ಯಾನ್ಸ್ ಮಾಡುವ ಸ್ವಾಮಿ ಇವನು. ಶಿರಾಲಿಯಲ್ಲಿ ಕೊಂಕಣಿ ಹೆಂಗಸೊಂದು ಈತನ ಈಗಿನ ಕ್ರೇಜ್.

ಈ ಹೋರಿ ಸ್ವಾಮಿ ಗೋಮೂತ್ರದಿಂದ ಎಲ್ಲಾ ರೋಗ ಗುಣ ಆಗುತ್ತವೆ ಅಂತ ಹೇಳಿದ್ನಡಾ.

Mamata Naik
19/01/2017

source: https://www.facebook.com/mamata.naik.9638/posts/363687707346413

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s