ಚಾಷ್ಟೇ ಚಾಟು-31- ಅರ್ಧ ರಾತ್ರಿಯಲ್ಲಿ ಧರ್ಮಾಂಗ ಪ್ರವಚನ

ಚಾಷ್ಟೇ ಚಾಟು-31- ಅರ್ಧ ರಾತ್ರಿಯಲ್ಲಿ ಧರ್ಮಾಂಗ ಪ್ರವಚನ
*******************

ನಮಸ್ಕಾರ ಸಾಮಿ ನಮಸ್ಕಾರ….ಬೋ ದಿನ ಆತು ನಿಮ್ಮತ್ರೆ ಮಾತಾಡ್ದೆ ..ಏನಾದ್ರೂ ಮಾತಾಡಂವ ಅಂತ ..ಅಲ್ಲ ಸಾಮಿ, ನಿಮಗೆ ಈ ಸಾಮಿ ಯಾರು? ಅಂಥ ಗೊತ್ತಾ ಕೇಳಂವ ಅಂತ.. ಆ ಕಥೆ ಸ್ವಲ್ಪ ನಿಮ್ಗೆ ಹೇಳ್ಬುಡ್ತೇನೆ…ಅದುಮ್ ಕೊಂಡು ಕೇಳಿ ಸಾಮಿ…ರಾಮಸೂರ್ಯಾ ಮಠ ಅಂತ ಇದೆಯಂತಲ್ಲ..ಅದರ ಹಿಂದಿನ ಗುರುಗಳಿದ್ದಾಗ ಬೆಂಗಳೂರಿನ ಶಿಖರ ನಗರದಾಗೆ ರಾಂಭಟ್ರು ಅನ್ನೋ ಮಹಾ ದಾನಿಗಳು ಮಠ ಮಾಡಕ್ಕೆ ಜಾಗ ಕೊಟ್ರಂತೆ…ಅವರದ್ದೇ ಬಡಾವಣೆ ಇತ್ತಂತೆ..ಅದರಲ್ಲಿ ಒಂದು ಪಾರ್ಕು ಗಣಪತಿ ದೇವಸ್ಥಾನ ಎಲ್ಲ ಇತ್ತಂತೆ ಸಾಮಿ..ಅದರಾಗೆ ಸ್ವಲ್ಪ ಜಾಗ ದಾನ ಕೊಟ್ರಂತೆ…ಗುರುಗಳಿಗೂ ವಯಸ್ಸಾಗಿತ್ತಲ್ಲ..ಅದಕ್ಕೆ ಒಂದು ಮರಿ ಮಾಡಿದ್ರಂತೆ ಸಾಮಿ…ಅದೇನೋ ಶಿಷ್ಯ ಸ್ವೀಕಾರ ಅಂತಾರಲ್ಲ…ಆಮೇಲೆ ದೊಡ್ ಗುರುಗಳು ಖಾಯಿಲೆ ಬಿದ್ರಂತೆ …ಸುಮಾರು ೫ ವರ್ಷ ಶಿಖರ ನಗರದ ಮಠದಲ್ಲೇ ಅವರನ್ನು ಇಟ್ಕೊಂಡು ಆವರ ಆರೈಕೆ ಮಾಡೋಕೆ ಸುಮಾರು ಒಂದು ಕೋಟಿ ಖರ್ಚು ಮಾಡಿದ್ರಂತೆ ಸಾಮಿ ಆ ರಾಂಭಟ್ರು.ಆ ಮೇಲೆ ಒಂದಿನ ಗುರುಗಳು ಬ್ರಹ್ಮೈಕ್ಯ ಆದ್ರಂತೆ…ಅವರ ಶಿಷ್ಯ ಪೀಠ ಏರಿ ಕುತ್ನಂತೆ ಸಾಮಿ…ಮಹಾ ಬಾಂಚೋದ್ ಇದ್ನಂತೆ ಸಾಮಿ ಆ ಮರಿಸ್ವಾಮಿ ಅಪ್ಪ….ಜಾತಕಾನೆ ತಿದ್ದಿ ಮರಿ ಆಗೋ ಹಾಗೆ ಮಾಡಿದ್ನಂತೆ ಸಾಮಿ..ಕಾಶಿಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಕ್ಕೆ ದೊಡ್ವ್ಯ ಗುರುಗಳು ವ್ಯವಸ್ಥೆ ಮಾಡಿದ್ರು ಹೋಗ್ಲೇ ಇಲ್ಲಂತೆ ಈ ಡಬಲ್ ಬಾಂಚೋದ್ ಸ್ವಾಮಿ ..ಸಾಯೋಕ್ ಮುಂಚೆನೇ ದೊಡ್ ಗುರುಗಳು ಈ ಶಿಷ್ಯ ಸರಿ ಇಲ್ಲ ..ಶಿಷ್ಯ ಸ್ವೀಕಾರ ಮಾಡೋಲ್ಲ ಅಂತ ಕುಂತಿದ್ರಂತೆ ಸಾಮಿ…ಆದ್ರು ಆ ಸಿಸ್ಯನ ಅದೃಷ್ಟ ಗಟ್ಟಿ ಇತ್ತು…ಜಾತಿ ಜನರ ಜಾತಕ ಕೆಟ್ಟಿತ್ತು..ಅವನೇ ಪೀಠಾಧಿಪತಿಯಾಗಿ ವಕ್ರಿಸಿಕೊಂಡ್ ನಂತೆ ಸ್ವಾಮಿ..ಅವನ “ಧರ್ಮಾಂಗ ವಿಜಯ”ದ! ಕಥೆನೇ ನಾನು ನಿಮ್ಮತ್ರೆ ಹೇಳಕ್ಕೆ ಹೊಂಟಿರೋದು ಸಾಮಿ….

ದನದಕಿವಿ ಊರಾಗೆ ಪಾಠಶಾಲೆ ಓದಕ್ಕಿದ್ದಾಗಲೇ ಬೀಚಿಗೆ ಹೋಗಿ ಬೆತ್ತಲೆ ಹೆಂಗಸರ ದರ್ಷನ ಮಾಡೋ ಅಭ್ಯಾಸ ಇತ್ತಂತೆ ಈ ಮರಿಸ್ವಾಮಿಗೆ ಸಾಮಿ… ದುರ್ಬುದ್ದಿ ಎಲ್ಲಿ ಹೋಗುತ್ತೆ ಹೇಳಿ…ಪೀಠಾಧಿಪತಿ ಹೋಗಿ ದೊಡ್ಡ್ ಚಟಾಧಿಪತಿ! ಆದ್ನಂತೆ ಸಾಮಿ…ದೊಡ್ ಗುರುಗಳು ತೀರ್ಕೊಂಡ್ ಮೇಲೆ ಪೂರ್ತಿ ಉಸ್ತುವಾರಿ ಇವಂದೇ ಆತಂತೆ ಸ್ವಾಮಿ…ಇನ್ನೂ ಎಳೆ ವಯಸ್ಸು … ಪ್ರವಚನ ಮಾಡುವುದಕ್ಕಾಗಿ “ಧರ್ಮಾಂಗ”ರಾತ್ರೋ ರಾತ್ರಿ ಎದ್ದು ನಿಲ್ತಿತ್ತಂತೆ ಸಾಮಿ…
ಮೂಲ ಮಠ ನವನಗರದಲ್ಲಿದ್ರು ಈ ಮರಿ ಸ್ವಾಮಿ ಬೆಂಗಳೂರಾಗೆ ಜಾಂಡಾ ಹೊಡೆಯೋಕೆ ಸುರುಮಾಡ್ತಂತೆ ಸಾಮಿ…ಮಠದ ಪಕ್ಕ ಲೇಡೀಸ್ ಹಾಸ್ಟಲ್ ಮಾಡಿದ್ನಂತೆ ಸಾಮಿ ..ಬಡವ್ರ ಮನೆ ಸುಂದರ ಹುಡುಗಿಯರನ್ನ ನೋಡಿ ನೋಡಿ ಅವಕಾಶ ಮಾಡಿಕೊಟ್ನಂತೆ ಹಾಸ್ಟಲ್ ನಲ್ಲಿ ಉಳಿಯೋಕೆ.ಈ ಕಳ್ಳ ಸ್ವಾಮಿ ಮಠದಾಗೆ ಪೂಜೆ ಮಾಡಬೇಕಾದ್ರೆ ಅವರೆಲ್ಲ ಬಂದ್ ನಿಂತ್ಕೋಬೇಕು ಅಂತ ಕಟ್ಟಪ್ಪಣೆ ಬೇರೆ ಮಾಡಿದ್ನಂತೆ …ಎಳೆ ಹುಡುಗಿಯರ ಪರಿಮಳಕ್ಕೆ ‘ಧರ್ಮಾಂಗ’ ಪ್ರವಚನ ಮಾಡಕ್ಕೆ ಬೇರೆ ಬೇರೆ ರೀತಿ ಪ್ಲಾನ್ ಮಾಡ್ತಿತ್ತಂತೆ ಸಾಮಿ…
ರಾಂಭಟ್ರಿಗೆ ಸೇರಿದ ಪಾರ್ಕಲ್ಲಿ ಒಂದ್ ದೇವಸ್ತಾನ , ಒಂದ್ ಗೆಸ್ಟ್ ಹೌಸು ಇತ್ತಂತೆ ಸಾಮಿ..ಅದು ಮಠಕ್ಕೆ ತಾಗಿಕೊಂಡೆ ಇತ್ತು..ಮದ್ಯೆ ಒಂದ್ ಕಂಪೌಂಡ್ ಇತ್ತಂತೆ ..ಹಾಸ್ಟಲ್ ನಾಗೆ ಒಬ್ಬಳು ಹುಡುಗಿ ಇತ್ತಂತೆ …ಉಚುಡೆ ಅಶ್ವಿನಿ ಅಂತ….ಅವಳಿಗೂ ಈ ಸ್ವಾಮಿಗೂ ಮೊದಲಿಂದಲೂ ಕುಚ್ ಕುಚ್ ಇತ್ತಂತೆ..ಹಾಸ್ಟಲ್ಲಿಗೆ ಬಂದ್ ಮೇಲೆ ಕೇಳ್ಬೇಕಾ…. ಕುಚ್ ಕುಚ್ ಇನ್ನೂ ಜೋರಾತಂತೆ ಸಾಮಿ…ಹಾಸ್ಟಲ್ ನಲ್ಲೇ ಇದ್ರೆ ಎಲ್ಲಾ ರೀತಿ ಧರ್ಮಾಂಗ ಪ್ರವಚನದ ಫಿನಿಶಿಂಗ ಟಚ್ ಕೊಡೋಕೆ ಕಷ್ಟ ಅಂತ ಆ ಸ್ವಾಮಿ ಒಂದ್ ಐಡೀರಿಯಾ ಮಾಡಿದ್ನಂತೆ ಸ್ವಾಮಿ…ಪಾರ್ಕಲ್ಲಿ ಒಂದ್ ಗೆಸ್ಟ್ ಹೌಸ್ ಇತ್ತಲ್ಲ ..ಅದರಲ್ಲಿ ರಾಂಭಟ್ರಿಗೆ ಗಾಳಿ ಹೊಡೆದು ಅಶ್ವಿನಕ್ಕ ಉಳಿಯೋ ವ್ಯವಸ್ಠೆ ಮಾಡಿದ್ನಂತೆ..ಪಾಪ ರಾಂಭಟ್ರಿಗೆ ಇದೆಲ್ಲಾ ಎಲ್ಲಿ ಗೊತ್ತಾಗ್ಬೇಕು..ಅದಲ್ಲದೆ ಮಹಾ ಭಕ್ತರಾದ ಅವರ ಹತ್ತಿರ ಯಾರಾದ್ರು ಇದನ್ನೆಲ್ಲ ಹೇಳೋಕೆ ಸಾಧ್ಯಾನಾ.. ಅಂತೂ ಇಂತೂ ಜಾನುವಾರು ಆಸ್ಪತ್ರೆಲಿ ಮೇಟಿಂಗ್ ಮಾಡೋಕೆ ಕಬ್ಬಿಣದ ಬೇಲಿ ಮಾಡ್ತಾರಲ್ಲ ಹಂಗೆ ವ್ಯವಸ್ಥೆ ಸಿಕ್ಕ ಖುಷಿಲಿ ಈ ಹೋರಿ ಸ್ವಾಮಿ ಬೆಂಗಳುರಿನಾಗೆ ಜಾಂಡಾ ಹೊಡೆಯೋಕೆ ಹಿಡುತ್ತು…..ರಾತ್ರೆ ಕಂಪೌಂಡ್ ಹಾರಿ ಅಶ್ವಿನಕ್ಕ ಧರ್ಮಾಂಗದ ಪ್ರವಚನ ಕೇಳಕ್ಕೆ ಬರ್ತಾ ಇತ್ತು….ಕೆಲವು ದಿನ [‘ತಿಂಗಳ ರಜ’ ಅಂತ ಬರದೇ ಹೋದ್ರೆ..ಗಣಪತಿ ದೇವಸ್ಥಾನದ ಅರ್ಚಕ ಚಿದಾನಂದ ಅನ್ನೋ ಪ್ರಾಣಿ ಅರ್ಧ ರಾತ್ರಿಲಿ ಪಾರ್ಕಿನ ಗೇಟ್ ಬೀಗ ತೆಕ್ಕೊಡ್ತಾ ಇದ್ನಂತೆ ಸಾಮಿ…ಮೇಟಿಂಗ್! ಮಾಡೋಕೆ ಹೋರೀನ ಜಾನುವಾರು ಆಸ್ಪತ್ರೆಲಿ ಬಿಡ್ತಾರಲ್ಲ ಸ್ವಾಮಿ, ಹಾಗೆ!!…ಇದು ಪ್ರತಿದಿನದ ದಿನಚರಿ ಆಗಿ ಗಂಡ ಹೆಂಡತಿ ಮದ್ಯೆ ನಡೆದಿದ್ದಕಿಂತ ಜಾಸ್ತಿ ಪಲ್ಲಂಗದ ಆಟ ಅವರಿಬ್ಬರ ಮದ್ಯೆ ನಡಿತಿತ್ತಂತೆ ಸಾಮಿ…ಜೊತೆಗೆ ಹಾಸ್ಟಲ್ ಹುಡುಗಿಯರಿಗೂ ಟೆಸ್ಟಿಂಗ್ ಡೋಸ್ ಕೊಟ್ ಮೇಟಿಂಗಿಗೆ ರೆಡಿ ಮಾಡ್ತ ಇದ್ನಂತೆ ಸ್ವಾಮಿ……ಹಾಸ್ಟಲ್ ನಡೆಸೋ ಮಾತಾ ಜುಂಜಕ್ಕ,ಮಾಲಕ್ಕ ಎಲ್ಲಾ ಇವನಿಗೆ ಪಿಂಪ್ ತರ ಕೆಲಸ ಮಾಡ್ತಾ ಇದ್ವಂತೆ ಸಾಮಿ…

ಪಾರ್ಕ್ ಕಾಯ್ತಿದ್ದ ನೇಪಾಳಿ ಗೂರ್ಖನ ಮೂಲಕ ಈ ವಿಚಾರ ರಾಂಭಟ್ರ ಸೊಸೆಗೆ ಗೊತ್ತಾಗಿ ಗೆಸ್ಟ್ ಹೌಸ್ ಖಾಲಿ ಮಾಡ್ಸಿದ್ರಂತೆ ಸಾಮಿ….ಈಗಲೂ ಅಶ್ವಿನಕ್ಕ ಮದುವೆ ಮಾಡ್ಕಳ್ ದೇ ಇನ್ನೂ ಮಾನ ಮರ್ವಾದೆ ಇದ್ದಂಗೆ ಬದುಕ್ತಿದಾಳಂತೆ ..ಆ ಸ್ವಾಮಿಗೆ ಹ್ಯಾಗೂ ಇರಲ್ಲ ಬಿಡಿ!! ಆ ಸ್ವಾಮಿ ಯಾರು ನಿಮಗೇನಾದ್ರು ಗೊತ್ತಾ ಕೇಳಂವ ಅಂತ ನಿಮಗೆ ಈ ಕತೆ ಹೇಳ್ದೆ ಸಾಮಿ…ಯಾರಾದ್ರು ಆಗ್ಲಿ ನಮಗ್ಯಾಕೆ ಸಾಮಿ ಬೇರೆ ಜಾತಿ ಸಾಮಿ ವಿಚಾರ..ನಿಮ್ ಜಾತಿ ಸ್ವಾಮಿ ಅಂತು ಆಗಿರ್ಲಿಕ್ಕಿಲ್ಲ ಬುಡಿ..ನಿಮ ಜಾತಿ ಜನ ಸಣ್ ಸಣ್ ವಿಷಯಾನೂ ದೊಡ್ಡದು ಮಾಡಿ, ಕಾಲು ಬಾಲ ಸೇರ್ಸಿ ಬೇರೆಯವರ ಬಗ್ಗೆ ಆಡಿಕೋಳ್ಳೋದ್ರಲ್ಲಿ ನಿಸ್ಸೀಮರು…ಹಿಂದೆಲ್ಲ ಎಷ್ಟ್ ಮದುವೆ ತಪ್ಪಿಸಿ ಮಜಾ ತಗೋತಿದ್ರು ಸಾಮಿ…ಇನ್ನು ಈ ರೀತಿ ಮೇಟಿಂಗ್ ಮಾಡಿದ್ರೆ ಸುಮ್ನಿರ್ತಾರಾ ಸ್ವಾಮಿ….ಯಾವತ್ತೋ ಆ ಸ್ವಾಮಿಯ ಬೀಜ ಒಡೆದು ಸೀಡ್ ಲೆಸ್ ಮಾಡಿ ಹಿಮಾಲಯಕ್ಕೆ ಏಕಾಂತ ಕಳಿಸಿ ಬಿಡೋರು…ನಮಗ್ಯಾಕೆ ಸಾಮಿ ನಿಮ್ ಜಾತಿ ವಿಚಾರ..ಏನೋ ಬಾಳಾ ದಿನ ಆತು ಮಾತಾಡಂವ ಅಂತ ಮಾಡ್ದೆ….ನೀವು ಹುಸಾರಾಗಿರಿ ಸಾಮಿ..ಈ ಸ್ವಾಮಿ ಕಥೆ ಕೇಳಿ ಇಷ್ಟೆಲ್ಲ ಸುಖ ಐತೆ ಅಂತ ಗೊತ್ತಾದ್ಮೇಲೆ ನಂಗೂ ಕಾವಿ ಹಾಕ್ಕಂಡ್ ಸ್ವಾಮಿ ಆಗಂವ ಅಂತ ಮನಸ್ಸಾಗ್ತಾ ಐತೆ…ಅವಕಾಶ ಇದ್ರೆ ಹೇಳಿ ಸಾಮಿ…ಧರ್ಮಾಂಗದ ಪ್ರವಚನಕ್ಕೆ ಹ್ಯಾಗೂ ನೀವೇ ವ್ಯವಸ್ಥೆ ಮಾಡ್ತೀರಿ…ಯಾವುದಾದ್ರೂ ಎಳೇದು ನೋಡಿಟ್ಟಿರಿ ಸ್ವಾಮಿ…ಜಾತಕದಲ್ಲಿ ದೋಷ ಇದೆ ಅಂತ ಹೇಳಿ ಪ್ರವಚನ ಮಾಡೋಕೆ ರೆಡಿ ಮಾಡ್ತೇನೆ ಸಾಮಿ…ನಂಗ್ ಟೈಮಾತು …ನಾ ಬರ್ಲಾ

Prakash Kakal
18/12/2016

source: https://www.facebook.com/groups/112978152162634/permalink/1164001133726992/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s