ಚಾಷ್ಟೇ ಚಾಟು 30- “ಧರ್ಮಾಂಗ ವಿಜಯ”..”ಅಭಿನವ ರಾಮ ನಿತ್ರಾಣ”

ಚಾಷ್ಟೇ ಚಾಟು 30- “ಧರ್ಮಾಂಗ ವಿಜಯ”..”ಅಭಿನವ ರಾಮ ನಿತ್ರಾಣ”
*******************
ನಮಸ್ಕಾರ ಸ್ವಾಮಿ ನಮಸ್ಕಾರ….ಮತ್ತೇನೇನೋ ಸುದ್ಧಿ ಕೇಳಿದ್ನಲ್ಲ ಸಾಮಿ…ಪೇಪರು ಟೀವಿನಾಗೆಲ್ಲ ನಿಮ್ ಸುದ್ದೀನೆ ಪಠಣ ಮಾಡ್ತಿದಾರಂತೆ ಹೌದಾ ಸ್ವಾಮಿ?….ನ್ಯಾಯಾದೀಶರು ಯಾರೋ ಏನೋ ಹೇಳಿದಾರಂತೆ. ನಿಮ್ ಕಿವಿಗೆ ಇನ್ನೂ ಬಿದ್ದಿಲ್ವ ಸ್ವಾಮಿ..?…. ಅತ್ಯಾಚಾರ ಮಾಡಿದ್ರು ಇನ್ನೂ ಯಾಕೆ ಪೀಠದ ಮೇಲೆ ಕೂರ್ಸಿದೀರಿ? ನೀವು ಪೀಠದ ಮೇಲೆ ಕೂರಕ್ಕೆ ಅನರ್ಹರು ಅಂತೆಲ್ಲ ಹೇಳಿದ್ರಂತೆ ಹೌದಾ ಸ್ವಾಮಿ..? ನೀವು ಇತ್ತೀಚಿನ ದಿನಗಳಲ್ಲಿ ಸರಿಯಾಗೆ ಕುಳಿತುಕೊಳ್ಳೋಕೆ ಕಲ್ತಿದೀರಲ್ಲ ಸ್ವಾಮಿ!…ಮೊದಲಾದ್ರೆ ಪೀಠದ ಮೇಲೆ ಕೂತು “ಆಕಡೆ ಈಕಡೆ ತೊನೆದಾಡ್ತಾ ಇರ್ತಿದ್ರಿ..ಆಡಿಸಿ ನೋಡು ಬೀಳಿಸಿ ನೋಡು ಗೊಂಬೆ ತರ..ಬಾಯಿಗೆ ಬಂದಂಗೆ ಎಲ್ಲಾ ಉಗುದು ಉಗುದು ಈಗ ಆ ತೊನೆದಾಟ ಸ್ವಲ್ಪ ಕಡಿಮೆಮಾಡಿದೀರಿ ಅಲ್ವ ಸ್ವಾಮಿ … ಮತ್ಯಾಕೆ ಹಾಗಂದ್ರು ಆ ಜಡ್ಜ್ ಸಾಹೇಬ್ರು? ನೀವು ಪೀಠದ ಮೇಲೆ ಕೂರಕ್ಕೆ ಅನರ್ಹರು ಅಂಥ……ಆ ಸಾಹೇಬ್ರಿಗೂ ಇಂಗ್ಲೀಶ್ ಸರಿಯಾಗಿ ಬರೋದಿಲ್ಲ ಅಂಥ ಕಾಣುತ್ತೆ ಬುಡಿ.. ಇದೇನೋ ಷಡ್ಯಂತ್ರ ಸ್ವಾಮಿ !! ಆದರು ನೀವು ಸಭೆಯಲ್ಲಿ ಕೂತಾಗ ಹೆಂಗಸರ ಕಡೆ ನೋಡಿ ಹುಬ್ಬು ಹಾರಿಸೋದು ಇನ್ನೂ ಬಿಟ್ಟಿಲ್ಲ ಬುಡಿ…ನಿಮ್ ಕಂಟ್ರೂಲ್ ನಾಗೆ ನಿಮ್ ಧರ್ಮಾಂಗ ಇದ್ದಿದ್ರೆ ಅವೆಲ್ಲ ಬಿಡ್ತಿದ್ರೇನೋ..ಆದರೆ ಧರ್ಮಾಂಗದ ಮೇಲೆ ಕಂಟ್ರೂಲ್ ನಿಮ್ ವಂಶಾವಳಿಲೆ ಇಲ್ಲ ಅಂಥ ಬಾಳಾ ಜನಕ್ಕೆ ಗೊತ್ತು ಬುಡಿ …ಅದೆಲ್ಲ ಇರ್ಲಿ ಸಾಮಿ, ಮೊನ್ನೆ ಮೊನ್ನೆ ಯಾವುದೋ ಶಾಲೆ ಸುವರ್ಣ ಮಹೋತ್ಸವಕ್ಕೆ ಹೋಗಿದ್ರಂತೆ ..ನಿಮ್ಮನ್ನು ಈಗ ಕರೆಯೋರೆ ಇಲ್ಲ… ಅಂಥಾದ್ರಾಗೆ ಬಿಡ್ತೀರಾ ಸ್ವಾಮಿ ಇಂಥ ಅವಕಾಶನ !….ಶಾಲಲ್ಲಿ ಚಪ್ಪಲಿ ಇಟ್ಟು ಹೊಡೆದಂಗೆ ಹೊಡೆದು ಕಳಿಸಿದ್ರಂತೆ ಹೌದಾ ಸ್ವಾಮಿ ?… ಅದೇನೋ ವೇಧಿಕೆಯಲ್ಲಿ ಕುಳಿತು ನಿಮ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬರೆಯೋ ವ್ಯಕ್ತಿನ ಗುರಾಯಿಸಿದ್ರಂತೆ…ಅವನೂ ಗುರಾಯಿಸಿದನಂತೆ ಹೌದಾ ಸ್ವಾಮಿ….ನೀವು ಸಿಕ್ಕಾಪಟ್ಟೆ ಪವಾಡ ಮಾಡಿದ್ರಿ ಅಂಥ ಮಾತಾ ಜುಂಜಕ್ಕ ಎಲ್ಲ ಬರೆಯೋದ್ ನೋಡಿದ್ದೆ…ನಿಮ್ ದೃಷ್ಠಿ ತಾಗಿ ಆ ವ್ಯಕ್ತಿ ಇನ್ನು ನಿಮ್ ಶಾಪಕ್ಕೆ ಗುರಿಯಾದಂಗೆ ಅಲ್ವ ಸ್ವಾಮಿ…ನಿಮ್ ದೃಷ್ಟಿ ಬಿದ್ರೆ ಮುಗೀತು ಬುಡಿ, ಮೋದಿ ಕಪ್ಪು ಹಣ ಹೊರ ಹಾಕಕ್ಕೆ ಕಸರತ್ ಮಾಡಿದಂಗೆ ಎಷ್ಟು ಜನ ಭಕ್ತೆಯರ ಮೇಲೆ ನಿಮ್ ವಕ್ರ ದೃಷ್ಟಿ ಬಿದ್ದು ಎಲ್ಲೆಲ್ಲ ಬಿಳಿ ಗಮ್ ಹೊರಹಾಕಿ, ಮೆಡಿಕಲ್ ಪರೀಕ್ಷೆ ಕುಂತೋರಲ್ವ ಸ್ವಾಮಿ ನೀವು !!! ಆ ಶಿಕ್ಷಣ ಸಂಸ್ಥೆ ಕಾರ್ಯಕ್ರಮಕ್ಕೆ ಇನ್ಯಾರು ಗತಿ ಇಲ್ಲ ಅಂಥ ನಿಮ್ಮನ್ನು ಕರೆಸಿದ್ದು ಅಂಥ ಓಪನ್ ಆಗಿ ಸಮಜಾಯಿಸಿ ನಿಮ್ ಭಕ್ತರೇ ಕೊಡ್ತೀದಾರಂತೆ ಸ್ವಾಮಿ….. ಶಿಕ್ಷಣ ಸಂಸ್ಥೆ ಕಾರ್ಯಕ್ರಮಾನ ಪೊಲೀಸ್ ಇಟ್ಟು ಮಾಡೋ ಹಂಗೆ ಮಾಡಿದ್ರಿ….ಒಳ್ಳೆ ಖೋಜಾ ತರ ಮೆರವಣಿಗೆಲಿ ನಡ್ಕಂಡ್ ಬರೋದು ನೋಡಿ ಆ ಊರಿನಾಗೆಲ್ಲ ನಿಮ್ ಪ್ರಚಾರ ಬಾಳಾ ಚನ್ನಾಗೆ ಆಗಿದೆ ಸಾಮಿ…..ಕಾರು ಇಳಿತಿದ್ದಂಗೆ ಶಾಲೆ ಅಧ್ಯಕ್ಷರು ಮಾತನಾಡಿಸ್ತಾ ಇದ್ರು, ನಿಮ್ ನೋಟ ಹೆಂಗಸರ ಮೇಲೇ ಇತ್ತು ..ಅಧ್ಯಕ್ಷರ ಕಡೆ ತಿರುಗೂ ನೋಡ್ಲಿಲ್ಲ ಅಂಥ ಬೇರೆ ಜಾತಿ ಜನ ಮಾತಾಡ್ತ ಇದ್ರು ಸ್ವಾಮಿ….ನಿಮ್ ತಪ್ಪಿಲ್ಲ ಬುಡಿ..ಯಾವ್ ಯಾವ್ ದೋ ಊರಿಂದ ನೀವು ಆದೇಶ ಕೊಟ್ಟು ಭಕ್ತೆಯರನ್ನು ಕರೆಸಿಕೊಂಡಿದ್ರಿ….ನಂಗೆ ಮೆಟ್ನಾಗೆ ಹೊಡೆಯೋಕೆ ರೆಡಿಯಾಗಿದಾರಂತೆ ಆ ಊರಿನಾಗೆ..ಎಲ್ಲಾ ಬನ್ನಿ ಅಂಥ ಲಬೋ ಲಬೋ ಅಂಥ ಬಾಯಿ ಬಡ್ಕಂಡಿದ್ದಕ್ಕೆ ಬಂದ ನಿಮ್ ಪರಮ ಭಕ್ತೆಯರನ್ನು ನೋಡದ್ರಾಗೆ ತೆಪ್ಪಿಲ್ಲ ಬುಡಿ….ನಿಮ್ ಧರ್ಮಾಂಗಕ್ಕೂ ಪರಮಾನಂದ.. ನಿಮ್ ಭಕ್ತೆಯರಿಗೂ ಗುಳು ಗುಳು….ಅವರ ಗಂಡಂದಿರಿಗೂ ನೆಮ್ಮದಿ…ಏನ್ ಮಾಡ್ಕಂಡ್ರು ಮಾಡ್ಕಳ್ಲಿ ನಮ್ ಗುರುಗಳು ತಾನೆ ..ಮಡಿ ಉಟ್ಕಂಡೆ ಮಾಡ್ತಾರೆ….ಪುಣ್ಯ ಬೇಕು ಪುಣ್ಯ ಇಂಥಾ ಗುರುಗಳನ್ನು ಪಡೆಯೋದಕ್ಕೆ ಅಂಥ ಹರೇ ರಾಮ ಹೇಳವ್ರಿಗೆ ಏನ್ ಹೇಳಾನ ಸಾಮಿ?!!…ನೀವು “ಜಡ್ತಾ ಜಡಿ ಜಗದ್ಗುರು” ಮಾಡ್ಕಂಡ್ ಎಷ್ಟು ದಿವಸ ಆಗುತ್ತೋ ಅಷ್ಟ್ ದಿನ ಮಾಜಾ ಮಾಡ್ಕಂಡಿರಿ ಸ್ವಾಮಿ…”ನಿಮ್ಮದೇನ್ ಮುರಿಯಲ್ಲ ..ಅವರದ್ದೇನ್ ಹರಿಯಲ್ಲ” ಅಂಥ ಗಾದೆನೇ ಇದೆಯಲ್ಲ ಸ್ವಾಮಿ…ಆದ್ರೆ ನಿಮ್ “ಧರ್ಮಾಂಗ ವಿಜಯ” ಯಕ್ಷಗಾನದಿಂದ ಭಕ್ತರ ಮನಸ್ಸುಗಳು ಮುರಿದೋಗಿದೆ ಸ್ವಾಮಿ… ಇಡೀ ಸಮಾಜ ಹರಿದು ಹಂಚಿಹೋಗಿದೆ ಸ್ವಾಮಿ…ಕೋರ್ಟಿನಲ್ಲಿ ಉಗಿಸಿಕೊಂಡು ಆ ಉಗುಳು ಇಡೀ ಹವ್ಯಕ ಸಮಾಜಕ್ಕೆ ತಾಗಿದೆ…ಈಗಲಾದ್ರು ಮೈಕೊಡವಿ ಎದ್ದು ನಿಮ್ಮನ್ನು ಕುತ್ತಿಗೆ ಪಟ್ಟಿ ಹಿಡಿದು ಎಳೆದು ಬಿಟ್ಟು ಮಠ/ ಪೀಠ ಉಳಿಸಿಕೋತಾರೋ..ಇಲ್ಲ ಇನ್ನೂ ತಮ್ ತಮ್ ಹೆಂಗಸರನ್ನು ನಿಮಗೆ ಬಿಟ್ಟು ಕೈಮುಕ್ಕೊಂಡು ಹರೇ ರಾಮ ಹೇಳ್ತಾರೋ ಕಾದು ನೋಡ್ಬೇಕಾಗಿದೆ ಸಾಮಿ… ಈಗಲೂ ಅವ್ಯಕ ಸಮಾಜ ತಮ್ಮ ಲೆಟರ್ ಹೆಡ್ ನಲ್ಲೇ ನಿಮ್ಮನ್ನು ಸಪೋರ್ಟ್ ಮಾಡ್ತಿರೋದು ನೋಡಿದ್ರೆ ಮಾನ ಮರ್ವಾದೆ ಪೂರಾ ಬಿಟ್ ನಿಂತಿರೋ ಹಾಗೆ ಕಾಣುತ್ತೆ ಸ್ವಾಮಿ…ಈ ಅವ್ಯಕ ಸಮಾಜದ ಅಧ್ಯಕ್ಷ ಯಾರೋ “ಉರಿಗಿರಿ ಕಜ್ಜಿ”, ಆ ಸಂಸ್ಥೆ ಇವರಪ್ಪನ್ ಆಸ್ತಿ ಅಂಥಾ ತಿಳ್ಕೊಂಡಿದಾನ ಸ್ವಾಮಿ…ಬೇರೆ ಮಠದ ಭಕ್ತರೂ ಈ ಅವ್ಯಕ ಸಮಾಜದಾಗೆ ಇದಾರೆ…ಅಂತಾದ್ರಾಗೆ ನಿಮಗೆ ಬೆಂಬಲ ಕೊಡಾಕೆ ಅಂಥ ಇಂಪ್ಲೀಡ್ ಅರ್ಜಿ ಬೇರೆ ಹಾಕಿ ಉಗಿಸಿಕೊಳ್ಳಾಕೆ ರೆಡಿಯಾಗಿದಾನಂತೆ…ಏನೋ ಸ್ವಾಮಿ ಯಾವಾಗ ಬುದ್ದಿ ಬರುತ್ತೋ ನಿಮ್ ಜಾತಿ ಜನಕ್ಕೆ ….ಸಣ್ ಸಣ್ ವಿಷಯಕ್ಕೂ ಕಾಗದ ಬರೆದು ಮದುವೆ ತಪ್ಪಿಸಿದ್ದ ನಿಮ್ ಜಾತಿ ಜನ, ಹಾದರದಮೇಲೆ ಹಾದರ ಮಾಡಿರೋ ನಿಮ್ಮಂಥವರನ್ನು ಇನ್ನೂ ಯಾಕೆ ಪೀಠದ ಮೇಲೆ ಕೂರ್ಸಿದಾರೆ ಅಂಥ ನ್ಯಾಯಾಲಯದಲ್ಲೇ ನ್ಯಾಯಾದೀಶರು ಪ್ರಶ್ನೆ ಕೇಳಿದ ಮೇಲಾದ್ರು, ತಮ್ ಜಾತಿ ಮಾನ ಮರ್ವಾದೆ ಉಳಿಸ್ಕೊಂಡು, ನಿಮಗೆ ಹಿಮಾಲಯಕ್ಕೆ ಏಕಾಂತದ ದಾರಿ ತೋರಿಸ್ತಾರೋ ಅಥವಾ ಪರಪ್ಪನ ಅಗ್ರಹಾರಕ್ಕೆ ಕಳಿಸ್ತಾರೋ …ಇಲ್ಲಾ ಇನ್ನೂ ನಿಮ್ಮಂಥವರನ್ನು ಬೆಂಬಲಿಸಿ ಪೀಠದ ಶಾಪಕ್ಕೆ ಗುರಿಯಾಗ್ತಾರೋ ಕಾದು ನೋಡೋ ಸರದಿ ನಮ್ದು ಸ್ವಾಮಿ….ನಂಗೆ ಲೇಟಾತು ಸ್ವಾಮಿ..ನಾನು ಯಕ್ಷಗಾನ ನೋಡಕ್ಕೆ ಹೋಗ್ಬೇಕು…….ನೋಡಲು ಮರೆಯದಿರಿ ಮರೆತು ನಿರಾಶರಾಗದಿ ಅಂಥ ಮೈಕ್ ಹಾಕ್ಕಂಡು ಕೂಗವ್ರೆ… “ಧರ್ಮಾಂಗ ವಿಜಯ”..”ಅಭಿನವ ರಾಮ ನಿತ್ರಾಣ”….ಯಕ್ಷಗಾನ ನಿಮ್ದೇ ಪ್ರಸಂಗ ಇದ್ದಂಗೆ ಐತೆ ಸ್ವಾಮಿ.. ನಾ ಬರ್ಲಾ!

Prakash Kakal

source: https://www.facebook.com/groups/1499395003680065/permalink/1858928184393410/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s