Who said Raghaveshwara Swamy of Ramachandrapur Mutt did not have any sexual encounter?

Who said Raghaveshwara Swamy of Ramachandrapur Mutt did not have any sexual encounter?

Read the Judgement and decide yourself ! Don’t fall to false campaigns!!

ರಾಮಚಂದ್ರಾಪುರ ಮಠದ ಸ್ವಾಮಿಯು ಯಾವುದೇ ಲೈಂಗಿಕ ಸಂಬಂಧ ಹೊಂದಿರಲಿಲ್ಲ ಎಂದು ಹೇಳುವವರು ಯಾರಿದ್ದಾರೆ? ಈ ತೀರ್ಪನ್ನು ನೀವೇ ಓದಿ ಮತ್ತು ತೀರ್ಮಾನಿಸಿ! ಸುಳ್ಳು ಪ್ರಚಾರಗಳಿಗೆ ಬಲಿಯಾಗಬೇಡಿ!!

As you are aware, the rape charges against Raghaveshwara Swamy of Ramachandrapurt Mutt were set aside by Sri G B Mudigouder, City Civil & Sessions Court,Bengaluru on 31 March 2016. Those who are rallying behind the Swamy are misinforming the people about the content of the Judgement. Spare 10 minutes and read this message. You will agree that this Swamy definitely had multiple sexual encounter with the complainant.

ನಿಮಗೆ ಗೊತ್ತಿರುವಂತೆ 2016ರ ಮಾರ್ಚ್ 31ರಂದು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಶನ್ಸ್ ಕೋರ್ಟಿನ ನ್ಯಾಯಾಧೀಶ ಶ್ರೀ ಜಿ ಬಿ ಮುದಿಗೌಡರ್ ಅವರು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ವಿರುದ್ಧದ ಅತ್ಯಾಚಾರ ಆರೋಪಗಳನ್ನು ತಳ್ಳಿ ಹಾಕಿರುತ್ತಾರೆ. ಈಗ ಸ್ವಾಮಿ ಪರ ಪ್ರಚಾರ ಮಾಡುತ್ತಿರುವವರು ಈ ತೀರ್ಪಿನ ಬಗ್ಗೆ ಜನರಿಗೆ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ಈ ಸಂದೇಶವನ್ನು ಓದಲು ಕೇವಲ 10 ನಿಮಿಷಗಳನ್ನು ಕೊಡಿ; ದೂರುದಾರ ಮಹಿಳೆಯೊಂದಿಗೆ ಈ ಸ್ವಾಮಿ ಸಕ್ರಿಯ ನಿರಂತರ ಲೈಂಗಿಕ ಸಂಬಂಧ ಹೊಂದಿದ್ದ ಬಗ್ಗೆ ನೀವೇ ಖಚಿತಪಡಿಸಿಕೊಳ್ಳುವಿರಿ.

(ಗಮನಿಸಿ: ಈ ಕುರಿತ ತೀರ್ಪಿನ ಸಂಪೂರ್ಣ ಕನ್ನಡ ಅನುವಾದವನ್ನು https://goo.gl/ClFsYL ಇಲ್ಲೂ, ಇಂಗ್ಲಿಶ್ ಪ್ರತಿಯನ್ನು http://bit.ly/2fEbFVG ಇಲ್ಲೂ ಡೌನ್ಲೋಡ್ ಮಾಡಿಕೊಳ್ಳಬಹುದು)

(Alternative Copy of Kannada translation: 1242-2015-mudigoudar-official_translation )

(Note: The judge’s analyses begin from Page 34. To read and download complete judgement, kindly visit: http://bit.ly/2fEbFVG)

Some extracts of the judgement:
ಈ ತೀರ್ಪಿನ ಕೆಲವು ಅಂಶಗಳು ಹೀಗಿವೆ:

1. Page 35, Section 15: “this court no other alternative has to discharge the accused holding relation of the accused and aggrieved lady that of ill-intimacy only” ಆದೇಶದ ಪುಟ ಸಂಖ್ಯೆ 38ರ ಪರಿಚ್ಛೇದ ಸಂಖ್ಯೆ 15ರಲ್ಲಿ ಹೇಳುತ್ತಾರೆ – “ಆರೋಪಿ ಮತ್ತು ನೊಂದ ಮಹಿಳೆಯ ಸಂಬಂಧವನ್ನು ಕೇವಲ ಅನೈತಿಕ-ಸಂಬಂಧ ಎಂದು ಪರಿಗಣಿಸಿ ಆರೋಪಿಯನ್ನು ಖುಲಾಸೆಗೊಳಿಸದೆ ಅನ್ಯ ಮಾರ್ಗವಿಲ್ಲ“

2. Page 42, Section 21: “It creates indeed in the mind of this court, the accused indulged in sex with her”. ` ಪುಟ ಸಂಖ್ಯೆ 42ರಲ್ಲಿ ಪರಿಚ್ಛೇದ ಸಂಖ್ಯೆ 21ರಲ್ಲಿ ಹೇಳುತ್ತಾರೆ – “ಇದು ನ್ಯಾಯಾಲಯದ ಮನಸ್ಸಿನಲ್ಲಿ, ಆರೋಪಿಯು ಅವಳೊಡನೆ ಲೈಂಗಿಕವಾಗಿ ಪಾಲ್ಗೊಂಡಿದ್ದಾನೆ ಎಂದು ನಿಜವಾಗಿ ಕಲ್ಪಿಸುತ್ತದೆ”. ಇದುವೇ ನ್ಯಾಯಾಧೀಶರ ಮನಸ್ಸಿನ ಮೂಲದಲ್ಲಿದ್ದು, ಅಲ್ಲಲ್ಲಿ ಹೇಳುತ್ತಾರೆ.

3. Page 78,79 and 80, Section 73:– “she did an act of sex with him, she never resisted at any point of time and place. He did act of sex with her without illegal detention by him or his captivity”, ಪುಟ ಸಂಖ್ಯೆ 78, 79 ಮತ್ತು 80ರಲ್ಲಿ ಪರಿಚ್ಛೇದ 73ರಲ್ಲಿ ಹೇಳುತ್ತಾರೆ – “ಅವಳು ಅವನೊಡನೆ ಲೈಂಗಿಕ ಕ್ರಿಯೆಯನ್ನು ಮಾಡಿದರೂ, ಅವಳು ಯಾವುದೇ ಸಮಯ ಮತ್ತು ಸ್ಥಳದಲ್ಲಿ ಪ್ರತಿರೋಧಿಸಲಿಲ್ಲ. ಅವನು ಅವಳನ್ನು ಕಾನೂನುಬಾಹಿರ ತಡೆಯಲ್ಲಿ ಅಥವಾ ಅಕ್ರಮ ಬಂಧನದಲ್ಲಿ ಇಟ್ಟುಕೊಳ್ಳದೇ ಅವಳೊಡನೆ ಲೈಂಗಿಕ ಕ್ರಿಯೆಯನ್ನು ನಡೆಸುತ್ತಾನೆ”.. . . . . “the sexual affairs in the given case on hand between them would take shape and colour of the ill-intimacy”, ಮತ್ತೆ ಅದೇ ಪರಿಚ್ಛೇದದಲ್ಲಿ ದಪ್ಪ ಅಕ್ಷರಗಳಲ್ಲಿ, ತಮ್ಮ ಮನಸ್ಸಿನ ಖಚಿತತೆಯಲ್ಲಿ ಹೇಳುತ್ತಾರೆ – “ಈ ಪ್ರಕರಣದಲ್ಲಿ ಅವರ ನಡುವಿನ ಲೈಂಗಿಕ ಸಂಬಂಧಗಳು ಅಕ್ರಮ-ಸಂಬಂಧದ ರೂಪ ಮತ್ತು ಬಣ್ಣವನ್ನು ಹೊಂದುತ್ತದೆ.”

4. Page 82, Section 75 “We do not know for what reasons she did a sex with the accused either for money or for satisfying the lust”, ಪುಟ 82ರಲ್ಲಿ ಪರಿಚ್ಛೇದ 75ರಲ್ಲಿ ಲೈಂಗಿಕತೆ ನಡೆದ ಬಗ್ಗೆ ಖಚಿತತೆ ಇದ್ದು, ಕಾರಣ ಗೊತ್ತಿಲ್ಲ ಎಂದು ಹೇಳುತ್ತಾರೆ – ಅಂದರೆ, “ಅವಳು ಆರೋಪಿಯೊಡನೆ ಯಾವ ಕಾರಣಕಾಗಿ – ಹಣಕ್ಕಾಗಿಯೋ ಅಥವಾ ಲಾಲಸೆಯ ತೃಪ್ತಿಗೋಸ್ಕರವೋ ಲೈಂಗಿಕತೆಯನ್ನು ಮಾಡಿಕೊಂಡಳು ಎಂಬುದು ನಮಗೆ ಗೊತ್ತಿಲ್ಲ”.

5. Page 85, Section 82– “Viewing from any angle, the acts of sex did not amounts to rape at all, but, ill-intimacy”, ಪುಟ ಸಂಖ್ಯೆ 85ರಲ್ಲಿ ಪರಿಚ್ಛೇದ ಸಂಖ್ಯೆ 82ರಲ್ಲಿ ಮತ್ತೆ ದಪ್ಪ ಅಕ್ಷರಗಳಲ್ಲಿ, ಖಚಿತತೆಯಲ್ಲಿ ಹೇಳುತ್ತಾರೆ – “ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ, ಮಾಡಿದ ಲೈಂಗಿಕತೆಯು ಬಲಾತ್ಕಾರಕ್ಕೆ ಸಮನಾಗುವುದಿಲ್ಲ, ಆದರೆ, ಅಕ್ರಮ-ಸಂಬಂಧವಾಗುತ್ತದೆ”.

6. Page 87, Section 85 – “The old woman prefers young boy. In the absence of consideration, for sex this may be a true”, ಪುಟ ಸಂಖ್ಯೆ 87ರಲ್ಲಿ ಪರಿಚ್ಛೇದ ಸಂಖ್ಯೆ 85ರಲ್ಲಿ ಹೇಳುತ್ತಾರೆ – “ವಯಸ್ಸಾದ ಮಹಿಳೆ ಕಿರಿಯ ಹುಡುಗನನ್ನು ಇಚ್ಚಿಸುತ್ತಾಳೆ. ಪ್ರತಿಮೌಲ್ಯದ ಅಭಾವವಿದ್ದಲ್ಲಿ ಇದು ಲೈಂಗಿಕತೆಗಾಗಿಯೇ ನಿಜ ಇರಬಹುದು”.

7. Page 88, Section 87: – “The period of 4 years of sex denotes that the aggrieved lady had sex with accused/Mathadipathi is nothing, but, ill-intimacy not tantamount to rape at all”, ಪುಟ ಸಂಖ್ಯೆ 88ರಲ್ಲಿ ಪರಿಚ್ಛೇದ ಸಂಖ್ಯೆ 87ರಲ್ಲಿ ಹೇಳುತ್ತಾರೆ – “ನೊಂದ ಮಹಿಳೆ ಆರೋಪಿ/ಮಠಾಧಿಪತಿಯೊಡನೆ 4 ವರ್ಷಗಳ ಅವಧಿಗೆ ನಡೆಸಿದ ಲೈಂಗಿಕತೆಯು, ಬಲಾತ್ಕಾರವಲ್ಲದ ಅಕ್ರಮ ಸಂಬಂಧವಲ್ಲದೇ ಬೇರೇನೂ ಅಲ್ಲ”.

8. Page 80: “In view of fact that couple of years continuously sexual affairs in between accused Mathadipati and prosecutrix went on repeatedly by going to the accused……”

Share this message with your friends and spread the truth. Only truth will prevail. By losing his virginity in multiple sexual acts, The Swamy has lost all morality to continue as the Peethadhipathi of Ramachandrapur Mutt.

ಈ ಸಂದೇಶವನ್ನು ನಿಮ್ಮ ಸ್ನೇಹವಲಯದಲ್ಲಿ ಕೂಡಲೇ ಹಂಚಿಕೊಂಡು ಸತ್ಯವನ್ನು ಪ್ರಚುರಪಡಿಸಿ. ಅಂತಿಮವಾಗಿ ಸತ್ಯಕ್ಕೇ ಜಯ. ರಾಮಚಂದ್ರಾಪುರ ಮಠದ ಪೀಠಾಧಿಪತಿಯಾಗಿ ಮುಂದುವರೆಯಲು ರಾಘವೇಶ್ವರ ಸ್ವಾಮಿ ತನ್ನೆಲ್ಲಾ ನೈತಿಕ ಹಕ್ಕನ್ನೂ ಕಳೆದುಕೊಂಡಿರುವುದು ಸುಸ್ಪಷ್ಟ.
ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟಿಸಲಾಗಿದೆ.

Share in the Public interest.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s