ಪೀಠತ್ಯಾಗಕ್ಕೆ ಸಿದ್ಧತೆ?

ಪೀಠತ್ಯಾಗಕ್ಕೆ ಸಿದ್ಧತೆ?

ಅದಾಗಿ ಹೋರಿ ಸವಾರಿಯು ಸಕಲ ಏಕಾಂತ ಶಿಷ್ಯೆಯರ ಕ್ಷೇಮವನ್ನು ಸಂಪ್ರಾರ್ಥಿಸುತ್ತ ಕರಾವಳಿ ಮುಕ್ಕಾಮಿನಲ್ಲಿದೆ.

ಆದರೆ ಹೋರಿಯ ಮುಖಕಮಲವು ಕರಾವಳಿಯ ಸೆಕೆಗಿಂತ ಹೆಚ್ಚಾಗಿ ಶಾ. ಶಾ. ಆತ್ಮಹತ್ಯೆಯ ಪ್ರಕರಣ ಹುಟ್ಟಿಸಿದ ಬಿಸಿಗೆ ಬಾಡಿರುವುದು ಸ್ಪಷ್ಟ ಎಂಬುದಾಗಿ ನಮ್ಮ ಭಾತ್ಮೀದಾರರು ವರದಿ ನೀಡಿದ್ದಾರೆ.

ಅದರ ಜೊತೆಗೆ ಆಡಳಿತಾಧಿಕಾರಿ ನೇಮಕದ ಕತ್ತಿ ಮತ್ತು ಹಸುವಿನ ಕಿವಿಯೂರು ವಾಪಸ್ ಕೈಜಾರುವ ಕತ್ತಿ ಇವೆರಡೂ ಕಳೆದ ಕೆಲವು ದಿನಗಳಿಂದ ತಲೆಯ ಮೇಲೆ ತೂಗುತ್ತಿರುವುದು ಉದರದೊಳಗೆ ಭಯ ಹುಟ್ಟಿಸಿರುವುದೂ ಸಹ ಮುಖಾರವಿಂದ ಕಳೆಗುಂದಲು ಕಾರಣ ಎಂದು ನಮ್ಮ ಭಾತ್ಮೀದಾರರು ಸುದ್ದಿ ವಿಶ್ಲೇಷಣೆ ಮಾಡಿದ್ದಾರೆ.

ಆದರೂ “ಅಡಿಗೆ ಬಿದ್ದರೂ ಮೂಗು ಮೇಲೆ” ಎಂಬ ಗಾದೆಗನುಗುಣವಾಗಿ ತಾನು ಪೀಠತ್ಯಾಗ ಮಾಡುವುದು ಅನಿವಾರ್ಯವೇ ಆದಲ್ಲಿ ಅದಕ್ಕೊಂದು ಸೈದ್ಧಾಂತಿಕ ಅಲಂಕಾರ ಮಾಡುವುದೊಳ್ಳೆಯದು ಎಂದು ಹೋರಿಗೆ ಆಲೋಚನೆ ಬಂದಿದೆ.

ಏನದು ಸೈದ್ಧಾಂತಿಕ ಕವಚ? “ನಾವು ಗೋರಕ್ಷಣೆಗಾಗಿ ಪೀಠತ್ಯಾಗ ಮಾಡಬೇಕಾಗಿ ಬಂತು” ಎಂದು ಹೇಳಿಕೆ ಕೊಟ್ಟರಾಯಿತಲ್ಲ!! ಅಂಥ ಹೇಳಿಕೆಯ ರಂಗತಾಲೀಮು ಈಗ ನಡೆದಿದೆ. ” ನಾವು ಅಗತ್ಯ ಬಿದ್ದರೆ ಗೋರಕ್ಷಣೆಯ ಹೋರಾಟಕ್ಕಾಗಿ ಪೀಠತ್ಯಾಗಕ್ಕೂ ಸಿದ್ಧ” ಎಂಬ ಮಾತುಗಳು ಹೋರಿಯ ಬಾಯಿಯಿಂದ ಬಂದಿರುವುದಾಗಿ ನಮ್ಮ ಬಾತ್ಮೀದಾರರ ಅಂಬೋಣ.

Sachchidananda Hegde

source: https://www.facebook.com/sachchidananda.hegde/posts/1785967574953192

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s