ಅಂತೂ ರಥ RSS ಕಡೆಗೇ ತಿರುಗಿತು…

ಅಂತೂ ರಥ RSS ಕಡೆಗೇ ತಿರುಗಿತು…

ಅಂತೂ ರಥ RSS ಕಡೆಗೇ ತಿರುಗಿತು… ಬೇಕಾದವರು ಬೇಡದವರೂ ಎಲ್ಲಾ ‘ಬರ್ನಾಲ್’ ಕಹಚ್ಚಿಕೊಂಡ್ರು…!
ಸೂಲಿಬೆಲೆ, ಪ್ರತಾಪ ಸಿಂಹ, ಇತ್ಯಾದಿ ವಗೈರೆಗಳೆಲ್ಲಾ ಎಲ್ಲೆಲ್ಲಿ ಸವರಕೋತಾರೋ ಕಾದು ನೋಡೋಣ..!

source: https://www.facebook.com/groups/161894837550032/permalink/182079775531538/

ಥೆತ್ತೇರೀಕೇ……! … ಈಗ ಹಿಂದಿನಿಂದ ಬರಕ್ಕೊಂಡು ಬಂದ ಪೂರಾ ಇತಿಹಾಸ ತಿದ್ದಬೇಕಾಯ್ತು….!
ಸಡ್ಯಂತ್ರ….1
ಸಡ್ಯಂತ್ರ…..2
ಸಡ್ಯಂತ್ರ… 3
ಊಹೂಂ… ಯಾವದೂ ಸರಿ ಹೋಗಲಿಲ್ಲ…
ಪುನಃ ಹೊಸ ಇತಿಹಾಸ…
ಶ್ರೀ ಗಣೇಶಾಯ ನಮಃ…RSS… HOSABALE…! ಥ..!

ಪ್ರೇಮಲತಾ ನಡೆಸಿದ್ದು ಷಡ್ಯಂತ್ರ ಎಂದಾಗ .. ಕೆಲವರು ಹೌದೆಂದು ನಂಬಿದರು. ಹೌದಿರಬಹುದೂ ಎಂದು..!
ಜಾರ್ಜ್ ನಡೆಸಿದ ಷಡ್ಯಂತ್ರ ಎಂದಾಗಲೂ ನಂಬಿದರು… ಅದೂಹೌದಿರಬಹುದೂ.. ಹಿಂದುತ್ವ..ಎಂದು ನಂಬಿದರು…!
ಸ್ವರ್ಣವಳ್ಳಿಯವರ ಷಡ್ಯಂತ್ರ ಎಂದರು…! ಆಗಲೂ ಮಾತ್ಸರ್ಯ ಕಾರಣಕ್ಕೆ ಇರಬಹುದೂ ಎಂದು ನಂಬಿದರು…!
ಇಲ್ಲಾ… ಇದು ಶೃಂಗೇರಿಯವರ ಷಡ್ಯಂತ್ರ… ಎಂದಾಗಲೂ ಕಿವಿಗೆ ದಾಸವಾಳ ಇಟ್ಟವರಂತೇ ನಂಬಿದರು…!!
ಊಹೂಂ.. ಅಲ್ಲಾ.. ಇದು ಸರಕಾರದ್ದೇ ಷಡ್ಯಂತ್ರ.. ನಾವು ಸರಿಯಾಗಿಯೇ ಇದ್ದೇವೆ.. ಎಂದರು…! ಜನ ಅದನ್ನೂ ‘ಕೋಲೇಬಸವನಂತೇ ನಂಬಿದರು….!
ಛೇ..ಛೇ… ಇದು ಹಿಂದುತ್ವದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ…ಎಂದರು…! ಜನ ಆಗಲೂ ಹುಚ್ಚುಕಟ್ಟಿದರು…
ಥ… ಥ… ಥ…!
ಈಗ ಅದ್ಯಾವುದೂ ಅಲ್ಲ.. ಇದು RSS.. ಹೊಸಬಾಳೆಯವರದ್ದೇ ಷಡ್ಯಂತ್ರ.. ಅಂತಿದ್ದಾರಲ್ಲಾ…
ಅಂದ್ರೆ.. ಊರಜನ ಯಾರೂ ಸರೀ ಇಲ್ಲ ಅಂತ ಹಲುಬುವವನನ್ನೇ ಜನ ಕೆಕ್ಕರಿಸಿ ನೋಡದೇ ವಿಧಿಯೇ ಇಲ್ಲ ಕಣ್ರೀ.. ಏಕೋ.. ಇದು ರಿಪೇರಿ ಆಗೋ ಮಶೀನ್ ಅಲ್ಲ ಅನ್ನಿಸ್ತಿದೆ ಕಣ್ರೀ…! … ಗುಜರೀಗೇ ಹಾಕಬೇಕು..!

source: https://www.facebook.com/groups/161894837550032/permalink/182087025530813/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s