ರಾಘವೇಶ್ವರ ಸ್ವಾಮಿಗೆ ಬಹಿರಂಗ ಪತ್ರ

ರಾಘವೇಶ್ವರ ಸ್ವಾಮಿಗೆ ಬಹಿರಂಗ ಪತ್ರ

೧. ರಾಮಸತ್ರ ಯಾಗದಲ್ಲಿ ಎಷ್ಟು ತೋಟವನ್ನು ನೆಲ ಸಮ ಮಾಡಿಸಿದಿರಿ?

೨. ತಾವು ಎಲ್.ಐ.ಸಿ ಯಲ್ಲಿ ಜೀವವಿಮೆ ಪಾಲಿಸಿ ಯಾಕೆ ಮಾಡಿಸಿದ್ದೀರಿ? ಅದರಲ್ಲೂ ತಮ್ಮ ಹೆಸರನ್ನ ಹರೀಶ್ ಶರ್ಮ ಅಂತ ನಮೂದಿಸಲು ಕಾರಣ ಏನು?

೩. ಮಲ್ಲಿಕಾ ಶೆರಾವತ್ ಗೋಕರ್ಣಕ್ಕೆ ಕರೆಸಿದ್ದು ಯಾಕೆ? ಎಷ್ಟು ಹಣವನ್ನು ಮಲ್ಲಿಕಾ ಶೆರಾವತ್ ಗೆ ಕೊಡಲಾಯಿತು?

೪. ತಾವು ಉತ್ತರ ಕರ್ನಾಟಕದ ನೆರೆಹಾವಳಿಯ ಸಂದರ್ಭದಲ್ಲಿ ೫೦೦೦ ಸಾವಿರ ಮನೆ ಕಟ್ಟಿಕೊಡುತ್ತೇವೆ ಅಂತ ಹೇಳಿಕೆ ಕೊಟ್ಟಿದ್ದಿರಿ. ಆದರೆ ಇದೂ ವರೆಗೂ ಒಂದೂ ಮನೆಯನ್ನೂ ಕಟ್ಟಲಿಲ್ಲ. ಹಾಗಾದರೆ ಸರಕಾರದಿಂದ ಬಂದ ಹಣವನ್ನು ಎಲ್ಲಿ ವ್ಯಯಿಸಿದಿರಿ?

೫. ಅದೇನೋ ನಿಮ್ಮ ಪರಿ ಕಲ್ಪನೆಯಲ್ಲಿ ಬಂದಂತಹ ಭಾವಪೂಜೆಗೆ ಮಂದ ಬೆಳಕನ್ನು ಆರಿಸಿಕೊಳ್ಳಲು ಕಾರಣವೇನು? ಯಾಕೆ ಇದನ್ನು ಶುದ್ಧ ಬೆಳಕಿನಲ್ಲಿ ಮಾಡುವದಿಲ್ಲ ?

೬. ನೀವು ಪ್ರವಚನ ಮಾಡಬೇಕಾದರೆ iPad ಯಾಕೆ ಬಳಸುತ್ತೀರಿ?

೭. ಹತ್ತು ರೂಪಾಯಿಗೂ ಲೆಕ್ಕ ಇದೆ ಅಂತ ಹೇಳುವ ನೀವು, ಧರ್ಮಚಕ್ರ ಟ್ರಸ್ಟ್ ನ ಲೆಕ್ಕ ಪತ್ರಗಳನ್ನು ಯಾಕೆ FCRA ಅವರಿಗೆ ಸಲ್ಲಿಸಲಿಲ್ಲ?

೮. ಮುದಿ ಗೌಡರ ಬರೆದ ಜಡ್ಜ್ ಮೆಂಟ್ ಪ್ರತಿಯಲ್ಲಿರುವ ‘ಒಪ್ಪಿತ ಶೀಲಗೆಟ್ಟ ಸಮಂಧ’ ದ ವಿರುದ್ಧ ಯಾಕೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿಲ್ಲ ?

೯. ಅದೇನೋ ಗೋಕರ್ಣದಲ್ಲಿ ಗೋಪಾಲ್ ಹೊಸೂರ್ ಅವರು ನಕಲಿ ಸಿ.ಡಿ. ಮಾಡುವ ಒಂದು ಕೋಟಿಯ morphing software ಹಾಗೂ ಕೆಲ ಅಶ್ಲೀಲ ಚಿತ್ರಗಳನ್ನು ವಶಪಡಿಸಿಕೊಂಡರು ಅಂತ ಹೇಳಿದ್ದಿರಿ. ಆದರೆ ಯಾಕೆ ಇದನ್ನು ಇನ್ನೂ ನ್ಯಾಯಾಲಯಕ್ಕೆ ಒದಗಿಸಿಲ್ಲ?

೧೦. ಯಾಕೆ ಇತರ ಶಂಕರ ಪೀಠದ ಯತಿಗಳು ನಿಮ್ಮ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವದಿಲ್ಲ ?

source: https://www.facebook.com/groups/1499395003680065/permalink/1840070569612505/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s