ಶಂಕರಾಚಾರ್ಯರ ಮಠದ ಪೀಠಾಧಿಪತಿಯಾದವರು ಹೀಗೆ ತಟ್ಟಿ ಮುಟ್ಟಿ ಮಾತನಾಡಿಸಬಹುದೇ?

ಶಂಕರಾಚಾರ್ಯರ ಮಠದ ಪೀಠಾಧಿಪತಿಯಾದವರು ಹೀಗೆ ತಟ್ಟಿ ಮುಟ್ಟಿ ಮಾತನಾಡಿಸಬಹುದೇ?

ನಾಲ್ಕು ಗೋಡೆಗಳ ಮಧ್ಯೆ ಎನು ನಡೆದಿದೆ ಎಂಬುದು ಪರ ಇದ್ದವರಿಗಾಗಲಿ ವಿರೋಧ ಇದ್ದವರಿಗಾಗಲಿ ಕಂಡಿಲ್ಲ.ಆದರೆ ಈ ಒಂದು ಪೋಟೋ ಒಬ್ಬ ಸನ್ಯಾಸಿಯ ಅಧಃಪತನವನ್ನು ಎತ್ತಿ ಸಾರುತ್ತಿದೆ.ಶಂಕರಾಚಾರ್ಯರ ಮಠದ ಪೀಠಾಧಿಪತಿಯಾದವರು ಹೀಗೆ ತಟ್ಟಿ ಮುಟ್ಟಿ ಮಾತನಾಡಿಸಬಹುದೇ? ಇದು ಉಚಿತ ನಡಯೇ? ಇದೇ ಇವರಿಂದ ಹಾಕಲ್ಪಡಬೇಕಾದ ಮೇಲ್ಪಂಕ್ತಿಯೇ? ಇದೇ ನಮ್ಮ ಸಂತಾನ ಧರ್ಮದ ನಡೆ ಎಂದು ಅನುಸರಿಸಬೇಕೇ? ಪ್ರಾಯಕ್ಕೆ ಬಂದ ಒಬ್ಬ ಗಂಡುಮಗ ಈ ರೀತಿ ಮಾಡಿದರೆ ಅದನ್ನು ಒಬ್ಬ ಹೆತ್ತತಾಯಿ ಒಪ್ಪಿಕೊಳ್ಳುತ್ತಾಳೆಯೇ?
ನಮ್ಮೂರಲ್ಲಿ ಈಗ ಮಠದ ವಕ್ತಾರ ರಾದವರೊಬ್ಬರಿದ್ದಾರೆ.ಅವರು ಮದುವೆಗೆ ಮುಂಚೆ ಒಂದು ಹುಡುಗಿಯನ್ನು ಮುಖ ಎತ್ತಿ ನೋಡುತ್ತಿರಲಿಲ್ಲ.ಒಂದೋಮ್ಮೆ ಅವರೇನಾದರೂ ಹೀಗೆ ಆಡಿದ್ದನ್ನು ಅವರ ತಾಯಿ ನೋಡಿದ್ದರೆ ಅವರಿಗೆ ಹೃದಯಾಘಾತವಾಗುತ್ತಿತ್ತು.ಇಷ್ಟೊಂದು ವೈಯಕ್ತಿಕ ಆಚರಣೆಯಲ್ಲಿ ಪರಿಶುದ್ಧವಾದವರೂ ಕೂಡ ಇಂತಹ ನಡೆಯನ್ನು ನಡೆಯುವವರನ್ನು ತಲೆಯಮೇಲೆ ಕೂರಿಸಿಕೊಂಡು ಇಡೀ ಸಮಾಜ ಹಾಳಾಗಲು ಬೆಂಬಲ ಕೊಡುತ್ತಿದ್ದಾರೆಂಬುದು ಒಂದು ವಿಸ್ಮಯ ಸಂಗತಿಯಾಗಿದೆ.
ಇಡೀ ಹವ್ಯಕ ಕುಲ ಉದ್ಧಾರದ ಹಾದಿಯಿಂದ ವಂಚಿತರಾಗಿ ಧರ್ಮಭ್ರಷ್ಟತೆಯ ಹಾದಿಹಿಡಿಯುವಂತಾಗಿದ್ದು ಅತ್ಯಂತ ಬೇಸರದ ಸಂಗತಿಯಾಗಿದೆ.ಇವರಲ್ಲಿ ಬಹುದೊಡ್ಡ ಪಾಲು ನನ್ನ ಆತ್ಮಿಯರಾಗಿದ್ದವರು ಎಂಬುದು ಇನ್ನಷ್ಟು ಖೇದವನ್ನುಂಟು ಮಾಡುವಂತಾದ್ದು.

photo_tells

Ganapathi Bhatta

source: https://www.facebook.com/groups/161894837550032/permalink/180507282355454/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s