ಸಹಸ್ರ ಸಹಸ್ರ ಎಂದರೆ ೨೦೦೦?

ಸಹಸ್ರ ಸಹಸ್ರ ಎಂದರೆ ೨೦೦೦?

ಹೊಸನಗರದಲ್ಲಿ “ಸಹಸ್ರ ಸಹಸ್ರ ಜನ ಸೇರಿದ್ದರು” ಎಂದು ಬರೆದುಕೊಂಡಿದ್ದಾರೆ.

ನಾನು ಬೇರೆ ಬೇರೆ ಮೂಲಗಳಿಂದ ಸುದ್ದಿ ಸಂಗ್ರಹದ ಪ್ರಯತ್ನ ಮಾಡಿದೆ. ಯಾವ ಮೂಲದ ವರದಿಯೂ‌ “೨೦೦೦ದಿಂದ ೩೦೦೦” ಎಂಬ ಅಂದಾಜಿಗಿಂತ ಆಚೆ ಹೋಗಲಿಲ್ಲ. ಕೇವಲ ಒಂದು ಮೂಲ ಮಾತ್ರ “ಪರಮಾವಧಿ ೪೦೦೦” ಎಂದು ಹೇಳಿತು.

ಹಾಗಾದರೆ ಸಹಸ್ರ ಸಹಸ್ರ ಎಂದು ಬರೆದುಕೊಂಡಿದ್ದು ಸರಿಯಾಗಿಯೇ ಇದೆ ಎಂದು ನಾನು ಅರ್ಥೈಸಿಕೊಂಡೆ. ಹೇಗೆ ಎಂದು ಪ್ರಶ್ನೆ ಹಾಕುತ್ತೀರಾ? ಸಹಸ್ರ ಸಹಸ್ರ ಎಂದು ಎರಡು ಬಾರಿ ಬಂದಿದ್ದರಿಂದ ೨೦೦೦ ಜನರು ಎಂದೇ ಆಯಿತಲ್ಲವೇ?

ಕೇವಲ ಕುಮಟಾ ಕಡೆಯಿಂದಲೇ ಒಂದು ಸಾವಿರ ಜನ ಬಂದಿದ್ದರು ಎಂದು ನಂಬಲರ್ಹ ಮೂಲವೊಂದು ತಿಳಿಸಿತು. ತುಮರಿಯವರು ತಮ್ಮ ಲೇಖನಗಳಲ್ಲಿ “ಮಿದುಳಿಲ್ಲದ ಜನಾಂಗ” ಎಂದು ಬರೆಯುತ್ತಾರಲ್ಲ, ಆ ಜನಾಂಗದವರು ಎಂದಿತು, ಆ ಸುದ್ದಿಮೂಲ.

ಆ ಜನಾಂಗದವರೇಕೆ ಬಂದಿದ್ದರು? — ನನ್ನ ಪ್ರಶ್ನೆ. ಅದಕ್ಕೆ ಉತ್ತರ ನೀಡಿದವರು ನನ್ನ ಮೂರೂರಿನ ಹಿರಿಯ ಸ್ನೇಹಿತರು. “ಅವರಿಗೆಲ್ಲ ತಲಾ ೫೦೦₹ಗಳಂತೆ ಆಳು ಪಗಾರು ಕೊಟ್ಟು ಕರೆದೊಯ್ದಿದ್ದಾರೆ” ಎಂದು ಅವರು ಸ್ಪಷ್ಟ ಪಡಿಸಿದರು.

ಹೊಸನಗರದಲ್ಲಿ ೩೦,೦೦೦ ಸೇರಿಸುವುದೆಂಬುದು ಉದ್ದೇಶಿತ ಗುರಿ. ಆದರೆ ಸೇರಿದ್ದು ೨೦೦೦ದಿಂದ ೩೦೦೦. ಅದೂ ಸಹ ೫೦೦₹ ಆಳು ಪಗಾರಿನ ೧೦೦೦ ಜನ ಸೇರಿ! ಹಾಗಾದರೆ ರಕ್ತ, ಪ್ರಾಣ ಇತ್ಯಾದಿ ಕೊಡುವ ಘೋಷಣೆ ಹಾಕಲು ಬಂದವರು ಇಷ್ಟೇನಾ?

ಬಹುಶಃ ಸರಕಾರದ ಅಧಿಕೃತ ಬೇಹುಗಾರಿಕಾ ವರದಿ ಹೀಗೆಯೇ ಹೋದರೆ ಏನು ಗತಿ? “ಇದೊಂಥರ ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡ ಹಾಗಾಯಿತಲ್ಲ?!” ಎಂದು ಉದ್ಗರಿಸಿದರು ನನ್ನ ಸೊರಬ ತಾಲ್ಲೂಕಿನ ಸ್ನೇಹಿತರೊಬ್ಬರು.

Sachchidananda Hegde

source: https://www.facebook.com/sachchidananda.hegde/posts/1777865465763403

Advertisements

3 thoughts on “ಸಹಸ್ರ ಸಹಸ್ರ ಎಂದರೆ ೨೦೦೦?

  1. Harish should have arranged a strip/pole/cabaret/item dance show by Mallika Sherawatha so that he could have gathered for his show at Hosanagara

    Like

  2. Can some body get a copy of the Discharge Order By Mudigowder against Harish . Kindly translate it into Kanada and publish it in Havyaka

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s