ಹತಾಶ ಭಾವ…ತುಂಬಿದ ಪಾಪದ ಕೊಡ

ಹತಾಶ ಭಾವ…ತುಂಬಿದ ಪಾಪದ ಕೊಡ
***************************

ಇವರ ಹತಾಶ ಹೇಳಿಕೆಗಳನ್ನು ನೋಡಿದರೆ ನಗಬೇಕೋ ಕ್ಯಾಕರಿಸಿ ಉಗಿಬೇಕೋ ತಿಳಿತಿಲ್ಲ. ಉಗುದು ಉಗುದು ಬಾಯಿ ನಗಲೂ ಆಗದಷ್ಟು ಸೋತಿದೆ. ಆದರು ಮರ್ವಾದೆ ಬಿಟ್ಟು ನಾನೇ ಅತ್ಯಾಚರಿ ಸ್ವಾಮಿ ಅಂಥ ದೊಡ್ಡದಾಗಿ ಫೋಟೋ ಹಾಕ್ಕೊಂಡ ರಥ ರಾಜ್ಯದಲ್ಲಿ ಓಡಾಡ್ತಿದೆ.ಗೋವನ್ನು ಮುಂದಿಟ್ಟುಕೊಂಡು ಅವರು ಕರೆಯದಿದ್ರು ಇವರೇ ಹೋಗಿ ಇವನ ಫೋಟೋ ಇರೋ ರಥಕ್ಕೆ ಮಂಗಳಾರತಿ ಎತ್ತಿಸಿಕೊಂಡು ಬರ್ತಿದಾರೆ. ದೇವಸ್ಥಾನವನ್ನು ವಶಪಡಿಸಿಕೊಂಡಾಗ ಯಾವುದೇ ಹುನ್ನಾರ ಇರ್ಲಿಲ್ಲ. ಈಗ ವಾಪಾಸು ತಗೊಳೋ ಪ್ರಸ್ತಾಪ ಮಾಡಿದ್ರೆ ಅದು ಹುನ್ನಾರ. ದೇವಸ್ಥಾನದ ವ್ಯವಸ್ಥೆ ಸರಿಇಲ್ಲ ಅಂದ್ರೆ ಅದನ್ನು ಬೇರೆ ರೀತಿಯಲ್ಲಿ ಸರಿಮಾಡಬೇಕೇ ಹೊರತು ಬೇರೆಯವರಿಗೆ ವಹಿಸೋದಲ್ಲ. ಕಂಡವರ ಹೆಂಡತಿಯನ್ನ ಅಂವ ಸರಿನೋಡ್ಕೋತಿಲ್ಲ ಅಂತ ಡಿನೋಟಿಫೈ ಮಾಡಿ ಬೇರೆಯವರಿಗೆ ವಹಿಸಿಕೊಡೋಕೆ ಬರುತ್ತ ಸರ್ಕಾರಕ್ಕೆ..ಹಾಗೇ ಇದೂನು. ಈಗ ಮಠದಲ್ಲಿ ನಡೆಯುತ್ತಿರುವ ಚಟ ವ್ಯವಹಾರಗಳು ಬಯಲಾಗಿ ಎರಡೆರೆಡು ಅತ್ಯಾಚಾರ, ಸೇರಿ ಸುಮಾರು ೪೩ ಕೇಸು ಎದುರಿಸುತಿರೋ ಕಳ್ಳ ಸ್ವಾಮಿಯ ಮಠವೊಂದಕ್ಕೆಮುಖ್ಯ ಕಾರ್ಯದರ್ಶಿ ನೇಮಕ ಮಾಡುವ ಇಂಗಿತ ಸರ್ಕಾರ ವ್ಯಕ್ತಪಡಿಸಿದೆ.ಅವರು ನೋಟೀಸು ನೀಡುವುದೇ ತಪ್ಪು. ನಿವೃತ್ತಿ ಅಂಚಿನಲ್ಲಿದ್ದು ಈಗ ನೋಟೀಸು ನೀಡಿರುವುದು ಹಲವಾರು ಅನುಮಾನಕ್ಕೆ ಕಾರಣ ಅಂತ ಹೇಳಿಕೆ ಕೊಡೋ ಇವರ ಪಿಂಡ ಬೆದರಿಕೆ ಪ್ರಕರಣಕ್ಕೆ ೨೩ ದಿನ ಬಂದನದಲ್ಲಿಟ್ಟಾಗ ಎಲ್ಲಿ ಹೋಗಿತ್ತು?..ಈಗ ನಿವೃತ್ತಿ ವಯಸ್ಸಲ್ಲಿರುವವರ ತೀರ್ಮಾನ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಎನ್ನುವುದು ನ್ಯಾಯಾಂಗವನ್ನೇ ಅನುಮಾನಿಸಿದಂತೆ,ಅವಮಾನಿಸಿದಂತೆ. ಇವರ ಕೇಸು ವಜಾ ಮಾಡಿದ ನ್ಯಾಯಾದೀಶರೂ ನಿವೃತ್ತಿ ಅಂಚಿನ್ಸಲ್ಲಿದ್ದವರೇ ಎನ್ನುವುದು ಅವರಿಗೆ ಆ ತೀರ್ಮಾನದಲ್ಲೂ ಅನುಮಾನಗಳಿರುವುದು ಸ್ಪಷ್ಟವಾಗುತ್ತದೆ. ಈ ಪತ್ರಿಕಾ ಹೇಳಿಕೆಯೂ ಹೈಕೋರ್ಟಿನಲ್ಲಿ ಒಂದು ಒಳ್ಳೆಯ ದಾಖಲೆಯಾಗಬಹುದು. . .ಪಾಪದ ಕೊಡ ತುಂಬಿದೆ.ಆದರೂ ಬೇರೆ ಕೆಲಸವಿಲ್ಲದ ಬಿಟ್ಟಿಕೂಳಿನ ಪಟಾಲಂಗಳು ಸ್ವಲ್ಪವೂ ಚೆಲ್ಲದಂತೆ ಎಚ್ಚರವಹಿಸುತ್ತಿದ್ದಾರೆ. ಪಾಪ ಪರದೇಶಿಗಳು ಗುರುಶಾಪಕ್ಕೆ ಹೆದರಿ ಪಾಪದಲ್ಲೂ ಪುಣ್ಯವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ…ಎಲ್ಲ ಪರಿಸ್ಥಿತಿಗಳಿಗೂ ಕೂಡಲೇ ಹೊಂದಿಕೊಳ್ಳುವ ಜಾತಿ ನಮ್ಮದಲ್ಲವೆ ?!..ಅದಕ್ಕೆ ಹೇಳುವುದು ಬ್ರಾಹ್ಮಣರು ಬೆಕ್ಕಿದ್ದಂತೆ!…ಎಷ್ಟು ಎತ್ತರದಿಂದ ಬಿದ್ದರೂ ಮೊದಲು ನೆಲಕ್ಕೆ ಕಾಲನ್ನೇ ಕೊಡುವುದು ಎಂದು!!!

Prakash Kakal

source: https://www.facebook.com/groups/1499395003680065/permalink/1830165120603050/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s