ಚಾಷ್ಟೇ ಚಾಟು 27- ಲ್ಯಾಪ್‍ಟಾಪ್ ಸ್ವಾಮಿಯ ಲಾಟ್‍ಪೂಟ್ ಸೇಬು ಪುರಾಣ

ಚಾಷ್ಟೇ ಚಾಟು 27- ಲ್ಯಾಪ್‍ಟಾಪ್ ಸ್ವಾಮಿಯ ಲಾಟ್‍ಪೂಟ್ ಸೇಬು ಪುರಾಣ
************************

ಅಡ್‍ಬಿದ್ದೆ ಸ್ವಾಮಿ….ಹಂಗೂ ಹಿಂಗೂ ದಾಂ ದೂಮ್ ಅಂಥ ಈ ಬಾರಿ ಚತುರ್ಮೋಸ ಮುಗ್ಸಿ ಬಿಟ್ರಿ. ಕಲೆಕ್ಷನ್ನೂ ಜೋರಾಗಿ ಆಗಿರಬೋದು ಬುಡಿ..ಎರಡೆರೆಡು ಅತ್ಯಾಚಾರ ಮಾಡಿದ್ರು ಇನ್ನೂ ನಿಮ್ ಮಠಕ್ಕೆ ಹೆಂಗಸ್ರನ್ನ ಕಳಿಸೋ ಮಾನ ಮರ್ವಾದೆ ಬಿಟ್ಟ ಮಜ್ಜಿಗೆ ತಂಬ್ಳಿ ಜನ ರೊಕ್ಕ ಕೇಳಿದ್ರೆ ಕೊಡದೇ ಇರ್ತಾರಾ ಸ್ವಾಮಿ?…ನೀವು ಆದೇಶ ಮಾಡಿದ್ರೆ ಸಾಕು ವಸೂಲಿ ಮಾಡೋಕೆ ಹುಳಿ ಉಪ್ಪು ಕಾರ ತಿನ್ನದೇ ಇರೋ ತರ ಕಾಣಿಸೋ ನಿಮ್ ಸಪ್ಪೆ ಗುರಿಕಾರರು ಕಾಯ್ತಾ ಇರ್ತಾವೆ..ಸಂಸ್ಥನ ದ ಆದೇಶ ಅಂಥ…ಅದೇನೋ ಮನೆ ಮನೆಗೆ ಹೋಗಿ ಆ ಪುರಾಣ ಓದಿ, ಈ ಪುರಾಣ ಓದಿ ಹನುಮಾನ್ ಚಾಲೀಸ್ ಓದಿ ಲೆಕ್ಕ ಕೊಡಿ ಅಂಥ ಹೇಳ್ತಿದಾರಂತೆ ಹೌದಾ ಸ್ವಾಮಿ. ಹಂಗೆ ನಿಮ್ ಚಾರ್ಜ್ ಶೀಟ್, ಕೋರ್ಟ್ ತೀರ್ಪು ಎಲ್ಲಾ ಓದಕ್ಕೆ ಹೇಳ್‍ಬೇಕಿತ್ತು ಸ್ವಾಮಿ. ಅದು ಒಂತರಾ ಪುರಾಣಾನೆ ಅಲ್ವ ಸ್ವಾಮಿ?!!! ಏಕಾಂತ ಪುರಾಣ! ,ಕನ್ಯಾಸಂಸ್ಕಾರ ಪುರಾಣ!! ,ಚಂದ್ರನಾಡಿ ಪುರಾಣ!!!. ನಾನೂ ಇದನ್ನು 2 ಸಾರಿ ಓದಿದೀನಿ… ಲೆಕ್ಕ ಬರ್ಕಳಿ ಸ್ವಾಮಿ. ನಿಮ್ ಪಟಾಲಂ ನೀವು ಚಂದ್ರನಾಡಿ ಉಜ್ಜಿದ ಪುರಾಣನ ನಿಮ್ ಭಕ್ತೆಯರ ಎದುರಿಗೇ ಗುಟ್ಟಾಗಿ ಓದಿ ಬುಟ್ಟಿಗೆ ಹಾಕ್ಕೊಳ್ಳೋ ಕಸರತ್ತು ಮಾಡಿರ್ತಾವೆ.ಅವರದ್ದು ಒಂದ್ ಹತ್ತತ್ತು ಲೆಕ್ಕ ಬರೆದಿಟ್ಟುಕೊಳ್ಳಿ ಸ್ವಾಮಿ. ಮಳೆಗಾಲ ಆಗಿಲ್ಲ, ಕುಡಿಯಾಕೆ ನೀರಿಲ್ಲ, ಅಡಕೆ ಕೇಳೋರಿಲ್ಲ ಅಂತಾದ್ರಾಗೆ ಅದನ್ನು ಓದಿ, ಇದನ್ನು ಓದಿ, ಅಷ್ಟು ದುಡ್ ಕೊಡಿ ,ಇಷ್ಟು ದುಡ್ ಕೊಡಿ ಅಂಥ ಮನೆ ಬಾಗಿಲಿಗೆ ನಿಮ್ ಪಟಾಲಂ ಕಳಿಸಿದ್ರೆ ಜನ ಪೊರಕೆ ಚಪ್ಪಲಿ ಕೈಗೆ ತಗೋತಾರೆ ಸ್ವಾಮಿ…ನೀವೇ ಕಲಿಸಿರೋ ಸಂಸ್ಕಾರ ನಿಮಗೇ ತಿರುಗು ಭಾಣ ಆಗುತ್ತೆ ಸ್ವಾಮಿ

ನಿಮ್ ಪ್ರತಿದಿನದ ಚತುರ್ಮೋಸದಲ್ಲೂ ಕಾವಿಹಾಕಿದ ಹರಕು ಮುರುಕು ಸ್ವಾಮಿಗಳನ್ನು ದುಡ್ ಕೊಟ್ಟು ಕರೆಸಿ ಸನ್ಮಾನ ಮಾಡಿ ಅಂತೂ ಯಾವುದೇ ವಿಘ್ನ ಇಲ್ಲದೇ ಮುಗಿಸಿ ಬಿಟ್ರಿ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ ಹಾಗೆ. ಈ ಬಾರಿ ಸಮಾನರಿಗೂ ಯಾರು ಸಿಕ್ಕಿಲ್ಲ ಅಂಥ ಕಾಣುತ್ತೆ ಕೇಸು ಜಡಿಯೋಕೆ. ಅಲ್ಲ… ನೀವು “ಜಡ್ತಾ ಜಡಿ ಜಗದ್ಗುರು” ಮಾಡಿದ ಕೇಸು ಬಾಳಾ ಇದ್ರು ಹಾಕೋ ದೈರ್ಯ ಮಾಡೋರು ಇರ್ಲಿಲ್ಲ ಬುಡಿ.
ಆದರು ಹೆದರಿಕೆ ನಿಮಗೆ ಇದ್ದೇ ಇತ್ತು ಬುಡಿ… ನೀವ್ ಮಾಡಿದ ಹಲ್ಕಾ ಕೆಲಸ ನಿಮಗೆ ನೆನಪಿರೋಲ್ವ ಸ್ವಾಮಿ.. ಈಗಾಗಲೇ ಎರಡು ಅತ್ಯಾಚಾರ ಕೇಸು ಬಿದ್ದಿದೆ. ಎಳೆ ವಯಸ್ಸಿನಲ್ಲೇ ಮನಸ್ಸು ಕೆಡಿಸಿ ರಾಮನ ಪ್ರೇರಣೆ ಹೇಳಿ, ಶೀಲ ಕಳೆದು ನಿಮ್ಮದೇ ಪಟಾಲಂಗೆ ಕಟ್ಟಿದ್ದು ಜಗಜ್ಜಾಹೀರಾಗಿದೆ. ಆದರೆ ಮದುವೆ ಆದ ಮೇಲೂ ಗಂಡನ ಒಪ್ಪಿಗೆಯ ಮೇಲೆಯೇ ಏಕಾಂತಕ್ಕೆ ಬರಲು ಹೇಳಿ ಮುಚ್ಚಿದ ಕೋಣೆಯಲ್ಲಿ ಅವಳಿಂದ ಗೂಸಾ ತಿಂದಿದ್ದು ಎಲ್ಲಾದರು ವೀಡಿಯೋ ಮಾಡಿಕೊಂಡಿರಬಹುದು ಎನ್ನುವ ಭಯದ ಜೊತೆ, ಇನ್ನೂ ಬಹಳಷ್ಟು ಕನ್ಯೆಯರಿಗೆ ಏಕಾಂತದಲ್ಲಿ ಮಂತ್ರೋಪದೇಶ ಮಾಡುವ ನೆಪದಲ್ಲಿ ಅಲ್ಲಿ ಇಲ್ಲಿ ಕೈ ಬಿಟ್ಟು ಅಕ್ರಮ ಒತ್ತುವರಿ ಮಾಡಿದ್ರಿ. ಎಷ್ಟು ಜನ ತಪ್ಪಿಸಿಕೊಂಡು ಹೋಗಿದ್ರೂ..ಅವರಲ್ಲಿ ಯಾರಾದ್ರು ಹಾಕ್ತಾರೇನೋ ಅನ್ನೋ ಭಯ ಕಾಡದೇ ಇತ್ತ ಸ್ವಾಮಿ.ಯಾವುದೇ ಕೇಸು ಬೀಳದೇ ಚತುರ್ಮೋಸ ಮುಗಿಸಿದ ಕುಷಿಯಲ್ಲೇ ನಿಮ್ ಲ್ಯಾಪ್‍ಟಾಪ್ ವಚನದಲ್ಲಿ ಗೋವುಗಳನ್ನು ಹೊಗಳಿದ್ದು. ಗೋವಿದ್ದಲ್ಲಿ ವಿಘ್ನ ಬರೋಲ್ಲ ಅಂಥ.ಅದಲ್ಲದೇ ನಿಮ್ ಭಾಷಣದಲ್ಲಿ ಹೇಳಿದ್ರಂತೆ…ವಿರೋಧಿಗಳು Apple ಕಂಪೆನಿಯ ಲೋಗೋ ತರ. ಹೆಚ್ಚಿನ ಭಾಗ ನಿಮ್ ಕಡೆ ಇದೆ ಅಂಥ ಹೇಳಿ ನಿಮ್ ಕುರಿಗಳಿಂದ ಚಪ್ಪಾಳೆ ಹೊಡೆಸಿಕೊಂಡ್ರಂತೆ ಹೌದಾ ಸ್ವಾಮಿ? . ಆ ಲೋಗೋದಲ್ಲಿರೋ ಸೇಬುಹಣ್ಣಿನಲ್ಲಿ ಇಲ್ಲದಿರುವ ಭಾಗವೇ “ಜ್ಞಾನದ ಸಂಕೇತ” ಅಂಥ ಅದನ್ನು ಡಿಸೈನ್ ಮಾಡಿದವರೇ ಹೇಳಿಕೊಂಡವ್ರೆ… ನಿಮ್ ಹಾವಭಾವ, ಸೊಟ್ಟ ಮುಖದ ನಿಮ್ ಪಾನೀಪೂರಿ ಬಾವ ಇದನ್ನೆಲ್ಲ ನೋಡಿಯೇ ಮೇಲ್ನೋಟಕ್ಕೆ ಕಡಿಮೆ ಸಂಖ್ಯೆಯಲ್ಲಿದ್ದರೂ ಜ್ಞಾನವಿದ್ದವರು ನಿಮ್ಮಿಂದ ದೂರ ಇದ್ದಾರೆ ಸ್ವಾಮಿ … ತಲೆಯಲ್ಲಿ ಸಗಣಿ ತುಂಬಿರೋ ಜನ ನಿಮ್ ಜೊತೆ ಇದಾರೆ ಸ್ವಾಮಿ ದ Apple company ಸೇಬುಹಣ್ಣಿನಂತವರು. ಕೊನೆಗೂ ಜಯ ಸಿಕ್ಕೋದು ಜ್ಞಾನಕ್ಕೇ ಅಲ್ವ ಸ್ವಾಮಿ…ನಂಗೆ ಸೇಬು ಹಣ್ಣು ನೆನಪು ಮಾಡಿಬುಟ್ರಿ..40 ದಿನ ಸೇಬುಹಣ್ಣು ತಿಂದ್ರೆ ಆರೋಗ್ಯಕ್ಕೆ ಬಾಳಾ ಒಳ್ಳೇದು ..ಏಕಾಂತಕ್ಕೂ ಒಳ್ಳೆ ಶಕ್ತಿ ಬರುತ್ತೆ ಅಂಥ ಯಾರೋ ಹೇಳವ್ರೆ…ನಾ ಸೇಬುಹಣ್ಣು ತರೋಕೆ ಹೋಗ್ಬೇಕು ..ನಾ ಬರ್ಲಾ.

pk

Prakash Kakal

source: https://www.facebook.com/groups/1499395003680065/permalink/1824576254495270/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s