ವರಾಡ ನಡೆ

ವರಾಡ ನಡೆ
***************

ಊರುಮನೆಯವನೆ ಗುರಿಕಾರ
ಕೇಳಕ್ಕೆ ಬಂದ ವರಾಡ,
ಗೋಡೆ ತುಂಬಾ ನೋಡ್ತಾ ಕೇಳ್ದ
ಗುರುಗಳ ಫೋಟೋ ಕಾಣ್ತಿಲ್ಲೆ!
ನಾನೆಂದೆ ..
ಹೊಸ ಫೋಟೋ ತಂದಿಟ್ಟಿದ್ದೆ
ಗೋಡೆಗೆ ಮೊಳೆ ಹೊಡೆದು ಕೊಡ್ತ್ಯ?.
ಖುಷಿಯಿಂದ ಆತು ಅಂದ,
ಸುತ್ತಿಗೆ ಮೊಳೆ ತಂದ್ಕೊಟ್ಟೆ-
ಫೋಟೋ ತಂದು ಕೈಗಿಟ್ಟೆ.
ಫೋಟೋ ನೋಡಿ ಕಕ್ಕಾಬಿಕ್ಕಿ!!
ಒಣನಗೆ ಬೀರಿ ಕೇಳ್ದ-
ಬೇರೆ ಫೋಟೋ ಕೊಟ್ಟಿದ್ದೆ.
‘ಇದೇ ಇನ್ಮುಂದೆ ಗುರುಗಳ ಫೋಟೋ’
ಶಂಕರಾಚಾರ್ಯರ ಪೀಠದ ಮೇಲೆ
ತೆಂಗಿನಕಾಯಿ ಇಟ್ಟಿದ್ದು.
ಸುಮ್ಮನೆ ಯಾಕೆ ಒಣ ನಿಷ್ಟೂರ
ವರಾಡ ಕೊಡದೇ ಇರದಿಲ್ಲೆ
ಪೀಠಕ್ಕೆ ನಡೆದುಕೊಳ್ಳದೆ ಇರದಿಲ್ಲೆ
ದೇವರ ಗೂಡಲ್ಲಿ ತೆಗೆದಿಟ್ಟಿದ್ದಿ
ಸತ್ಯ-ಷಡ್ಯಂತ್ರ ಹೊರ ಬಂದ್ ಮೇಲೆ
ಮಠಕ್ಕೆ ಮುಟ್ಟಸದೇ ಇರದಿಲ್ಲೆ.

Prakash Kakal

source: https://www.facebook.com/groups/1499395003680065/permalink/1806752639610965/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s