ವರಾಡ ಕೊಟ್ಟು ಬೆಳೆಸಿದ ತಪ್ಪಿಗೆ, ಕೈ ಕೈ ಹಿಸುಕಿಕೊಂಡ ನೋವಿನಲ್ಲಿ ಪ್ರಶ್ನಿಸಲೇ ಬೇಕಾದ ಪ್ರಶ್ನೆಗಳು

ವರಾಡ ಕೊಟ್ಟು ಬೆಳೆಸಿದ ತಪ್ಪಿಗೆ, ಕೈ ಕೈ ಹಿಸುಕಿಕೊಂಡ ನೋವಿನಲ್ಲಿ ಪ್ರಶ್ನಿಸಲೇ ಬೇಕಾದ ಪ್ರಶ್ನೆಗಳು
___________________
** ನಿನ್ನೆ ಕೋರ್ಟಿನಲ್ಲಿ ಮುಖಭಂಗವಾದ ಅರ್ಜಿ ಸೇರಿದಂತೆ ಈ ವರೆಗೆ ಒಟ್ಟು ಎಷ್ಟು ಅರ್ಜಿಗಳಲ್ಲಿ ತಮಗೆ ಹಿನ್ನೆಡೆಯಾಗಿದೆ. ಹನುಮಾನ್ ಚಾಲೀಸು ರುದ್ರಪಠಣದ ಲೆಕ್ಕ ಇಡುವವರು ಇದರ ಲೆಕ್ಕ ಇಟ್ಟಿದ್ದಾರಾ ?
** ಒಪ್ಪಿತ ಸಂಭೋಗ ಅಲ್ಲ ಎನ್ನುವ ವಿಚಾರವಾಗಿ ಮೇಲ್ಮನವಿ ಸಲ್ಲಿಸುವುದಿಲ್ಲವೆ? ..ವೀರ್ಯ ಪರೀಕ್ಷೆಗೆ ಯತಿನಿಯಮ ಅಡ್ಡ ಬರುತ್ತದೆ ಎಂದಾದರೆ ಒಪ್ಪಿತ ಸಂಭೋಗ ಎನ್ನುವುದು ಪೀಠದಲ್ಲಿ ಮುಂದುವರೆಯಲು ಅಡ್ಡ-ಉದ್ದ ಬರುವುದಿಲ್ಲವೆ
** ಮೊದಲನೇ ಬಾರಿ ಕೇಸು ವಜಾಗೊಂಡಾಗ ಕುಣಿದು ಕುಪ್ಪಳಿಸಿದ್ದು ತಪ್ಪೆಂದು ತಿಳಿದಿದ್ದರೂ, ಮತ್ತೆ ನಿನ್ನೆ ಅರ್ಜಿ ವಜಾಗೊಂಡಿತೆಂದು ಕುಣಿದಾಡಿದ್ದಾರೆಂದರೆ ಈ ಬ್ರಾಹ್ಮಣರ ಬುದ್ದಿ ಮೊಳಕಾಲ ಕೆಳಗೆ ಅನ್ನೋ ಮಾತು ಸರಿಯೆನಿಸುತ್ತದೆ.
** ವಿಭಾಗೀಯ ಪೀಠದಲ್ಲಿ ಅರ್ಜಿ ವಜಾ ಮಾಡದಂತೆ ಪರಿಪರಿಯಾಗಿ ಬೇಡಲು ಕಾರಣವೇನು?
** ಮೊದಲನೆಯ ಕೇಸು ಷಡ್ಯಂತ್ರ! ನೀವು ಸತ್ಯ ಹರಿಶ್ಚಂದ್ರನ ತುಂಡು ಎಂದು ಕುರಿಗಳು ನಂಬಿದ್ದಾವೆ. ಎರಡನೇ ಕೇಸು ಸಂತ್ರಸ್ಥೆಯೇ ಸ್ಪಂಧಿಸುತ್ತಿಲ್ಲ ಎಂದು ಹೇಳಿ ಕುರಿಗಳನ್ನು ನಂಬಿಸಿದ್ದೀರಿ! ಮತ್ತೆ ಯಾವ ಭಯ
** ಮೊದಲನೇ ಕೇಸಿನ ವಜಾ ಪ್ರಶ್ನಿಸಿದ ಅರ್ಜಿ ಹೈಕೋರ್ಟಿನಲ್ಲಿ ದಾಖಲಾಗಿದೆ. ದಾಖಲಾಗುವುದೇ ಇಲ್ಲ ಎಂದು ಕುರಿಗಳನ್ನು ನಂಬಿಸಿದ್ದಿರಿ. ಕೆಳಕೋರ್ಟಿನ ತೀರ್ಪನ್ನು ಹೈಕೋರ್ಟ್ ರದ್ದು ಮಾಡಿದರೆ ಬಾಕಿ ಇರುವ ಮೂರು ಪರೀಕ್ಷೆ ಮಾಡಸಿಕೊಳ್ಳಬೇಕಾಗುತ್ತದೆ.
** ಎರಡನೇ ಕೇಸಿಗೆ ಮೆಡಿಕಲ್ ಟೆಸ್ಟ್ ಮಾಡಿಸಬೇಕು ಅಂತ ಬಹುಶಃ ಬಂದೇ ಬರುತ್ತೆ.ಆಗ ಮೆಡಿಕಲ್ ಪರೀಕ್ಷೆ ಬೇಡ ಅನ್ನೋ ಅರ್ಜಿ ಹಾಕಿದ್ರೆ ಅಡ್ಮಿಟ್ಟೇ ಆಗಲ್ಲ ಅನ್ನೋ ವಿಚಾರ ಗೊತ್ತಿದ್ಯಾ ತಮಗೆ?!
** ಮುಂದಿನ ಕೇಸಿಗೆ ಅನುಕೂಲವಾಗುವಂತೆ ಯಾಕೆ ಈಗಲೇ ರುದ್ರ, ಹನುಮಾನ್ ಚಾಲೀಸು ಮಾಡಿಸಬಾರದು.ಹ್ಯಾಗಿದ್ದರು ಮಳೆ ಕಡಿಮೆಯಾಗಿ ಮುಂದೆ ತೋಟದ ಕೆಲಸವೂ ಇರಲ್ಲ.
** ಮುಂದೆ ಒಟ್ಟಿಗೆ ಎರಡು ಕೇಸಿಗೆ ಓಡಾಡಲು ಕಷ್ಟ..ಯಾಕೆ ಕೋರ್ಟಿನ ಹತ್ತಿರವೇ ಒಂದು ಸಣ್ಣ ಮಠ ಸ್ಥಾಪಿಸಬಾರದು.
** ಮತ್ತೇನಾದ್ರು ಹಿಮಾಲಯಕ್ಕೆ ಹೋಗೋ ಆಲೋಚನೆ ಇದೆಯಾ?

Prakash Kakal

source: https://www.facebook.com/groups/1499395003680065/permalink/1805114149774814/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s