ಚಾಸ್ಟೇ ಚಾಟು 23- ಪಂಚ್ ಗವ್ಯ ಪರೀಕ್ಷೆಗೆ ಹಾಲ್ಟಿಕೇಟ್ ಬರ್ಬೋದು ಸಾಮಿ….

ಚಾಸ್ಟೇ ಚಾಟು 23- ಪಂಚ್ ಗವ್ಯ ಪರೀಕ್ಷೆಗೆ ಹಾಲ್ಟಿಕೇಟ್ ಬರ್ಬೋದು ಸಾಮಿ….
****************************
ಸ್ವಾಮಿ ಅದೇನೋ ಸುದ್ದಿ ಕೇಳ್ದೆ ಹೌದಾ…ಮೆಡಿಕಲ್ ಪರೀಕ್ಷೆ ಬರೆಯೋದಿತ್ತಲ್ಲ ಸಾಮಿ ನೀವು.. ಅದನ್ನ ನಾ ಒಲ್ಲೆ ಅಂಥ ಅರ್ಜಿ ಹಾಕಿದ್ರಂತೆ.. ಅದೇನೋ ವಜಾ ಆತಂತೆ ಹೌದಾ ಸಾಮಿ….ಯಾಕೋ ಎಲ್ಲಾ ಉಲ್ಟಾ ಹೊಡೆಯಾಕೆ ಶುರು ಆಗೈತೆ…ಸುವರ್ಣ ಮಂತ್ರಾಕ್ಷತೆ ಕಡಿಮೆ ಆಯ್ತಾ ಅಂತ….ಕೊಟ್ಟಿದ್ದೆಲ್ಲಾ ಹರ ಹರ ಶಂಬೋ ಆಗೋಯ್ತ ಎಂಥಾ ಕತೆ ಸಾಮಿ.. ಕೇಸೇ ವಜಾ ಆದ್ ಮೇಲೆ ಮತ್ತೆ ನೀವು ಪರೀಕ್ಷೆ ಬರಿಬೇಕು ಅಂದ್ರೆ ತಪ್ಪಲ್ವ ಸಾಮಿ…ಅದು ಚತುರ್ಮೋಸ ಬಾಳಾ ಜೋರಾಗಿ ನಡಿತಾ ಐತೆ…ದಿನಾ ಕರಾರ್ಚಿತ ಪೂಜೆ ಅಂತೇನೋ ಮಾಡ್ತಾ ಇದೀರಿ….ಅಂತಾದ್ರಾಗೆ ನೀವು “ಪಂಚ್ ಗವ್ಯ “ಹೊರಗೆ ಹಾಕಿದ್ರೆ ಆ ಪೀಠದ ಮ್ಯಾಗೆ ಕೂರಹಂಗೆ ಇಲ್ವಂತೆ ಹೌದಾ ಸಾಮಿ…..ಇಷ್ಟೊರೊಳಗೆ ನೀವು ಹೊರಗೆಲ್ಲೂ ಹಾಕಿಲ್ಲ ಬುಡಿ..ಸರಿಯಾದ ಜಾಗಕ್ಕೆ ಹಾಕಿದ್ರಿ..ಆದ್ರೆ ಈಗ ಆಸ್ಪತ್ರೆಗೆ ಹೋಗಿ ಎಲ್ಲರೆದುರಿಗೂ ಕರಸೇವೆ ಮಾಡಿದ್ರೆ ಪೇಪರ್ನಾಗೆಲ್ಲ ಸುದ್ದಿ ಬರುತ್ತೆ..ಈ ಸಮಾನ ಮನಸ್ಕರು ಸುಮ್ನೆ ಬಿಡ್ತಾರಾ ಸಾಮಿ ?……ಆದ್ರು ನಂಗ್ಯಾಕೋ ಡೌಟು ಸ್ವಾಮಿ.. ನೀವು ಪರೀಕ್ಷೆ ಬರೀದೆ ಹೋದ್ರೆ ಪಾಸಾಗೋದು ಕಷ್ಟ ಸಾಮಿ….ನೀವ್ ಮಾಡಿದ ಹಲ್ಕಾ ಕೆಲಸ ಗೊತ್ತಿದ್ರು ಜನ ಇಷ್ಟೊಂದು ಬೆಂಬಲ ಕೊಡ್ತಾ ಅವ್ರೆ….ನೀವು ಪರೀಕ್ಷೆ ಬರುದು ಪಂಚ್‍ಗವ್ಯ ಹೊರಗೆ ಹಾಕಿದ್ರು ನಾವಿದ್ದೇವೆ ಹೇಳ್ತಾರೆ…ಹಂಗಾಗಿ ನಿಮ್ ಪ್ರಯತ್ನ ಬಿಡಬ್ಯಾದಿ ಸಾಮಿ…ಈಗಾಗ್ಲೆ ಎಷ್ತೋ ಬಂಗಾರ ಕರಗಿಸಿದೀರಿ ಅಂತ ಸುದ್ದಿ ಇದೆ…ಇನ್ನು ಚೂರು ಪಾರು ಇದ್ರೆ ಅದನ್ನು ಕರಗಿಸಿ ಹ್ಯಾಂಗಾರು ಬಚಾವ್ ಆಗಿ ಸ್ವಾಮಿ…ಈಗಾಗ್ಲೆ ಅರ್ಧ ದಾರಿ ದಾಟಿ ಬಂದಿದೀರಿ ಸಾಮಿ… ಈ ಸಮಯದಾಗೆ ಹೋರಾಟ ನಿಲ್ಸಿದ್ರೆ…ನಂಗೆ ಒಂದು ಕತೆ ನೆನಪಾಗ್ತಾ ಐತೆ ಸಾಮಿ…ಒಬ್ನು ಇಂಗ್ಲೀಷ್ ಕಡಲ್ಗಾಲುವೆ ಈಜಿ ದಾಟಬೇಕು ಅಂಥ ಚಾಲೆಂಜ್ ಮಾಡಿ ಈಜ್ತಾ ಹೋದ್ನಂತೆ….ಸುಮಾರು ದೂರ ಈಜಿದ ಮೇಲೆ ಅವನಿಗೆ ಇನ್ನೂ ಆಗಲ್ಲ ಅನ್ನಿಸಿ ವಾಪಾಸು ಈಜಿ ಪುನಃ ಅದೇ ದಡಕ್ಕೆ ಬಂದ್ ಸೇರಿದ್ನಂತೆ…ಆದ್ರೆ ಅವನು ಅರ್ಧಕ್ಕಿಂತ ಜಾಸ್ತಿನೇ ಈಜಿದ್ನಂತೆ ಸ್ವಾಮಿ..ಆಚೆ ದಡ ಬಾಳಾ ಹತ್ತಿರ ಇದ್ದಿದ್ದು ಅವನಿಗೆ ತಿಳಿದಿರಲಿಲ್ವಂತೆ …. ನೀವು ಹಂಗೇನಾದ್ರು ಮಾಡ್ಕೊಂಡ್ ಬುಟ್ಟೀರಾ…ಬಡ ಬ್ರಾಹ್ಮಣನಿಗೆ ಸಣ್ ಸಣ್ ವಿಷಯಾನು ದೊಡ್ಡ ಮಾಡಿ ಸರಿಯಿಲ್ಲ ಅಂಥ ಪಟ್ಟಕಟ್ಟೊ ನಿಮ್ ಜಾತಿ ಜನಾ ಮೈತುಂಬಾ ಸಗಣಿ ಅಂಟಿಸಿಕೊಂಡಿರೋ ನಿಮ್ಮನ್ನು ಬೆಂಬಲಿಸ್ತಿರೋದ್ ನೋಡಿದ್ರೆ ನೀವು ಅರ್ಧಕ್ಕಿಂತ ಜಾಸ್ತಿ ಈಜಿ ಬಂದಿದೀರಿ ಸಾಮಿ ಜೀವ ಉಳಿದ್ರೆ ಸಾಕು..ಬೆಲ್ಲಾ ಬೇಡ್ಕಂಡ್ ಆದ್ರು ಬದುಕ್ಬೋದು ಅನ್ನೊ ಮನಸು ಮಾಡಿ ಹಿಂದೇಟು ಹಾಕ್ಬೇಡಿ ಸಾಮಿ. ಇವತ್ತಲ್ಲ ನಾಳೆ ಪರೀಕ್ಷೆಗೆ ಹಾಲ್ಟಿಕೇಟ್ ಬರುತ್ತೆ ಬುಡಿ….ಹೋದ್ಸಾರಿ ಆ ದೊಡ್ಡಾಸ್ಪತ್ರೇಲಿ ನಿಮಗೆ ಪೂರ್ಣ ಕುಂಭ ಸ್ವಾಗತಕ್ಕೆ ನರ್ಸು ಇಂಜೆಕ್ಷನ್ ಟ್ಯೂಬ್ ಹಿಡ್ಕಂಡ್ ಕಾಯ್ತಾ ಇದ್ರು ..ಆದ್ರು ನೀವು ತಪ್ಪಿಗೆ ಹಾಕಿ ಉಣಚಿಕೊಂಡ್ ಬುಟ್ಟಿದ್ರಿ..ಆದ್ರೆ ಈ ಸಾರಿ ಹಾಲ್ಟಿಕೇಟ್ ಬಂದ್ರೆ ನೀವು ತಪ್ಪಿಗೆ ಹಾಕೋದು ಕಷ್ಟಾಗ್ಬಹುದು….ನೀವು ಬಾಳಾ ಮಡಿ ಜನ …ಆಸ್ಪತ್ರೆ ಹಾಸಿಗೆ ಮೇಲೆ ಮಲಗಬಾರದು ಅಂತ ನಿಮ್ದೇ ಕಾವಿ ಬಟ್ಟೆ ಹಾಕಿ ಮಲಗಿದ್ರಿ..ಈ ಬಾರಿ ಹ್ಯಾಂಗಿದ್ರು ಕೌಪೀನ ಬಿಚ್ತಾರೆ..ನಿಲ್ಸಿಯೇ ಪರೀಕ್ಷೆ ಮಾಡ್ತಾರೆ..ನೀವು ದಿವ್ಯಳು…. ಭವ್ಯಳು… ದಿವ್ಯಳು… ಭವ್ಯಳು…ದಿ..ವ್ಯ..ಳು ಭ..ವ್ಯ..ಳು ಅಂಥ ಕರಸೇವೆ ಮಾಡಿ ಅದೇನ್ ಕೇಳ್ತಾರೋ ಅದನ್ನು ಕೊಟ್ಟು ಬನ್ನಿ ಸ್ವಾಮಿ….ಮೈ ತುಂಬಾ ಸಗಣಿ ಇರೋದ್ರಿಂದ ನೀವು ಗೋಮಯ ಹಾಕಿ ಸ್ನಾನ ಮಾಡಿ ಶುದ್ಧ ಆಗೋದಕ್ಕೂ ಸಗಣಿ ಹುಡುಕೋದು ಬ್ಯಾಡಾ …ಕಾಲಕ್ಕೆ ಸರಿಯಾಗಿ ಎಲ್ಲಾ ರೂಲ್ಸು ಬದಲಾಗ್ಬೇಕು…ಹಂಗೆ ಯತಿ ನಿಯಮನೂ ಬದಲು ಮಾಡ್ಕೊಂಡ್….ಏಕಾಂತ ಮಾಡಿದ್ರೆ ತಪ್ಪಿಲ್ಲ…ಮನುಶಾವಸ್ಥೆ ಶರೀರ ಅಂದ್ ಮೇಲೆ ಉಪ್ಪು ಹುಳಿ ಕಾರ ಬೀಳದೇ ಹೋದ್ರೆ ದೇವರು ಕೊಟ್ಟ ದೇಹನಾ ವೇಸ್ಟ್ ಮಾಡಿದಂಗೆ ಅಗುತ್ತೆ ಅಂಥ ಪ್ರವಚನ ಮಾಡಿ ನಿಮ್ ಕುರಿಗಳ ಹತ್ತಿರ ಚಪ್ಪಾಳೆ ತಟ್ಟಿಸಿಕೊಳ್ಳಿ ಸಾಮಿ..ನೀವು ನೋಡ್ತಿದ್ರಲ್ಲ ನೀಲಿ ಚಿತ್ರ..ಅದರ ಹೀರೋಯಿನ್ ಸನ್ನಿಲಿಯೋನಮ್ಮನ್ನೇ ಸ್ಟಾರ್ ಮಾಡಿದ ದೇಶ ಅಲ್ವ ಸಾಮಿ ನಮ್ದು…ಅಂಥದ್ರಾಗೆ ನೀವು ನಮ್ ದೇಶದವ್ರು..ನಮ್ ಜಾತಿ ಬಿಟ್ ಕೊಡಕಾಯ್ತದಾ ಸಾಮಿ….. ನಾಳೆ ಪೇಪರ್ನಾಗೆ ನಿಮ್ ಬಗ್ಗೆ ಏನೇನ್ ಬರೀತಾರೋ ಗೊತ್ತಿಲ್ಲ .ಅದನ್ನು ಓದಿ ಮೈಲಿಗೆ ಆಗಿರ್ತದೆ…ನಾಳೆ ಎಲ್ಲಾ ಭಕ್ತರಿಗೂ ಕುಡಿಯಾಕೆ ಕೋಡೋಕೆ ಒಂದ್ ಕಡಾಯಿಲಿ ಪಂಚ್‍ಗೋವಿ ಮಾಡಿಡಿ ಸಾಮಿ…ನಾನು ಬಂದು ಒಂದ್ 60 ಏರಿಸ್ತೇನೆ..ನಾ ಬರ್ಲಾ

Prakash Kakal

source: https://www.facebook.com/groups/1499395003680065/permalink/1804703479815881/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s