ಯಾರಿಗು ಹೇಳಲಾರೆ ನನ್ನ ಒಂದು ಸೀಕ್ರೇಟ್

A poem from a young man. He is afraid to reveal his name as he is already getting threatening calls from patalam.

ಯಾರಿಗು ಹೇಳಲಾರೆ ನನ್ನ ಒಂದು ಸೀಕ್ರೇಟ್.
ಏಕಾಂತ ಬಿಡಲಾರೆ ಹೋದ್ರೂನು ನೀ ಕೈಕೊಟ್ಟು..

ಹೇಳವ್ರು ಹೇಳ್ಕಳ್ಳಲಿ ಬರೆವವ್ರು ಬರ್ದಕಳ್ಳಲಿ.
ಹೋರೀಶ ನಾನೇನೆ ಏಕಾಂತ ಸುಮ್ನೇನೆ,
ಬಾ ಚಿನ್ನ ತೋರ್ಸೋಣ ಭಕ್ತರನ್ನ ನಂಬ್ಸೋಣ.
ಹೋರಿ…. ಹೋರಿ ನಂಬರ್ ಒನ್.
ಹೋರಿ…. ಹೋರಿ ನಂಬರ್ ಒನ್ಎಲ್ಲಾರಾ brainwash ಮಾಡೋಣ ಅಂದ್ರೂನು ಇವ್ರು ಬಿಡ್ತಿಲ್ಲ.
ರಾಮಕಥೆ, ಗೋಕಥೆ ಅಂತಾ ಪಟ್ಟಂಗ ಹೋಡಿದ್ರೂನು ಸುಮ್ನೆ ಇರ್ತಿಲ್ಲ.

ವೀರ್ಯ ಸಿಕ್ಕರೇನು! ಅದ್ರ ಮುಚ್ಚೋಕೆ ಹಣವಿಲ್ಲವೇನು?
Case ನ್ನೇ ಹಳ್ಳ ಹಿಡಿಸೋ ತಾಕತ್ ಇದ್ಯಮ್ಮಾ.

ನಾ ಹುಟ್ಟಾ lofferu… ಏಕಾಂತಾsssss ಬಿಡ್ತೀನಾs ಸಿಕ್ರೆ offeru..
ಹೇಳವ್ರು ಹೇಳ್ಕಳ್ಳಲಿ ಬರೆವವ್ರು ಬರ್ದಕಳ್ಳಲಿ.
ಹೋರೀಶ ನಾನೇನೆ ಸನ್ಯಾಸಿ ಸುಮ್ನೇನೆ.
ಬಾ ಚಿನ್ನ ಹೋಗೋಣ ಏಕಾಂತ ಮಾಡೋಣ.

ಹೋರಿ…. ಹೋರಿ ನಂಬರ್ ಒನ್..
ಹೋರಿ…. ಹೋರಿ ನಂಬರ್ ಒನ್..
ಯಾರಿಗು ಹೇಳಲಾರೆ ನನ್ನ ಒಂದು ಸೀಕ್ರೇಟ್.
ಏಕಾಂತ ಬಿಡಲಾರೆ ಹೋದ್ರೂನು ನೀ ಕೈಕೊಟ್ಟು..

ಹೇಳವ್ರು ಹೇಳ್ಕಳ್ಳಲಿ ಬರೆವವ್ರು ಬರ್ದಕಳ್ಳಲಿ.
ಹೋರೀಶ ನಾನೇನೆ ಏಕಾಂತ ಸುಮ್ನೇನೆ,
ಬಾ ಚಿನ್ನ ತೋರ್ಸೋಣ ಭಕ್ತರನ್ನ ನಂಬ್ಸೋಣ.
ಹೋರಿ…. ಹೋರಿ ನಂಬರ್ ಒನ್.
ಹೋರಿ…. ಹೋರಿ ನಂಬರ್ ಒನ್ಯಾರಿಗು ಹೇಳಲಾರೆ ನನ್ನ ಒಂದು ಸೀಕ್ರೇಟ್.
ಏಕಾಂತ ಬಿಡಲಾರೆ ಹೋದ್ರೂನು ನೀ ಕೈಕೊಟ್ಟು..

ಹೇಳವ್ರು ಹೇಳ್ಕಳ್ಳಲಿ ಬರೆವವ್ರು ಬರ್ದಕಳ್ಳಲಿ.
ಹೋರೀಶ ನಾನೇನೆ ಏಕಾಂತ ಸುಮ್ನೇನೆ,
ಬಾ ಚಿನ್ನ ತೋರ್ಸೋಣ ಭಕ್ತರನ್ನ ನಂಬ್ಸೋಣ.
ಹೋರಿ…. ಹೋರಿ ನಂಬರ್ ಒನ್.
ಹೋರಿ…. ಹೋರಿ ನಂಬರ್ ಒನ್

ಎಲ್ಲಾರಾ brainwash ಮಾಡೋಣ ಅಂದ್ರೂನು ಇವ್ರು ಬಿಡ್ತಿಲ್ಲ.
ರಾಮಕಥೆ, ಗೋಕಥೆ ಅಂತಾ ಪಟ್ಟಂಗ ಹೋಡಿದ್ರೂನು ಸುಮ್ನೆ ಇರ್ತಿಲ್ಲ.

ವೀರ್ಯ ಸಿಕ್ಕರೇನು! ಅದ್ರ ಮುಚ್ಚೋಕೆ ಹಣವಿಲ್ಲವೇನು?
Case ನ್ನೇ ಹಳ್ಳ ಹಿಡಿಸೋ ತಾಕತ್ ಇದ್ಯಮ್ಮಾ.

ನಾ ಹುಟ್ಟಾ lofferu… ಏಕಾಂತಾsssss ಬಿಡ್ತೀನಾs ಸಿಕ್ರೆ offeru..
ಹೇಳವ್ರು ಹೇಳ್ಕಳ್ಳಲಿ ಬರೆವವ್ರು ಬರ್ದಕಳ್ಳಲಿ.
ಹೋರೀಶ ನಾನೇನೆ ಸನ್ಯಾಸಿ ಸುಮ್ನೇನೆ.
ಬಾ ಚಿನ್ನ ಹೋಗೋಣ ಏಕಾಂತ ಮಾಡೋಣ.

ಹೋರಿ…. ಹೋರಿ ನಂಬರ್ ಒನ್..
ಹೋರಿ…. ಹೋರಿ ನಂಬರ್ ಒನ್..

source: https://www.facebook.com/groups/1499395003680065/permalink/1802071646745731/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s