ಮಾತೊಂದ ಹೇಳುತೀನಿ

ಮಾತೊಂದ ಹೇಳುತೀನಿ

ಮನಸು ಗಟ್ಟಿ ಮಾಡಿಕೊಂಡು
ಮಾತೊಂದ ಹೇಳುತೀನಿ
ರಾಘು ಮಾಣಿ ಮಾತು ಮಾತ್ರ
ಕೇಳಬಾರದು |
ಕೇಳೊದಾದ್ರೆ ಕೇಳಿಕೊಳ್ಳಿ
ಗುಟ್ಟೊಂದ ಹೇಳುತೀನಿ
ಮಠಕ್ ಮಾತ್ರ ಯಾವಾಗ್ಲೂ
ಹೋಗಬಾರದು |
ಹೋಗೋದಾದ್ರೆ ಹೋಗಿಬಿಡಿ
ಹವ್ಯಕರೆಲ್ಲಾ ಕೇಳಿಸ್ಕೊಳ್ಳಿ
ತಾಯಿ ಮಡದಿ ಕರ್ಕೋಂಡು
ಹೋಗಬಾರದು |
ಹೋಗೋದಾದ್ರೆ ಹೋಗಿ ನೀವು
ಗುಟ್ಟೊಂದ ಹೇಳುತೀನಿ
ಸ್ವಾಮಿ ಹತ್ರ ಎಲ್ಲಾರೂ
ಹೋಗಬಾರದು |
ಹೋಗೋದಾದ್ರೆ ಹೋಗಿಕೊಳ್ಳಿ
ಎಚ್ಚರಿಕೆ ಹೇಳುತೀನಿ
ದುಡ್ಡು ಮಾತ್ರ ಯಾವಾಗೂ
ಒಯ್ಯಬಾರದು |
ಒಯ್ಯುದಿದ್ರೆ ಒಯ್ದುಕೊಳ್ಳಿ
ಕಿವಿಮಾತು ಹೇಳ್ತೀನಿ
ಅತ್ಯಾಚಾರಿ ಹತ್ರ ಮಾತ್ರ
ಸುಳಿಯಬಾರದು |
ಸುಳಿಯೋದಾದ್ರೆ ಸುಳಿದುಕೊಳ್ಳಿ
ಹೆಂಗಸ್ರೆಲ್ಲಾ ಕೇಳಿಸ್ಕೊಳ್ಳಿ
ಕೆನ್ನೆಗ್ ಎರ್ಡು ಬಾರಿಸೋದ್ನ
ಮರೆಯಬಾರದು |
ಕೆನ್ನೆಗ್ ಎರಡು ಬಾರಿಸೋದ್ನ ಮರೆಯಬಾರದು

source: https://www.facebook.com/groups/1499395003680065/permalink/1801559130130316/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s