ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು [ಭಾಗ-ಐದು]

ಮುನ್ನಾಭಾಯಿ ತೊನೆಯಪ್ಪನ ಮಠದ ಇನ್ನಷ್ಟು ಕರಾಳ ಚರಿತ್ರೆಗಳು
[ಭಾಗ-ಐದು]

ಶಾಂತಾರಾಮರ ಮೂಲಕ ಹಳದೀ ಕಾವಿ ಹೊದ್ದ ದನದ ಡಾಕ್ಟರನ ಕತೆಯನ್ನು ಕೇಳಿದ್ದೀರಿ. ಬಹಳ ದಿನಗಳಾಗಿತ್ತು ತುಮರಿ ನಕ್ಕೇ ಇರಲಿಲ್ಲ; ಮುಖ ದೊಡ್ಡೇಗೌಡರ ಮಲಬದ್ದತೆ ಮುಖದಂತಿತ್ತು. ಇಂದು ಹಳದೀ ಕಾವಿ ಕತೆ ಕೇಳಿ ಘೊಳ್ಳನೆ ಮೇಘಸ್ಫೋಟವಾದಂತೆ ನಗು ಬಂತು.

ಆ ಕತೆಯಲ್ಲಿ ವೈದ್ಯ ಹೇಳಿದ್ದು ಸತ್ಯ. ಹಾವಾಡಿಗ ಮಠದ ಸಂಪರ್ಕಕ್ಕೆ ಬಂದ ಮಹಿಳೆಯರೆಲ್ಲ ಅವರವರ ಗಂಡಂದಿರಿಗೆ ಸಹಕರಿಸುವುದು ಹಳದಿ ಅಥವಾ ಕಾವಿ ಬಣ್ಣ ಬಟ್ಟೆ ಹೊದ್ದಾಗಲೇ; ಅದರರ್ಥ ಒಂದೋ ಹಾರುವವ ಕಚ್ಚೆ ಶೀ ಆಗಿರಬೇಕು ಅಥವಾ ಅವನ ಹಳದೀ ಪಟಾಲಮ್ಮಿನಲ್ಲಿ ಯಾರಾದರೊಬ್ಬನಾಗಿರಬೇಕು. ಇವೆರಡೇ ಆಪ್ಶನ್ನು-ಬೇರೆ ಇಲ್ಲವೇ ಇಲ್ಲ!

ಹಾಗಾದರೆ ಗಂಡ ಹಳದಿ ಅಥವಾ ಕಾವಿ ಅಥವಾ ಹಳದೀಕಾವಿ ಹೊದ್ದರೆ ಕೊಡ್ತಾರೆಯೇ? ಕೊಡ್ತಾರೆ, ಏಕೆಂದರೆ ಮಠದಲ್ಲಿ ಬಾಯಿವಾಸನೆಯ ಕೊಚ್ಚೆಶೀಗಳು ಹಾರುವಾಗ ತಲೆತಗ್ಗಿಸಿಕೊಂಡು ಅಭ್ಯಾಸವಾಗಿರ್ತದೆ. ಕೊಚ್ಚೆಶೀಗಳ ಹಳದೀ ಶಿಷ್ಯರ ಬಾಯಿಗಳೂ ’ಗಟಾರದ ಪರಿಮಳ’ವನ್ನೇ ಹೊರಸೂಸುತ್ತವೆ. ಅವರ ಜೊತೆ ಸಹಕರಿಸಿದಾಗಲೂ ಮುಖ ತಗ್ಗಿಸಿಮುಚ್ಚಿಕೊಂಡು ಅಭ್ಯಾಸವಾಗಿರುತ್ತದೆ.

ಹಳ್ಳಿಗಳಲ್ಲಿ ಕೆಲವರ ಮನೆಗಳಲ್ಲಿ ಚಾಳಿ ಎಮ್ಮೆ ಅಥವಾ ದನಗಳು ಇರ್ತಿದ್ದವು. ಒಬ್ಬರು ಅವರ ಅನುಭವ ಹೇಳಿದ್ದು ನೆನಪಿಗೆ ಬರುತ್ತದೆ. ಹೆಂಡತಿ ತವರಿಗೆ ಹೋದಾಗ ಅವರೇ ಖುದ್ದಾಗಿ ಹಾಲು ಕರೆಯಲು ಹೋದರೆ ಎಮ್ಮೆ ಫಾಟ್ ಅಂತ ಒದೆಯುತ್ತಿತ್ತು. ಹೆಂಡತಿಯ ಸೀರೆಯನ್ನು ಮೈಮೇಲೆ ಹೊದ್ದು, ಮುಖ ಮರೆಸಿಕೊಂಡು ಕರೆಯಲು ಹೋದಾಗ ಸುಸೂತ್ರವಾಗಿ ಹಾಲು ಕೊಟ್ಟಿತಂತೆ! ಅಲ್ಲಿಂದಾಚೆಗೆ ಹೆಂಡತಿ ತವರಿಗೆ ಹೋದಾಗ ಅದೇ ಜಾಣ್ಮೆಯಲ್ಲಿ ಎಮ್ಮೆ ಕರೆದರು ಅವರು.

ಎಮ್ಮೆ ಮುಖ ತಿರುಗಿಸಿಕೊಂಡು ದೊಡ್ಡ ಕಣ್ಣುಗಳಿಂದ ನೋಡಿದಾಗ ಸೀರೆ ಉಟ್ಟ ಗೃಹಿಣಿಯೇ ಕಾಣುತ್ತಿದ್ದಳು-ಹೀಗಾಗಿ ಎಮ್ಮೆ ಸುಮ್ಮನಿರ್ತಿತ್ತು. ಮಠದ ಮಹಿಳೆಯರು ತೇಲುಗಣ್ಣಿನಲ್ಲಿ ನೋಡುವಾಗ ಆರಂಭದಲ್ಲಿ ಕಾವಿ ಉಟ್ಟ’ಮಹಾತ್ಮ’[ದುರಾತ್ಮ ಎಂದರ್ಥ] ಕಾಣಿಸಬೇಕು ಅಥವಾ ಹಳದಿ ಹೊದ್ದ ಬಾವಯ್ಯ ಕಾಣಿಸಬೇಕು.

ಮಠದಲ್ಲಿ ಕೊಡುವ ಹೇರಾಯಿನ್ ಮಿಶ್ರಿತ ಪ್ರಸಾದ ತಿಂದ ತಕ್ಷಣ ಹೀರೋಯಿನ್ ಆಗಿ ಪರಿವರ್ತನೆಗೊಂಡು ಅನಿವಾರ್ಯವಾಗಿ ಇವೆರಡರಲ್ಲಿ ಒಂದಕ್ಕೆ ಸಮರ್ಪಿಸಿಕೊಂಡು ಅಭ್ಯಾಸವಾಗಿಬಿಟ್ಟಿರುತ್ತದೆ. ಅದೇಗುಂಗಿನಲ್ಲಿ ಮನೆಗೆ ಹೋದಾಗಲೂ, ಹಾರುವ ಮೊದಲು ಗಂಡ ಕಾವಿ ಅಥವಾ ಹಳದಿ ಅಥವಾ ಹಳದಿ ಮಿಶ್ರಿತ ಕಾವಿ ಇದ್ದರೆ ಮಾತ್ರ ಅವು ಸಹಕರಿಸುತ್ತವೆ!! 🙂 🙂 ಪಾಪ ಹಾವಾಡಿಗ ಮಠದ ಮಹಿಳೆಯರ ಕತೆ ಇಲ್ಲಿಗೆ ಬಂದಿದೆ ಈಗ.

ಒಂದೇ ವಾರದಲ್ಲಿ ಎಷ್ಟೆಲ್ಲ ಬದಲಾವಣೆ ಆಗಿಬಿಟ್ಟಿತು ಅಲ್ಲವೇ? ಆದರೆ ಯಾವುದರ ಬಗೆಗೂ ತುಮರಿ ಬರೆಯಲೇ ಇಲ್ಲವಲ್ಲ ಎಂದು ನೀವೆಲ್ಲ ಯೋಚಿಸುತ್ತಿದ್ದೀರಿ; ಬರೆಯುವುದೇನಿದೆ? ಎಲ್ಲವೂ ನೇರಾ ನೇರ ಕಾಣುತ್ತಿತ್ತಲ್ಲ? ವರ್ಷಗಳಿಂದ ನಾವು ಹೇಳುತ್ತಲೇ ಇದ್ದೇವೆ-’ಹಾವಾಡಿಗ ಮಠ’ ಎಂಬ ಬಿರುದು ನೀಡಿದ್ದು ಮಠ ಬಹುದೊಡ್ಡ ಕಾಮದ ಅಡ್ಡೆ ಎಂಬುದನ್ನು ಗುರುತಿಸಿಯೇ. ಅಲ್ಲಿ ಹಗಲಿರುಳೆನ್ನದೆ ಕುರುಡು ಹಾವುಗಳು ಆಡುತ್ತವೆ! ಅವುಗಳಿಗೆ ಸಹಕಾರ ನೀಡುತ್ತಿರುವ ಮಹಿಳೆಯರು ರಾಗ ಹಾಡುತ್ತಾರೆ-[ಮನೆಯೊಳಗಾಡೋ ಗೋವಿಂದ ಹಾಡಿನಂತೆ]

ಬಿಲದೊಳಗಾಡೋ ಮುನೀಂದ್ರ
ಒಲವೆನ್ನುತ ಮೈದಡವಿ ಹಾರೋ ಹೋರೀಂದ್ರ

ಶುರುವಲ್ಲಿ ಬರಿ ಮೊಬೈಲ್ ಮೆಸ್ಸೇಜು
ತರತರದಲ್ಲಿ ಸಂಜ್ಞೆ-ಸಂಕೇತದ ಮೋಜು
ಭರದಲ್ಲಿ ಬರಸೆಳೆವ ತಂತ್ರ
ಹರಿಯ ಹೆಸರಲ್ಲಿ ಎಳೆಯುವೆ ನಾಮ ಕುತಂತ್ರ

ಬಾವಯ್ಯ ಕುಲಪತಿ ಸಹಿತ
ಕಾವು ಕೊಟ್ಟು ಚಂದ್ರನಾಡಿಯ ಉಜ್ಜೋದು ವಿಹಿತ
ಹಾವ ಭಾವದಿ ರಮಿಸಿ ನಮ್ಮ
ಜೀವ ಸೂರ್ಯಚಂದ್ರರ ಚಪಾತಿ ಹಿಟ್ಟು ಕಲಸೆಮ್ಮ

ಹೆಣ್ಣು ಚೋರನೆನಿಸಿದಾ ರಂಗ
ಬಣ್ಣ ಕಾವಿಯಲಿ ಸಂಭೋಗಿಸಿದೆಯಾ ಫಟಿಂಗ?
ಬಣ್ಣದ ವೇಷ ನಿನಗೇಕೋ
ಎಣ್ಣೆ ಆಫೀಮು ಮೊದಲಾದ ದ್ರವ್ಯವೇ ಸಾಕೋ

ಅಣ್ಣಯ್ಯ ಹಳದಿಯಲಿ ನೋಡಿ
ಕಣ್ಣು ಸನ್ನೆಯಲಿ ಕರೆದೊಯ್ದ ರಾತ್ರಿ ಓಡಾಡಿ
ನಿನ್ನ ಶಿಷ್ಯರು ಕಡಿಮೆಯಿಲ್ಲ
ಹಣ್ಣು ಮುದುಕಿಯರಿಗೂ ಹಾರಿ ಇಳಿಯುವರಲ್ಲ

ರಾಂಗ್ ವೇಷ್ ವರ ಮಿಂಡ ದೇವ
ಸಾಂಗತ್ಯದಲಿ ಕಂಡ ಕುಳ್ಳ ಭಂಡ ಬಾವ
ಮಾಂಗಲ್ಯವು ನಿತ್ಯವೆನುತ
ಸಾಂಗೋಪಾಂಗವಾಗಂಗಾಂಗ ಮರ್ದಿಸಿ ಮೆರೆವ

ಹಾಂ.. ಅಂದಹಾಗೆ ನೀತಾ ಗುಂಜಪ್ಪನಂತ ಮಠದ ಮಹಿಳೆಯರ ಮೈಮೇಲೆ ಜಗದ್ಗುರು ಶೋಭರಾಜಾಚಾರ್ಯರು ಪವಡಿಸಿದಾಗ ಹಾಡುವ ಜೋಗುಳರಾಗವಿದು.

ಇಫ್ತಾರ್ ಕೂಟಕ್ಕೆ ಹೋಗುವವನಿಗೆ ಒಂದಷ್ಟು ಕೊಟ್ಟು ತ್ವರಿತವಾಗಿ ಬೇಕಾದ್ದನ್ನು ಖರೀದಿಸಿದ್ದಾಯ್ತು! ಸಮಾಜದ ಹಿರಿಯ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದೂ ಆಯ್ತು.

ಸಮಸ್ಯೆ ಇಲ್ಲೇ ಇದೆ ನೋಡಿ. “ಕೇವಲ ನಲವತ್ತೈವತ್ತು ಜನ ಸೇರಿ ಪರಂಪರೆಯನ್ನು ಹಾಳುಮಾಡುವ ಷಡ್ಯಂತ್ರ ಮಾಡಿದ್ದಾರೆ” ಎಂದು ಬೊಗಳತೊಡಗಿದ್ದ ನಾಯಿ[ಕ್ಷಮಿಸಿ ನಾಯಿಗೊಂದು ನಿಯತ್ತಿದೆ. ಇದು ನಾಯಿಯಲ್ಲ ಹೈನಾ] ತನ್ನನ್ನು ವಿರೋಧಿಸುವವರ ಸಂಖ್ಯೆ ಸಮಾಜದಲ್ಲಿ ಬಹಳ ಹೆಚ್ಚಿದೆ ಎಂಬುದನ್ನು ಅರ್ಥಮಾಡಿಕೊಂಡು ಅವರಲ್ಲಿ ಒಗ್ಗಟ್ಟು ಮತ್ತು ಸಭೆ-ಸಂಘಟನೆಗಳು ನಡೆಯದಂತೆ, ಅವರೊಂದು ತೀರ್ಮಾನಕ್ಕೆ ಬರದಂತೆ, ಅವರ ಆಶೋತ್ತರಗಳನ್ನು ಅಭಿವ್ಯಕ್ತಗೊಳಿಸದಂತೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದು ಈಜಗದ ಸೋಜಿಗವೇ ಸರಿ!

ಸಭೆ ನಡೆಸಲು ಅನುಮತಿಸಿದ್ದರೂ ವಿರೋಧಿಸಿದ್ದಕ್ಕೆ, ಅಡ್ಡಿ ಪಡಿಸಿದ್ದಕ್ಕೆ contempt of court ಕೇಸು ದಾಖಲಿಸಬಹುದು ಅಂತ ಕಾಣುತ್ತದೆ. ಅದರಂತೆಯೇ ಅಭಿವ್ಯಕ್ತಿ ಸ್ವಾತಂತ್ರ್ಯ ದಮನಿಸಿದ್ದಕ್ಕೆ ಒಂದು ಕೇಸು ದಯಮಾಡಿ ಜಡಾಯಿಸಿ. ಇನ್ನುಳಿದಂತೆ ಹಲ್ಲೆಗೊಳಗಾದವರು ಪ್ರತ್ಯೇಕ ಪ್ರತ್ಯೇಕ ಕೇಸುಗಳನ್ನು ದಾಖಲಿಸಿ ಅದರಲ್ಲಿ ತೊನೆಯಪ್ಪನವರನ್ನು ಆರೋಪಿಯೆಂದು ನಮೂದಿಸಲು ಮರೆಯಬೇಡಿ.

ಸಮಾಜ ಹಿಂದೆಂದೂ ಪ್ರಾಯಶಃ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿರಲಿಲ್ಲ. ತುಮರಿಗೆ ಬಂದ ಗುಪ್ತಚರ ಸಂದೇಶದಂತೆ ಸಭೆಯ ಮುನ್ನಾದಿನ ರಾತ್ರಿ ಸಭೆ ನಡೆದ ಜಾಗದಿಂದ ಹತ್ತು ಕಿ.ಮೀ. ದೂರದ ಹಳ್ಳಿಯಲ್ಲಿ ಹೋರಿ ಪಟಾಲಮ್ಮಿನ ಎಣ್ಣೆ ಪಾರ್ಟಿ ನಡೆದಿದೆ. ಮತ್ತು ಅಂದು ನಡೆದ ’ಪ್ರವಚನ’ದಲ್ಲಿ ’ಜಗದ್ಗುರು’ ಶೋಭರಾಜಾಚಾರ್ಯ ಕಚ್ಚೆ ತೊನೆಯಪ್ಪ ಶೀಗಳು ನಮ್ಮ ಸಂಸ್ಕೃತಿಗೆ ಹೇಳಿರದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಪ್ರತಿಭಟಿಸಲು ನೇರವಾಗಿ ಸೂಚಿಸಿದ್ದಾರೆ.

ಸಮಾಜದ ಒಬ್ಬರು ಹೋರಿ ಪಟಾಲಮ್ಮನ್ನು ಬೆಂಬಲಿಸಲು ಬಂದವರು ನಮ್ಮ ಗುಪ್ತಚರನಲ್ಲಿ ಮಾತನಾಡುತ್ತ ಹೇಳಿದರಂತೆ,”ನೋಡಿ ಮನುಷ್ಯ ಸಂಘ ಜೀವಿ. ನಮ್ಮ ಹಳ್ಳಿಯಲ್ಲಿ ನಾವು ಬದುಕಬೇಕೆಂದರೆ ಸಮಾಜ ನಮ್ಮನ್ನು ಬಹಿಷ್ಕರಿಸಬಾರದು. ಕಳೆದವರ್ಷ ಅವ ಗುಂಡುಹೊಡೆದುಕೊಂಡು ಸತ್ತನೋ ಅಥವಾ ಸಾಯಿಸಿದರೋ ನಮಗೆ ಗೊತ್ತಿಲ್ಲ. ಆದರೆ ವಿರೋಧಿಸಿದ್ದಕ್ಕೆ ಸಾವಿನಲ್ಲೂ ಸಮಾಜದ ಜನ ಬಹಿಷ್ಕರಿಸಿದ್ದು ಕಂಡುಬಂತು. ನಮಗೆ ಗೊತ್ತಿದೆ ಈ ವ್ಯಕ್ತಿ ಹೋರಿಯೇ ನಿಜ, ಪೀಠಕ್ಕೆ-ಸನ್ಯಾಸಕ್ಕೆ ಯೋಗ್ಯವಾದ ವ್ಯಕ್ತಿಯಲ್ಲ. ಆದರೆ ಸಮಾಜದ ಜನ ನಮ್ಮ ಮೇಲೆ ದಾಳಿ ಮಾಡಿ ನಮ್ಮನ್ನು ಬಹಿಷ್ಕರಿಸ್ತಾರೆ ಎಂಬ ಒಂದೇ ಕಾರಣಕ್ಕಾಗಿ ಮಾತ್ರ ನಾವು ಮಠದವನನ್ನು ಹೊರಗಿನಿಂದ ಬೆಂಬಲಿಸ್ತಿರೋದು.”

ಅಂತರಂಗದಲ್ಲಿ ಬಹಳ ಜನ ಹೀಗೇ ಇದ್ದಾರೆ. ಮಠದ ಹೋರಿಯನ್ನು ವಿರೋಧಿಸಿದರೆ ತಮಗೆ ತಮ್ಮ ಮಕ್ಕಳಿಗೆ ಎಲ್ಲಿ ಜೀವಕ್ಕೆ ಅಪಾಯ ಬರಬಹುದೋ ಎಂದು ಹೆದರಿಕೊಂಡು ಹೋರಿಗೆ ಜೈಕಾರ ಹಾಕುತ್ತಿದ್ದಾರೆ. ನಿಜವಾದ ಅರ್ಥದಲ್ಲಿ ಧರ್ಮದ್ರೋಹವೆಂದರೇ ಇದು. ಧರ್ಮದ ಹೆಸರಿನಲ್ಲಿ ಅಧರ್ಮ ಮೆರೆಯುತ್ತಿರುವಾಗ ಅದನ್ನು ನಿಗ್ರಹಿಸುವ ಮನೋಭಾವ ಧಾರ್ಮಿಕರಲ್ಲಿರಬೇಕು.

ಜಗದ್ಗುರು ತೊನೆಯಪ್ಪನವರು ಕಟ್ಟಿಗೆಯ ಉದಾಹರಣೆಯನ್ನು ಕೊಟ್ಟರು. ಅದು ಕಟ್ಟಿಗೆಯಲ್ಲ ಕಡ್ಡಿ, ಮರದ ಕಡ್ಡಿ. ಮರದ ಕಡ್ಡಿ ಒಂದೇ ಇರುವಾಗ ಅದನ್ನು ಬಗ್ಗಿಸಿ ಮುರಿದುಬಿಡಬಹುದು, ಮರದ ಹಲವು ಕಡ್ಡಿಗಳು ಒಟ್ಟಿಗೆ ಜೋಡಿಸಿಕೊಂಡಿದ್ದಾಗ ಅವುಗಳನ್ನು ಮುರಿಯಲು ಸಾಧ್ಯವಿಲ್ಲ. ಮಠದ ಅನ್ಯಾಯವನ್ನು, ಅನೈತಿಕತೆಯನ್ನು ವಿರೋಧಿಸುವ ಜನ ಒಬ್ಬೊಬ್ಬರೇ ಆಗಬೇಕು, ಅವರು ಸಂಘಟಿತವಾಗ ಕೂಡದು. ಒಬ್ಬೊಬ್ಬರೇ ಇದ್ದರೆ ಮಠದ ಧಾಂಡಿಗರನ್ನು ಕಳಿಸಿ ಅವರನ್ನು ಥಳಿಸಬಹುದು. ಬೆದರಿಕೆ ಹಾಕಿ ಬಗ್ಗಿಸಿ ಪಟಾಲಮ್ಮಿಗೆ ಸೇರಿಕೊಳ್ಳುವಂತೆ ಮಾಡಬಹುದು ಎಂಬ ಹುನ್ನಾರ ಮಠದ ಹೋರಿಯದ್ದು.

ಇನ್ನೂ ಒಂದು ಸಮಾಚಾರವನ್ನು ನಮ್ಮ ಗುಪ್ತಚರ ತಿಳಿಸಿದ್ದಾನೆ. ಈಗಾಗಲೇ ಅನ್ಯಾಯಕ್ಕೊಳಗಾಗಿ ಹೆಣ್ಣುಮಕ್ಕಳನ್ನು ಕಳೆದುಕೊಂಡವರಿಗೆ, ಹೆಣ್ಣುಮಕ್ಕಳ ಶೀಲಹರಣ ಮಾಡಿದ ಕಚ್ಚೆ ಜಗದ್ಗುರುಗಳು ಫೋನ್ ಮೂಲಕ ಅಪ್ಪಣೆ ಕೊಡಿಸಿದ್ದೇನು ಗೊತ್ತೇ? “ನಿಮ್ಮ ಹೆಣ್ಣುಮಕ್ಕಳ ಸಲುವಾಗಿ ಯೋಚಿಸುತ್ತ ಮುಂದಿನ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮ ಉಳಿದ ಮಕ್ಕಳ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ.”

ಅಂದರೆ, ಕಚ್ಚೆಶೀಗಳಿಗೆ ಹಾರಲು ಮಗಳನ್ನು ಕೊಟ್ಟವರು ಇನ್ನು ಮುಂದೆಯೂ ಸಹ ಅವನಿಗೆ ಕೈಮುಗಿಯುತ್ತಲೇ ಕೂತುಕೊಳ್ಳಬೇಕು. ಮನೆಯಲ್ಲಿ ಅವನ ಭಾವಚಿತ್ರಗಳನ್ನು ಹಾಕಿಕೊಂಡೇ ಇರಬೇಕು. ಇಲ್ಲದಿದ್ದರೆ ಪಟಾಲಮ್ಮಿನ ಮೂಲಕ ದಾಳಿ!

ನಾವು ಯಾವ ರಾಜ್ಯದಲ್ಲಿದ್ದೇವೆ? ಯಾವ ಶತಮಾನದಲ್ಲಿದ್ದೇವೆ? ಇದನ್ನೆಲ್ಲ ಸಹಿಸಿಕೊಂಡಿರಬೇಕೇ? ಇದನ್ನೆಲ್ಲ ಸಹಿಸಿಕೊಳ್ಳುವ ಸಲುವಾಗಿ ಈ ಸಮಾಜದ ಭಾಗವಾಗಿರಬೇಕೇ? ಇದನ್ನೆಲ್ಲ ಸಹಿಸಿಕೊಂಡು ದಾಸ್ಯದಲ್ಲಿ ಬದುಕೋದಕ್ಕಾಗಿ ಮಠದ ಶಿಷ್ಯರೆಂದು ಕಾಣಿಕೆ ಕೊಡಬೇಕೇ? ಇದೇ ನಿಜವಾದ ಧರ್ಮವೇ?

ಮಹಾಭಾರತದಲ್ಲಿ ದುಷ್ಟಚತುಷ್ಟಯರ ಸಾಲಿನಲ್ಲಿ ಕರ್ಣನೂ ಒಬ್ಬ. ಪಾಪದ ಕರ್ಣನನ್ನು, ಅರ್ಜುನನನ್ನೂ ಮೀರಿಸಬಲ್ಲ ಅಸೀಮ ಸಾಹಸಿ ಕರ್ಣನನ್ನು ಯಾಕೆ ವ್ಯಾಸರು ದುಷ್ಟ ಎಂದು ಕರೆದರು ಗೊತ್ತೇ? ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು ದುಷ್ಟನಾದ ಕೌರವನಲ್ಲಿ ಆಶ್ರಯ ಪಡೆದು ಅವನ ಕೃತ್ಯಗಳನ್ನು ಬೆಂಬಲಿಸಿದ್ದರಿಂದ ಅಂದರೆ ಅಧರ್ಮವನ್ನು ಬೆಂಬಲಿಸಿದ್ದರಿಂದ ಕರ್ಣ ದುಷ್ಟನೆನಿಸುತ್ತಾನೆ.

ಇನ್ನೊಂದು ಕತೆಯನ್ನು ನೀವು ಕೇಳಿರಲಿಕ್ಕಿಲ್ಲ. ಅದು ಬರ್ಬರೀಕನ ಕತೆ. ಬರ್ಬರೀಕ ಘಟೋತ್ಕಚನ ಮಗ. ಕೇವಲ ರುಂಡಮಾತ್ರದಿಂದ ಜೀವದಲ್ಲಿದ್ದು ಐತಿಹಾಸಿಕ ಕುರುಕ್ಷೇತ್ರದಲ್ಲಿ ಹದಿನೆಂಟು ದಿನಗಳ ಕಾಳಗ ನಡೆಯುವುದನ್ನು ದೂರದ ಬೆಟ್ಟದಿಂದ ವೀಕ್ಷಿಸುತ್ತ ಆಗಾಗ ಕೂಗು ಹಾಕುತ್ತಿದ್ದ. ನಮ್ಮಲ್ಲಿಯೂ ಅಂತಹ ಬರ್ಬರೀಕರಿದ್ದಾರೆ. ಅವರು ಅಲ್ಲಿಂದ ಎದ್ದು ಬರಲಾರರು, ಹೀಗಾಗಿ ಇರುವಲ್ಲಿಂದಲೇ ಕೂಗುತ್ತಾರೆ. ಹೀಗೆ ಮಾಡೋದು ಸಮಾಜಕ್ಕೆ ಹಿತವಲ್ಲ.

ಹೋರಿಯ ವಿರೋಧಿಗಳನ್ನು ಗುರುತಿಸಿ ಸಂಘಟಿಸುವ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳಬೇಕಾಗಿದೆ. ಹಳ್ಳಿಹಳ್ಳಿಗಳಲ್ಲಿ ಹೆದರಿಕೆಯಿಂದ ಅನಿವಾರ್ಯವಾಗಿ ಮಠದ ಹೋರಿಯನ್ನು ಬೆಂಬಲಿಸುತ್ತಿರುವವರನ್ನು ಕೇಳಿ ತಿಳಿದು, ಅವರಿಗೆಲ್ಲ ರಕ್ಷಣಾವ್ಯವಸ್ಥೆಯನ್ನು ಮಾಡಿಕೊಟ್ಟು ಮುಂಚೂಣಿಗೆ ತರಬೇಕಾಗಿದೆ.

ಹೊರಗಿನಿಂದ ಹೋರಿ ಪರ ಜೈಕಾರ ಹಾಕುತ್ತಿರುವ ಸಮಾಜದ ಇನ್ನೊಬ್ಬ ಹಿರಿಯರು ಹೇಳಿದರು, “ನಾವೆಲ್ಲ ಗೊತ್ತಿದ್ದೂ ಅಪರಾಧ ಮಾಡುತ್ತಿದ್ದೇವೆ. ಆದರೆ ಸಮಾಜದಲ್ಲಿ ಬಹಳ ಜನರಿಗೆ ಈಗ ಮಠದವನ ಕಚ್ಚೆಹರುಕುತನ ಗೊತ್ತಾಗಿ, ಅವನಿಗೆ ಕತ್ತೆಗೆ ನೀಡುವಷ್ಟು ಬೆಲೆಯನ್ನೂ ನೀಡುತ್ತಿಲ್ಲ. ರಾವಣ ರಾಜ್ಯದಲ್ಲಿ ವಿಭೀಷಣನಿಗೆ ಜೈಕಾರ ಹಾಕಿದರೆ ರಾವಣ ಉಳಿಯಗೊಡೋದಿಲ್ಲ. ಗೆಲುವು ವಿಭೀಷಣನದ್ದೇ ಎಂಬುದು ಗೊತ್ತು; ಅದಕ್ಕೆ ಶ್ರೀರಾಮನ ಕೃಪೆಯಿದೆ. ಆದರೆ ಅಲ್ಲಿಯವರೆಗೆ ನಾವು ರಾವಣನನ್ನೇ ಶೀರಾಮ ಎನ್ನುತ್ತ ಕಾಲಹಾಕಬೇಕಾದ ಪರಿಸ್ಥಿತಿ ಇದೆ.”

ಎಂತಹ ವಿಪರ್ಯಾಸವಲ್ಲವೇ? ಫೇಕ್ ’ಮಹಾಸಂಸ್ಥಾನ’ಕ್ಕೆ ಇನ್ನೆಂತಹ ಗುರು ಸಿಗಲು ಸಾಧ್ಯ? ಅಲ್ಲಿ ಎಲ್ಲವೂ ಹೀಗೆಯೇ. ಮುಂದಾದರೂ ಸರಿಹೋಗುವುದೇ? ಗೊತ್ತಿಲ್ಲ.

Thumari Ramachandra

source: https://www.facebook.com/groups/1499395003680065/permalink/1775406482745581/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s