ಮಾನವನಾಗುವೆಯ ಇಲ್ಲ ದಾನವನಾಗುವೆಯ

ಮಾನವನಾಗುವೆಯ ಇಲ್ಲ ದಾನವನಾಗುವೆಯ
ನೀ ಹವ್ಯಕ ಕುಲಕೆ ಮುಳ್ಳಾಗುವೆಯ
ಹೇಳೂ ನೀ ಹೇಳು….ಹೇಳೂ ನೀ ಹೇಳು
ರಾವಣನೊ೦ದು ನಿನ್ನಲಿ ಅಡಗಿ ದಾಳಿಯ ಮಾಡುತಿದೆ , ಮನದೊಳಗೊಳಗೆ ನೀ ನರಳೀ ನರಳೀ ಕೊನೆಯನು ಕಾಣುತಿಹೆ
ಪೀಠವ ಬಿಡು ನೀನು , ಕಾವಿಯ ತೊರೆ ನೀನು ,
ಪೀಠವ ಬಿಡು ನೀನು , ಕಾವಿಯ ತೊರೆ ನೀನು
ರಕ್ಕಸನ೦ತೆ ಹಲ್ಲೆಯ ಮಾಡದೆ ಮಠವ ಬಿಟ್ಟು ನೀ ತೊಲಗುವೆಯಾ….
ಮಠವ ಬಿಟ್ಟು ನೀ ತೊಲಗುವೆಯಾ?

ಮಾನವನಾಗುವೆಯ ಇಲ್ಲ ದಾನವನಾಗುವೆಯ
ನೀ ಹವ್ಯಕ ಕುಲಕೆ ಮುಳ್ಳಾಗುವೆಯ
ಹೇಳೂ ನೀ ಹೇಳು….ಹೇಳೂ ನೀ ಹೇಳು
ಹೆಣ್ಣು ಮಕ್ಕಳ ಹರಿಯಬೇಡವೋ , ರಕ್ಕಸ ಗುಣವೇನೋ ,
ವಯೋವ್ರದ್ಧರ ಬಡಿದು ಹಾಕುವುದು ನಿನ್ನಯ ಜನವೇನೋ
ದೇಶವ ಬಿಡು ನೀನು , ಪರಲೋಕಕೆ ಹೋಗು ನೀನು
ಅ೦ಡು ಸುಟ್ಟ ಗ೦ಡಾಗಿಹ ನೀನು ಝ೦ಡ ಇಳಿಸಿ ಹೋಗೀ ಬಿಡು , ಝ೦ಡ ಇಳಿಸಿ ನೀ ಹೋಗೀಬಿಡು.
ಮಾನವನಾಗುವೆಯ….ಇಲ್ಲಾ….ದಾನವನಾಗುವೆಯ…ನೀ…….

Kiran Bolanthakody

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s