“ನೇರ ನೋಟ” – 05 ಜೂನ್ 2016

“ನೇರ ನೋಟ”
ನಮಸ್ಕಾರ ಸ್ನೇಹಿತರೆ
ನನಗೆ ಇಗ ಬರುತ್ತಿರುವ ಮಾಹಿತಿಗಳನ್ನು ಗಮನಿಸಿದಾಗ ಧಿಗ್ಭ್ರಮೆ ಆಗುತ್ತಿದೆ ಯಾಕೆ ? ನಾವು ಹಿಂದುಸ್ತಾನದಲ್ಲಿದ್ದೀವಾ
ಅಥವಾ ತಾಲಿಬಾನನಲ್ಲಿದ್ದೀವಾ ಯಾಕೆಂದರೆ ಸಾಗರದಲ್ಲಿ ಅಖಿಲ ಹವ್ಯಕ ಒಕ್ಕೂಟದವರಿಂದ ಮಠ ಉಳಿಸಿ ಅಭಿಯಾನದ ಸಭೆ ನಡೆಯುತ್ತಿರುವುದು ಎಲ್ಲರಿಗುಗೊತ್ತು ಅವರ ಹೋರಾಟ ಮಠದ ವಿರುಧ್ಧವಾಗಲಿ ಅಥವಾ ಪೀಠದ ವಿರುಧ್ಧವಾಗಲಿ ಅಲ್ಲ ಅಂತ ಮೊದಲೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ನಮ್ಮ ನಾಡಿನಲ್ಲಿ ತಮಗೆ ಸರಿ ಇಲ್ಲ ಅಂತ ಅನಿಸಿದಾಗ ಆ ವಿಷಯದ ಕುರಿತು ಪ್ರತಭಟಿಸುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೆ ನಮ್ಮ ದೇಶದ ಸಂವಿಧಾನ ಕೊಟ್ಟ
ಹಕ್ಕು
ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವಾಗಿ ನ್ಯಾಯಾಲಯದಲ್ಲಿ ಪ್ರತಿಭಟನೆಯನ್ನು ನಿಶೇಧಿಸುವಂತೆಕೋರಿ ಅರ್ಜಿ ಸಲ್ಲಿಕೆಯಾಗುತ್ತದೆ ಸರಿ ಅದೂ ಸಂವಿಧಾನ ಅವರಿಗೆ ಕೊಟ್ಟ ಹಕ್ಕು ಒಪ್ಪಿಕೊಳ್ಳೊಣ ನ್ಯಾಯಾಲಯದ ಮೊರೆಹೋದ ಮೇಲೆ ನ್ಯಾಯಾಲಯದ ಆಜ್ಞೆಪಾಲಿಸಬೇಕು ಅದುಬಿಟ್ಟು ಅದರ ವಿರುಧ್ಧ ಖಂಡನಾ ಸಭೆಮಾಡುತ್ತಾರಲ್ಲ ಇವರಿಗೆ ಅಭಿಯಾನದ ವಿರುಧ್ಧ ಖಂಡನಾಸಭೆ ಮಾಡುವ ಹಕ್ಕಿದೆ ಆದರೆ ಅಖಿಲ ಹವ್ಯಕ ಒಕ್ಕೂಟದವರಿಗೆ ಪ್ರತಿಭಟಿಸುವ ಹಕ್ಕಿಲ್ಲ
ಎಂಥ ವಿಪರ್ಯಾಸ
ಅಭಿಯಾನದಲ್ಲಿ ಏನು ನಡೆಯುತ್ತದೆ ಎನ್ನುವುದನ್ನು ಕಾದುನೊಡಿ ತಪ್ಪು ಮಾತು ವಿಷಯ ಇದ್ದಲ್ಲಿ ಆಗ ಇವರಿಗೂ ಪ್ರತಿಭಟಿಸುವ ಹಕ್ಕಿದೆ ಅದು ಬಿಟ್ಟು ಅಭಿಯಾನವೇ ನಡೆಯದಂತೆ ಮಾಡಲು ಪ್ರಯತ್ನ ಪಡೋದು ಎನನ್ನು ಸೂಚಿಸುತ್ತದೆ ಇವರಲ್ಲಿ ಹುಳುಕಿದೆ ಅನ್ನೊದು ತೋರಿಸುತ್ತದೆ ಅದಲ್ಲಾ ಅಂತಾದ್ರೆ ಇದು ಹಳದಿ ತಾಲಿಬಾನ್ ಸಂಸ್ಕ್ರತಿ ಅನ್ನಲೇಬೇಕು
ಪಿಠಾಧಿಪತಿಗಳು ಸ್ವಛ್ಛವಾಗಿದ್ದಾರೆ ಅಂದ್ರೆ ನಿಮಗ್ಯಾಕೆ ತಲೆಬಿಸಿ ಯಾರು ಎನೇ ಹೇಳಿದರೂ ಎನಾಗಬೇಕಾಗಿದೆ ಅಭಯಾನಮಾಡುತ್ತಿರುವವರು ಸಮಾಜದ ಮುಂದಿಡುವ ಪ್ರಶ್ನೆಗೆ ಸರಿಯಾಗಿ ಉತ್ತರವನ್ನು ನೀವೂ ನೀಡಿ ಅದುಬಿಟ್ಟು
ಅವರು ಸಂವಿಧಾನಬಧ್ಧವಾಗಿ ಮಾಡುತ್ತಿರುವ ಅಭಿಯಾನ ನಿಲ್ಲಿಸುವದಕ್ಕಾಗಿ ತಂತ್ರ ಮಾಡಿದರೆ ಪರವಾಗಿಲ್ಲ ಒಂದೊಮ್ಮೆ ಒಪ್ಪಿಕೊಳ್ಳಬಹುದು ಆದರೆ ಇಲ್ಲಿ ಮಾಡುತ್ತಿರೋದು ಕುತಂತ್ರ ನಿಮ್ಮ ನಡುವಳಿಕೆ ಅಸಹ್ಯ ಹುಟ್ಟಿಸುತ್ತಿದೆ
ನಿಮ್ಮ ವರ್ತನೆ ಯಾವುದೇ ರಾಜಕೀಯ ಪಕ್ಷದ ಚದುರಂಗದಾಟಕ್ಕು ಕಡಿಮೆ ಇಲ್ಲ
ಪದೆ ಪದೆ ಬೇರೆ ಮಠದ ಷಡ್ಯಂತ್ರ ಅಂತ ಯಾಕೆ ಹೇಳ್ತೀರಾ ಯಾವ ಮಠ ನಿಮ್ಮ ವಿರುಧ್ಧ ಷಡ್ಯಂತ್ರಮಾಡಿದೆ ಅದನ್ನು ಜನರ ಮುಂದೆ ಯಾಕೆ ತರುತ್ತಿಲ್ಲ ಅವರ ಹೆಸರು ಹೆಳೋದಕ್ಕೆ ಇರುವ ಅಡ್ಡಯಾದರೂ ಎನು ದೋಡ್ಡವರ ಹೆಸರಿಗೆ ಮಸಿಬಳಿದರೆ ನೀವು ದೊಡ್ಡವರಾಗೋದಿಲ್ಲ ಬದಲಿಗೆ ದಢ್ಢರಾಗುತ್ತೀರಾ ಸಮಾಜದ ಮುಂದೆ ನಿಮಗೆ ತಾಕತ್ತಿದ್ದರೆ ಯಾವ ಶಂಕರ ಪೀಠ ನಿಮ್ಮ ವಿರುಧ್ಧ ಇದೆ ಷಡ್ಯಂತ್ರದ ರುವಾರಿ ಯಾರು ಅನ್ನೋದನ್ನು ಬಹಿರಂಗಪಡಿಸಿ ಇದನ್ನೆಲ್ಲ
ನೋಡುವಾಗ ನನ್ನ ಸ್ವಂತ ಅನುಭವವೂ ಹಾಗೆ ಇದೆ ನಾನು ವಿಷಯವನ್ನು ವಿಶ್ಲೇಷಿಸಿದರೆ ನನ್ನ ವಯಕ್ತಿಕ ಚಾರಿತ್ಯಹರಣ ಮಾಡಲಾಯಿತು ಇದು ಏನನ್ನು ಸೂಚಿಸುತ್ತದೆ ಅಂದರೆ ಇದು ತಾಲೀಬಾನ್ ಸಂಸ್ಕ್ರತಿ ಅಖಲ ಹವ್ಯಕ ಒಕ್ಕೂಟದವರಿಗೆ
ಹೇಳೊದು ನಿಮ್ಮ ಅಭಿಯಾನ ಸತ್ಯದ ಪರವಾಗಿರಲಿ ಅಸತ್ಯದ ವಿರುಧ್ಧದ ಹೋರಾಟದಲ್ಲಿ ಸಮಾಜದ ಸಹಾಯ ಸಹಕಾರ ನಿರಂತರವಾಗಿ ನಿಮಗೆ ಸಿಗಲಿ ಕೊನೆಯದಾಗಿ ಸಂಸ್ಕಾರ ಧರ್ಮ ಅನ್ನುವವರ ಇಂಥ ನಡುವಳಿಕೆಯನ್ನು
ಖಂಡಿಸುತ್ತೇನೆ
ಸತ್ಯಮೇವ ಜಯತೆ
ಎನಂತೀರಾ

Dattatreya Hegde

pv20160605

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s