ಯತಿಗಳೆನಿಸಿದವರಿಂದ ಕ್ಷುದ್ರ ಮಾತುಗಳು:

ಯತಿಗಳೆನಿಸಿದವರಿಂದ ಕ್ಷುದ್ರ ಮಾತುಗಳು:

ಇಂಥಾ ಶಿಷ್ಯರೂ ಬೇಕಾ ಅಂತ ಕೇಳೋದು ನಾನು ನಿಮಗೆ. ಶಂಕರಾಚಾರ್ಯರ ಪೀಠವೇ ಅಲ್ಲ ಅಂತ ನಮ್ಮ ಪೀಠವನ್ನು ಮಾಡ್ಲಿಕ್ಕೆ ಹೊರಟಂತವರು ಬೇಕಾ? ಇಂತವರು ಅಂತ. ಈ ಸಮಾಜದಲ್ಲಿ ಹುಟ್ಟಬೇಕಾ? ಇಂತಹವರು ಹುಟ್ಟ ಬೇಕಾ ಸಮಾಜದಲ್ಲಿ ಅಂತ? ಕುಲ ಕುಟಾರರಿವರು. ಕುಲ ಕಳಂಕರಿವರು. ಸಮಾಜವನ್ನು ಹಾಳುಗೆಡಲಿಕ್ಕೆ ಹುಟ್ಟಿದವರು. ಹೃದಯಾಂತರಾಳದಲ್ಲಿ ವೇದನೆ ಆಗ್ತದೆ ಅಂತ. ನಮ್ಮ ಬಗ್ಗೆ ಎಷ್ಟೋ ಮಾತಾಡ್ಲಿ. ನಾವದನ್ನ ಮನ್ನಿಸಿದೆವು. ಸ್ವೀಕರಿಸಿದೆವು ನಾವು. ಆಗೆಲ್ಲ ಅವರದ್ದೊಂದು ಒಂದು-ಒಂದು ವಾದ ಸರಣಿ ಇತ್ತು. ನಮಗೆ ಗುರುಗಳು ಬೇಡ ಪೀಠ ಬೇಕು ಅಂತ. ಇದೀಗ ಪೀಠಕ್ಕೇ ಇದು. ಪೀಠಕ್ಕೇ ಇದು ಅಂತ, ಗುರುಗಳಿಗೆ ಆಲ್ಲ ಅಂತ. ನಿಜವಾಗಿಯೂ ನೋವಾಗ್ತದೆ ಅಂತ. ಇಂತವರು ಯಾಕೆ ಸಮಾಜದಲ್ಲಿ ಹುಟ್ತಾರೆ ಅಂತ. ಇಡಿಯ ಸಮಾಜದ ಹಿತವನ್ನು ಹಾಳು ಮಾಡುವಂತಹವರು. ಇಡೀ ಸಮಾಜದ ಶ್ರೇಯಸ್ಸನ್ನ ಭದ್ರ ಭವಿಷ್ಯವನ್ನ ಧ್ವಂಸ ಮಾಡುವಂತಹವರು. ನಿಜವಾಗಿ, ನಮ್ಮ ಸಮಾಜದ, ನಮ್ಮ ತಾಯಿಯರ ಹೊಟ್ಟೆಯಲ್ಲಿ ಪ್ರಾಣಿಗಳು ಹುಟ್ಟಿದರೆ ಕೂಡಾ ಒಪ್ಪಿಕೊಳ್ಳಬಹುದು. ಇಂತಹವರು ಹುಟ್ಟಬಾರದು ಅಂತ. ದಿನ ಬೆಳಗಾದರೆ ಇವರಿಗೆ ಒಂದೇ ಕೆಲಸ. ಹೇಗೆ ಪೀಠವನ್ನು ಸಮಾಜವನ್ನು ಒಡೆಯಬಹುದು, ಹಾಳು ಮಾಡಬಹುದು ಅಂತ. ಇನ್ಯಾವ ಅಪಶಬ್ದವನ್ನು ಬಳಸಲಿ? ಇನ್ಯಾವ ಕೆಟ್ಟ ಮಾತು ಬಳಸಲಿ? ಇವರ ನಾಲಿಗೆ ಹೃದಯ ಯಾವ ಸಂಸ್ಕಾರದ್ದು? ಮನುಷ್ಯ ಸಂಸ್ಕಾರದ್ದಲ್ಲ ಅದು. ಮನುಷ್ಯರಾದವರು ಕೇಳ ಬೇಕಾದ ಮಾತುಗಳಲ್ಲ. ಆಡ ಬೇಕಾದ ಮಾತುಗಳಲ್ಲ. ಒಂದು ಬಾರಿ ಕೂಡಾ ಮನಸ್ಸಲ್ಲಿ ಸುಳಿದು ಹೋಗ ಬಾರದು ಅಂತ. ಒಂದು ಬಾರಿ ಇಂತ ಮಾತುಗಳು ಮನಸ್ಸಲ್ಲಿ ಸುಳಿದು ಹೋದ್ರೆ, ಸಹಸ್ರ ಜನ್ಮಕ್ಕೆ, ಪಾಪ ಕಟ್ಟಿಟ್ಟ ಬುತ್ತಿ. ಪತನ ಕಟ್ಟಿಟ್ಟ ಬುತ್ತಿ. ಇಂತಹ ಮಾತುಗಳನ್ನು ದಿನ ಬೆಳಗಾದರೆ ಆಡುವಂತಹವರು. ನಮಗೆ ಅನ್ನಿಸ್ತದೆ, ಇವರಿಗೆ ಹೆಂಡತಿ ಮಕ್ಕಳು ಇಲ್ವಾ? ಅಕ್ಕ-ತಂಗಿ ಇಲ್ವಾ ಇವರಿಗೆ? ಇವರ ಮನೆಯಲ್ಲಿರುವ ಮಾತೆಯರು ಹೇಗೆ ಇದನ್ನು ಒಪ್ಪಿಕೊಳ್ತಾರೆ, ಹೇಗೆ ಇದನ್ನು ಸಹಿಸ್ತಾರೆ? ದಿನ ಬೆಳಗಾದರೆ ಇಂತಹ ಮಾತುಗಳನ್ನು ಆಡುವಂತಹವರನ್ನ? ಈಗ ಮಕ್ಕಳಿಗೆ ಇವರು ಯಾವ ಆದರ್ಶವನ್ನು ತೋರಿಸ್ತಾರೆ? ಇವರ ಮಕ್ಕಳಿಗೆ ಇವರು ಯಾವ ಆದರ್ಶವನ್ನು ತೋರಿಸ್ತಾರೆ? ಈ ಮಕ್ಕಳು ಏನು ಮಾತಾಡ್ತಾರೆ ನಾಳೆ? ಅವರ ತಾಯಿ ಬಗ್ಗೆ, ತಂದೆ ಬಗ್ಗೆ? ಛೀ ಅಂತನ್ನಿಸ್ತದೆ. ಎಷ್ಟೋ ಬಾರಿ. ಎರಡೇ ಭಾವ ಬರೋದು ಇವರ ಬಗ್ಗೆ ನಮಗೆ – ಹೆಚ್ಚಿನ ಬಾರಿ, ಕರುಣಾ ಭಾವ ಬರ್ತದೆ, ಹೋಗಲಿ, ಇನ್ನಾದರೂ ಒಳ್ಳೇದಾಗಲಿ ಅಂತ. ಕೆಲವು ಬಾರಿ ಜುಗುಪ್ಸೆ ಬರ್ತದೆ. ಏನು ಭಾಷೆ ಇದು. ಯಾವ ಸಂಸ್ಕಾರ ಇದು. ಯಾವ ಹೀನ ಜಾತಿಯ ಸಂಸ್ಕಾರ ಇದು. ಯಾವ ಹೀನ ಜಾತಿಯಲ್ಲಿ ಕೂಡಾ ಇಲ್ಲ. ಅಂತಹ ಸಂಸ್ಕಾರ. ಗೋಮಾಂಸ ತಿನ್ನುವವರು ಇದಕ್ಕಿಂತ ಒಳ್ಳೇ ಮಾತಾನಾಡ್ತಾರೆ.

(ಮೂಲ: 06-05-2016 ರಂದು ಮಾಣಿ ಮಠದ ವೈದಿಕ ಸಮಾವೇಶದಲ್ಲಿ ರಾಘವೇಶ್ವರಶ್ರೀಗಳ ಪ್ರವಚನ)

Full text: https://havyakarigagi.wordpress.com/06-05-2016-%e0%b2%b0%e0%b2%82%e0%b2%a6%e0%b3%81-%e0%b2%b5%e0%b3%88%e0%b2%a6%e0%b2%bf%e0%b2%95-%e0%b2%b8%e0%b2%ae%e0%b2%be%e0%b2%b5%e0%b3%87%e0%b2%b6%e0%b2%a6%e0%b2%b2%e0%b3%8d%e0%b2%b2%e0%b2%bf/

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s