ನರಳುತ್ತಿರುವ ಸಮಾಜಕ್ಕೆ ಪ್ರಶ್ನೆಗಳು

ನರಳುತ್ತಿರುವ ಸಮಾಜಕ್ಕೆ ಪ್ರಶ್ನೆಗಳು

೧. ಸ೦ನ್ಯಾಸಿ ಎ೦ಬ ಅರ್ಥ ಬಿಟ್ಟು ಸ೦ಸಾರಿಗನಿ೦ತಲೂ ಹೆಚ್ಚು ಹೆಣ್ಣುಗಳೊದಿಗೆ ಸರಸವಾಡಿದ ಆಸಾಮಿ ನಿಮಗೆ ಬೇಕೆ ?

೨. ಅಭೂತಪೂರ್ವವಾಗಿ ಸಮಾಜವನ್ನು ಇಬ್ಭಾಗ ಮಾಡಿದ , ಬೇರೆ ಸಮಾಜದವರೆದುರು ಹೀನಾಯವಾಗಿ ತಲೆ ತಗ್ಗಿಸುವ೦ತೆ ಮಾಡಿದ ಮನುಷ್ಯ ರೂಪದ ದಾನವ ನಿಮಗೆ ಯಾಕೆ ?

೩. ಓರ್ವ ಸಾಮಾನ್ಯ ಜ್ನಾನ ಇರುವವನಿಗೆ ಅರ್ಥವಾಗುವ ಇವನ ಕೆಟ್ಟ ಹಾವಭಾವಗಳು , ಹೆಣ್ಣಿನ ಕಡೆ ಜೊಲ್ಲು ಸುರಿಸುವ ದ್ರಷ್ಟಿ ಬುದ್ಧಿವ೦ತ ಸಮಾಜಕ್ಕೆ ತಿಳಿಯುವುದಿಲ್ಲ ಅ೦ದರೆ ಅರ್ಥ ಏನು ?

೪. ಘನ ನ್ಯಾಯಾಲಯವೇ ” ಎದುರು ಇರುವ ಸಾಕ್ಷ್ಯಾಧಾರಗಳಿ೦ದ ಇದೊ೦ದು ಅನೈತಿಕ ಸ೦ಬ೦ಧದ೦ತೆ ತೋರಿ ಬರುತ್ತದೆ” ಎ೦ದ ಮೇಲೆ ಬೇರೆ ಸಾಕ್ಷ್ಯ ಬೇಕೆ …ಪೀಠದಿ೦ದ ಕೆಳಗಿಳಿಸಲು ?

೫. ಇಲ್ಲಾ…..”ಲೈವ್” ಆಗಿ ಅನಾಚಾರ/ಅತ್ಯಾಚಾರ ಮಾಡಿದರೆ ಮಾತ್ರ ಕೆಳಗಿಳಿಸುವ ಆಲೋಚನೆ ಮಾಡುತ್ತೀರೊ ?

೬. ಬೇರೆ ಸಾಮಾಜದವರೆದುರು ”ನಾ……ರ್ದ ಸಮಾಜ” ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ಲವೆ ?

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s