ಒಂದು ತೀರ್ಪಿನ ಬಗ್ಗೆ ಜನ ಮಾತಾಡಿಕೊಳ್ಳುತ್ತಿರುವ ಬಗೆಯನ್ನು ತೀರ್ಪು ಬರೆದವರು

ಒಂದು ತೀರ್ಪಿನ ಬಗ್ಗೆ ಜನ ಮಾತಾಡಿಕೊಳ್ಳುತ್ತಿರುವ ಬಗೆಯನ್ನು ತೀರ್ಪು ಬರೆದವರು ಗಮನಿಸುವರೇ?

೧. ಈ ತೀರ್ಪು ಬರೆಸಲು ಆರು ಕೋಟಿ ರೂ.ಗಳು ಖರ್ಚಾಗಿದೆಯಂತೆ ! ಅದರಲ್ಲಿ ನಾಲ್ಕು ಕೋಟಿ ರೂಗಳು ಮುಂಬಯಿಗೆ ಹೋಗಿದೆಯಂತೆ.

೨.ತೀರ್ಪಿನ ಮೊದಲ ಭಾಗಗಳ್ನ್ನು ಇಬ್ಬರು-ಮೂವರು ವಕೀಲರು ಬರೆದಿದ್ದಂತೆ. ಕೊನೆಯ ಭಾಗವನ್ನು ಮಾತ್ರ ಸಹಿ ಹಾಕಿದವರು ಬರೆದಿದ್ದಂತೆ!

೩. ತೀರ್ಪು ಸರಿಯಾಗಿಯೇ ಇದೆಯಂತೆ. ಮೊದಲ ಭಾಗದಲ್ಲಿ ಏನೂ ಆಗೇ ಇಲ್ಲ ಅಂತ ಇದೆ. ಆ ಭಾಗವನ್ನು ವಕೀಲರು ಬರೆದಿದ್ದು. ಕೊನೆ ಕೊನೆಗೆ ಹೋಗುತ್ತಿದ್ದಂತೆ ಅದಲ್ಲ, ಇದು ಎಂದು ಬರೆದಿದ್ದಾರಂತೆ. ಅದಲ್ಲ, ಇದು ಎಂದು ಬರೆದವರು ಸಹಿ ಹಾಕಿದವರು.

೪. ಹಾಗಾಗಿಯೇ ವಿಚಾರಣೆ ಮುಗಿಯುವ ತನಕ ಎಂದು ಕೊನೆಯ ವಾಕ್ಯ ಬರೆದದ್ದು. ಅಂದರೆ ಈಗ ವಿಚಾರಣೆ ಮುಗಿದಿದೆ ಅಂತ ಯಾರೂ ಭಾವಿಸಬೇಕಿಲ್ಲ ಎಂದು ಸಹಿ ಹಾಕಿದವರು ಸ್ಪಷ್ಟ ಪಡಿಸಿದ್ದಾರೆ.

೫. ಹಾಗಾದರೆ ಕೋಟಿ ಕೋಟಿ ಹಣದ ವ್ಯವಹಾರದ ಕಥೆ? ಅದನ್ನು ಜನ ಹೀಗೆ ಮಾತಾಡಿಕೊಳ್ಳುತ್ತಿದ್ದಾರೆ : ಕೋಟಿ ವ್ಯವಹಾರ ಹೌದು. ಆದರೆ ಅದು “ಅದಲ್ಲ” ಎಂದು ಹೇಳಲಿಕ್ಕೆ ಮಾತ್ರ ಸೀಮಿತ. ಆದರೆ ಒಳಗಡೆ ಒಂದು ಆತ್ಮಸಾಕ್ಷಿ ಎಂದು ಇದೆಯಲ್ಲ, ಅದು ಕೊನೆಗೆ ಬರೆಸಿದ್ದು “ಇದು” ಎಂದು!

source: https://www.facebook.com/sachchidananda.hegde/posts/1709575465925737?pnref=story

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s