ಶಾಸ್ತ್ರಿ ಆತ್ಮಹತ್ಯೆ: ಕಲ್ಲಡ್ಕ ಬಂಧನ ಸಾಧ್ಯತೆ?

ಶಾಸ್ತ್ರಿ ಆತ್ಮಹತ್ಯೆ: ಕಲ್ಲಡ್ಕ ಬಂಧನ ಸಾಧ್ಯತೆ?

ಗಾಯಕಿ ಪ್ರೇಮಲತಾ ದಿವಾಕರ್ ಪತಿ ಸಹೋದರ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಮುಂಚೆ ಕಲ್ಲಡ್ಕ ಪ್ರಭಾಕರ್ ಭಟ್ ಫೋನ್ ಮೂಲಕ ಬೆದರಿಕೆ ಒಡ್ಡಿದ್ದರೆನ್ನಲಾಗಿದೆ
Jan 6 2016 6:44AM

ಕರಾವಳಿಕರ್ನಾಟಕ ವರದಿ

ಬೆಂಗಳೂರು: ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಶ್ಯಾಮ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಶ್ಯಾಮಪ್ರಸಾದ್ ಶಾಸ್ತ್ರಿಯವರನ್ನು ಫೋನ್ ಮೂಲಕ ಸಂಪರ್ಕಿಸಿ ಬೆದರಿಸಿದ ಬಗ್ಗೆ ವಿಶ್ವಾಸಾರ್ಹ ಸಾಕ್ಷ್ಯಗಳು ಸಿಐಡಿಗೆ ಸಿಕ್ಕಿವೆ. ಈ ಆಧಾರದಲ್ಲಿ ಸಿಐಡಿ ಶೀಘ್ರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಘವೇಶ್ವರ ಶ್ರೀ ವಿರುದ್ಧ ಸತತ ಅತ್ಯಾಚಾರ ಪ್ರಕರಣ ದಾಖಲಿಸಿರುವ ಗಾಯಕಿಯ ಪತಿ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮಪ್ರಸಾದ್ ಶಾಸ್ತ್ರಿ ಸ್ವಾಮೀಜಿಯ ಬೆಂಬಲಿಗರು ಮತ್ತು ಸಂತ್ರಸ್ತ ಗಾಯಕಿಯ ಪರ ಇರುವವರು ಎರಡೂ ಕಡೆಯಿಂದ ತೀವೃ ಒತ್ತಡದಲ್ಲಿದ್ದರೆನ್ನಲಾಗಿದ್ದು, ಸೆಪ್ಟೆಂಬರ್2014 ರಂದು ಪುತ್ತೂರು ತಾಲೂಕು ಬದಿಯಡ್ಕದ ತನ್ನ ನಿವಾಸದ ಆವರಣದಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಸಿಐಡಿ ಪೊಲೀಸರು ಶ್ಯಾಮಪ್ರಸಾದ್ ಶಾಸ್ತ್ರಿ ಅವರ ಆತ್ಮಹತ್ಯೆಯ ಮುಂಚೆ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಮಾಡಿದ್ದ ಫೋನ್ ಕರೆಗಳ ಬೆಂಬತ್ತಿದ್ದರು. ವಿಧಿವಿಜ್ನಾನ ಪ್ರಯೋಗಾಲಯದ ವರದಿಗಳು ಕೂಡ ಫೋನ್ ಕರೆಗಳಲ್ಲಿನ ಸ್ವರ ಕಲ್ಲಡ್ಕ ಪ್ರಭಾಕರ ಭಟ್ ಅವರದೇ ಆಗಿವೆ ಎಂದು ದೃಢಪಡಿಸಿವೆ.

source: http://karavalikarnataka.com/news/fullstory.aspx?story_id=5475&languageid=1&catid=102&menuid=0

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s