ರಾಘವೇಶ್ವರ ಶ್ರೀಗಳ ಮೊದಲ ಅತ್ಯಾಚಾರ ಪ್ರಕರಣದ ವಿಚಾರಣೆ ಜ.16ಕ್ಕೆ ಮುಂದೂಡಿಕೆ

ರಾಘವೇಶ್ವರ ಶ್ರೀಗಳ ಮೊದಲ ಅತ್ಯಾಚಾರ ಪ್ರಕರಣದ ವಿಚಾರಣೆ ಜ.16ಕ್ಕೆ ಮುಂದೂಡಿಕೆ

ಬೆಂಗಳೂರು, ಡಿ.22- ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳ ಮೇಲಿನ ಮೊದಲ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸೆಷನ್ ನ್ಯಾಯಾಲಯ ಜ.16ಕ್ಕೆ ಮುಂದೂಡಿದೆ. ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಪ್ರಕರಣ ಆರೋಪದ ವಿಚಾರಣೆ ಸಂಬಂಧ ಖುದ್ದು ಹಾಜರಾತಿ ವಿನಾಯ್ತಿ ಕುರಿತ ಶ್ರೀಗಳ ಅರ್ಜಿ ವಿಚಾರಣೆ ನಡೆಸಿದ ಸೆಷನ್ ನ್ಯಾಯಾಲಯ ಈ ಸಂಬಂಧ ಆಕ್ಷೇಪಣೆ ಸಲ್ಲಿಸಿ ಸೂಚಿಸಿ ವಿಚಾರಣೆಯನ್ನು ಜ.16ಕ್ಕೆ ಮುಂದೂಡಿತು. ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಸೆಷನ್ ನ್ಯಾಯಾಲಯದಲ್ಲಿ ಆರಂಭವಾಗಿತ್ತು. ಇಂದು ನ್ಯಾಯಾಲಯದ ಮುಂದೆ ಶ್ರೀಗಳು ಹಾಜರಾಗಬೇಕಿತ್ತು. ಹಾಜರಾತಿ ವಿನಾಯಿತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

source: http://www.eesanje.com/index.php/item/4558-16

kp_23_12_2015_002_035

source: http://epaper.kannadaprabha.in/ PUBLICATIONS/KANNADAPRABHABANGALORE/KAN/2015/12/23/Article/002/23_12_2015_002_035.jpg

pv_20151223a_005100004

source: http://www.prajavaniepaper.com/

pdf/2015/12/23/20151223a_005100004.jpg

uv_20151223

source: Udayavani

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s