ಸೌಹಾರ್ದ – ಸಂಗೀತ

ಸೌಹಾರ್ದ – ಸಂಗೀತ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು
ಸಾಹಿತಿ ಮತ್ತು ಕಲಾವಿದರ ವೇದಿಕೆ

ತಮ್ಮಲ್ಲಿ ಅತ್ಯಂತ ವ್ಯೆಯುಕ್ತಿಕ, ಮಹತ್ವದ, ಗಂಭೀರ ಮನವಿ.
ಗಾಯಕಿ ಪ್ರೇಮಲತಾ ದಿವಾಕರ್ ಪ್ರಕರಣ ತಮಗೆ ಗೊತ್ತಿದೆ.

ಇದರ ಪರ / ವಿರೋಧ ತಮ್ಮ ಅಭಿಪ್ರಾಯ ಏನಾದರೂ ಆಗಿರಬಹುದು. ನಮಗೂ ಯಾವುದೇ ಪೂರ್ವಗ್ರಹ ತೀರ್ಮಾನಗಳಿಲ್ಲ.

ಆದರೆ ಒಬ್ಬ ಮಹಿಳೆ / ಕಲಾವಿದೆ ಸಂಕಷ್ಟದಲ್ಲಿ ಇರುವಾಗ ಅವರಿಗೆ ನೈತಿಕ ಬೆಂಬಲ ನೀಡುವುದು ನಮ್ಮ ಜವಾಬ್ದಾರಿ ಎಂಬುದ ನಮ್ಮ ನಂಬಿಕೆ. ಪ್ರತಿಭಟನೆ, ಭಾಷಣ,ಕೂಗಾಟಗಳಿಲ್ಲ. ಯಾರ ವಿರುದ್ಧ -ಪರ ಹೇಳಿಕೆಗಳಿಲ್ಲ, ಟೀಕೆಗಳಿಲ್ಲ. ಪಕ್ಷ, ರಾಜಕರಣ ಇಲ್ಲ.

ನಮ್ಮ ಘೋಶಣೆ:” ನ್ಯಾಯಕ್ಕಾಗಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ.ಅದಕ್ಕಾಗಿ ನಮ್ಮ ಸೌಹಾರ್ದ – ಸಂಗೀತ ” ಶನಿವಾರ, 31ನೇ ಅಕ್ಟೋಬರ್ 2015 ಮಧ್ಯಾಹ್ನ 3 ರಿಂದ 6. ಡಿ. ವಿ. ಜಿ. ರಂಗ ಮಂಟಪ, ಬ್ಯೂಗಲ್ ರಾಕ್. ನಿಮ್ಮಲ್ಲಿ ಪ್ರಾರ್ಥನೆ : ತಾವು ದಯವಿಟ್ಟು ಬನ್ನಿ, ಬಂಧು ಮಿತ್ರರನ್ನು ಕರೆತನ್ನಿ. ಹಾಡಬಹುದು,ವಾದ್ಯಗಳಿಲ್ಲ. sound system ಇರುತ್ತದೆ.

ದಯವಿಟ್ಟು ಬನ್ನಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s